newsfirstkannada.com

Gold Rate : ಚಿನ್ನ, ಬೆಳ್ಳಿ ದರಲ್ಲಿ ಮತ್ತೆ ಏರಿಕೆ.. ಆಭರಣ ಪ್ರಿಯರಿಗೆ ನಿರಾಸೆ..!

Share :

02-08-2023

    ಬೆಂಗಳೂರಲ್ಲಿ ಚಿನ್ನದ ರೇಟ್ ಎಷ್ಟಿದೆ..?

    24 ಕ್ಯಾರೆಟ್​ ಬಂಗಾರದ ದರ 59,380 ರೂ.ಗಳು ಇದೆ

    ದೆಹಲಿ, ಮುಂಬೈನಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?

ಬಂಗಾರದಿಂದ ಚಂದ, ಚಂದದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಫಳಫಳ ಹೊಳೆಯುವ ಇಂತಹ ಆಭರಗಳನ್ನು ನೋಡಿದವರು ಖರೀದಿ ಮಾಡಲು ಮುಂದಾಗುತ್ತಾರೆ. ಕೆಲವರು ಹಣ ಇಲ್ಲದೇ ಚಿನ್ನ ಕೊಂಡುಕೊಳ್ಳಲು ಹಿಂದೇಟು ಹಾಕಿದ್ರೆ, ಇನ್ನು ಕೆಲವರು ಚಿನ್ನವನ್ನು ಖರೀದಿ ಮಾಡಿಯೇ ಬಿಡುತ್ತಾರೆ. ಸದ್ಯ ಅದು ಏನೇ ಇರಲಿ ಇಂದು ಚಿನ್ನ, ಬೆಳ್ಳಿಯ ಬೆಲೆಗಳಲ್ಲಿ ಏನೇನು ಆಗಿದೆ. ನಿನ್ನೆ ಬೆಲೆಗಿಂತ ಇಂದಿನ ಬೆಲೆ ಎಷ್ಟಿದೆ ಎಂದು ನೋಡೋಣ..

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,655 ಇದೆ. ಇದು ನಿನ್ನೆ ₹ 5,640 ಇತ್ತು. ಹಾಗಾದ್ರೆ ಇವತ್ತು 1 ಗ್ರಾಂಗೆ 15 ರೂಪಾಯಿ ಏರಿಕೆಯಾಗಿದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 56,550 ಇದೆ. ಇದು ನಿನ್ನೆ ₹ 56,400 ಇತ್ತು. ಇದನ್ನು ನಿನ್ನೆ ಬೆಲೆಗೆ ಹೋಲಿಕೆ ಮಾಡಿಕೊಂಡರೆ ₹ 150 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 5,938 ಆಗಿದೆ. ಇದು ನಿನ್ನೆ ₹ 5,922 ಇತ್ತು. 24 ಕ್ಯಾರೆಟ್​ನ 1 ಗ್ರಾಂಗೆ ಇವತ್ತು ₹ 16 ರೂಪಾಯಿ ಏರಿಕೆ ಕಂಡಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,380 ಇದೆ. ಇದು ನಿನ್ನೆ ₹ 59,220 ಇತ್ತು. ನಿನ್ನೆ ದರಗಿಂತ ಇತ್ತು 10 ಗ್ರಾಂಗೆ ₹ 160 ರೂಪಾಯಿ ಹೆಚ್ಚಳವಾಗಿದೆ.
ಚಿನ್ನದ ಆಭರಣ

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 81 ಇದೆ. ಇದು ನಿನ್ನೆ ₹ 80 ರೂಪಾಯಿ ಇತ್ತು. ಹೀಗಾಗಿ ಇವತ್ತು 1 ರೂಪಾಯಿ ಏರಿಕೆಯಾಗಿದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 81,000 ಇದ್ದು ನಿನ್ನೆ ಇದರ ಬೆಲೆ ₹ 80,000 ರೂಪಾಯಿ ಇತ್ತು. ಇದರಿಂದ ಇಂದು 1 ಕೆ.ಜಿ ಬೆಳ್ಳಿಯ ದರದಲ್ಲಿ ₹ 1,000 ರೂಪಾಯಿ ಏರಿಕೆಯಾಗಿದೆ.

ಈ ನಗರಗಳಲ್ಲಿ ಬಂಗಾರದ ಬೆಲೆ..! 

  • ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹55,400 ಇದ್ರೆ, 24 ಕ್ಯಾರೆಟ್ ಚಿನ್ನ ₹60,440 ಇದೆ. ​
  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹55,550 ಇದ್ರೆ, 24 ಕ್ಯಾರೆಟ್ ಚಿನ್ನ ₹60,570 ಇದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನ ₹55,700 ಇದ್ರೆ, 24 ಕ್ಯಾರೆಟ್ ಚಿನ್ನದ ದರ ₹60,760 ಇದೆ. ​

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gold Rate : ಚಿನ್ನ, ಬೆಳ್ಳಿ ದರಲ್ಲಿ ಮತ್ತೆ ಏರಿಕೆ.. ಆಭರಣ ಪ್ರಿಯರಿಗೆ ನಿರಾಸೆ..!

https://newsfirstlive.com/wp-content/uploads/2023/08/GOLD_RATE-1.jpg

Load More