newsfirstkannada.com

ವಾಹನ ಚಲಾಯಿಸುವ ಮುನ್ನ ಎಚ್ಚರ; ಶತ್ರುಭಾದೆಯಿಂದ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

11-07-2023

    ಮನೆಯಲ್ಲಿ, ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು

    ತಾಯಿಯವರಿಗೆ ತೊಂದರೆಯ ಸೂಚನೆ ಇದೆ ಎಚ್ಚರಿಕೆ ವಹಿಸಿ

    ದೂರದ ಆಲೋಚನೆಯನ್ನು ಇಟ್ಟುಕೊಂಡು ಕೆಲಸ ಮಾಡಿ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4:30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ವ್ಯವಹಾರದಲ್ಲಿ ಅನುಕೂಲವಿದೆ
  • ಅಧಿಕವಾದ ಒತ್ತಡ ಇರಲಿದೆ
  • ಶತ್ರುಬಾಧೆಯಿಂದ ಸಮಸ್ಯೆ ಆಗಬಹುದು
  • ದೂರದ ಆಲೋಚನೆಯನ್ನು ಇಟ್ಟುಕೊಂಡು ಕೆಲಸ ಮಾಡಿ
  • ಮಕ್ಕಳಿಗೆ ಸಹಕಾರವನ್ನು ನೀಡಿ
  • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಾಂಸಾರಿಕವಾಗಿ ಉತ್ತಮವಾದ ನಿರ್ಧಾರ ಮಾಡುತ್ತೀರಿ
  • ಮಕ್ಕಳಿಂದ ಪರಿಪೂರ್ಣವಾದ ಸಹಾಯ, ಸಹಕಾರ ಸಿಗಲಿದೆ
  • ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತೀರಿ
  • ಹಲವರಿಗೆ ಸಹಾಯ ಮಾಡುತ್ತೀರಿ
  • ಸಮಾಜದಲ್ಲಿ ನಿಮ್ಮ ಹೆಸರು,ಕೀರ್ತಿ ರಾರಾಜಿಸಲಿದೆ
  • ತಾಯಿಯವರಿಗೆ ತೊಂದರೆಯ ಸೂಚನೆ ಇದೆ ಎಚ್ಚರಿಕೆವಹಿಸಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಆರೋಗ್ಯ ಸುಧಾರಣೆಯಾಗುವ ಸೂಚನೆ ಇದೆ
  • ಸ್ಥಿರಾಸ್ತಿಯ ಲಾಭ ಆಗಲಿದೆ
  • ಮಕ್ಕಳ ಬಗ್ಗೆ ಚಿಂತೆ ಪಡುತ್ತೀರಿ
  • ದಾಯಾದಿಗಳಿಂದ ಅವಮಾನ ಆಗಬಹುದು
  • ಸ್ತ್ರೀಯರಿಗೆ ಹಣದ ನಷ್ಟ ಆಗಲಿದೆ
  • ಮನಸ್ತಾಪಗಳು ಹೆಚ್ಚಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ನೀವು ಅಂದುಕೊಂಡ ಕೆಲಸ ಆಗಲಿದೆ
  • ಮನೆಯಲ್ಲಿ, ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ಅನಗತ್ಯವಾದ ಸಲಹೆಯಿಂದ ಬೇಸರ ಆಗಲಿದೆ
  • ಬಂಧುಗಳಲ್ಲಿ ವಿರಸ ಆಗಲಿದೆ
  • ಮಕ್ಕಳ ಜೊತೆ ಮುಕ್ತವಾದ ಚರ್ಚೆ ಮಾಡಿ
  • ಇಂದು ಗೃಹೋಪಯೋಗಿ ವಸ್ತು ನಷ್ಟ ಆಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
  • ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು

ಸಿಂಹ

  • ತಾಯಿಯವರ ಜೊತೆ ಜಗಳ ಆಗಬಹುದು
  • ಅನಿರೀಕ್ಷಿತವಾಗಿ ಧನ ಸಹಾಯ ಆಗಲಿದೆ
  • ಸಾಲದ ವಿಚಾರಕ್ಕೆ ಬೇಸರ ಉಂಟಾಗಬಹುದು
  • ಸ್ನೇಹಿತರಲ್ಲಿ ಮನಸ್ತಾಪ ಇರಲಿದೆ
  • ಮನೆಯವರ ಮಾತಿನಿಂದ ಸಮಾಧಾನ ಆಗಲಿದೆ
  • ರಾತ್ರಿ ವೇಳೆಗೆ ಸಿಹಿ ಸುದ್ದಿಯನ್ನು ಕೇಳುತ್ತೀರಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವ್ಯವಹಾರದ ಚಿಂತೆ ಕಾಡಬಹುದು
  • ಆಲೋಚನೆ ಮಾಡದೇ ಮಾಡುವ ಕೆಲಸದಿಂದ ತೊಂದರೆ ಉಂಟಾಗಬಹುದು
  • ದಂಡ ಕಟ್ಟುವ ಪರಿಸ್ಥಿತಿ ಬರಬಹುದು
  • ಮಾನಸಿಕ ಅಸಮಾಧಾನ ಕಾಡಬಹುದು
  • ಬಂಧುಗಳಿಂದ ಅಪಹಾಸ್ಯಕ್ಕೆ ಒಳಗಾಗಬಹುದು
  • ಅನಗತ್ಯ ದುಂದು ವೆಚ್ಚ ಮಾಡಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನ ಶ್ರವಣ ಮಾಡಿ

ತುಲಾ

  • ಮನಸ್ಸಿಗೆ ಹಿತಕರವಾದ ಕೆಲಸ ಮಾಡಬಹುದು
  • ಎಲ್ಲ ಕಡೆಯಿಂದ ಗೌರವ, ಮಾನ್ಯತೆ ಸಿಗಬಹುದು
  • ಸಾಧು ಸಂತರ ಭೇಟಿ ಮಾಡುವ ಅವಕಾಶ ಸಿಗಬಹುದು
  • ಆತ್ಮೋಧಾರಕ್ಕೆ ಬೇಕಾಗಿರುವ ಎಲ್ಲ ಮಾಹಿತಿ ಸಿಗಬಹುದು
  • ವಿರೋಧಿಗಳ ಸಮ್ಮುಖದಲ್ಲಿ ಗೌರವ, ಸನ್ಮಾನ ಸಿಗಬಹುದು
  • ಎಲ್ಲರನ್ನೂ ಒಟ್ಟು ಗೂಡಿಸುವ ಸಾಮರ್ಥ್ಯ ತೋರುವಿರಿ
  • ಗಣಪತಿಯನ್ನ ಆರಾಧನೆ ಮಾಡಿ

ವೃಶ್ಚಿಕ

  • ಸ್ವಂತ ಉದ್ಯೋಗ ಮಾಡುವ ಆಸೆ ಆದರೆ ನೆರವೇರುವುದಿಲ್ಲ
  • ಅಕ್ಕಪಕ್ಕದವರ ಕಿರಿಕಿರಿ ಉಂಟಾಗಬಹುದು
  • ಇಂದು ಆಭರಣ ಪ್ರಾಪ್ತಿ ಆಗಬಹುದು
  • ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಪ್ರಯಾಣದ ವಿಳಂಬ ಅದರಿಂದ ನಷ್ಟವಾಗಬಹುದು
  • ದೊಡ್ಡವರ ಮಾರ್ಗದರ್ಶನ ಸಿಗಬಹುದು
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ತಾತ್ಸಾರ ಬೇಡ
  • ಇಂದು ಹಳೆಯ ಹಣ ಬರಬಹುದು
  • ಮಕ್ಕಳಿಂದ ಸಹಾಯ ಸಿಗಬಹುದು
  • ದಿನ ಚೆನ್ನಾಗಿದೆ ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಿ
  • ಯಾರೊಂದಿಗೂ ಮನಸ್ತಾಪ ಬೇಡ
  • ಅಪರಿಚಿತರನ್ನು ಯಾವುದೇ ಕಾರಣಕ್ಕೂ ನಂಬಬೇಡಿ
  • ಈಶ್ವರರಾಧನೆ ಮಾಡಿ

ಮಕರ

  • ಬಂಧುಗಳಿಂದ ವ್ಯವಹಾರದಲ್ಲಿ ಲಾಭ ಸಿಗಬಹುದು
  • ವಿರೋಧಿಗಳಿಂದ ದೂರ ಉಳಿದುಕೊಳ್ಳಿ
  • ನಿಮ್ಮ ಅಭಿವೃದ್ಧಿಯನ್ನು ಸಹಿಸದವರು ಇರುತ್ತಾರೆ ಎಚ್ಚರ
  • ವಂಚಕರಿಂದ ತೊಂದರೆ ಆಗಬಹುದು
  • ನೀವು ಸಮಾಜಕ್ಕೆ ಹೊಂದಿಕೊಳ್ಳಬೇಕಾಗುತ್ತೆ
  • ಮಕ್ಕಳ ವಿಚಾರದಲ್ಲಿ ತುಂಬಾ ಆಲೋಚಿಸಿ ನಿರ್ಧಾರ ಮಾಡಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕುಂಭ

  • ಮನೆಯಲ್ಲಿ ದುರಸ್ಥಿ ಕಾರ್ಯ ಅದರಿಂದ ಹಣ ಖರ್ಚಾಗಬಹುದು
  • ಕಾರ್ಯ ಹಿನ್ನಡೆಯಿಂದ ಬೇಸರ ಉಂಟಾಗಬಹುದು
  • ಹೆಂಗಸರಿಗೆ ಅನುಕೂಲಕರ ದಿನ
  • ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯ ಸೂಚನೆ
  • ಕಬ್ಬಿಣ ವ್ಯಾಪಾರಿಗಳಿಗೆ ಅನುಕೂಲವಾಗಬಹುದು
  • ನರಸಿಂಹನನ್ನು ಆರಾಧನೆ ಮಾಡಿ

ಮೀನಾ

  • ಮಾನಸಿಕವಾಗಿ ತುಂಬಾ ಸಂತೋಷ ಪಡಬಹುದು
  • ಎಲ್ಲರ ಸಹಕಾರ ಸಿಗಬಹುದು
  • ಭೂ ಸಂಬಂಧಿ ಶುಭಯೋಗವಿದೆ
  • ವಾಹನದಿಂದ ತೊಂದರೆ ಉಂಟಾಗಬಹುದು
  • ತಾಯಿಯವರ ಪ್ರೀತಿ, ಹಣ ಸಿಗಬಹುದು
  • ಸಹೋದರ ಮಧ್ಯ ಜಗಳ ಸಂಭವವಿದೆ ಎಚ್ಚರ
  • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಚಲಾಯಿಸುವ ಮುನ್ನ ಎಚ್ಚರ; ಶತ್ರುಭಾದೆಯಿಂದ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More