ಚಿನ್ನ, ಬೆಳ್ಳಿ ಖರೀದಿ ಮಾಡುವವರಿಗೆ ಈಗ ಒಳ್ಳೆಯ ಸಮಯ.. ಏಕೆ?
ಭಾರತದಲ್ಲಿ ಮೊದಲಿಂದಲು ಬಂಗಾರ ಕೊಳ್ಳುವ ವಾಡಿಕೆಯಿದೆ..!
ಇವತ್ತು 22 ಕ್ಯಾರೆಟ್, 24 ಕ್ಯಾರೆಟ್ನ ಚಿನ್ನದ ಬೆಲೆ ಎಲ್ಲೆಡೆ ಹೀಗಿದೆ!
ಭಾರತ ಮೊದಲೇ ಬಂಗಾರ ಪ್ರಿಯರ ರಾಷ್ಟ್ರ. ಹಬ್ಬ-ಹರಿದಿನಗಳಿಗೆ, ಮದುವೆ ಸಮಾರಂಭಗಳಿಗೆ ಚಿನ್ನವನ್ನು ಖರೀದಿ ಮಾಡುವುದು ಜನರಿಗೆ ಮೊದಲಿಂದಲೂ ರೂಢಿ. ಹೀಗಾಗಿ ಚಿನ್ನದ ಪ್ರೇಮಿಗಳು ಬೆಲೆಯನ್ನು ತಿಳಿದುಕೊಳ್ಳಲು ಭಾರೀ ಉತ್ಸುಕರಾಗಿರುತ್ತಾರೆ. ಅದರಂತೆ ಇಂದಿನ ಚಿನ್ನ, ಬೆಳ್ಳಿಯ ಬೆಲೆಯು ಏರಿಕೆ ಆಗಿದೆಯಾ ಅಥವಾ ಇಳಕೆ ಆಗಿದೆಯಾ ಎಂಬುದನ್ನು ಇಲ್ಲಿ ನೋಡೋಣ.
ಬೆಳ್ಳಿಯ ಬೆಲೆ ಎಷ್ಟಿದೆ?
ಭಾರತದಲ್ಲಿ ಇಂದು ಚಿನ್ನ- ಬೆಳ್ಳಿಯ ಬೆಲೆ ನೋಡುವುದಾದ್ರೆ..
ಸದ್ಯ ಈಗ ಬಂಗಾರದ ಬೆಲೆ ಕುಸಿತ ಕಂಡಿದೆ ಎನ್ನಬಹುದು. ಏಕೆಂದರೆ ಇತ್ತೀಚೆಗೆ ಚಿನ್ನವು 60 ಸಾವಿರ ರೂಪಾಯಿಗಳ ಗಡಿ ದಾಟಿತ್ತು. ಇದರಿಂದ ಚಿನ್ನ ಖರೀದಿ ಮಾಡುವವರೆಗೆ ಕೊಂಚ ಬೇಸರವಾಗಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆಯಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ