newsfirstkannada.com

ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

04-06-2023

  ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ

  ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ

  ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಜ್ಯೇಷ್ಠ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ :

 • ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ
 • ಕಾನೂನು ಬಾಹಿರ ವಿಚಾರಗಳಿಂದ ದೂರ ಉಳಿಯಿರಿ
 • ಉನ್ನತ ಅಧಿಕಾರಗಳ ಜೊತೆ ವಿನೀತರಾಗಿರಿ
 • ಹೊಸ ವಾಹನ ಖರೀದಿಯ ಮಾತು ಬರುತ್ತದೆ
 • ಮನೆ ಅಥವಾ ಕಚೇರಿಯ ವಾತಾವರಣ ಚೆನ್ನಾಗಿರುತ್ತದೆ
 • ಮಕ್ಕಳಿಗೆ ಹಲವು ಸವಾಲುಗಳು ಎದುರಾಗಬಹುದು
 • ಮುಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ :

 • ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ವಾತಾವರಣ ಚೆನ್ನಾಗಿರುತ್ತದೆ
 • ರಾಜಕೀಯ ವಿಚಾರದಲ್ಲಿ ಸ್ವಲ್ಪ ತೊಡಗಿಸಿಕೊಳ್ಳಬಹುದು
 • ಕಾರ್ಯಕ್ಷೇತ್ರದಲ್ಲಿ ವಿಸ್ತಾರ ಮಾಡಿ
 • ಹೊಸತನ್ನು ಕಲಿಯಲು ಪ್ರಯತ್ನಿಸಿ
 • ಪೋಷಕರೊಂದಿಗೆ ಉತ್ತಮ ಬಾಂಧವ್ಯವಿರಲಿ
 • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶವಿದೆ
 • ಕುಲದೇವತಾ ಆರಾಧನೆ ಮಾಡಿ

ಮಿಥುನ :

 • ಮಕ್ಕಳನ್ನು ವಹಿಸಿಕೊಂಡು ಮಾತಾಡಿ ತಪ್ಪು ಮಾಡಬೇಡಿ
 • ಆರೋಗ್ಯದ ಬಗ್ಗೆ ಕಾಳಜಿಯಿರಲಿ
 • ಇಂದು ಖರ್ಚಿಗೆ ಕಡಿವಾಣವನ್ನು ಹಾಕಿ
 • ಮನೆಯ ವಿಚಾರದಲ್ಲಿ ಕಾಳಜಿಯಿರಲಿ
 • ವ್ಯಾಪಾರಸ್ಥರಿಗೆ ದಿನ ಚೆನ್ನಾಗಿರುವುದಿಲ್ಲ
 • ಅನುಚಿತ ಚಟುವಟಿಕೆಗಳು ಎದುರಾಗಬಹುದು
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ :

 • ದಿನದ ಆರಂಭ ಸಂತೋಷಯುಕ್ತವಾಗಿರುತ್ತದೆ
 • ಬುದ್ಧಿವಂತಿಕೆಯಿಂದ ಮಾಡಿದ ನಿರ್ಧಾರ ಒಳ್ಳೆಯದು
 • ಪ್ರೇಮಿಗಳಿಗೆ ತುಂಬಾ ಸಂಕಷ್ಟದ ದಿನ
 • ಧರ್ಮನಿಂದನೆ ಅಥವಾ ದೇವರನ್ನು ಅವಹೇಳನ ಮಾಡುವುದು ಬೇಡ
 • ಮನೆಯಲ್ಲಿಯ ವಾತಾವರಣ ಚೆನ್ನಾಗಿರುವುದಿಲ್ಲ
 • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ
 • ಮನೋಭವನನ್ನು ಪ್ರಾರ್ಥನೆ ಮಾಡಿ

ಸಿಂಹ :

 • ಹಣ ಹೂಡಿಕೆ ಮಾಡುವುದರಿಂದ ಲಾಭವಿದೆ
 • ಸಮಾಜದಲ್ಲಿ ವಿಶೇಷ ಮರ್ಯಾದೆ, ಗೌರವ ಸಿಗಬಹುದು
 • ಇಂದು ವ್ಯಾವಹಾರಿಕವಾಗಿ ಏರಿಳಿತಗಳಿರುತ್ತದೆ
 • ಹಳೆಯ ತಪ್ಪುಗಳನ್ನು ತೆಗೆದು ಹಾಕಲು ಅವಕಾಶವಿದೆ
 • ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಶುಭವಿದೆ
 • ಶ್ರೀಮಂತಿಕೆಯನ್ನು ಎಲ್ಲೂ ಕೂಡ ಪ್ರದರ್ಶಿಸಬೇಡಿ
 • ಧ್ಯಾನದ ಮೊರೆ ಹೋಗಿ

ಕನ್ಯಾ :

 • ನಿಮ್ಮ ವೈಯಕ್ತಿಕವಾದ ನಿರ್ಧಾರಗಳಿಗೆ ಆದ್ಯತೆಯನ್ನು ನೀಡಿ
 • ಎಲ್ಲಾ ಕೆಲಸಗಳನ್ನು ಯೋಜನೆಯಂತೆ ಮಾಡಿ
 • ಪ್ರೇಮಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
 • ಇಂದು ವ್ಯಾಪಾರದಲ್ಲಿ ಲಾಭವಿದೆ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಿ
 • ರಾಜಕೀಯ ವಿಚಾರದಲ್ಲಿ ಆದಷ್ಟು ಸೌಮ್ಯವಾಗಿರಿ
 • ಪಾರಿಜಾತ ಸರಸ್ವತೀ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ :

 • ಉದ್ಯೋಗ, ವೃತ್ತಿಗೆ ಸಂಬಂಧಿಸಿದ ಗೌರವ ಸಮಾಜದಲ್ಲಿ ಪಡೆದುಕೊಳ್ಳಬಹುದು
 • ಇಂದು ಅನಿರೀಕ್ಷಿತ ಧನ ಲಾಭ ಸಾಧ್ಯತೆ
 • ಸಹೋದ್ಯೋಗಿಗಳ ಮೇಲೆ ಅಧಿಕಾರದ ಮಾತು
 • ನಡವಳಿಕೆಯಲ್ಲಿ ರಾಜಿಯಾಗದ ನಿಮಗೆ ಗೆಲುವು ಸಿಗಬಹುದು
 • ಇಂದು ಅತಿಯಾದ ಆಲೋಚನೆಗಳು ಬೇಡ
 • ಕಾರ್ಯಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಿ
 • ಮಹಾಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ :

 • ನಿಮ್ಮ ಕಾರ್ಯಕ್ಷೇತ್ರದಲ್ಲಿ. ಕೆಲಸದಲ್ಲಿ ಪಾರದರ್ಶಕತೆಯನ್ನು ಕಾಪಾಡಿ
 • ಜನರ ಬೆಂಬಲ ನಿರೀಕ್ಷಿಸಿದರೆ ಸಿಗದೆ ಇರಬಹುದು
 • ಸಮಾಜಮುಖೀ ಕೆಲಸ ಮಾಡಲು ಪ್ರಯತ್ನಿಸಿ
 • ಮನೆಯವರ ಸಹಕಾರ ಚೆನ್ನಾಗಿರುತ್ತದೆ
 • ರಕ್ತದೊತ್ತಡ ಹೆಚ್ಚಿರುವವರಿಗೆ ತೊಂದರೆಯಿದೆ ಎಚ್ಚರ
 • ಹಳೆಯ ದ್ರವ್ಯ, ದುಡ್ಡಿನ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಸೂಚನೆಯಿದೆ
 • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು :

 • ಆಹಾರ, ವಿಹಾರಗಳ ವಿಚಾರದಲ್ಲಿ ಬಹಳ ಸಂತೋಷ ಸಿಗಬಹುದು
 • ಪ್ರಯಾಣದ ಆಯಾಸ ಕಾಣಬಹುದು
 • ಅಪಾಯಕಾರಿ ಕೆಲಸಗಳಿಂದ ದೂರವಿರಿ
 • ಮನೆಯಲ್ಲಿ ವಾದ-ವಿವಾದ, ಜಗಳಕ್ಕೆ ಅವಕಾಶವಿದೆ
 • ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ
 • ಅಹಂಭಾವದಿಂದ ಕೆಲವು ತೊಂದರೆ ಸಾಧ್ಯತೆ
 • ಚಂಡಿಕಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ :

 • ಮನೆಗೆ ಬಂಧುಗಳ ಆಗಮನದಿಂದ ಸಂತಸವಾಗಬಹುದು
 • ನಿಂತಿದ್ದ ಕೆಲಸಗಳು ಪುನರಾರಂಭವಾಗಲಿವೆ
 • ಕಾನೂನು ಹೋರಾಟದಲ್ಲಿ ಯಶಸ್ಸಿದೆ
 • ದೊಡ್ಡ ಆಲೋಚನೆಗಳು ಸಾಕಾರವಾಗದೆ ಬೇಸರವಾಗಬಹುದು
 • ವ್ಯಾಪಾರ ನಿಮಿತ್ತ ಪ್ರಯಾಣ ಶುಭವಾಗಲಿದೆ
 • ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ
 • ಗಾಯತ್ರಿದೇವಿಯ ಪ್ರಾರ್ಥನೆ ಮಾಡಿ

ಕುಂಭ :

 • ಸಮಾಜದಲ್ಲಿ ಜನ ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಬಹುದು
 • ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅನುಕೂಲದ ದಿನ
 • ಅನಿರೀಕ್ಷಿತವಾಗಿ ತಾಯಿಯವರಿಗೆ ಆಘಾತ ಸಾಧ್ಯತೆ
 • ಬಂಧುಗಳ ಸಹಕಾರದಿಂದ ಸಮಸ್ಯೆಗೆ ಪರಿಹಾರ ಸಿಗಬಹುದು
 • ಹಳೆಯ ಆಸ್ತಿಗೆ ಸಂಬಂಧಿಸಿದಂತೆ ಹಣ ನಷ್ಟ
 • ರಿಯಲ್​ ಎಸ್ಟೇಟ್​ ಏಜೆಂಟ್ಸ್​ಗಳಿಗೆ ಹಿನ್ನಡೆ ಸಾಧ್ಯತೆ
 • ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ಮೀನ :

 • ನಿಮ್ಮ ಮಾತನ್ನು ದೃಢವಾಗಿ ಇಟ್ಟುಕೊಳ್ಳಿ
 • ಕೆಲಸದ ಮೇಲೆ ಪೂರ್ಣವಾದ ಆಸಕ್ತಿಯಿರಲಿ
 • ವಿದ್ಯಾರ್ಥಿಗಳಿಗೆ ಶುಭವಿರುವ ದಿನ
 • ಮಾತೆಯರು ಸಂಕಷ್ಟಪಡಬೇಕಾದ ವಾತಾವರಣ
 • ಮನಸ್ಸು ಶಾಂತವಾಗಿರಲಿ, ತಾಳ್ಮೆಯಿಂದ ವರ್ತಿಸಿ
 • ಬೇರೆಯವರ ಸಹಾಯ ನಿರೀಕ್ಷಿಸಬೇಡಿ ಬೇಸರವಾಗಬಹುದು
 • ಶಕ್ತಿದೇವತೆಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈವಾಹಿಕ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/bavishya-1.jpg

Load More