newsfirstkannada.com

ಉದ್ಯೋಗದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

19-06-2023

  ವ್ಯಾಪಾರ ವ್ಯವಹಾರದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ

  ನಿಮ್ಮ ಅಧಿಕಾರ, ಹಕ್ಕು ಎಲ್ಲವೂ ದುರ್ಬಳಕೆ ಆಗುವ ಸಾಧ್ಯತೆ ಇದೆ

  ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಸೋಮವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಬಗ್ಗೆ ತಪ್ಪು ಮಾಹಿತಿ ಸಮಾಜಕ್ಕೆ ಹರಡುವುದನ್ನು ತಪ್ಪಿಸಿ
 • ಸಾಂಸಾರಿಕ ಶಾಂತಿ ಸಿಗಲಿದೆ
 • ವ್ಯಾಪಾರ ನಿಮಿತ್ತ ಪ್ರಯಾಣದಲ್ಲಿ ಯಶಸ್ಸು
 • ನಿಗೂಢವಾದ ಅಧ್ಯಯನದ ಕಡೆ ಒಲವನ್ನು ತೋರಿಸುತ್ತೀರಿ
 • ರಾಜಕಾರಣಿಗಳಿಗೆ ಆಘಾತದ ಸಂಭವವಿದೆ
 • ಜನರಿಗೆ ಮಾರ್ಗದರ್ಶನ ಮಾಡುವುದರಲ್ಲಿ ವಿಫಲರಾಗುತ್ತೀರಿ
 • ಬಡ ಮಕ್ಕಳಿಗೆ ಸಹಾಯನ್ನು ಮಾಡಿ

ವೃಷಭ

 • ಹಳೆಯ ನೆನಪುಗಳಿಂದ ಬಹಳ ಸಂತೋಷ ಆಗಲಿದೆ
 • ಸಾಂಸಾರಿಕ ಉನ್ನತಿ ಕಂಡು ಬೆರಗಾಗುತ್ತೀರಿ
 • ನಿಮ್ಮ ಸಾಧನೆ ನಿಮಗೆ ಹೆಮ್ಮೆ ತರಲಿದೆ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವುದಿಲ್ಲ
 • ಭಗವಂತನನ್ನು ಮತ್ತೆ ಮತ್ತೆ ಸ್ಮರಿಸುತ್ತೀರಿ
 • ನಿಮ್ಮ ಹಿಂದಿನ ಕಷ್ಟಗಳಿಗೆ ಇಂದು ಮುಕ್ತಿಯಿದೆ
 • ಕುಲದೇವತಾ ಆರಾಧನೆ ಮಾಡಿ

ಮಿಥುನ

 • ಕುಟುಂಬದ ಸಾಮರಸ್ಯವನ್ನು ಕಾಪಾಡಿಕೊಳ್ಳಿ
 • ನಿಮ್ಮ ಪ್ರಗತಿಯಿಂದ ಕೆಲವು ಅನುಮಾನಗಳು ಬರಬಹುದು
 • ನಿಮ್ಮ ಕ್ಷೇತ್ರದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸುತ್ತೀರಿ
 • ಸ್ನೇಹಿತರಿಂದ ಸಾಧ್ಯವಾದಷ್ಟು ಸಹಾಯವನ್ನು ಪಡೆಯುತ್ತೀರಿ
 • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
 • ಹಣದ ವಿಚಾರವಾಗಿ ಮನೆಯಲ್ಲಿ ಜಗಳ ಆಗಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಖರ್ಚಿನ ಮೇಲೆ ನಿಯಂತ್ರಣವಿರಲಿ
 • ಮನೆಯಲ್ಲಿ ಶುಭಕಾರ್ಯದ ಚರ್ಚೆ ಆಗುವುದರಿಂದ ಸಂತಸ ಆಗಲಿದೆ
 • ಕಮೀಶನ್​ ಏಜೆಂಟ್ಸ್​ಗೆ ಶುಭ ಮತ್ತು ಲಾಭವಿದೆ
 • ಕುಟುಂಬದಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
 • ತಂದೆಯವರಿಗೆ ಅನಿರೀಕ್ಷಿತ ಧನಲಾಭ
 • ಕಾನೂನು ಹೋರಾಟದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು
 • ದುರ್ಗಾದೇವಿಯ ಆರಾಧನೆ ಮಾಡಿ

ಸಿಂಹ

 • ಮನೆ ಅಥವಾ ಕಾರ್ಯಕ್ಷೇತ್ರದಲ್ಲಿ ನೆಮ್ಮದಿ ಅನಿಸುತ್ತದೆ
 • ಕಲಾಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೌರವ,ಮನ್ನಣೆ ಇದೆ
 • ಹಿರಿಯರ ಅಧಿಕಾರಿಗಳ ಬೆಂಬಲವಿದೆ
 • ಹಳೆಯ ಹೂಡಿಕೆಗಳಿಂದ ಲಾಭ ಆಗಲಿದೆ
 • ಹೊಸ ವಾಹನ ಖರೀದಿ ಶುಭವನ್ನು ತರಲಿದೆ
 • ಇಂದು ಆಸ್ತಿ ವಿವಾದ ಬಗೆ ಹರಿಯುಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಸಂಬಂಧಗಳು ಒಡೆಯಬಹುದು ಜಾಗ್ರತೆವಹಿಸಿ
 • ಶತ್ರುಗಳು ನಿಮ್ಮನ್ನು ಆಳುತ್ತಾರೆ
 • ಭಾವನಾತ್ಮಕವಾಗಿ ನಿಮಗೆ ಯಾವ ಸಂಬಂಧ ಇರುವುದಿಲ್ಲ
 • ಪ್ರಯಾಣದಿಂದ ತುಂಬಾ ತೊಂದರೆಯಿದೆ
 • ಉದ್ಯಮಿಗಳಿಗೆ ಧನಲಾಭ ಜೊತೆಗೆ ನೆಮ್ಮದಿ ಸಿಗಲಿದೆ
 • ಕಾನೂನಿನ ವಿಚಾರದಲ್ಲಿ ಹಿನ್ನಡೆಯಾಗಬಹುದು
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ತುಲಾ

 • ಹೊಸ ಆದಾಯದ ಮೂಲಗಳು ನಿಮಗೆ ಸಿಗಲಿದೆ
 • ಅಮೂಲ್ಯವಾದ ಉಡುಗೊರೆಯನ್ನು ಪಡೆಯುತ್ತೀರಿ
 • ಸಾಂಸಾರಿಕ ಖುಷಿ ನಿಮ್ಮದಾಗುತ್ತದೆ
 • ಪ್ರೇಮಿಗಳಿಗೆ ತುಂಬಾ ಸಂತಸದ ದಿನ
 • ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
 • ವಸ್ತ್ರಾಭರಣ ಖರೀದಿಯಿಂದ ಸಂತೋಷ ಆಗಲಿದೆ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಹೊಸ ವ್ಯವಹಾರಗಳು ಬೇಡ
 • ರಾಜಕೀಯಕ್ಕೆ ಸಂಬಂಧಿಸಿದ ಸವಾಲಾಗಿ ಪರಿಣಾಮ ಬೀರಲಿದೆ
 • ಇಂದು ರೋಗಿಗಳಿಗೆ ತೊಂದರೆಯ ದಿನ
 • ವಿದ್ಯಾರ್ಥಿಗಳು ತುಂಬಾ ಪರಿಶ್ರಮವನ್ನು ವಹಿಸಬೇಕು
 • ವೈಯಕ್ತಿಕವಾದ ಸಮಸ್ಯೆಗಳು ತಾರಕಕ್ಕೇರುತ್ತವೆ
 • ಹೊಸಬರ ಪರಿಚಯ ಸಮಸ್ಯೆಗೆ ಕಾರಣ ಆಗಲಿದೆ
 • ಚೌಡೇಶ್ವರಿ ದೇವಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ತಪ್ಪುಗಳನ್ನು ಮುಚ್ಚಿಟ್ಟು ಬೇರೆಯವರ ಜೊತೆ ವಾದಿಸಬೇಡಿ
 • ಹಿರಿಯರು ಮತ್ತು ಮಕ್ಕಳು ನಿಮ್ಮನ್ನು ಟೀಕಿಸುತ್ತಾರೆ
 • ಕೆಲಸಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿಯನ್ನು ಪಡೆಯಿರಿ
 • ಮನೆಯಲ್ಲಿ ಅಸಮಾಧಾನ ಅಸಂತೋಷ ಇರಲಿದೆ
 • ನಿಮ್ಮ ದೌರ್ಬಲ್ಯಗಳನ್ನು ಅರಿತು ನೀವು ಸರಿಪಡಿಸಿಕೊಳ್ಳಿ
 • ಬೇರೆಯವರ ವಿಚಾರದಿಂದ ದೂರವಿರಿ
 • ಕುಲದೇವತಾ ಆರಾಧನಾ ಮಾಡಿ

ಮಕರ

 • ಸಂತೋಷದ ಕ್ಷಣಗಳಿದ್ದರೂ ನಿಮಗೆ ಬೇಸರ
 • ನಿಮ್ಮ ಆತ್ಮೀಯರೊಂದಿಗೆ ಮೈಮನಸ್ಸು ಇರುತ್ತದೆ
 • ಮಕ್ಕಳ ಯಶಸ್ಸಿನ ಬಗ್ಗೆ ಚಿಂತನೆ ಮಾಡಿ
 • ಜನರ ಸಲಹೆ ಉತ್ತಮವಾದ ಯಶಸ್ಸಿಗೆ ದಾರಿಯಾಗಲಿದೆ
 • ಸಂಬಂಧಗಳಲ್ಲಿ ಜಗಳ ಬೇಡ
 • ಆಸ್ತಿ ಅಥವಾ ಹಣದ ವಿಚಾರಕ್ಕೆ ದೊಡ್ಡವರ ಟೀಕೆಗೆ ಒಳಗಾಗಬಹುದು
 • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಹಲವು ಪ್ರಯೋಜನಗಳಿಗೆ ಉಪಕಾರ ಆಗುವ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ
 • ವ್ಯಾಪಾರಸ್ಥರಿಗೆ ತುಂಬಾ ಸಮಸ್ಯೆಯಾಗಲಿದೆ
 • ಚಿನ್ನಾಭರಣದ ಕಳವು ಸಾಧ್ಯತೆ ಇದೆ ಗಮನಿಸಿಕೊಳ್ಳಿ
 • ದೊಡ್ಡವರ ಜೊತೆ ಜಗಳ ಮಾಡಿಕೊಳ್ಳಬೇಡಿ
 • ಹಣದ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ
 • ಪಿತ್ರಾರ್ಜಿತ ಆಸ್ತಿ ಲಭ್ಯ ಆಗುವುದರಿಂದ ಸಂತೋಷ ಆಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಬೇರೆಯವರು ಪಡೆದುಕೊಳ್ಳುತ್ತಾರೆ
 • ಇಂದು ತಾಳ್ಮೆ ತುಂಬಾ ಮುಖ್ಯವಾದದ್ದು
 • ಶರೀರದಲ್ಲಿ ನೋವು ಕಾಣಿಸಬಹುದು ಅದರಲ್ಲೂ ಕಾಲು ನೋವಿನ ಸಮಸ್ಯೆ ಕಾಡಲಿದೆ
 • ವಿದೇಶ ಪ್ರಯಾಣದ ಚರ್ಚೆ ಈ ದಿನ ಮನೆಯಲ್ಲಿ ನಡೆಯಲಿದೆ
 • ಮಕ್ಕಳ ಮಾತಿನಿಂದ ಸಮಾಧಾನ, ಧೈರ್ಯ ಸಿಗಲಿದೆ
 • ನಿಮ್ಮ ಸಂತೋಷಕ್ಕೆ ಹಲವಾರು ಜನ ಕಾರಣಗಳಿರುತ್ತಾರೆ
 • ಈಶ್ವರನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More