newsfirstkannada.com

ಉದ್ಯೋಗದಲ್ಲಿ ಬಡ್ತಿ, ವಿದ್ಯಾರ್ಥಿಗಳಿಗೆ ಶುಭ -ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

18-07-2023

  ಸಾರ್ವಜನಿಕವಾಗಿ ಉತ್ತಮವಾದ ಸಂಪರ್ಕ ಇರುತ್ತದೆ

  ನಿಮ್ಮ ಮಾತಿಗೆ ಬೆಲೆ ಬರುವ ರೀತಿಯಲ್ಲಿ ನಡೆದುಕೊಳ್ಳಿ

  ಉದ್ಯೋಗಸ್ಥರಿಗೆ ರೋಮಾಂಚನಕಾರಿಯಾದ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಆಲೋಚನೆ ಮಾಡಿದನ್ನ ಮನೆಯಲ್ಲಿ ಚರ್ಚಿಸಿ ನಿರ್ಧರಿಸಿ
 • ಮನೆಯಲ್ಲಿ ತುಂಬಾ ಶಿಸ್ತಿನ ವಾತಾವರಣ ಇರಬಹುದು
 • ಕಳೆದ ವಸ್ತುವನ್ನು ಮರಳಿ ಪಡೆಯಬಹುದು
 • ಸಾರ್ವಜನಿಕವಾಗಿ ಉತ್ತಮವಾದ ಸಂಪರ್ಕ ಇರುತ್ತದೆ
 • ವಿದ್ಯಾರ್ಥಿಗಳಿಗೆ ಶುಭಪ್ರದವಾಗಿರಲಿದೆ
 • ಕೆಲಸದಲ್ಲಿ ಕಠಿಣವಾದ ಪರಿಶ್ರಮ ನಿಮಗೆ ಲಾಭದಾಯಕವಾಗಿರುತ್ತದೆ
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಷಭ

 • ಕೆಲಸದ ಸ್ಥಳದಲ್ಲಿ ಸ್ವಲ್ಪ ಬೇಸರವಾಗಬಹುದು
 • ನಯ ವಂಚಕರಿಂದ ದೂರವಿರಿ
 • ಕೇವಲ ಆಲೋಚನೆಗಳು ಬೇಡ ಕಾರ್ಯರೂಪಕ್ಕೆ ತನ್ನಿ
 • ಅನಗತ್ಯವಾದ ವೆಚ್ಚವನ್ನು ತಪ್ಪಿಸಬೇಕು
 • ಶಾಂತಿಯನ್ನು ಕಾಪಾಡಿ ತಾಳ್ಮೆ ಇರಲಿ
 • ಮನೆಯಲ್ಲಿ ಯಾವ ಕಾರಣಕ್ಕೂ ಜಗಳವನ್ನು ಮಾಡಬೇಡಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಸ್ನೇಹಿತರಿಂದ ಸಹಾಯ ಆಗಬಹುದು
 • ದಿನಚರಿಯನ್ನು ಸರಿಯಾಗಿ ಆಯೋಜಿಸಿ
 • ವ್ಯವಹಾರದಲ್ಲಿ ಹೊಸ ತಿರುವು ಸಿಗಲಿದೆ
 • ಸಾರ್ವಜನಿಕ ಕೆಲಸದಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
 • ನಿಮ್ಮ ಮಾತಿಗೆ ಬೆಲೆ ಬರುವ ರೀತಿಯಲ್ಲಿ ನಡೆದುಕೊಳ್ಳಿ
 • ಯಾರಿಗೂ ಕೂಡ ಕಿರಿಕಿರಿಯನ್ನು ಉಂಟು ಮಾಡಬೇಡಿ
 • ಶ್ರೀ ರಾಮನ ಚಂದ್ರನನ್ನು ಪ್ರಾರ್ಥನೆ ಮಾಡಿ

ಕಟಕ

 • ಕೈ ಹಾಕಿದ ಕೆಲಸಗಳು ಅಡೆತಡೆಯಿಂದ ಪೂರ್ಣವಾಗಲಿದೆ
 • ನಿಮ್ಮ ಕ್ಷೇತ್ರದಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ
 • ಸಂಶೋಧನಾ ಕಾರ್ಯದಲ್ಲಿ ಆಸಕ್ತಿಯನ್ನು ವಹಿಸುತ್ತೀರಿ
 • ಕೆಟ್ಟವರು ಹಾನಿ ಮಾಡಲು ನಿರ್ಧಾರ ಮಾಡಿರುತ್ತಾರೆ ಜಾಗ್ರತೆವಹಿಸಿ
 • ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಿ
 • ಅಪಾಯಕಾರಿ ಚಟುವಟಿಕೆಯಿಂದ ಅಂತರ ಕಾಯ್ದುಕೊಳ್ಳಿ
 • ಈಶ್ವರನ ಆರಾಧನೆ ಮಾಡಿ

ಸಿಂಹ

 • ಉದ್ಯೋಗಸ್ಥರಿಗೆ ರೋಮಾಂಚನಕಾರಿಯಾದ ದಿನ
 • ಇಂದು ವರ್ಗಾವಣೆಗೆ ಅವಕಾಶವಿದೆ
 • ಕ್ರಿಯಾಶೀಲತೆಯನ್ನು ಹೆಚ್ಚು ಮಾಡಿಕೊಳ್ಳಿ ಲಾಭವಿದೆ
 • ಅವಿವಾಹಿತರಿಗೆ ವಿವಾಹದ ಶುಭ ಸೂಚನೆ ಕಾಣಲಿದೆ
 • ಸಾಧನೆಯ ತೃಪ್ತಿ ನಿಮ್ಮ ಮನಸ್ಸಿನಲ್ಲಿರಲಿದೆ
 • ಮನೆಯವರ ಸಹಕಾರ ಸಂಪೂರ್ಣವಾಗಿರಲಿದೆ
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಕನ್ಯಾ

 • ಹೊಸ ಕೆಲಸವನ್ನು ಆರಂಭಿಸಲು ಸ್ವಲ್ಪ ತೊಂದರೆಯಿದೆ
 • ವಿರೋಧಿಗಳ ಮುಂದೆ ಎಚ್ಚರಿಕೆಯಿಂದಿರಿ
 • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಬೇಡ
 • ಹೊಸ ಹೊಸ ಆಲೋಚನೆಗಳಿಂದ ಪ್ರಯೋಜನವಿಲ್ಲ
 • ಯಾವ ಕೆಲಸವು ಪರಿಪೂರ್ಣವಾಗದೆ ಬೇಸರ ಆಗಬಹುದು
 • ಹಣಕಾಸಿನ ವಿಚಾರದಲ್ಲಿ ಸಮಾಧಾನ ಇರುತ್ತದೆ
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ತುಲಾ

 • ಪ್ರಭಾವೀ ಜನರಲ್ಲಿ ಒಡನಾಟ ಹೊಂದುತ್ತೀರಿf
 • ವಿದ್ಯಾರ್ಥಿಗಳಿಗೆ ಶುಭದಾಯಕವಾಗಿರುವ ದಿನ
 • ವ್ಯಾವಹಾರಿಕ ಗೆಲುವು ನಿಮ್ಮದಾಗಲಿದೆ
 • ಕೈ ಹಾಕಿದ ಕೆಲಸಕ್ಕೆ ವೇಗ ಹೆಚ್ಚಾಗಲಿದೆ
 • ಬೇರೆಯವರಿಂದ ಉಡುಗೊರೆ ಅಥವಾ ವಸ್ತುವನ್ನು ಪಡೆಯುತ್ತೀರಿ
 • ಪ್ರೇಮಿಗಳಿಗೆ ಅನುಕೂಲಕರವಾದ ದಿನ
 • ಲಲಿತಾ ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

 • ಜೀವನದಲ್ಲಿ ಬದಲಾವಣೆಗೆ ಪ್ರಯತ್ನಿಸುತ್ತೀರಿ
 • ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ
 • ಅಧ್ಯಯನಗಳಲ್ಲಿ ಆಸಕ್ತಿಯನ್ನು ತೋರಿಸಬಹುದು
 • ಮನೆಯಲ್ಲಿಯೇ ಕುಳಿತು ಬೇಸರ ಆಗಬಹುದು
 • ನಿಮ್ಮ ಕಾರ್ಯಕ್ಷೇತ್ರವನ್ನು ನಿಗಧಿ ಮಾಡಿಕೊಳ್ಳಿ
 • ಜವಾಬ್ದಾರಿಯುತ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ನಿಮ್ಮ ವ್ಯಕ್ತಿತ್ವ ಸುಧಾರಣೆ ಆಗಲಿದೆ
 • ಆತ್ಮವಿಶ್ವಾಸ ಹೆಚ್ಚಿಸಿಕೊಂಡರೆ ಜಯವಿದೆ
 • ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ
 • ಸಾಂಸಾರಿಕ ಜೀವನವು ಚೆನ್ನಾಗಿರಲಿದೆ
 • ಮನೆ, ಮನಸ್ಸು ಸಂತೋಷದಲ್ಲಿದ್ದಾಗ ಉತ್ತಮ ಕಾರ್ಯವನ್ನು ಮಾಡಿ
 • ಮಕ್ಕಳಿಗಾಗಿ ಸ್ವಲ್ಪ ಖರ್ಚು ಮಾಡುತ್ತೀರಿ
 • ಗೋಸೇವೆಯನ್ನು ಮಾಡಿ

ಮಕರ

 • ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನವಿರಲಿ
 • ದೊಡ್ಡ ಕೆಲಸಗಳಿಗೆ ಯೋಜನೆಯನ್ನು ರೂಪಿಸುವಿರಿ
 • ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
 • ಅಧಿಕಾರವನ್ನು ದುರುಪಯೋಗ ಆಗದಿರಲಿ
 • ಕಾರಣಾಂತರಗಳಿಂದ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುತ್ತೀರಿ
 • ಮನೆಯವರ ಕೆಲವು ನಿರ್ಧಾರಗಳು ಬೇಸರ ತರಬಹುದು
 • ನವಗ್ರಹರ ಆರಾಧನೆ ಮಾಡಿ

ಕುಂಭ

 • ಉದ್ಯೋಗದಲ್ಲಿ ಬಡ್ತಿಗೆ ಅವಕಾಶವಿದೆ
 • ಅತಿಥಿಗಳ ಆಗಮನ ಕಿರಿಕಿರಿ ತರಬಹುದು
 • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಕಾಣುತ್ತೀರಿ
 • ಕುಟುಂಬದ ಸಂತೋಷವನ್ನು ಹಾಗೆ ಉಳಿಸಿಕೊಳ್ಳಲು ಪ್ರಯತ್ನಿಸಿ
 • ಉನ್ನತವಾದ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
 • ಜೀವನದ ಸಾರ್ಥಕತೆಯ ಭಾವ ತಿಳಿಯುತ್ತದೆ
 • ಶಿವರಾಧನೆಯನ್ನು ಮಾಡಿ

ಮೀನಾ

 • ಮನೆಯಲ್ಲಿ ಭವಿಷ್ಯದ ಬಗ್ಗೆ ಚರ್ಚಿಸಲಾಗುತ್ತದೆ
 • ಆರೋಗ್ಯ ಸ್ವಲ್ಪ ದುರ್ಬಲ ಅನಿಸಬಹುದು
 • ಪ್ರೇಮಿಗಳಿಗೆ ಸ್ವಲ್ಪ ತೊಂದರೆಯ ಸಮಯ
 • ಇಂದು ಕೋಪದಿಂದ ವ್ಯವಹರಿಸಬೇಡಿ
 • ಶತ್ರುಗಳ ಜೊತೆ ಕಾದಾಡಬೇಕಾಗಬಹುದು ಆದರೆ ಅದು ಬೇಡ
 • ದೂರದ ಆಲೋಚನೆಯನ್ನು ಮನಸ್ಸಲ್ಲಿಟ್ಟುಕೊಂಡು ಯೋಜನೆ ಹಾಕಿ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಬಡ್ತಿ, ವಿದ್ಯಾರ್ಥಿಗಳಿಗೆ ಶುಭ -ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More