newsfirstkannada.com

Gold Rate: ಶುಭ ಶುಕ್ರವಾರದಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

18-08-2023

    ಬೆಲೆಯ ಏರಿಕೆಯ ನಡುವೆಯೂ ಕಡಿಮೆಯಾಗಿಲ್ಲ ಡಿಮ್ಯಾಂಡ್​​

    ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ರೇಟ್​ ಎಷ್ಟಿದೆ?

    ಇಂದು 22, 24 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ?

ವಿಶ್ವದಾದ್ಯಂತ ಬಂಗಾರಕ್ಕೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಉಳಿದ ದೇಶಗಳನ್ನು ಹೋಲಿಸಿದರೆ ಭಾರತದಲ್ಲಿ ಚಿನ್ನಕ್ಕೆ ವಿಶೇಷ ಬೇಡಿಕೆ ಇದೆ. ಬಹುತೇಕ ನಾರಿಯರು ಚಿನ್ನ ಖರೀದಿಸುವ ಮನದಾಸೆ ಇಟ್ಟುಕೊಂಡಿರುತ್ತಾರೆ. ಚಿನ್ನದ ಬೆಲೆ ಇಳಿಕೆಕಂಡಂತೆ ಮಳಿಗೆಗೆ ತೆರಳಿ ಖರೀದಿಸಲು ಮುಂದಾಗುತ್ತಾರೆ. ಅದರಂತೆಯೇ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಮಾಹಿತಿ

ಇಂದು 22 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 5,410
8 ಗ್ರಾಂ ಚಿನ್ನದ ಬೆಲೆ 43,280
10ಗ್ರಾಂ ಚಿನ್ನದ ಬೆಲೆ 54,100
100 ಗ್ರಾಂ ಚಿನ್ನದ ಬೆಲೆ 5,41,000

ಇಂದು 24 ಕ್ಯಾರೆಟ್​​ ಚಿನ್ನದ ಬೆಲೆ

1 ಗ್ರಾಂ ಚಿನ್ನದ ಬೆಲೆ 5,902
8 ಗ್ರಾಂ ಚಿನ್ನದ ಬೆಲೆ 42,216
10ಗ್ರಾಂ ಚಿನ್ನದ ಬೆಲೆ 59,020
100 ಗ್ರಾಂ ಚಿನ್ನದ ಬೆಲೆ 5,90,200

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 72 ಇದೆ.

ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 72,000 ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮಾರುಕಟ್ಟೆಯ ದರವನ್ನು ಅನ್ವಯಿಸಿರುತ್ತದೆ. ಹೆಚ್ಚಿನ ಮತ್ತು ಸೂಕ್ತ ಮಾಹಿತಿಗಾಗಿ ಸ್ಥಳೀಯ ಚಿನ್ನದ ಅಂಗಡಿಯನ್ನು ಸಂಪರ್ಕಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gold Rate: ಶುಭ ಶುಕ್ರವಾರದಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/08/Gold-1.jpg

Load More