newsfirstkannada.com

ಪ್ರೇಮಿಗಳಿಗೆ ನಿರಾಸೆ, ವಿದ್ಯಾರ್ಥಿಗಳಿಗೆ ಯಶಸ್ಸು- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

16-07-2023

  ವ್ಯಾವಹಾರಿಕವಾಗಿ ಅನೇಕ ಯೋಜನೆಗಳಿಂದ ಶುಭವಿದೆ

  ಆಸ್ತಿ ವಿಚಾರದಲ್ಲಿ ಗುಟ್ಟಿನ ಮಾತು ನಡೆಯಬಹುದು..!

  ಉದ್ಯಮಿಗಳಿಗೆ ಲಾಭದ ದೃಷ್ಟಿಯಿಂದ ಅವಕಾಶಗಳಿವೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಹಕ್ಕಿನ ಬಗ್ಗೆ ಜಾಗೃತವಾಗಿರಿ
 • ಮನಸ್ಸಿನಲ್ಲಿ ಹೊಸ ಕಾರ್ಯಗಳನ್ನು ಮಾಡಬೇಕೆಂಬ ಉತ್ಸುಕತೆ ಇರಲಿದೆ
 • ಕಚೇರಿಯಲ್ಲಿ ಮೇಲಾಧಿಕಾರಿಗಳ ಒತ್ತಡ ಇರಲಿದೆ
 • ಸ್ವಾರ್ಥಕ್ಕಾಗಿ ಕೆಲಸ ಮಾಡಿದರೆ ಜನರಿಂದ ದೂರ ಆಗ್ತೀರಿ
 • ಆಹಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ
 • ಹಣದ ಹಿಂದೆ ಹೋದರೆ ಅವಮಾನ ಆಗಬಹುದು
 • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಅಪರಿಚಿತರ ಬಗ್ಗೆ ಅನುಕಂಪ ತೋರಿಸಬೇಡಿ, ಸಹಾಯ ಮಾಡಬೇಡಿ
 • ನಿಮ್ಮ ಬಗ್ಗೆ ಇರುವ ಅನುಮಾನ ದೂರ ಆಗಲಿದೆ
 • ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡುತ್ತೀರಿ
 • ಮಾತಿನ ಚಕಮಕಿಗೆ ಅವಕಾಶ ಮಾಡಿಕೊಳ್ಳಬೇಡಿ
 • ಆಸ್ತಿ ವಿಚಾರದಲ್ಲಿ ಗುಟ್ಟಿನ ಮಾತು ನಡೆಯಬಹುದು
 • ಸಾಮಾಜಿಕ ಗೌರವಕ್ಕೆ ಭಾಜನರಾಗುತ್ತೀರಿ
 • ಭೂವರಹಾ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಇಂದು ಬಂಧುಗಳು ನಿಮ್ಮ ಮನೆಗೆ ಬರಬಹುದು
 • ಸಾಂಸಾರಿಕವಾಗಿ ಶಾಂತಿಯ ವಾತಾವರಣ ಇರಲಿದೆ
 • ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣ ಮಾಡಲು ಅವಕಾಶವಿದೆ
 • ಉದ್ಯಮಿಗಳಿಗೆ ಲಾಭದ ದೃಷ್ಟಿಯಿಂದ ಅವಕಾಶಗಳಿವೆ
 • ಬೇರೆಯವರಿಂದ ಯಾವುದೇ ಕೆಲಸವನ್ನು ನಿರೀಕ್ಷೆ ಮಾಡದಿರಿ
 • ಆರ್ಥಿಕ ಅಭಿವೃದ್ಧಿಯ ಚಿಂತನೆ ನಡೆಸುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವ್ಯಾವಹಾರಿಕವಾಗಿ ಅನೇಕ ಯೋಜನೆಗಳಿಂದ ಶುಭವಿದೆ
 • ತಮಾಷೆ ಅಥವಾ ಹಾಸ್ಯದಿಂದ ಸಮಯ ಕಳೆಯುತ್ತೀರಿ
 • ಹೊಸ ಆದಾಯದ ಮೂಲ ಸಿಗಲಿದೆ
 • ಪ್ರಮುಖವಾದ ಕೆಲಸಗಳಿಗಾಗಿ ದೂರದ ಪ್ರಯಾಣ ಮಾಡುತ್ತೀರಿ
 • ಅಪರಿಚಿತರಿಂದ ಸಹಾಯ ಪಡೆಯಬಹುದು
 • ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
 • ಕುಲದೇವತಾ ಆರಾಧನೆ ಮಾಡಿ

ಸಿಂಹ

 • ಬಂಧುಗಳಲ್ಲಿ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
 • ಹಣ ಅಥವಾ ದ್ರವ್ಯಗಳಿದ್ದರೆ ಮತ್ತೆ ಪಡೆಯುತ್ತೀರಿ
 • ಮನೆಯಲ್ಲಿ ಅಗತ್ಯವಾದ ವಸ್ತುಗಳನ್ನು ಸರಿಯಾಗಿ ಗಮನಿಸಿ
 • ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಬಹುದು
 • ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿರಬೇಕು
 • ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಇರುತ್ತದೆ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಕೆಲಸ ಪೂರ್ಣವಾಗದೆ ಮನೋವ್ಯಥೆ ಆಗಲಿದೆ
 • ಸಾಂಸಾರಿಕವಾಗಿ ಅಸಮಾಧಾನ ಕೋಪ ಬರಲಿದೆ
 • ಒತ್ತಡ ದೂರ ಮಾಡಿಕೊಳ್ಳುವವರೆಗೂ ನಿಮಗೆ ಪರಿಹಾರವಿಲ್ಲ
 • ಈ ದಿನ ತಾಳ್ಮೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗಲಿದೆ
 • ಹಿರಿಯರು ಮೇಲಾಧಿಕಾರಿಗಳು ಗಮನ ನಿಮ್ಮ ಕೆಲಸದ ಮೇಲಿರುತ್ತದೆ
 • ಸಹೋದ್ಯೋಗಿಗಳಿಗೆ ಕೆಲವು ಸವಾಲುಗಳನ್ನು ಕೊಡುತ್ತೀರಿ
 • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ತುಲಾ

 • ಅನಗತ್ಯ ಖರ್ಚನ್ನು ನಿಯಂತ್ರಣ ಮಾಡಿ
 • ಶಾಷ್ಟ್ರೀಯ ಸಂಗೀತ ಕೇಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗಬಹುದು
 • ಆರ್ಥಿಕ ಸ್ಥಿತಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತೀರಿ
 • ಕಠಿಣವಾದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರಲಿದೆ
 • ಮಾನಸಿಕ ಉದ್ದಿಗ್ನತೆಗೆ ಅವಕಾಶವಿದೆ
 • ಅಂದುಕೊಂಡ ಕೆಲಸ ಸಕಾಲದಲ್ಲಿ ಆಗದೆ ಬೇಸರ ಆಗಲಿದೆ
 • ಇಷ್ಟು ದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಸಾಂಸಾರಿಕವಾಗಿ ಉತ್ತಮವಾದ ಯೋಜನೆಯಿಂದ ಸಫಲ ಆಗುತ್ತೀರಿ
 • ಸ್ನೇಹಿತರ ಉತ್ತಮವಾದ ಸಲಹೆ ಕೆಲಸಕ್ಕೆ ಬರಲಿದೆ
 • ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲವಿದೆ
 • ಜನರಲ್ಲಿ ವಿಶೇಷವಾದ ಅಭಿಮಾನವನ್ನು ಹೊಂದಿರುತ್ತೀರಿ
 • ಮಕ್ಕಳ ವೃತ್ತಿ ಅಥವಾ ಉದ್ಯೋಗಕ್ಕೆ ತೊಂದರೆ ಆಗಬಹುದು
 • ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ಶುಭವಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಉದ್ಯೋಗದಲ್ಲಿ ಉನ್ನತವಾದ ಸ್ಥಾನಮಾನ ಸಿಗಲಿದೆ
 • ನಿಮ್ಮ ವೈಯಕ್ತಿಕ ಒತ್ತಡವನ್ನು ಕೆಲಸದ ಮೇಲೆ ಹಾಕಬೇಡಿ
 • ಸ್ನೇಹಿತರ ವರ್ತನೆಯಿಂದ ಬೇಸರ ಅಗುವುದರಿಂದ ಕೋಪ ಬರಲಿದೆ
 • ಪ್ರೇಮಿಗಳಿಗೆ ನಿರಾಸೆ ಆಗಬಹುದು
 • ಸಹೋದ್ಯೋಗಿಗಳ ಜೊತೆ ಸ್ಪರ್ಧಿಸಲಾಗದೆ ಬೇಸರ ಆಗಬಹುದು
 • ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಸಮಾಧಾನವಿರಲಿ
 • ಮನೋಭವನನ್ನು ಪ್ರಾರ್ಥನೆ ಮಾಡಿ

ಮಕರ

 • ಆಲಸ್ಯವನ್ನು ದೂರ ಮಾಡಿ ಯಶಸ್ವಿಗೆ ಅವಕಾಶವಿದೆ
 • ಮಕ್ಕಳನ್ನು ಅವಹೇಳನ ಮಾಡುವ ಬದಲು ತಿಳುವಳಿಕೆ ಹೇಳಿ
 • ಯೋಚಿಸಿದ ಕಾರ್ಯಗಳು ನಿಧಾನಗತಿಯನ್ನು ಪಡೆದುಕೊಳ್ಳುತ್ತದೆ
 • ವ್ಯಾವಹಾರಿಕವಾಗಿ ಸಂಕಷ್ಟ ಎದುರಾಗಲಿದೆ
 • ಬೇರೆಯವರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡಬೇಡಿ
 • ಮಾನಸಿಕವಾಗಿ ತುಂಬಾ ಗೊಂದಲದಲ್ಲಿ ಇರುತ್ತೀರಿ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರ ಗ್ರಹವನ್ನು ಪ್ರಾರ್ಥನೆ ಮಾಡಿ

ಕುಂಭ

 • ನಿಮ್ಮ ವ್ಯಕ್ತಿತ್ವದಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
 • ಪ್ರೀತಿ ಪ್ರೇಮದ ವಿಚಾರಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳಿ
 • ಮಾನಸಿಕ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ
 • ಇಂದು ಪ್ರಯಾಣಕ್ಕೆ ಶುಭವಿದೆ
 • ವ್ಯಾವಹಾರಿಕವಾಗಿ ಬದಲಾವಣೆಗೆ ಅವಕಾಶವಿದೆ
 • ಮನೆಯವರ ಸಂಪೂರ್ಣ ಸಹಕಾರವಿದ್ದರೂ ಸಮಾಧಾನ ಇರುವುದಿಲ್ಲ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನಾ

 • ಮನೆ, ಮನ ಇವರೆಡರಲ್ಲೂ ಕೂಡ ಧನಾತ್ಮಕ ಬದಲಾವಣೆಯಾಗಬಹುದು
 • ಯಾರ ಮಾತನ್ನು ಉಪೇಕ್ಷೆ ಮಾಡಬೇಡಿ
 • ನಿಮ್ಮ ಕಾರ್ಯವೈಖರಿಯ ಬಗ್ಗೆ ಹೆಮ್ಮೆ ಇರಲಿ
 • ಹಲವರಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ
 • ಕೋಪ ದ್ವೇಷವನ್ನು ದೂರ ಮಾಡಿ
 • ಸಮಾಜದಿಂದ ನಿಮಗಿರುವಂತಹ ಒಳ್ಳೆತನವನ್ನು ತಾಳ್ಮೆಯಿಂದ ಸ್ವೀಕರಿಸಿ
 • ನರಸಿಂಹಸ್ವಾಮಿ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳಿಗೆ ನಿರಾಸೆ, ವಿದ್ಯಾರ್ಥಿಗಳಿಗೆ ಯಶಸ್ಸು- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More