newsfirstkannada.com

ಗುಡ್​ನ್ಯೂಸ್​.. ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಇಳಿಕೆ.. ಬಂಗಾರ ಎಷ್ಟು ರೂಪಾಯಿ ಕಮ್ಮಿ ಆಗಿದೆ..?

Share :

03-08-2023

    ಚಿನ್ನದ ಮಾರುಕಟ್ಟೆಯಲ್ಲಿ ದಿನನಿತ್ಯ ಏರಿಳಿತ ಆಗುತ್ತಿರುತ್ತೆ

    ದೆಹಲಿಯಲ್ಲಿ ದುಬಾರಿಯಾದ ಚಿನ್ನ, ಎಷ್ಟು ಆಗಿದೆ ಗೊತ್ತಾ?

    22, 24 ಕ್ಯಾರೆಟ್ ಬಂಗಾರದ ಬೆಲೆ ಇವತ್ತು ಇಳಿಕೆ ಕಂಡಿದೆ

ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರು ಅದನ್ನು ಖರೀದಿ ಮಾಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಏಕೆಂದರೆ ಎಲ್ಲರಿಗೂ ಬಂಗಾರ ಎಂದರೆ ಪ್ರಿಯವಾದ ಮೌಲ್ಯಯುತ ವಸ್ತು. ಅದನ್ನು ಕೊಂಡುಕೊಂಡರೇ ಏನೋ ಒಂದು ರೀತಿ ಸಂತಸದ ಜೊತೆಗೆ ಶ್ರೀಮಂತಿಕೆ ಬಂದಾಗೆ ಫೀಲ್​ ಆಗುತ್ತದೆ. ಹಾಗಾಗೆ ಒಂದು ಗ್ರಾಂ ಚಿನ್ನಕ್ಕೂ ಸಾವಿರಗಟ್ಟಲೇ ಹಣ ನೀಡಬೇಕಾಗಿದೆ. ಅಲ್ಲದೇ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಏನಾಗಿದೆ..?

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,615 ಇದೆ. ಇದು ನಿನ್ನೆ ₹ 5,655 ಇತ್ತು. ಹಾಗಾದ್ರೆ ಇವತ್ತು 1 ಗ್ರಾಂಗೆ 40 ರೂಪಾಯಿ ಇಳಿಕೆ ಕಂಡಿದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 56,150 ಇದೆ. ಇದು ನಿನ್ನೆ ₹ 56,550 ಇತ್ತು. ಇದು ನಿನ್ನೆ ಬೆಲೆಗಿಂತ ಇಂದು ₹ 400 ರೂಪಾಯಿ ಕಡಿಮೆ ಆಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 5,896 ಆಗಿದೆ. ಇದು ನಿನ್ನೆ ₹ 5,938 ಇತ್ತು. 24 ಕ್ಯಾರೆಟ್​ನ 1 ಗ್ರಾಂಗೆ ಇವತ್ತು ₹ 42 ರೂಪಾಯಿ ಕಡಿಮೆಯಾಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 58,960 ಇದೆ. ಇದು ನಿನ್ನೆ ₹ 59,380 ಇತ್ತು. ನಿನ್ನೆ ದರಗಿಂತ ಇವತ್ತು 10 ಗ್ರಾಂಗೆ ₹ 420 ರೂಪಾಯಿ ದರ ಇಳಿಕೆ ಕಂಡಿದೆ.
ಚಿನ್ನದ ನೆಕ್ಲೇಸ್

ಈ ನಗರಗಳಲ್ಲಿ ಬಂಗಾರದ ಬೆಲೆ..!

  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹55,250 ಇದ್ರೆ, 24 ಕ್ಯಾರೆಟ್ ಚಿನ್ನ ₹ 60,260 ಇದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನ ₹47,927 ಇದ್ರೆ, 24 ಕ್ಯಾರೆಟ್ ಚಿನ್ನದ ದರ ₹52,285 ಇದೆ. ​
  • ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹55,100 ಇದ್ರೆ, 24 ಕ್ಯಾರೆಟ್ ಚಿನ್ನ ₹60,110 ಇದೆ. ​

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 80.3 ಇದೆ. ಇದು ನಿನ್ನೆ ₹ 81 ರೂಪಾಯಿ ಇತ್ತು. ಹೀಗಾಗಿ ಇವತ್ತು 0.7 ರೂಪಾಯಿ ಇಳಿಕೆ ಕಂಡಿದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 80,300 ಇದ್ದು ನಿನ್ನೆ ಇದರ ಬೆಲೆ ₹ 81,000 ರೂಪಾಯಿ ಇತ್ತು. ಇದರಿಂದ ಇಂದು 1 ಕೆ.ಜಿ ಬೆಳ್ಳಿಯ ದರದಲ್ಲಿ ₹ 700 ರೂಪಾಯಿ ಬೆಲೆ ಕಡಿಮೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್​ನ್ಯೂಸ್​.. ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಇಳಿಕೆ.. ಬಂಗಾರ ಎಷ್ಟು ರೂಪಾಯಿ ಕಮ್ಮಿ ಆಗಿದೆ..?

https://newsfirstlive.com/wp-content/uploads/2023/08/GOLD_RATE-2.jpg

Load More