newsfirstkannada.com

ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಭರ್ಜರಿ ಲಾಭ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

08-07-2023

  ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು

  ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು

  ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿನ ಮಂಗಳ ಕಾರ್ಯದಲ್ಲಿ ಭಾಗವಹಿಸಬಹುದು
 • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
 • ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಬಹುದು
 • ಅನಿರೀಕ್ಷಿತವಾಗಿ ತಂದೆಯವರಿಗೆ ಪೆಟ್ಟಾಗಬಹುದು
 • ನಿಮ್ಮ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ
 • ಎಲ್ಲಾ ಕೆಲಸಗಳನ್ನು ಸಂತೋಷದಿಂದ ಸ್ವೀಕರಿಸಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

 • ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಲಾಭ
 • ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ
 • ಆಲಸ್ಯವನ್ನು ದೂರ ಮಾಡಿ ಯಾವುದಕ್ಕೂ ಮನಸಿರುವುದಿಲ್ಲ
 • ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ
 • ದೈಹಿಕವಾಗಿ ಬಳಲಬಹುದು
 • ಅಗತ್ಯವಾಗಿ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿ
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಗುತ್ತಿಗೆದಾರರಿಗೆ ಅನುಕೂಲವಿದೆ
 • ಉದ್ಯೋಗ ಪ್ರಗತಿ ಆದರೆ ಕೆಲವು ಕಾನೂನಿನ ತೊಂದರೆಯಾಗಬಹುದು
 • ನಿಮ್ಮತನವನ್ನು ಉಳಿಸಿಕೊಳ್ಳಿ
 • ಬೇರೆಯವರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
 • ಮನೆಯವರ ಅಸಹಕಾರದಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದು
 • ಬೇರೆಯವರ ತಪ್ಪು ನಿಮಗೆ ಕಂಟಕವಾಗಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವಿವಾಹದ ವಿಚಾರದಲ್ಲಿ ಸ್ವಲ್ಪ ವಿಘ್ನ ಆಗಬಹುದು
 • ಅಪಾಯಕಾರಿ ಜನರಿಂದ ದೂರ ಉಳಿಯುತ್ತೀರಿ
 • ಮನೆಯಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
 • ಷೇರು ವ್ಯವಹಾರಗಳು ಈ ದಿನ ಬೇಡ
 • ಹಲವು ಯೋಜನೆಗಳು ಒಟ್ಟಿಗೆ ಬೇಡ
 • ಅನುಕೂಲ ಅವಕಾಶಗಳು ನಿಮ್ಮದಾಗಲಿವೆ
 • ಈಶ್ವರನ ಆರಾಧನೆ ಮಾಡಿ

ಸಿಂಹ

 • ಉದ್ಯೋಗ ಬದಲಾವಣೆ ಆಗಬಹುದು
 • ನಾಯಕತ್ವದ ವಿಚಾರದಲ್ಲಿ ಹಿಂದೆ ಸರಿಯುತ್ತೀರಿ
 • ನಿಮ್ಮ ಹಿಂಬಾಲಕರಿಂದ ಮಾನ್ಯತೆ
 • ವಿದ್ಯೆ ಶಕ್ತಿಗೆ ಮಾನ್ಯತೆ ನೀಡುತ್ತೀರಿ
 • ರಾಜಕಾರಣಿಗಳಿಗೆ ಸಮಸ್ಯೆ ಇದೆ
 • ಹಲವಾರು ಸಮಾಜಮುಖಿ
 • ಶರಬೇಶ್ವರ ಪ್ರಾರ್ಥನೆ ಮಾಡಿ

ಕನ್ಯಾ

 • ಅಧ್ಯಾಪಕ ವೃತ್ತಿ ಅವರಿಗೆ ಅನುಕೂಲ
 • ಪ್ರಯಾಣದಲ್ಲಿ ಅಪಾಯ ಎಚ್ಚರಿಕೆ
 • ದ್ರವ್ಯ ಚಿನ್ನ ಬೆಳ್ಳಿ ಕಳೆದುಕೊಳ್ಳಬಹುದು
 • ಸಂಬಂಧಿಕರೊಂದಿಗೆ ಜಗಳ ಮಾತು ಬಿಡಬಹುದು
 • ಆಹಾರ ವ್ಯತ್ಯಾಯವಾಗಿ ತೊಂದರೆ
 • ಬಡ್ಡಿ ವ್ಯವಹಾರಸ್ತರಿಗೆ ಅನುಕೂಲ
 • ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ತುಲಾ

 • ಅವರಿಗೆ ಸಹಾಯ ಮಾಡುತ್ತೀರಿ
 • ಜನ ನಿಮ್ಮ ಮಾತಿನಿಂದ ಪ್ರಭಾವಿತರಾಗಬಹುದು
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದ
 • ವ್ಯವಹಾರಿಕವಾಗಿ ತುಂಬಾ ಸೂಕ್ಷ್ಮವಿರಬೇಕು
 • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ
 • ಮಕ್ಕಳು ಸಹಾಯ ಮಾಡಬಹುದು.
 • ಕುಲದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 •  ವ್ಯವಹಾರಸ್ತರಿಗೆ ಲಾಭವಿದೆ
 • ಸಂಗೀತಸ್ತ ರೇಖೆ ಅನುಕೂಲವಿದೆ
 • ಕೆಲವು ಕನಸುಗಳು ನನಸಾಗುತ್ತದೆ
 • ಆರೋಗ್ಯದಲ್ಲಿ ವ್ಯತ್ಯಾಯ
 • ಭೂಮಿಯ ಖರೀದಿಗೆ ಅವಕಾಶ
 • ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಡಿ
 • ನವಗ್ರಹ ಆರಾಧನೆ ಮಾಡಿ

ಧನುಸ್ಸು

 • ತಾಳ್ಮೆ ಅವಶ್ಯಕತೆ ಇದೆ
 • ಆಸ್ತಿ ವಿಚಾರದಲ್ಲಿ ಸರಿಯಾಗಿ ಮಾತನಾಡಿ ಲಾಭ
 • ಆವರಣದಲ್ಲಿ ಬೀಳುವ ಸಾಧ್ಯತೆ ಎಚ್ಚರಿಕೆ
 • ದಾಂಪತ್ಯ ಕೆಲಸಕ್ಕೆ ಅವಕಾಶವಿದೆ
 • ರಾಸಾಯನಿಕ ವಸ್ತುಗಳಿಂದ ದೂರ ಉಳಿಯಿರಿ
 • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ ಪ್ರಾರ್ಥನೆ ಮಾಡಿ

ಮಕರ

 • ವಿದ್ಯಾರ್ಥಿಗಳಿಗೆ ಪ್ರಗತಿ ದಿನ
 • ಆಲೋಚಿಸದೆ ಮಾಡಿದ ಕೆಲಸದಿಂದ ತೊಂದರೆ
 • ಆರೋಗ್ಯಕ್ಕಾಗಿ ಕಷ್ಟಪಡುತ್ತೀರಿ
 • ಸಂಸಾರಿಕ ಬಿಕ್ಕಟ್ಟು ತಲೆದೂರಬಹುದು
 • ನಿಮ್ಮದಲ್ಲದ ವಿಚಾರಕ್ಕೆ ಹೋಗಬೇಡಿ
 • ಮನೆಯವರ ಜೊತೆ ವಿಶ್ವಾಸವಿರಲಿ
 • ಪಾರಿಜಾತ ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ

 • ರಾಜಕೀಯ ವಿಚಾರದಿಂದ ಅಂತರ ಕಾಯ್ದುಕೊಳ್ಳಿ
 • ವ್ಯವಹಾರಸ್ತರಿಗೆ ಆರ್ಥಿಕ ಲಾಭ
 • ಬಟ್ಟೆ ವ್ಯವಹಾರದಲ್ಲಿ ಅಷ್ಟವಾಗಬಹುದು
 • ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಒಳಿತು
 • ದುಬಾರಿ ವಸ್ತುಗಳ ಖರೀದಿ ಬೇಡ
 • ಮನೆಯವರ ಮಾತು ಕೇಳಿ ಒಳಿತಾಗುತ್ತದೆ
 • ನವಗ್ರಹ ರವಿ ಪ್ರಾರ್ಥನೆ ಮಾಡಿ

ಮೀನಾ

 • ಹೆಣ್ಣು ಮಕ್ಕಳಿಗೆ ಆಸ್ತಿಯ ಲಾಭವಿದೆ
 • ಸಹೋದರ ವರ್ಗದಲ್ಲಿ ಜಗಳ ಬೇಡ
 • ಅನಿವಾರ್ಯ ಕಾರ್ಯಗಳಿಂದ ದೂರ ಶುಭ
 • ಸಾಧುಗಳ ಅನುಭವಿ ಗಳ ಅನುಗ್ರಹವಾಗುತ್ತದೆ
 • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
 • ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆ
 • ಮೃತ್ಯುಂಜಯ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಸ್ಥರಿಗೆ ಭರ್ಜರಿ ಲಾಭ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More