newsfirstkannada.com

ವೀಕೆಂಡ್‌ಗೆ ಕಡಿಮೆಯಾದ ಚಿನ್ನ, ಬೆಳ್ಳಿಯ ದರ; ಗೋಲ್ಡ್​ ರೇಟ್​ ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಏನಾಗಿದೆ? ಇಲ್ಲಿದೆ ಮಾಹಿತಿ

Share :

29-07-2023

    ಚಿನ್ನ, ಬೆಳ್ಳಿಯ ಬೆಲೆ ಹೆಚ್ಚಳನಾ ಅಥವಾ ಇಳಿಕೆಯಾಗಿದೆಯಾ..?

    ಪ್ರತಿದಿನ ಬೆಲೆಗಳಲ್ಲಿ ಏರಿಳಿತಾ ಸಾಮಾನ್ಯ, ಆದ್ರೆ ಇಂದಿನ ಬೆಲೆ.!

    ಕುಟುಂಬದ ಸಮಸ್ಯೆಗಳಿಗೆ ಬಂಗಾರ ಆಪದ್ಭಾವನಂತೆ ಇರುತ್ತೆ

ಭಾರತದಲ್ಲಿ ಚಿನ್ನಕ್ಕೆ ಬಹುದೊಡ್ಡ ಮಾರುಕಟ್ಟೆ ಇದ್ದು ನಿತ್ಯದ ಬೆಲೆಗಳಲ್ಲಿ ಏರಿಳಿತ ಆಗೋದು ಕಾಮನ್ ಆಗಿದೆ. ಚಿನ್ನ ಖರೀದಿಯಿಂದ ದೇಶದಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತಲೇ ಇರುತ್ತದೆ. ಅಲ್ಲದೇ ಭಾರತದಲ್ಲಿ ಮಧ್ಯಮ ಕುಟುಂಬಗಳು ಅಧಿಕ ಇರುವುದರಿಂದ ಆಪತ್ತಿನಲ್ಲಿ ಈ ಮೌಲ್ಯದ ವಸ್ತು ಆಪದ್ಬಾಂಧವನೆಂತೆ ರಕ್ಷಣೆ ಮಾಡುತ್ತದೆ ಎಂದು ಮನೆಯಲ್ಲಿ ಖರೀದಿಸಿಡುತ್ತಾರೆ. ಹಾಗಾದರೆ, ಇಂದಿನ ಚಿನ್ನ, ಬೆಳ್ಳಿಯ ಬೆಲೆಗಳ ಮಟ್ಟ ಏನಾಗಿದೆ ಎಂಬುದಕ್ಕೆ ಉತ್ತರ ನೋಡೋಣ್ವಾ..

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,615 ಇದೆ. ಇದು ನಿನ್ನೆ ₹ 5,660 ಇತ್ತು. ಹಾಗಾದ್ರೆ ಇವತ್ತು 1 ಗ್ರಾಂಗೆ 45 ರೂಪಾಯಿ ಇಳಿಕೆಯಾಗಿದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹56,150 ಇದೆ. ಇದು ನಿನ್ನೆ ₹56,600 ಇತ್ತು. ಇದನ್ನು ನಿನ್ನೆ ಬೆಲೆಗೆ ಹೋಲಿಕೆ ಮಾಡಿಕೊಂಡರೇ ಬರೋಬ್ಬರಿ 450 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಇನ್ನು ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹5,896 ಆಗಿದೆ. ಇದು ನಿನ್ನೆ ₹5,943 ಇತ್ತು. 24 ಕ್ಯಾರೆಟ್​ನ 1 ಗ್ರಾಂಗೆ ಇವತ್ತು 47 ರೂಪಾಯಿ ಇಳಿದಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹58,960 ಇದೆ. ಇದು ನಿನ್ನೆ ₹59,430 ಇತ್ತು. ನಿನ್ನೆ ಬೆಲೆಗಿಂತ ಇತ್ತು 10 ಗ್ರಾಂಗೆ 470 ರೂಪಾಯಿ ಕಡಿಮೆಯಾಗಿದೆ.

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹79.5 ಇದೆ. ಇದು ನಿನ್ನೆ ₹ 81.5 ರೂಪಾಯಿ ಇತ್ತು. ಇವತ್ತು 2 ರೂಪಾಯಿ ಇಳಿಕೆ ಕಂಡಿದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹79,500 ಇದ್ದು ನಿನ್ನೆ ಇದರ ಬೆಲೆ ₹81,500 ರೂಪಾಯಿ ಇತ್ತು. ಹೀಗಾಗಿ ಇಂದು 1 ಕೆ.ಜಿ ಬೆಳ್ಳಿಯ ಬೆಲೆಯಲ್ಲಿ 2,000 ರೂಪಾಯಿ ಇಳಿಕೆಯಾಗಿರುವುದು ಕಂಡುಬರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕೆಂಡ್‌ಗೆ ಕಡಿಮೆಯಾದ ಚಿನ್ನ, ಬೆಳ್ಳಿಯ ದರ; ಗೋಲ್ಡ್​ ರೇಟ್​ ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಏನಾಗಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/GOLD_RATE-2.jpg

Load More