newsfirstkannada.com

Today Horoscope: ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು; ಸ್ತ್ರೀಯರಿಗೆ ಶುಭ ದಿನ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

21-07-2023

  ಮಕ್ಕಳ ಅಭ್ಯುದಯ ನಿಮಗೆ ಸಂತಸ ಕೊಡಬಹುದು

  ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಬಹುದು

  ಇವರಿಗೆ ಬಂಧುಗಳು ವಿರೋಧ ಮಾಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ಇಂದು ಕೆಲಸದಲ್ಲಿ ಪ್ರಗತಿಯಿದೆ
 • ಮಕ್ಕಳಿಂದ ಸಹಾಯ ಸಿಗಬಹುದು
 • ಸಾಂಸಾರಿಕ ಸೌಖ್ಯ ಇರುತ್ತದೆ
 • ಅನಾವಶ್ಯಕ ಧನ ಹಾನಿಯಾಗಬಹುದು
 • ಶುಭ ಕಾರ್ಯಕ್ಕೆ ಚಿಂತನೆ ನಡೆಸಬಹುದು
 • ಇಂದು ಬಂಧುಗಳು ವಿರೋಧ ಮಾಡಬಹುದು
 • ಗಣಪತಿ ಪ್ರಾರ್ಥನೆ ಮಾಡಿ

ವೃಷಭ

 • ಮನಸ್ಸಿನಲ್ಲಿ ಆತಂಕ ಆದರೆ ಭಯ ಬೇಡ
 • ಇಂದು ಹಿತ ಶತ್ರುಗಳು ನಿಮ್ಮ ಮುಂದೆ ಸೋಲುತ್ತಾರೆ
 • ನಿಂತು ಹೋಗಿದ್ದ ಕೆಲಸಗಳಿಗೆ ಮತ್ತೆ ಚಾಲನೆ ಸಿಗುತ್ತದೆ
 • ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ
 • ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಬಹುದು
 • ಮಕ್ಕಳ ಅಭ್ಯುದಯ ನಿಮಗೆ ಸಂತಸ ಕೊಡಬಹುದು
 • ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

 • ಹಿರಿಯರ ಆಶೀರ್ವಾದದ ಯೋಗವಿದೆ
 • ಭೂ ಖರೀದಿಯ ಬಗ್ಗೆ ಚರ್ಚೆ ಮಾಡಬಹುದು
 • ಮಂಗಳ ಕಾರ್ಯಗಳಲ್ಲಿ ವಿಘ್ನಗಳು ಬರಬಹುದು
 • ಆರೋಗ್ಯದಲ್ಲಿ ಏರುಪೇರಾಗಬಹುದು
 • ಆಕಸ್ಮಿಕ ಬೆಂಕಿ ಅವಗಡ ಸಾಧ್ಯತೆಯಿದೆ ಜಾಗ್ರತೆಯಿರಲಿ
 • ನಿಮ್ಮ ಮನಸ್ಸಿನ ಅಭಿಲಾಷೆ ಈಡೇರಬಹುದು
 • ಸುಬ್ರಹ್ಮಣ್ಯನ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

 • ಸ್ತ್ರೀಯರಿಗೆ ಶುಭದಾಯಕವಾದ ದಿನ
 • ಸಾಲದಿಂದ ಮುಕ್ತಿ ಸಿಗಬಹುದು
 • ಶುಭ ಕೆಲಸಕ್ಕೆ ಸೂಚನೆ ಸಿಗಬಹುದು
 • ಸಹೋದ್ಯೋಗಿಗಳು ಸ್ವಲ್ಪ ಸಮಸ್ಯೆ ಮಾಡಬಹುದು
 • ಸರ್ಪದರ್ಶನ ಸಾಧ್ಯತೆ ಇದೆ
 • ಸಾಯಂಕಾಲಕ್ಕೆ ಮಾನಸಿಕ ಸಮಾಧಾನ ದೊರೆಯಬಹುದು
 • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಸಿಂಹ

 • ಇಂದು ವಿರೋಧಿಗಳನ್ನ ಜಯಿಸುತ್ತೀರಿ
 • ನ್ಯಾಯಾಲಯದ ಕೆಲಸಗಳಲ್ಲಿ ಸಾಧನೆ ಮಾಡಬಹುದು
 • ಸ್ನೇಹಿತರಿಗೆ ಸಲಹೆ ಕೊಡುವುದರಿಂದ ಅನುಕೂಲವಾಗಬಹುದು
 • ವೃಥಾ ತಿರುಗಾಟ ಆದರೆ ಸಂತೋಷವಿದೆ
 • ಶಾಲಾ ಮಕ್ಕಳಿಗೆ ಸಹಾಯ ಮಾಡುವ ಮನಸ್ಸು ಬರಬಹುದು
 • ವಿದ್ಯಾರ್ಥಿಗಳಿಗೆ ಶುಭ ದಿನ
 • ದುರ್ಗಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಆರ್ಥಿಕ ಪರಿಸ್ಥಿತಿ ಸ್ವಲ್ಪ ಕಷ್ಟವಾಗಿರುತ್ತದೆ
 • ಬೇರೆಯವರು ನಿಮ್ಮನ್ನ ಮಾತಿನಿಂದ ಮೋಸಗೊಳಿಸಬಹದು
 • ನಿಮ್ಮ ಬಗ್ಗೆ ನಿಮಗೆ ಗಮನವಿರಲಿ
 • ತಾಯಿಯವರಿಂದ ಸಹಾಯ ಸಿಗಬಹುದು
 • ಯಾವುದೇ ಕುತಂತ್ರ ಬೇಡ ಸಿಕ್ಕಿಹಾಕಿಕೊಳ್ಳುತ್ತೀರಿ
 • ಮಾನಸಿಕ ನೆಮ್ಮದಿಗಾಗಿ ಪರದಾಡುತ್ತೀರಿ
 • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ತುಲಾ

 • ಸಮಾಜದಲ್ಲಿ ಇಂದು ನಿಮಗೆ ಗೌರವ, ಸನ್ಮಾನಗಳು ಆಗಲಿದೆ
 • ಹಿರಿಯರ ಗುರುಗಳ ಆಶೀರ್ವಾದ ಸಿಗಲಿದೆ
 • ಶುಭ ಕಾರ್ಯದಲ್ಲಿ ಭಾಗಿಯಾಗುವುದರಿಂದ ಸಂತೋಷದಿಂದ ಇರುತ್ತೀರಿ
 • ಇಂದು ಮನೆಗೆ ಅತಿಥಿಗಳು ಬರುತ್ತಾರೆ
 • ಸ್ನೇಹಿತರ ವೈಯಕ್ತಿಕ ವಿಚಾರಕ್ಕೆ ಸಹಾಯ ಮಾಡುತ್ತೀರಿ
 • ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
 • ಕುಲದೇವತಾರಾಧನೆ ಮಾಡಿ

ವೃಶ್ಚಿಕ

 • ಅನಗತ್ಯ ಖರ್ಚು ಬೇಸರ ತರುತ್ತದೆ
 • ವಿದ್ಯಾ ಕ್ಷೇತ್ರದಲ್ಲಿ ಹಿನ್ನಡೆಯಾಗುತ್ತದೆ
 • ಸ್ನೇಹಿತರ ಮಧ್ಯೆ ಜಗಳವಾಗಬಹುದು
 • ಮನೆಯವರ ಸಹಕಾರ ಸಿಗುತ್ತದೆ
 • ಯಾವುದೇ ಕೆಲಸಕ್ಕೆ ಹಿಂಜರಿಕೆ ಬೇಡ
 • ಬೇರೆಯವರ ಬಗ್ಗೆ ದ್ವೇಷ ಬೇಡ ಸಮಸ್ಯೆ ಆಗಬಹುದು
 • ವಿಷ್ಣು ಶಾಸ್ತ್ರ ನಾಮ ಶ್ರಮನ ಮಾಡಿ

ಧನುಸ್ಸು

 • ಹಣ ಹೂಡಿಕೆಯಿಂದ ಲಾಭವಾಗುತ್ತದೆ
 • ಆಲಸ್ಯದಿಂದ ನಷ್ಟ ಕಾಣುತ್ತೀರಿ
 • ದುಷ್ಟರಿಂದ ಕಿರಿಕಿರಿಯಾಗಬಹುದು
 • ದೂರದ ಪ್ರಯಾಣಕ್ಕೆ ಅಡ್ಡಿ
 • ಸ್ನೇಹಿತರ ಬೇಟಿ ಸಂತಸ ತರುತ್ತದೆ
 • ಮನೆಯಲ್ಲಿ ನಿಷ್ಠರವಾಗಬಹುದು
 • ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ

 • ಅಪರೂಪದ ವ್ಯಕ್ತಿಯ ಭೇಟಿಯಾಗಬಹುದು
 • ಹಣಕಾಸು ವ್ಯವಹಾರದಲ್ಲಿ ನಷ್ಟವಾಗಬಹುದು
 • ಕೆಲಸದಲ್ಲಿ ಒತ್ತಡ ಇರುತ್ತದೆ
 • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ಮಕ್ಕಳಿಗೆ ಆಕಸ್ಮಿಕ ತೊಂದರೆಯಾಗಬಹುದು
 • ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ಕುಂಭ

 • ಕೆಲಸ ಕಾರ್ಯದಲ್ಲಿ ವಿಳಂಬವಾಗಬಹುದು
 • ಹಣಕಾಸು ತೊಂದರೆಯಾಗಬಹುದು
 • ಶರೀರದಲ್ಲಿ ನೋವಿನ ಅನುಭ ವಾಗಬಹುದು
 • ಮಹಿಳೆಯರಿಗೆ ಅಪಶಕುನವಾಗಬಹುದು
 • ಮನೆಯಲ್ಲಿ ಮಾಂತ್ರಿಕ ತೊಂದರೆ ಇದೆ ಎಂಬ ಶಂಕೆ
 • ಬಂಧುಗಳಿಂದ ಕೆಲವು ನಿಗೂಢ ಮಾಹಿತಿ ದೊರೆಯುತ್ತದೆ
 • ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ

ಮೀನಾ

 • ವ್ಯವಹಾರದಲ್ಲಿ ಚೇತರಿಕೆ ಕಾಣುತ್ತದೆ
 • ಕೋಟ್ ಕೇಸ್ ಗಳಲ್ಲಿ ಗೊಂದಲ ಇರುತ್ತದೆ
 • ಮಿತ್ರರಿಂದ ವಿರೋಧ ಕಾಣಬಹುದು
 • ದಂಡ ಕಟ್ಟಬೇಕಾದ ಸಾಧ್ಯತೆ ಇದೆ
 • ನಿಮ್ಮ ಶಿಸ್ತು ಮಾದರಿ ಆದರೆ ಸಿಟ್ಟು ಬೇಡ
 • ಬೇರೆಯವರ ವಿಷಯ ಬಿಡಿ ಶುಭವಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು; ಸ್ತ್ರೀಯರಿಗೆ ಶುಭ ದಿನ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More