newsfirstkannada.com

ಹಣ ಆಸ್ತಿಯ ವಿಚಾರದಲ್ಲಿ ಸ್ವಲ್ಪ ನಷ್ಟದ ಸಮಯ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

29-06-2023

  ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ

  ನಿಮ್ಮ ಕೆಲಸವನ್ನು ಆತುರವಾಗಿ ಮುಗಿಸುವ ಯೋಚನೆ

  ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಶುಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 3:00 ರಿಂದ 4:30ರವರೆಗೆ ಇರಲಿದೆ.

ಮೇಷ ರಾಶಿ

 • ಹಿರಿಯರು ಮೇಲಾಧಿಕಾರಿಗಳು ನಿಮ್ಮನ್ನು ಗೌರವಿಸುತ್ತಾರೆ.
 • ಮನೋಬಲ ಸ್ವಲ್ಪ ದುರ್ಬಲವಾಗಿರುತ್ತದೆ
 • ತುಂಬಾ ಹಣ ಖರ್ಚಾಗುವ ಸಾಧ್ಯತೆ ಇದೆ
 • ನಿಮ್ಮ ಕೆಲಸವನ್ನು ಆತುರವಾಗಿ ಮುಗಿಸುವ ಯೋಚನೆ
 • ಔಷಧ ಬಗ್ಗೆ ಭಯ ಪಡುತ್ತೀರಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ದಿನದ ಆರಂಭ ಚೆನ್ನಾಗಿರುತ್ತದೆ
 • ವ್ಯವಹಾರಿಕವಾಗಿ ಉತ್ತಮ ಲಾಭ ಪಡೆಯುತ್ತೀರಿ
 • ಜನರು ನಿಮ್ಮನ್ನು ಹೊಗಳುತ್ತಾರೆ
 • ಮನೆಗೆ ವೃತ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರಿ
 • ಕುಟುಂಬದವರ ಒತ್ತಡಕ್ಕೆ ಮರುಗುತ್ತೀರಿ
 • ಹೊರಗಿನ ಆಹಾರ ಸೇವನೆ ಒಳಿತಲ್ಲ
 • ಕುಲದೇವತಾ ಆರಾಧನೆ

ಮಿಥುನ

 • ಕುಟುಂಬದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ
 • ಹಳೆಯ ಪದ್ಧತಿಯಂತೆ ಆಚರಣೆಗಳಿರಲಿ
 • ಬೇರೆಯವರ ತಪ್ಪುಗಳನ್ನು ತಿದ್ದಲು ಹೋಗಬೇಡಿ
 • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ ಗಮನಿಸಿಕೊಳ್ಳಿ
 • ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
 • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
 • ದುರ್ಗಾರಾಧನೆ ಮಾಡಿ

ಕಟಕ

 • ವಿರೋಧಿಗಳನ್ನು ನಿರ್ಲಕ್ಷಿಸಬೇಡಿ ಅಪಾಯವಿದೆ
 • ನಿಮ್ಮ ವರ್ತನೆಯು ಬದಲಾಗಬೇಕಿದೆ
 • ಕೋಪ ಬೇಡ ಮನೆಯಲ್ಲಿ ಕೆಲವು ಸಮಸ್ಯೆಗಳಾಗಬಹುದು
 • ಆದಾಯದ ಮೂಲಗಳು ಅಭಿವೃದ್ಧಿ ಆಗುತ್ತವೆ
 • ಶಿಸ್ತು ಬದ್ಧ ಪ್ರಶ್ನೆಗಳ ಸಂಪರ್ಕವಿರುತ್ತದೆ
 • ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಶುಭವಿದೆ
 • ಗಣಪತಿ ಆರಾಧನೆ ಮಾಡಿ

ಸಿಂಹ

 • ನಿಮ್ಮ ಕೆಲಸಕ್ಕೆ ಆಶಿಸ್ತು ಕಂಡರೆ ತುಂಬಾ ಕೋಪಗೊಳ್ಳುತ್ತೀರಿ
 • ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ
 • ಕಾನೂನಿನ ಆತ್ಮಕ ವಿಚಾರದಲ್ಲಿ ನಿರ್ಲಕ್ಷಿಸಬೇಡಿ
 • ನಿಮ್ಮ ವಿಚಾರಕ್ಕೆ ಬೇರೆಯವರುದಂತೆ ತಡೆಯಿರಿ
 • ವೃತ್ತಿಯಲ್ಲಿ ವೈಶಮ್ಯ ಕಾಡಬಹುದು
 • ಯಾವುದೇ ರೀತಿಯ ಸಂಕಷ್ಟ ಬೇಡ
 • ದುರ್ಗಾರಾಧನೆಯನ್ನು ಮಾಡಿ

ಕನ್ಯಾ

 • ದಿನಪೂರ್ತಿ ಕಿರಿಕಿರಿ ಎನ್ನಿಸಬಹುದು,
 • ತಲೆ ಮೈ ಕೈ ನೋವು ನಿಮಗೆ ಹಿಂಸೆ ಕೊಡಬಹುದು
 • ಖರ್ಚುಗಳನ್ನು ನಿಯಂತ್ರಿಸುವ ಬಗ್ಗೆ ಚಿಂತಿಸಿ
 • ಅಪರಿಚಿತರನ್ನು ನಂಬಿ ಮೋಸವಾಗುವ ಸಾಧ್ಯತೆ
 • ವ್ಯವಹರಿಕವಾಗಿ ಸಮಯ ಕೇಳಿ ವಿಫಲವಾಗುತ್ತೀರಿ
 • ಹಣ ಆಸ್ತಿಯ ವಿಚಾರದಲ್ಲಿ ಸ್ವಲ್ಪ ನಷ್ಟದ ಸಮಯ
 • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಸಾಂಸಾರಿಕ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ
 • ಕಡಿಮೆ ಶ್ರಮದಿಂದ ಹೆಚ್ಚಿನ ಕೆಲಸಗಳಾಗುತ್ತವೆ
 • ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಇದೆ
 • ಉತ್ತಮ ಆರೋಗ್ಯ ಅವಕಾಶ ಪಡೆಯಬಹುದು
 • ಸಾಮಾಜಿಕವಾಗಿ ನಿಮ್ಮ ಹೆಸರು ಚೆನ್ನಾಗಿರುತ್ತದೆ
 • ಆಗದಂತಹ ವ್ಯಕ್ತಿಗಳು ಹೊಟ್ಟೆ ಕಿಚ್ಚು ಪಡಬಹುದು
 • ಇಷ್ಟ ದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಪ್ರೇಮಿಗಳಿಗೆ ಕೆಲವು ಸವಾಲುಗಳ
 • ಹಣದ ಲಾಭಕ್ಕೆ ಅವಕಾಶಗಳಿಗೆ ಉಪಯೋಗಿಸಿ
 • ಮಕ್ಕಳ ಜೊತೆಯಲ್ಲಿ ಉತ್ತಮ ಸಮಯ ಕಳೆಯಬಹುದು
 • ದುಷ್ಟ ದುರವರ್ತನೆಗಳಿಂದ ಅವರು ತೊಂದರೆಗೆ ಈಡಾಗುತ್ತೀರಿ
 • ಪೋಷಕರ ಅನುಮತಿ ಪಡೆದು ಹೊಸ ಕೆಲಸ ಆರಂಭಿಸಿ
 • ಸ್ವಂತ ನಿರ್ಧಾರದಿಂದ ಕೆಲವು ಸಮಸ್ಯೆಗಳಾಗಬಹುದು
 • ಶಿವರಾತ್ರಿ ಮಾಡಿ

ಧನುಸ್ಸು

 • ವಿದ್ಯಾರ್ಥಿಗಳಿಗೆ ಸಮಸ್ಯೆಯ ದಿನವಾಗಬಹುದು
 • ಸಹೋದ್ಯೋಗಿಗಳಿಂದ ಕೆಲವು ಸಮಸ್ಯೆಗಳಾಗಬಹುದು
 • ತುಂಬಾ ಕಷ್ಟಪಟ್ಟರು ಸರಿಯಾದ ಫಲಿತಾಂಶ ಇರುವುದಿಲ್ಲ
 • ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಳಗಾಗುತ್ತೀರಿ
 • ಪ್ರೇಮಿಗಳು ಸ್ವಚ್ಛಂದವಾಗಿ ಬಿಹಾರಿಸಿದರೆ ತೊಂದರೆಗೆ ಒಳಗಾಗುತ್ತೀರಿ
 • ನಿಮ್ಮ ಅಭಿಪ್ರಾಯದಲ್ಲಿ ಸರಿ ತಪ್ಪುಗಳು ವಿವೇಚನೆ ಇರಲಿ
 • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಮಕರ

 • ಪ್ರಯಾಣದ ಅನಿವಾರ್ಯತೆ ತುಂಬಾ ಇರಬಹುದು
 • ಸರ್ಕಾರಿ ನೌಕರರಿಗೆ ಉತ್ತಮ ದಿನ
 • ಆರೋಗ್ಯದ ಬಗ್ಗೆ ಸ್ವಲ್ಪ ಗಮನಿಸಿಕೊಳ್ಳಿ
 • ಸಾಹಿತ್ಯ ಆಸಕ್ತಿ ಉಳ್ಳವರಿಗೆ ಉತ್ತಮ ವಿಷಯ ಸಂಪತ್ತು
 • ಪೂರ್ವಿಕರ ಹಾಸ್ಯ ವಿಚಾರ ವಿವಾದವಾಗಬಹುದು
 • ನಿಮ್ಮ ಬುದ್ಧಿವಂತಿಕೆ ನಿಮಗೆ ಶ್ರೀರಕ್ಷೆ
 • ಈಶ್ವರನ ಆರಾಧನೆ ಮಾಡಿ

ಕುಂಭ

 • ನಿಮ್ಮ ಸಮಸ್ಯೆಗಳನ್ನು ಮನೆಯವರು ಪರಿಹರಿಸಬಹುದು
 • ಪ್ರೇಮಿಗಳು ಪರಸ್ಪರ ದೂರವಾಗುವ ಸಾಧ್ಯತೆ ಇದೆ
 • ಪ್ರಭಾವಿ ಜನರಿಂದ ತೊಂದರೆಗೆ ಒಳಗಾಗುತ್ತೀರಿ.
 • ಉದ್ಯೋಗ ಬದಲಾವಣೆ ಸಾಧ್ಯತೆ ಹೆಚ್ಚಾಗಿದೆ.
 • ಹಣ ಗಳಿಸಲು ಅವಕಾಶವಿದ್ದರೂ ತೊಂದರೆಗಳ ಹೆಚ್ಚು
 • ಕಾನೂನಿನ ಹೋರಾಟಕ್ಕೆ ಮನಸ್ಸು ಮಾಡಿ ಸೋಲುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ದೊಡ್ಡವರು ಸಿಹಿ ಸುದ್ದಿ ಹೇಳುವ ಮುಖಾಂತರ ದಿನ ಆರಂಭ
 • ಗಂಟಲಿಗೆ ಸಂಬಂಧಿಸಿದ ಕಾಡಬಹುದು
 • ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು
 • ಪೋಷಕರೊಂದಿಗೆ ಸಹಜವಾಗಿ ವರ್ತಿಸಿ
 • ಮನಸ್ತಾಪ ಬೇಡ ವಿದ್ಯಾರ್ಥಿಗಳಿಗೆ ಅನುಕೂಲ ಕಂಡು ಬರುತ್ತದೆ
 • ನಿಮ್ಮ ಪ್ರಾಮಾಣಿಕತೆ ನಿಮಗೆ ಹೆಸರು ತರುತ್ತದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ ಆಸ್ತಿಯ ವಿಚಾರದಲ್ಲಿ ಸ್ವಲ್ಪ ನಷ್ಟದ ಸಮಯ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More