newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ, ಬೇಸರ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

10-07-2023

  ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು

  ಈ ದಿನ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಿದೆ

  ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

 • ವೃತ್ತಿ ಅಥವಾ ಉದ್ಯೋಗದಲ್ಲಿ ನಿರಾಸಕ್ತಿ
 • ಇಂದು ಹಣದ ಅಡಚಣೆ ಆಗಬಹುದು
 • ಮಾನಸಿಕವಾಗಿ ತುಂಬಾ ಬೇಸರವನ್ನು ಪಡುತ್ತೀರಿ
 • ತಕ್ಷಣ ಕೋಪ ಬರುವುದರಿಂದ ತೊಂದರೆಯಾಗಬಹುದು
 • ಮನೆಯಲ್ಲೂ ಕೂಡ ಆತಂಕದ ಕ್ಷಣಗಳು
 • ಯಾರ ಮೇಲೂ ನಂಬಿಕೆ ಇರುವುದಿಲ್ಲ
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಸರ್ಕಾರಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು
 • ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಲಿದೆ
 • ಹಣದ ವಿಚಾರಕ್ಕೆ ಬೇಸರ ಉಂಟಾಗಬಹುದು
 • ಮನೆಯಲ್ಲಿ ವಾತಾವರಣ ಚೆನ್ನಾಗಿರಲಿದೆ
 • ಮಕ್ಕಳಿಂದ ಸಮಾಧಾನದ ಮಾತು
 • ಹೊರಗಡೆ ಪ್ರಯಾಣದ ಬಗ್ಗೆ ಚರ್ಚೆಯನ್ನು ಮಾಡುತ್ತೀರಿ
 • ನವಗ್ರಹರ ಆರಾದನೆ ಮಾಡಿ

ಮಿಥುನ

 • ಕೆಲಸದಲ್ಲಿ ಯಶಸ್ಸು ಸಿಗಲಿದೆ
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಆರ್ಥಿಕವಾಗಿ ಪ್ರಗತಿಯಾಗಬೇಕೆನ್ನುವುದರ ಬಗ್ಗೆ ಚರ್ಚೆ ಆಗಲಿದೆ
 • ಇಂದು ಹೊಂದಾಣಿಕೆಯ ಆಗತ್ಯವಿದೆ
 • ಕೋರ್ಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
 • ಬೆದರಿಕೆಯ ಮಾತಿನಿಂದ ಭಯವನ್ನು ಹೊಂದುತ್ತೀರಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು
 • ಇಂದು ವಿವಾದಗಳು ಬೇಡ
 • ಮಕ್ಕಳಿಂದ ಹಲವಾರು ರೀತಿಯ ದೊಡ್ಡ ಯೋಜನೆಗಳನ್ನು ಮಾಡುತ್ತಾರೆ
 • ತೊಂದರೆ ಮತ್ತು ಸಮಸ್ಯೆಗಳು ದೂರವಾಗಬಹುದು
 • ನ್ಯಾಯಾಲಯದ ವಿಚಾರ ಮುಂದೂಡಿಕೆಯಾಗಬಹುದು
 • ಒಪ್ಪಂದಕ್ಕೆ ಸಹಿ ಹಾಕುವ ಸಾದ್ಯತೆ ಇದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಈ ದಿನ ಉದ್ಯಮಿಗಳಿಗೆ ಅನುಕೂಲವಿದೆ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಒಲವನ್ನು ತೋರಿಸುವ ದಿನ
 • ಹಿರಿಯರಿಂದ ಸಹಾಯ ಆಗಲಿದೆ
 • ಕ್ರೀಡೆಗಳಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
 • ಹೆಚ್ಚು ಖರ್ಚಿಗೆ ಕಡಿವಾಣ ಹಾಕಬೇಕಾಗಬಹುದು
 • ಎಲ್ಲರೂ ಕೂಡ ಸ್ನೇಹಿತರಾಗುತ್ತಾರೆ
 • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಕುಟುಂಬದಲ್ಲಿ ಗೌರವವನ್ನು ಹೊಂದುತ್ತೀರಿ
 • ಅಪರೂಪದ ಅತಿಥಿಗಳ ಆಗಮನ ಅಗಲಿದೆ
 • ಹಣಕಾಸು ವಿಚಾರದಲ್ಲಿ ಸಮಾಧಾನವಿದೆ
 • ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ
 • ಮಕ್ಕಳ ಮಾತಿನಲ್ಲಿ ನಂಬಿಕೆ ಇರುವುದಿಲ್ಲ
 • ಹೊಂದಿಕೊಂಡು ಹೋದರೆ ಲಾಭವಿದೆ
 • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

 • ಎಲ್ಲಾ ರೀತಿಯ ಶುಭಕರವಾದ ಬದಲಾವಣೆ
 • ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ
 • ಹಣಕಾಸಿನ ಸಹಾಯ ಆಗಲಿದೆ
 • ಕೈ ಹಾಕಿದ ಕೆಲಸದಿಂದ ಸಮಾಧಾನವಿದೆ
 • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
 • ಸಮಾಜದಲ್ಲಿ ಸ್ಥಾನಮಾನ, ಗೌರವ ನಿಮ್ಮದಾಗಲಿದೆ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಆರೋಗ್ಯದ ವಿಚಾರದಲ್ಲಿ ಸಮಸ್ಯೆಯಾಗಲಿದೆ
 • ಮನಸ್ಸಿನೊಳಗೆ ಕೊರಗುತ್ತೀರಿ
 • ಜೀವನದಲ್ಲಿ ಜಿಗುಪ್ಸೆ ಉಂಟಾಗಲಿದೆ
 • ಪರೀಕ್ಷೆಯಲ್ಲಿ ಅಪಯಶಸ್ಸು ಸಿಗಲಿದೆ
 • ಅನಾವಶ್ಯಕವಾದ ಚರ್ಚೆಗೆ ಅವಕಾಶವಿದೆ
 • ಕಣ್ಣೀರಿನಲ್ಲಿ ದಿನಾಂತ್ಯ ಆಗಲಿದೆ
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ವೈರಿಗಳಿಂದ ಹಿಂಸೆಯಾಗಲಿದೆ
 • ಮನೆಯವರೇ ಶತ್ರುಗಳಾಗುತ್ತಾರೆ
 • ಆಸ್ತಿ ವಿಚಾರ ಬಗೆಹರಿಯುವುದು
 • ವಿನಾಕಾರಣ ತಿರುಗಾಟ
 • ಮಕ್ಕಳಿಂದ ನಿಮಗೆ ಸಮಾಧಾನ ಸಿಗಬಹುದು
 • ಮನಸ್ಸಿಗೆ ತುಂಬಾ ನೋವಿನ ಸಮಯ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

 • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುತ್ತೀರಿ
 • ಅಹಂಭಾವವನ್ನು ದೂರಮಾಡಿ
 • ಹಳೆಯ ಸ್ನೇಹಿತರು ದೂರವಾಗುತ್ತಾರೆ
 • ಆರ್ಥಿಕ ಪ್ರಗತಿ ಕಾಣುತ್ತೀರಿ
 • ಅಸಮಾಧಾನದಲ್ಲಿ ಮುಳುಗಿರುತ್ತೀರಿ
 • ಯಾರಿಂದಲೂ ನಿಮ್ಮನ್ನು ತಿದ್ದಲಾಗುವುದಿಲ್ಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ಅನುಭವಿಗಳ ಮಾತನ್ನು ಕೇಳಿ
 • ರಾಜಕೀಯ ವಿಚಾರಕ್ಕೆ ಮನಸ್ಸನ್ನು ಕೊಡಬೇಡಿ
 • ಹಣದ ಹರಿವು ನಿಮಗಿದೆ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
 • ಮನೆಯ ವಾತಾವರಣದಲ್ಲಿ ಬೇಸರ ಆಗಬಹುದು
 • ಕೆಲಸಕ್ಕೆ ಹಲವಾರು ಅಡ್ಡಿ ಬರಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಪಿತ್ರಾರ್ಜಿತ ಆಸ್ತಿ ಲಭ್ಯ ಆಗಲಿದೆ
 • ಸಹೋದರರ ಪ್ರೀತಿ ನಿಮಗೆ ಸಿಗಲಿದೆ
 • ಹಳೆಯ ದ್ರವ್ಯ ಅಥವಾ ಹಣ ನಿಮಗೆ ಸಿಗಲಿದೆ
 • ಮಾನಸಿಕವಾದ ನೆಮ್ಮದಿಯನ್ನು ಹುಡುಕುತ್ತೀರಿ
 • ಮನೆಯವರ ಮಾತು ನಿಮಗೆ ಕೆರಳಿಸುತ್ತದೆ
 • ಕೋಪದಿಂದ ಜಗಳದಿಂದ ದಿನಾಂತ್ಯ ಆಗಬಹುದು
 • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ, ಬೇಸರ-ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

  ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು

  ಈ ದಿನ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಿದೆ

  ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

 • ವೃತ್ತಿ ಅಥವಾ ಉದ್ಯೋಗದಲ್ಲಿ ನಿರಾಸಕ್ತಿ
 • ಇಂದು ಹಣದ ಅಡಚಣೆ ಆಗಬಹುದು
 • ಮಾನಸಿಕವಾಗಿ ತುಂಬಾ ಬೇಸರವನ್ನು ಪಡುತ್ತೀರಿ
 • ತಕ್ಷಣ ಕೋಪ ಬರುವುದರಿಂದ ತೊಂದರೆಯಾಗಬಹುದು
 • ಮನೆಯಲ್ಲೂ ಕೂಡ ಆತಂಕದ ಕ್ಷಣಗಳು
 • ಯಾರ ಮೇಲೂ ನಂಬಿಕೆ ಇರುವುದಿಲ್ಲ
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಸರ್ಕಾರಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು
 • ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಲಿದೆ
 • ಹಣದ ವಿಚಾರಕ್ಕೆ ಬೇಸರ ಉಂಟಾಗಬಹುದು
 • ಮನೆಯಲ್ಲಿ ವಾತಾವರಣ ಚೆನ್ನಾಗಿರಲಿದೆ
 • ಮಕ್ಕಳಿಂದ ಸಮಾಧಾನದ ಮಾತು
 • ಹೊರಗಡೆ ಪ್ರಯಾಣದ ಬಗ್ಗೆ ಚರ್ಚೆಯನ್ನು ಮಾಡುತ್ತೀರಿ
 • ನವಗ್ರಹರ ಆರಾದನೆ ಮಾಡಿ

ಮಿಥುನ

 • ಕೆಲಸದಲ್ಲಿ ಯಶಸ್ಸು ಸಿಗಲಿದೆ
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಆರ್ಥಿಕವಾಗಿ ಪ್ರಗತಿಯಾಗಬೇಕೆನ್ನುವುದರ ಬಗ್ಗೆ ಚರ್ಚೆ ಆಗಲಿದೆ
 • ಇಂದು ಹೊಂದಾಣಿಕೆಯ ಆಗತ್ಯವಿದೆ
 • ಕೋರ್ಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
 • ಬೆದರಿಕೆಯ ಮಾತಿನಿಂದ ಭಯವನ್ನು ಹೊಂದುತ್ತೀರಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು
 • ಇಂದು ವಿವಾದಗಳು ಬೇಡ
 • ಮಕ್ಕಳಿಂದ ಹಲವಾರು ರೀತಿಯ ದೊಡ್ಡ ಯೋಜನೆಗಳನ್ನು ಮಾಡುತ್ತಾರೆ
 • ತೊಂದರೆ ಮತ್ತು ಸಮಸ್ಯೆಗಳು ದೂರವಾಗಬಹುದು
 • ನ್ಯಾಯಾಲಯದ ವಿಚಾರ ಮುಂದೂಡಿಕೆಯಾಗಬಹುದು
 • ಒಪ್ಪಂದಕ್ಕೆ ಸಹಿ ಹಾಕುವ ಸಾದ್ಯತೆ ಇದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಈ ದಿನ ಉದ್ಯಮಿಗಳಿಗೆ ಅನುಕೂಲವಿದೆ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಒಲವನ್ನು ತೋರಿಸುವ ದಿನ
 • ಹಿರಿಯರಿಂದ ಸಹಾಯ ಆಗಲಿದೆ
 • ಕ್ರೀಡೆಗಳಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
 • ಹೆಚ್ಚು ಖರ್ಚಿಗೆ ಕಡಿವಾಣ ಹಾಕಬೇಕಾಗಬಹುದು
 • ಎಲ್ಲರೂ ಕೂಡ ಸ್ನೇಹಿತರಾಗುತ್ತಾರೆ
 • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಕುಟುಂಬದಲ್ಲಿ ಗೌರವವನ್ನು ಹೊಂದುತ್ತೀರಿ
 • ಅಪರೂಪದ ಅತಿಥಿಗಳ ಆಗಮನ ಅಗಲಿದೆ
 • ಹಣಕಾಸು ವಿಚಾರದಲ್ಲಿ ಸಮಾಧಾನವಿದೆ
 • ಆಸ್ತಿಯ ವಿಚಾರದಲ್ಲಿ ಮಾತುಕತೆ ನಡೆಯಲಿದೆ
 • ಮಕ್ಕಳ ಮಾತಿನಲ್ಲಿ ನಂಬಿಕೆ ಇರುವುದಿಲ್ಲ
 • ಹೊಂದಿಕೊಂಡು ಹೋದರೆ ಲಾಭವಿದೆ
 • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

 • ಎಲ್ಲಾ ರೀತಿಯ ಶುಭಕರವಾದ ಬದಲಾವಣೆ
 • ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ
 • ಹಣಕಾಸಿನ ಸಹಾಯ ಆಗಲಿದೆ
 • ಕೈ ಹಾಕಿದ ಕೆಲಸದಿಂದ ಸಮಾಧಾನವಿದೆ
 • ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
 • ಸಮಾಜದಲ್ಲಿ ಸ್ಥಾನಮಾನ, ಗೌರವ ನಿಮ್ಮದಾಗಲಿದೆ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಆರೋಗ್ಯದ ವಿಚಾರದಲ್ಲಿ ಸಮಸ್ಯೆಯಾಗಲಿದೆ
 • ಮನಸ್ಸಿನೊಳಗೆ ಕೊರಗುತ್ತೀರಿ
 • ಜೀವನದಲ್ಲಿ ಜಿಗುಪ್ಸೆ ಉಂಟಾಗಲಿದೆ
 • ಪರೀಕ್ಷೆಯಲ್ಲಿ ಅಪಯಶಸ್ಸು ಸಿಗಲಿದೆ
 • ಅನಾವಶ್ಯಕವಾದ ಚರ್ಚೆಗೆ ಅವಕಾಶವಿದೆ
 • ಕಣ್ಣೀರಿನಲ್ಲಿ ದಿನಾಂತ್ಯ ಆಗಲಿದೆ
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ವೈರಿಗಳಿಂದ ಹಿಂಸೆಯಾಗಲಿದೆ
 • ಮನೆಯವರೇ ಶತ್ರುಗಳಾಗುತ್ತಾರೆ
 • ಆಸ್ತಿ ವಿಚಾರ ಬಗೆಹರಿಯುವುದು
 • ವಿನಾಕಾರಣ ತಿರುಗಾಟ
 • ಮಕ್ಕಳಿಂದ ನಿಮಗೆ ಸಮಾಧಾನ ಸಿಗಬಹುದು
 • ಮನಸ್ಸಿಗೆ ತುಂಬಾ ನೋವಿನ ಸಮಯ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

 • ಉದ್ಯೋಗದಲ್ಲಿ ಅಭಿವೃದ್ಧಿ ಕಾಣುತ್ತೀರಿ
 • ಅಹಂಭಾವವನ್ನು ದೂರಮಾಡಿ
 • ಹಳೆಯ ಸ್ನೇಹಿತರು ದೂರವಾಗುತ್ತಾರೆ
 • ಆರ್ಥಿಕ ಪ್ರಗತಿ ಕಾಣುತ್ತೀರಿ
 • ಅಸಮಾಧಾನದಲ್ಲಿ ಮುಳುಗಿರುತ್ತೀರಿ
 • ಯಾರಿಂದಲೂ ನಿಮ್ಮನ್ನು ತಿದ್ದಲಾಗುವುದಿಲ್ಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ಅನುಭವಿಗಳ ಮಾತನ್ನು ಕೇಳಿ
 • ರಾಜಕೀಯ ವಿಚಾರಕ್ಕೆ ಮನಸ್ಸನ್ನು ಕೊಡಬೇಡಿ
 • ಹಣದ ಹರಿವು ನಿಮಗಿದೆ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
 • ಮನೆಯ ವಾತಾವರಣದಲ್ಲಿ ಬೇಸರ ಆಗಬಹುದು
 • ಕೆಲಸಕ್ಕೆ ಹಲವಾರು ಅಡ್ಡಿ ಬರಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಪಿತ್ರಾರ್ಜಿತ ಆಸ್ತಿ ಲಭ್ಯ ಆಗಲಿದೆ
 • ಸಹೋದರರ ಪ್ರೀತಿ ನಿಮಗೆ ಸಿಗಲಿದೆ
 • ಹಳೆಯ ದ್ರವ್ಯ ಅಥವಾ ಹಣ ನಿಮಗೆ ಸಿಗಲಿದೆ
 • ಮಾನಸಿಕವಾದ ನೆಮ್ಮದಿಯನ್ನು ಹುಡುಕುತ್ತೀರಿ
 • ಮನೆಯವರ ಮಾತು ನಿಮಗೆ ಕೆರಳಿಸುತ್ತದೆ
 • ಕೋಪದಿಂದ ಜಗಳದಿಂದ ದಿನಾಂತ್ಯ ಆಗಬಹುದು
 • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More