newsfirstkannada.com

Today Horoscope: ಇಂದು ಪ್ರೇಮಿಗಳಿಗೆ ಶುಭದಿನ.. ಮಕ್ಕಳಿಂದ ದಂಪತಿಗೆ ಕಿರಿಕಿರಿ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

Share :

15-07-2023

    ಸಂಸಾರಿಕವಾಗಿ ಅಗತ್ಯವಾದ ಸೌಲಭ್ಯಗಳನ್ನು ಗಮನಿಸಿ

    ಒಳ್ಳೆಯ ಸುದ್ದಿಗಳಿಂದ ಮನಸ್ಸು ಉಲ್ಲಾಸ ಆಗಬಹುದು

    ಸಂಗಾತಿಯು ನಿಮ್ಮ ಭಾವನೆಗಳನ್ನು ಗೌರವಿಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ಯೋಜನೆಗಳ ಬಗ್ಗೆ ಕುತೂಹಲ ಇರುತ್ತದೆ
  • ಸಂಗಾತಿಯು ನಿಮ್ಮ ಭಾವನೆಗಳನ್ನು ಗೌರವಿಸಬಹುದು
  • ಸಾಂಸಾರಿಕವಾಗಿ ಸುಖ ನೆಮ್ಮದಿ ಇರುತ್ತದೆ
  • ಆದಾಯದ ಮೂಲದ ಬಗ್ಗೆ ಚಿಂತಿಸುತ್ತೀರಿ
  • ಅಕ್ರಮ ವ್ಯಾಪಾರ ಮಾಡುವವರಿಗೆ ಶಿಕ್ಷೆಯ ಸೂಚನೆ ಇದೆ ಗಮನಿಸಿಕೊಳ್ಳಿ
  • ವ್ಯವಹಾರದಲ್ಲಿ ಆಯ್ಕೆಗಳಿವೆ ನಿರ್ಧಾರ ನಿಮಗೆ ಬಿಟ್ಟಿದ್ದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಕಾರ್ಯಕ್ಷೇತ್ರದಲ್ಲಿ ಒತ್ತಡ ಕಡಿಮೆಯಾಗಬಹುದು
  • ನಿಧಾನದ ಫಲಿತಾಂಶ ನಿಮಗೆ ಸಿಗಲಿದೆ
  • ಹೊಸ ಮನೆಯ ಖರೀದಿ ಅಥವಾ ಮನೆಯ ನವೀಕರಣದ ಚಿಂತನೆ ಮಾಡುವ ಅವಕಾಶವಿದೆ
  • ಒಳ್ಳೆಯ ಸುದ್ದಿಗಳಿಂದ ಮನಸ್ಸು ಉಲ್ಲಾಸ ಆಗಬಹುದು
  • ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಡಿಮೆಯಾಗಬಹುದು
  • ದೂರದ ಊರಿನ ಪ್ರವಾಸಕ್ಕೆ ಚಿಂತಿಸುವಿರಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ವೈಯಕ್ತಿಕವಾದ ವಿಚಾರ ಬಹಿರಂಗವಾಗದಂತೆ ಗಮನಿಸಿ
  • ಆಳವಾದ ಜ್ಞಾನ ಸಂಪಾದನೆಗೆ ಪ್ರಯತ್ನಿಸಿ
  • ವಿದ್ಯಾರ್ಥಿಗಳಿಗೆ ಕೆಲವು ಗೊಂದಲಗಳಿರಬಹುದು
  • ಸಾಂಸಾರಿಕವಾಗಿ ಅಗತ್ಯವಾದ ಸೌಲಭ್ಯಗಳನ್ನು ಗಮನಿಸಿ
  • ತಾಯಿಯವರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ಉದ್ಯೋಗದಲ್ಲಿ ತುಂಬಾ ಉತ್ಸುಕರಾಗುತ್ತೀರಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕಟಕ

  • ನಿಮ್ಮ ಕೆಲಸದ ಬಗ್ಗೆ ಸರಿಯಾದ ನಿರ್ಣಯವಿರಲಿ
  • ವ್ಯಾಪಾರದಲ್ಲಿ ಹೂಡಿಕೆ ಮಾಡಲು ಆಸೆ ಆದರೆ ಹಿಂಜರಿಕೆಯಾಗಲಿದೆ
  • ಖರ್ಚಿಗೆ ಕಡಿವಾಣ ಹಾಕಿ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಸಮಯ ನಿಮ್ಮ ಪರವಾಗಿದೆ ವಿನಿಯೋಗ ಮಾಡಿಕೊಳ್ಳಿ
  • ಗೌರವದ ಬಗ್ಗೆ ತುಂಬಾ ಕಾಳಜಿ ಇರಲಿದೆ
  • ಮಕ್ಕಳು ನಿಮ್ಮ ದಾರಿಗೆ ಬರುತ್ತಾರೆ
  • ಈಶ್ವರನ ಆರಾಧನೆ ಮಾಡಿ

ಸಿಂಹ

  • ಬಂಧುಗಳಲ್ಲಿ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
  • ಹಣ ಅಥವಾ ದ್ರವ್ಯಗಳಿದ್ದರೆ ಮತ್ತೆ ಪಡೆಯುತ್ತೀರಿ
  • ಮನೆಯಲ್ಲಿ ಅಗತ್ಯವಾದ ವಸ್ತುಗಳನ್ನು ಸರಿಯಾಗಿ ಗಮನಿಸಿ
  • ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಬಹುದು
  • ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿರಬೇಕು
  • ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಇರುತ್ತದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಪ್ರೇಮಿಗಳಿಗೆ ಸಮಸ್ಯೆಯ ದಿನ
  • ಯಾರಿಗೂ ಯಾವ ಭರವಸೆಯನ್ನು ನೀಡಬೇಡಿ
  • ನಿಷ್ಠೂರವಾದ ಒರಟಾದ ಪದಗಳನ್ನು ಉಪಯೋಗಿಸದಿರಿ
  • ಕೆಲಸದ ಸ್ಥಳದಲ್ಲಿ ಕ್ಷುಲ್ಲಕವಾದ ರಾಜಕೀಯಗಳು ನಡೆಯಲಿದೆ ಜಾಗ್ರತೆವಹಿಸಿ
  • ನಿಮ್ಮ ಆಹಾರದ ಬಗ್ಗೆ ಗಮನವಿರಲಿ
  • ಯಾವುದೇ ರೀತಿಯ ಆಪತ್ತಿಗೆ ಅವಕಾಶವನ್ನು ಮಾಡಿಕೊಡಬೇಡಿ
  • ಗಣಪತಿಯ ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಕೆಲವು ಸಲಹೆಗಳಿಂದ ಜನ ಉಪಯೋಗವನ್ನ ಪಡೆಯಬಹುದು
  • ನಿಮ್ಮ ಪ್ರತಿಭೆಗೆ ತಕ್ಕ ಆದಾಯ ಇರುವುದಿಲ್ಲ
  • ಪ್ರೀತಿ, ಪ್ರೇಮ ವಿಚಾರದಲ್ಲಿ ಇಂದು ನೀವು ಗೆಲ್ಲುತ್ತೀರಿ
  • ಅನುಮಾನವಿರುವವರು ನಿಮ್ಮ ಹತ್ತಿರ ಬರುವುದಿಲ್ಲ
  • ಇಂದು ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಶುಭ ಕಾರ್ಯಗಳ ವಿಚಾರವಾಗಿ ಚರ್ಚೆ ಮಾಡಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ವೃಶ್ಚಿಕ

  • ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಾಣಬಹುದಾದ ದಿನ
  • ಜವಾಬ್ದಾರಿಯುತ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಿ
  • ಮನೆಯಲ್ಲಿ ವಾಗ್ಯುದ್ಧ ನಡೆಯಬಹುದು
  • ವಿದ್ಯಾರ್ಥಿಗಳಿಗೆ ಬೇಸರ ಜೊತೆಗೆ ತಮ್ಮ ಪ್ರಯತ್ನ ವ್ಯರ್ಥವಾಗುವ ದಿನ
  • ನಿಮ್ಮ ಕೆಲಸದ ಗುಣಮಟ್ಟದಿಂದ ಆದಾಯ ಹೆಚ್ಚಳವಾಗಬಹುದು
  • ತಾಳ್ಮೆ ಇದ್ದರೆ ಇನ್ನೂ ಹೆಚ್ಚು ಗಳಿಸಬಹುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು

  • ಏಕ ನಕ್ಷತ್ರ, ಏಕ ರಾಶಿ ದಂಪತಿಗಳಿಗೆ ಸ್ವಲ್ಪ ಸಮಸ್ಯೆ ಕಾಡಬಹುದು
  • ನಿಮ್ಮ ಹಠವನ್ನು ಬಿಡಿ ಅಥವಾ ಸ್ವಲ್ಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು
  • ಎಲ್ಲರ ಜೊತೆ ನಿಷ್ಠೂರವಾಗುತ್ತೀರಿ
  • ಮನೆಯಲ್ಲಿ ಶೀತಲ ಸಮರಕ್ಕೆ ಅವಕಾಶವಿದೆ
  • ಇಂದು ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನವಿರಲಿ
  • ಬೇರೆಯವರ ಮಾತಿನಿಂದ ನಿಮ್ಮ ಮನಸ್ಸು ಹಾಳಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಮಕರ

  • ಈ ದಿನದ ಪೂರ್ವಾರ್ಧ ಚೆನ್ನಾಗಿದೆ ಉಪಯೋಗಿಸಿಕೊಳ್ಳಿ
  • ನಿಮ್ಮ ಹಕ್ಕುಗಳು ಬಲವಾಗಿರುವಂತೆ ಕಾಣುತ್ತದೆ
  • ಉನ್ನತ ಹುದ್ದೆಯಲ್ಲಿರುವವರು ನಿರ್ಲಕ್ಷ್ಯ ಮಾಡಬಾರದು
  • ಸಂತೋಷಕ್ಕೆ ಅಡ್ಡಿ ಬಾರದಂತೆ ಎಚ್ಚರವಹಿಸಿ
  • ಚರ್ಚೆಗಳಿಂದ ದೂರವಿರುವುದು ಒಳ್ಳೆಯದು
  • ಮಧ್ಯಾಹ್ನದ ನಂತರ ಒತ್ತಡಗಳು ಹೆಚ್ಚಾಗಬಹುದು
  • ಕುಲದೇವತಾರಾಧನೆ ಮಾಡಿ

ಕುಂಭ

  • ತಪ್ಪುಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ
  • ಹಳೆಯ ಸಾಲವಿದ್ದರೆ ಈ ದಿನ ತೀರಿಸುವ ಪ್ರಯತ್ನ ಮಾಡಿ
  • ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೆಲವು ಚರ್ಚೆ ಮಾಡಬಹುದು
  • ಆತ್ಮೀಯರ ವರ್ತನೆ ನಿಮ್ಮ ಮನಸ್ಸನ್ನು ಕಲುಷಿತ ಮಾಡಬಹುದು
  • ಕಾಲೋಚಿತ ರೋಗಗಳಿಗೆ ಗುರಿಯಾಗುವ ಸಾಧ್ಯತೆಯಿದೆ
  • ಧರ್ಮ ಶ್ರದ್ಧೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಿ
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಶುಕ್ರಗ್ರಹ ಪ್ರಾರ್ಥನೆ ಮಾಡಿ

ಮೀನಾ

  • ಕೆಲಸದ ಸ್ಥಳದಲ್ಲಿ ಶಾಂತವಾಗಿದ್ದರೆ ಒಳ್ಳೆಯದು
  • ಧನ ಲಾಭವಿದೆ ಆದರೆ ನಿಮಗೆ ಸಮಾಧಾನ ಇರುವುದಿಲ್ಲ
  • ಸಹೋದ್ಯೋಗಿಗಳ ವರ್ತನೆ ನಿಮಗೆ ಭಯ ತರಬಹುದು
  • ನಿಮ್ಮ ಸಮಸ್ಯೆಗಳನ್ನು ಹೇಳಲು, ಹಂಚಿಕೊಳ್ಳಲು ಜನರಿಲ್ಲ
  • ನೈಸರ್ಗಿಕ ದೃಶ್ಯಾವಳಿಗಳನ್ನು ನೋಡಿ ಸಮಾಧಾನ ಪಡಬಹುದು
  • ಇಂದು ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕಾದ ದಿನ
  • ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಇಂದು ಪ್ರೇಮಿಗಳಿಗೆ ಶುಭದಿನ.. ಮಕ್ಕಳಿಂದ ದಂಪತಿಗೆ ಕಿರಿಕಿರಿ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More