newsfirstkannada.com

ಮನೆ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಡಗರ.. ಗೋಲ್ಡ್​ ಮಾರ್ಕೆಟ್​ನಲ್ಲಿ ಬೆಲೆ ಹೆಚ್ಚಿಸಿಕೊಂಡ ಚಿನ್ನ, ಬೆಳ್ಳಿ..!

Share :

Published August 25, 2023 at 7:27am

    ಫಳಫಳ ಹೊಳೆಯೋ ಈ ಚಿನ್ನ, ಬೆಲೆ ಇಂದು ಏನಾಗಿದೆ..?

    ಈ ಹಳದಿ ಲೋಹಕ್ಕೆ ಮಾರು ಹೋಗದವರೇ ಎಲ್ಲೂ ಇಲ್ಲ!

    1 ಕೆ.ಜಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 1,500 ರೂ. ಏರಿಕೆ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಹೂವು, ಕಾಯಿ, ಹಣ್ಣು ಸೇರಿದಂತೆ ಹಬ್ಬಕ್ಕೆ ಬೇಕಾಗುವ ವಸ್ತುಗಳ ಮಾರಾಟ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ದೇವರಿಗೆ ಸಲ್ಲಿಸುವ ವಸ್ತುಗಳ ರೇಟ್ ತುಸು ಹೆಚ್ಚಾಗಿರುವುದು ಜನರಿಗೆ ನಿರಾಸೆ ಆದಂತೆ ಆಗಿದೆ.

ಸದ್ಯ ಈ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿವುದರ ಜೊತೆಗೆ ಆ ಕಡೆ ಚಿನ್ನದ ಮಾರುಕಟ್ಟೆ ಕೂಡ ತನ್ನ ವರ್ಚಸ್ಸನ್ನು ತೋರಿಸಿದೆ. ವರಮಹಾಲಕ್ಷ್ಮಿ ಹಬ್ಬದ ಬ್ಯುಸಿಯಲ್ಲೂ ಜನರು ಚಿನ್ನ ಖರೀದಿ ಮುಂದಾಗುತ್ತಿರುತ್ತಾರೆ. ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನ, ಬೆಳ್ಳಿ ಇಂದು ಮತ್ತೆ ಕೊಂಚ ಏರಿಕೆ ಕಂಡಿದ್ದು ಇಂದಿನ ಬೆಲೆ ಏನೇನು ಎಂಬುವುದನ್ನು ನೋಡೋಣ..

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,555 ಇದೆ. ಇದು ನಿನ್ನೆ ₹ 5,535 ಇತ್ತು. ಇದರಿಂದ ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ ಇಂದು ₹ 20 ರೂಪಾಯಿ ಅಧಿಕವಾಗಿದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 55,550 ಇದೆ. ಇದು ನಿನ್ನೆ ₹ 55,350 ಇತ್ತು. ಇಲ್ಲಿಯ ದರದಲ್ಲಿ ₹ 200 ಹೆಚ್ಚಳವಾಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಇಂದು ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 5,833 ಆಗಿದೆ. ಇದು ನಿನ್ನೆ ₹ 5,812 ಇತ್ತು. ಇದರಿಂದ ಇವತ್ತು 21 ರೂಪಾಯಿ ಏರಿಕೆಯಾಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 58,330 ಇದೆ. ಇದು ನಿನ್ನೆ ₹ 58,120 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ 210 ರೂ. ಹೆಚ್ಚು ಆಗಿದೆ.

ಭಾರತದ ಈ ನಗರಗಳಲ್ಲಿ ಚಿನ್ನದ ಬೆಲೆ ಏನು..!

  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹ 55,500 ಇದೆ.
  • ಮುಂಬೈಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ₹ 55,430 ಇದೆ. ​
  • ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ₹ 55,850 ಇದೆ. ​

ಸಿಲ್ವರ್​ ದರ ಏನಾಗಿದೆ ಗೊತ್ತಾ? 

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 80 ಇದೆ. ಇದು ನಿನ್ನೆ ₹ 78.5 ರೂಪಾಯಿ ಇತ್ತು. ಇಂದು ಇದು ₹ 1.5 ರೂಪಾಯಿ ಹೆಚ್ಚಳವಾಗಿದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 80,000 ಇದ್ದು ನಿನ್ನೆ ಇದರ ಬೆಲೆ ₹ 78,500 ರೂಪಾಯಿ ಇತ್ತು. ಬೆಳ್ಳಿಯು ಇವತ್ತು ಮಾರ್ಕೆಟ್​ನಲ್ಲಿ 1,500 ರೂ. ಹೆಚ್ಚು ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಡಗರ.. ಗೋಲ್ಡ್​ ಮಾರ್ಕೆಟ್​ನಲ್ಲಿ ಬೆಲೆ ಹೆಚ್ಚಿಸಿಕೊಂಡ ಚಿನ್ನ, ಬೆಳ್ಳಿ..!

https://newsfirstlive.com/wp-content/uploads/2023/08/GOLD_RATE.jpg

Load More