newsfirstkannada.com

ಧನ ಲಾಭ, ಆಸ್ತಿ ಹೆಚ್ಚಳ ಸಾಧ್ಯತೆ, ಪ್ರೇಮಿಗಳಿಗೂ ಇದೆ ಶುಭ ಸುದ್ದಿ; ಏನ್ ಹೇಳ್ತಿದೆ ನಿಮ್ಮ ಭವಿಷ್ಯ

Share :

Published June 10, 2023 at 12:36am

    ಎಲ್ಲಾ ಕ್ಷೇತ್ರಗಳಲ್ಲೂ ಸವಾಲುಗಳು ಹೆಚ್ಚಾಗಬಹುದು

    ಇಂದು ಪ್ರವಾಸ ಅಥವಾ ಪ್ರಯಾಣವನ್ನು ಆನಂದಿಸುವಿರಿ

    ಮನೆಯಲ್ಲಿ ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಕೆಲಸ ಮಾಡಬೇಕಾಗಬಹುದು
  • ತಪ್ಪು ಮಾಹಿತಿ ಅಥವಾ ತಪ್ಪು ಸಲಹೆ ನೀಡುವವರ ಬಗ್ಗೆ ಎಚ್ಚರವಿರಲಿ
  • ರಾಜಕೀಯ ವಿಚಾರಗಳಿಂದ ದೂರ ಉಳಿಯಿರಿ
  • ಜನರು ನಿಮ್ಮ ದೌರ್ಬಲ್ಯದ ಲಾಭ ಪಡೆಯುತ್ತಾರೆ
  • ಆರೋಗ್ಯ ಸಮಾಧಾನಕರವಾಗಿರುತ್ತದೆ
  • ಅನಗತ್ಯವಾದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಪೂರ್ವಿಕರ ವ್ಯವಹಾರವನ್ನು ವಿಸ್ತರಣೆ ಮಾಡಿ
  • ವಿದ್ಯಾರ್ಥಿಗಳಿಗೆ ಈ ದಿನ ಚೆನ್ನಾಗಿದೆ
  • ಶುಭ ಕಾರ್ಯದಲ್ಲಿ ಹಣ ವ್ಯಯವಾಗಲಿದೆ
  • ಸಮಾಜದಲ್ಲಿ ಕೀರ್ತಿ, ಮರ್ಯಾದೆ, ಪ್ರತಿಷ್ಠೆ, ಸ್ಥಾನಮಾನ ಹೆಚ್ಚಾಗಲಿದೆ
  • ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರ ಪರಿಪೂರ್ಣವಾಗಿ ಸಿಗಲಿದೆ
  • ಹೊಸ ಆಲೋಚನೆಗಳನ್ನ ಸಾಧ್ಯವಾದಷ್ಟು ಕಾರ್ಯರೂಪಕ್ಕೆ ತನ್ನಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಎಲ್ಲಾ ಕ್ಷೇತ್ರಗಳಲ್ಲೂ ಸವಾಲುಗಳು ಹೆಚ್ಚಾಗಬಹುದು
  • ಅದೃಷ್ಟದ ಬೆಂಬಲ ನಿಮ್ಮ ಪರವಾಗಿ ಇರುವುದಿಲ್ಲ ಗಮನಿಸಿ
  • ಮನೆಯ ವಾತಾವರಣಕ್ಕೆ ಅನುಗುಣವಾಗಿ ನಡೆಯಿರಿ
  • ಮನೆಯವರ ಸಲಹೆ ತುಂಬಾ ಅನುಕೂಲವನ್ನು ಮಾಡಲಿದೆ
  • ಮನಸ್ಸಿಗೆ ಯಾವುದೇ ರೀತಿ ಘಾಸಿ ಮಾಡಿಕೊಳ್ಳಬೇಡಿ
  • ನಿಮ್ಮ ಶ್ರಮ ಮುಂದಿನ ದಿನಗಳಿಗೆ ಅನುಕೂಲವಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಕೆಲಸದ ಬಗ್ಗೆ ನಿಮ್ಮ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆ ಇರಲಿದೆ
  • ಸ್ವಲ್ಪ ಕೋಪ ಕಡಿಮೆಯಾದರೆ ತುಂಬಾ ಒಳ್ಳೆಯದು
  • ಇಂದು ಪ್ರವಾಸ ಅಥವಾ ಪ್ರಯಾಣವನ್ನ ಆನಂದಿಸುವಿರಿ
  • ಸ್ನೇಹಿತರ ಜೊತೆಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ
  • ಮನೆ ಅಥವಾ ಕಟ್ಟಡದ ನಿರ್ಮಾಣದ ಕೆಲಸ ಮಾಡುವುದರಿಂದ ಸಮಾಧಾನ ಆಗಲಿದೆ
  • ಕಾನೂನಿನ ವಿಚಾರಗಳಲ್ಲಿ ಸ್ವಲ್ಪ ವಿಳಂಬವಾಗಬಹುದು
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮಹಿಳೆಯರಿಗೆ ಸ್ವಲ್ಪ ಬೇಸರದ ದಿನ
  • ಹಳೆಯ ವಿಚಾರಗಳು ಉದ್ವೇಗಕ್ಕೆ ಕಾರಣವಾಗಬಹುದು
  • ಅನುಭವಿಗಳ ಸಲಹೆಯನ್ನು ಪಡೆಯಿರಿ ಒಳಿತಾಗಲಿದೆ
  • ಕಷ್ಟಪಟ್ಟು ಅಭ್ಯಾಸ ಮಾಡಿ ಶುಭವಿದೆ
  • ಮನೆಯಲ್ಲಿ ಹಿರಿಯರು, ಕೆಲಸದಲ್ಲಿ ಅಧಿಕಾರಿಗಳು ಹೇಳಿದ್ದನ್ನ ಪಾಲಿಸಿ
  • ನಿಮ್ಮಿಷ್ಟದಂತೆ ಕೆಲಸ ಕಾರ್ಯಗಳು ನಡೆಯುತ್ತವೆ
  • ಶಿವರಾಧನೆ ಮಾಡಿ

ಕನ್ಯಾ

  • ವ್ಯವಹಾರದಲ್ಲಿ ಜಾಗರೂಕರಾಗಿದ್ದರೂ ಮೋಸ ಹೋಗುತ್ತೀರಿ
  • ಮನೆಯಲ್ಲಿ ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಿ
  • ಸರ್ಕಾರಿ ನೌಕರರಿಗೆ ತುಂಬಾ ಒಳ್ಳೆಯ ದಿನ
  • ಮಕ್ಕಳ ವರ್ತನೆಯಿಂದ ಬಹಳ ಸಂತೋಷ ಆಗಲಿದೆ ಜೊತೆಗೆ ಭಯ ಕಾಡಲಿದೆ
  • ಉನ್ನತ ಅಧಿಕಾರಿಗಳಿಂದ ಕಿರುಕುಳ ಆಗಬಹುದು
  • ನಿಮ್ಮ ತಪ್ಪು ನಿಮಗೆ ಗೊತ್ತಾಗದೆ ಸಮಸ್ಯೆ ಉಂಟಾಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವಿಶೇಷ ಕೆಲಸಗಳನ್ನ ಈ ದಿನ ಪೂರ್ಣ ಮಾಡುವುದರಿಂದ ಸಮಾಧಾನ ಸಿಗಲಿದೆ
  • ಹವಾಮಾನ ವೈಪರೀತ್ಯದಿಂದ ಸಣ್ಣ ಪುಟ್ಟ ಸಮಸ್ಯೆ ಉಂಟಾಗಬಹುದು
  • ದಿನಚರಿ ತುಂಬಾ ಕಾರ್ಯನಿರತವಾಗಿರಲಿದೆ
  • ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ನಿರ್ಧಾರ ಆಗಬಹುದು
  • ಸ್ನೇಹಿತರು ಮತ್ತು ಬಂಧುಗಳೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಳ್ಳಿ
  • ನಿಮ್ಮ ನಡವಳಿಕೆಗೆ ಗೌರವ ಆದರಗಳು ಹೆಚ್ಚಾಗಿ ಸಿಗಲಿದೆ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನುಭವಿಗಳ ಸಲಹೆಯಿಂದ ಲಾಭ ಪಡೆಯುತ್ತೀರಿ
  • ಕುಟುಂಬ ಸಂಬಂಧಗಳು ಬಲವಾಗುತ್ತವೆ
  • ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಅನುಕೂಲವಿದೆ
  • ಕಠಿಣ ಪರಿಶ್ರಮವನ್ನು ನಿರೀಕ್ಷಿಸುತ್ತಿರುವವರಿಗೆ ಲಾಭವಿದೆ
  • ದಾಂಪತ್ಯದಲ್ಲಿ ಇದ್ದ ಬಿರುಕು ದೂರವಾಗಿ ಸಮಾಧಾನ ಸಿಗಲಿದೆ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸಿದರೆ ಅನುಕೂಲವಿದೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸು

  • ವ್ಯಾವಹಾರಿಕವಾಗಿ ಉತ್ತಮವಾದ ಫಲವನ್ನು ಪಡೆಯುತ್ತೀರಿ
  • ಒತ್ತಡದ ಪರಿಸ್ಥಿತಿಯಿಂದ ದೂರ ಉಳಿಯುತ್ತೀರಿ
  • ಯಾವುದೇ ಕೆಲಸವಿಲ್ಲದೆ ವಿನಾಕಾರಣ ಆತಂಕ ಪಡುತ್ತೀರಿ
  • ಕೈ ಹಾಕಿದ ಕೆಲಸವನ್ನು ಪೂರ್ಣ ಮಾಡಲು ಪ್ರಯತ್ನಿಸಿ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಅಡ್ಡಿ ಇರಲಿದೆ
  • ಮನೆಯಲ್ಲಿ ಹೊಂದಾಣಿಕೆ ಇರಲಿ ಕೋಪ ಮಾಡಿಕೊಳ್ಳಬೇಡಿ
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

  • ನಿಮ್ಮ ಆಲೋಚನೆಗೆ ತಕ್ಕಂತೆ ಸಹಕಾರ ಸಿಗಲಿದೆ
  • ಹಿರಿಯರ ಸಹಾಯ ಧನ ನಿಮ್ಮ ಪಾಲಿಗೆ ಬರಬಹುದು
  • ಆತ್ಮ ವಿಶ್ವಾಸವಿದೆ ಆದರೆ ಮುನ್ನುಗುವ ಮನಸ್ಸಿಲ್ಲ
  • ಹೊಸ ಯೋಜನೆಯಲ್ಲಿ ಹಣ ಹೂಡಿಕೆಯನ್ನು ಮಾಡುತ್ತೀರಿ
  • ಭಯದಿಂದ ಹೊರ ಬರಬೇಕು ಆಗ ಮಾತ್ರ ಸಾಧನೆಗೆ ಅವಕಾಶ ಇರಲಿದೆ
  • ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವಲ್ಲಿ ಪ್ರಯತ್ನಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಬ

  • ಮನಸ್ಸಿನಲ್ಲಿ ಆಲೋಚನೆಗಳು ಶುದ್ಧವಾಗಿರಲಿ ಅದರಂತೆ ನಡೆಯಿರಿ
  • ಹಿಂದೆ ಮಾಡಿದ್ದ ಹಣದ ಹೂಡಿಕೆಯಿಂದ ಈ ದಿನ ಲಾಭ ಪಡೆಯುತ್ತೀರಿ
  • ಮಾನಸಿಕವಾಗಿ ಯಾವುದೇ ರೀತಿಯ ವಿವಾದಕ್ಕೆ ಅವಕಾಶ ಬೇಡ
  • ಆಸ್ತಿಯ ವಿಚಾರದಲ್ಲಿ ಜಯಶೀಲರಾಗುತ್ತೀರಿ
  • ಕಾನೂನಿನ ಹೋರಾಟ ಮತ್ತೆ ಮತ್ತೆ ಎದುರಾಗಬಹುದು
  • ಮಕ್ಕಳ ಸಹಾಯ, ಸಹಕಾರದಿಂದ ನಿಮಗೆ ಧೈರ್ಯ ಬರಲಿದೆ
  • ಈಶ್ವರನ ಆರಾಧನೆ ಮಾಡಿ

ಮೀನಾ

  • ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರಲಿ
  • ಅತಿಯಾದ ಆಲೋಚನೆಗಳಿಂದ ಕಿರಿಕಿರಿ ಆಗಬಹುದು
  • ಬೇರೆಯವರನ್ನ ನಂಬಿ ಮಾಡಿದ ಕೆಲಸದಿಂದ ಹಿನ್ನಡೆಯಾಗಬಹುದು
  • ವಿವಾದಾತ್ಮಕವಾದ ವಿಚಾರಗಳನ್ನ ದೂರಮಾಡಿ
  • ಪೋಷಕರು ನಿಮ್ಮನ್ನು ಪ್ರೋತ್ಸಾಹಿಸುವಂತೆ ನಡೆದುಕೊಳ್ಳಿ
  • ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಧಾನವಾದರೂ ಯಶಸ್ಸನ್ನು ಹೊಂದುತ್ತೀರಿ
  • ವಿಷ್ಣುವಿನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧನ ಲಾಭ, ಆಸ್ತಿ ಹೆಚ್ಚಳ ಸಾಧ್ಯತೆ, ಪ್ರೇಮಿಗಳಿಗೂ ಇದೆ ಶುಭ ಸುದ್ದಿ; ಏನ್ ಹೇಳ್ತಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/06/bavishya-1-1.jpg

Load More