ಚಿನ್ನ, ಬೆಳ್ಳಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್..!
ಬೆಲೆ ಹೆಚ್ಚಳವಾಗಿದೆಯಾ? ಬೆಳ್ಳಿ ರೇಟ್ ಏನಾಗಿದೆ..?
ಈ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ವರದಿ ನೋಡಿ
ಬಂಗಾರ, ಬೆಳ್ಳಿಯ ಬೆಲೆಗಳಲ್ಲಿ ಪ್ರತಿದಿನ ವ್ಯತ್ಯಾಸ ಆಗುವುದು ಕಾಮನ್ ಆಗಿದೆ. ಮೊದಲೇ ನಮ್ಮಲ್ಲಿ ಬಂಗಾರ ಪ್ರಿಯರು ಹೆಚ್ಚು. ಹೀಗಾಗಿ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳಲು ಭಾರೀ ಉತ್ಸುಕ ಇರುತ್ತದೆ. ಅದೇ ರೀತಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏನೇನಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹5,515 ಇದೆ. ಇದು ನಿನ್ನೆ ಕೂಡ ಇದೇ ಬೆಲೆಯಲ್ಲಿತ್ತು. ಹೀಗಾಗಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹55,150 ಇದೆ. ಇದು ನಿನ್ನೆ ₹55,150 ಇತ್ತು. ಇದು ಕೂಡ ಬೆಲೆಯಲ್ಲಿ ಏರಿಕೆಯಾಗಿಲ್ಲ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಇನ್ನು ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹6,016 ಇದೆ. ಇದೇ ಬೆಲೆ ನಿನ್ನೆ ಕೂಡ ಇತ್ತು. ಇದರಿಂದ ಬೆಲೆ ಏರಿಕೆಯು ಆಗಿಲ್ಲ. ಇಳಿಕೆಯು ಆಗಿಲ್ಲ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹60,160 ಇದೆ. ನಿನ್ನೆಯ ಬೆಲೆಯಂತೆ ಸೇಮ್ ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹76.50 ಇದೆ. ಇದು ನಿನ್ನೆಯ ಬೆಲೆಯಲ್ಲಿ ವ್ಯತ್ಯಾಸ ಕಂಡಿಲ್ಲ. ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹765 ಇದ್ದು ನಿನ್ನೆಯ ಬೆಲೆಗೆ ಹೋಲಿಕೆ ಮಾಡಿಕೊಂಡರೇ ಏರಿಕೆಯಾಗಿಲ್ಲ. ಅದೇ ಬೆಲೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ