newsfirstkannada.com

ವರಮಹಾಲಕ್ಷ್ಮಿ ಹಬ್ಬದ ಬಳಿಕ ಚಿನ್ನ, ಬೆಳ್ಳಿಯ ಬೆಲೆ ಏನಾಗಿದೆ..? ಗ್ರಾಹಕರು ಖುಷಿಯಿಂದ ಖರೀದಿ ಮಾಡಬಹುದು..!

Share :

27-08-2023

    ದೆಹಲಿ, ಮುಂಬೈಯಲ್ಲಿ ಚಿನ್ನದ ದರ ಎಷ್ಟು ಆಗಿದೆ ಗೊತ್ತಾ?

    ವರ ಮಹಾಲಕ್ಷ್ಮಿ ಹಬ್ಬದ ಬಳಿಕ ಚಿನ್ನ, ಬೆಳ್ಳಿ ಬೆಲೆ ಇಷ್ಟಿದೆ

    22, 24 ಕ್ಯಾರೆಟ್ ಬಂಗಾರದ ಬೆಲೆ ಇವತ್ತು ಇಳಿಕೆ ಆಯ್ತಾ?

ವರ ಮಹಾಲಕ್ಷ್ಮಿ ಹಬ್ಬ ಮುಗಿದ ಬಳಿಕ ಚಿನ್ನ, ಬೆಳ್ಳಿಯ ಬೆಲೆ ಏರಿಕೆ ಆಗುತ್ತಿದೆಯಾ ಅಥವಾ ಇಳಿಕೆ ಕಂಡಿದೆಯಾ?. ಹಬ್ಬದ ಬ್ಯಸಿಯಲ್ಲಿ ಬಂಗಾರ ತುಸು ಏರಿಕೆ ಕಂಡರು ಹಲವರು ಖರೀದಿ ಮಾಡಿದ್ದಾರೆ. ಏಕೆಂದರೆ ಎಲ್ಲರಿಗೂ ಬಂಗಾರ ಎಂದರೆ ಪ್ರಿಯವಾದ ವಸ್ತು ಜೊತೆಗೆ ಶ್ರೀಮಂತಿಕೆಯ ಫೀಲ್​ ಆಗುತ್ತದೆ. ಅದಕ್ಕೇ ಒಂದು ಗ್ರಾಂ ಚಿನ್ನಕ್ಕೂ ಸಾವಿರಗಟ್ಟಲೇ ಹಣ ನೀಡಬೇಕಾಗಿದೆ. ಹಬ್ಬದ ನಂತರ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ಬೆಲೆ ಇಷ್ಟಿದೆ ನೋಡಿ.
  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹5,450 ಇದೆ. ಇದು ನಿನ್ನೆ ₹5,450 ಇತ್ತು. ಹಾಗಾಗಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹54,500 ಇದೆ. ಇದು ನಿನ್ನೆ ₹54,500 ಇತ್ತು. ದರದಲ್ಲಿ ಯಾವುದೇ ಏರಿಕೆ ಆಗಿಲ್ಲ.
24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹5,945 ಆಗಿದೆ. ಇದು ನಿನ್ನೆ ₹5,945 ಇತ್ತು. ಬೆಲೆ ಸ್ಥಿರತೆ ಕಂಡಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹59,450 ಇದೆ. ಇದು ನಿನ್ನೆ ₹59,450 ಇತ್ತು. ನಿನ್ನೆ ದರಗಿಂತ ಇವತ್ತಿನ ದರ ಏರಿಕೆಯಾಗಿಲ್ಲ.
ಈ ನಗರಗಳಲ್ಲಿ ಬಂಗಾರದ ಬೆಲೆ..!
  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹54,650 ಇದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನ ₹54,800 ಇದೆ. ​
  • ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹54,500 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹75.50 ಇದೆ. ಇದು ನಿನ್ನೆ ₹75.50 ರೂಪಾಯಿ ಇತ್ತು. ಬೆಳ್ಳಿಯ ಬೆಲೆಯಲ್ಲೂ ವ್ಯತ್ಯಾಸ ಆಗಿಲ್ಲ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹75,500 ಇದ್ದು ನಿನ್ನೆ ಇದರ ಬೆಲೆ ₹75,500 ರೂಪಾಯಿ ಇತ್ತು. ದರ ಸೇಮ್ ಟು ಸೇಮ್ ಇದ್ದು ಏರಿಕೆ, ಇಳಿಕೆಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರಮಹಾಲಕ್ಷ್ಮಿ ಹಬ್ಬದ ಬಳಿಕ ಚಿನ್ನ, ಬೆಳ್ಳಿಯ ಬೆಲೆ ಏನಾಗಿದೆ..? ಗ್ರಾಹಕರು ಖುಷಿಯಿಂದ ಖರೀದಿ ಮಾಡಬಹುದು..!

https://newsfirstlive.com/wp-content/uploads/2023/08/GOLD_RATE-1-1.jpg

Load More