newsfirstkannada.com

Gold Rate: ಮಹಿಳೆಯರೇ.. ಇಂದು ಗೋಲ್ಡ್​ ರೇಟ್​​ ಎಷ್ಟಿದೆ ಗೊತ್ತಾ?

Share :

11-08-2023

    ಬೆಳ್ಳಿ ಖರೀದಿಸುವ ಕನಸಿದ್ಯಾ? ಇಲ್ಲಿದೆ ಮಾಹಿತಿ

    ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ರೇಟ್​ ಎಷ್ಟಿದೆ?

    ಇಂದು 22, 24 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ?

ಚಿನ್ನ ಆಪತ್ಕಾಲದ ಬಂದು. ಬಹುತೇಕರು ಚಿನ್ನದ ಖರೀದಿ ಮಾಡಲು ಬಯಸುತ್ತಾರೆ. ಬೆಲೆ ಏರಿಕೆಯ ನಡುವೆಯೂ ನಾ ಮುಂದು ತಾ ಮುಂದು ಎಂದು ಮಳಿಗೆಗೆ ತೆರಳುತ್ತಾ ಚಿನ್ನ ಖರೀದಿಸುತ್ತಾರೆ. ಅಂದಹಾಗೆಯೇ ಸಾಕಷ್ಟು ಜನರು ಚಿನ್ನದ ಬೆಲೆ ಏರಿಳಿತಗಳ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ. ಅದರಂತೆಯೇ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಮಾರುಕಟ್ಟೆ ಹೇಗಿದೆ..? ಇಲ್ಲಿದೆ ಮಾಹಿತಿ

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5470 ಇದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 54,700 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 5,967 ಆಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,670 ಇದೆ. ಇದು ನಿನ್ನೆ ₹ 59,670 ಇತ್ತು.

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 72.25 ಇದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 72,250 ಇದೆ.

Gold Rate: ಮಹಿಳೆಯರೇ.. ಇಂದು ಗೋಲ್ಡ್​ ರೇಟ್​​ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/06/GOLD_RATE.jpg

Load More