newsfirstkannada.com

ಸಂಬಂಧಿಕರಿಗೆ ಸಮಸ್ಯೆ, ಸ್ನೇಹಿತರಿಂದ ಮನಸ್ತಾಪ-ಇಲ್ಲಿದೆ ಇಂದಿನ ಭವಿಷ್ಯ!

Share :

25-07-2023

    ಮನೆಯ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ

    ಪ್ರೇಮಿಗಳಲ್ಲಿ ಪರಸ್ಪರ ಮನಸ್ತಾಪ ಉಂಟಾಗಬಹುದು

    ವ್ಯಾವಹಾರಿಕವಾಗಿ ಹಣ ಹೂಡಿಕೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಪ್ರಾಮಾಣಿಕವಾದ ಕೆಲಸದಿಂದ ನಿಮಗೆ ಗೌರವ ಸಿಗಬಹುದು
  • ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲದ ದಿನ
  • ಪ್ರೇಮಿಗಳಲ್ಲಿ ಪರಸ್ಪರ ಮನಸ್ತಾಪ ಉಂಟಾಗಬಹುದು
  • ಇಂದು ಸ್ನೇಹಿತರ ಆಗಮನದಿಂದ ಬೇಡದ ವಿಚಾರವನ್ನು ಚರ್ಚೆ ಮಾಡುತ್ತೀರಿ
  • ಇಂದು ಹಿರಿಯರ ಸಲಹೆ ಅಗತ್ಯವಾಗಿರಲಿದೆ
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ
  • ಗಣಪತಿಯನ್ನು ಆರಾಧನೆ ಮಾಡಿ

ವೃಷಭ

  • ದಿನದ ಆರಂಭ ತುಂಬಾ ಶುಭವಾಗಿದೆ
  • ಇಂದು ವ್ಯಾವಹಾರಿಕವಾಗಿ ಲಾಭವಿದೆ
  • ಜನರಿಂದ ಹೊಗಳಿಕೆ ಸಿಗಬಹುದು
  • ಹೊರಗಿನ ಆಹಾರವನ್ನು ಸೇವಿಸಬೇಡಿ ಒಳ್ಳೆಯದಲ್ಲ
  • ದುಡಿದ ಹಣ ಖರ್ಚಾಯಿತಲ್ಲ ಎಂಬ ಯೋಚನೆ ನಿಮ್ಮನ್ನು ಕಾಡಬಹುದು
  • ಇಂದು ಮಾನಸಿಕ ಸಮಾಧಾನ ಇರುವುದಿಲ್ಲ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

  • ಅಪೂರ್ಣ ಕಾರ್ಯಗಳಿದ್ದರೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ
  • ಸಾರ್ವಜನಿಕ ಸಂಪರ್ಕವನ್ನು ಹೆಚ್ಚು ಮಾಡಿಕೊಳ್ಳಿ
  • ಕುಟುಂಬದವರ ಬೆಂಬಲದಿಂದ ಎಲ್ಲಾ ಕೆಲಸಗಳು ಆಗಲಿದೆ
  • ಇಂದು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ
  • ವ್ಯಾವಹಾರಿಕವಾಗಿ ಹಣ ಹೂಡಿಕೆಯಾಗಬಹುದು
  • ಹಳೆಯ ಸ್ನೇಹಿತರಿಂದ ಸಹಾಯ ಸಿಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ದಿನಚರಿಯನ್ನ ಶಿಸ್ತುಬದ್ಧವಾಗಿ ಮಾಡಿಕೊಳ್ಳಿ
  • ಶತ್ರುಗಳ ಚಟುವಟಿಕೆಯನ್ನು ನಿರ್ಲಕ್ಷ್ಯ ಮಾಡಬೇಡಿ
  • ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಇರಲಿ
  • ಮನೆಯ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ
  • ಯಾವುದೇ ದೊಡ್ಡ ವ್ಯವಹಾರಕ್ಕೆ ಮುಂದಾಗಬೇಡಿ
  • ಜೊತೆಯಲ್ಲಿ ಇರುವವರಿಂದ ಸ್ವಲ್ಪ ತೊಂದರೆಯಿದೆ
  • ದುರ್ಗಾದೇವಿಯನ್ನ ಆರಾಧನೆ ಮಾಡಿ

ಸಿಂಹ

  • ಹೊಸದಾಗಿ ಮಾಡಲು ಪ್ರಯತ್ನಿಸುತ್ತೀರಿ ಅದರಿಂದ ಜಯವಿದೆ
  • ಇಂದು ವಿಶೇಷ ಜನಾಕರ್ಷಣೆಯಾಗಬಹುದು
  • ಸಮಾಜದಲ್ಲಿ ಪ್ರತಿಷ್ಠೆ, ಗೌರವ ಹೆಚ್ಚಾಗಬಹುದು
  • ಕಾನೂನು ವಿಚಾರದಲ್ಲಿ ಧೋರಣೆ ಬೇಡ
  • ಕಾಲೋಚಿತವಾದ ರೋಗಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿ
  • ಇಂದು ಶತ್ರುಗಳನ್ನು ಎದುರಿಸುತ್ತೀರಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
  • ತಲೆ ನೋವಿನ ಸಮಸ್ಯೆ ಕಾಡಬಹುದು
  • ಅಪರಿಚಿತರಿಂದ ನಯವಂಚನೆ ಸಾಧ್ಯತೆಯಿದೆ
  • ವ್ಯಾಪಾರಕ್ಕಾಗಿ ಸ್ನೇಹಿತರ ಸಹಾಯ ಮಾಡಬಹುದು
  • ಮಕ್ಕಳಿಂದ ಹಣ ಸಹಾಯದ ನಿರೀಕ್ಷೆ ಮಾಡಬಹುದು
  • ಸ್ಥಿರಾಸ್ತಿಯ ಚಿಂತನೆಯಿಂದ ಹೆಮ್ಮೆ ಪಡುತ್ತೀರಿ
  • ಶಿವಾರಾಧನೆಯನ್ನು ಮಾಡಿ

ತುಲಾ

  • ಇಂದು ಸಾಂಸಾರಿಕವಾಗಿ ಖುಷಿ ಇರಲಿದೆ
  • ಕಡಿಮೆ ಪರಿಶ್ರಮದಿಂದ ಉತ್ತಮ ಕೆಲಸಗಳಾಗುತ್ತದೆ
  • ಕೆಲಸದಲ್ಲಿ ಬಡ್ತಿಯನ್ನು ಪಡೆಯಬಹುದು
  • ಸಾಮಾಜಿಕ ಜೀವನದಲ್ಲಿ ಗೌರವ ಸಿಗಬಹುದು
  • ಅನಿರೀಕ್ಷಿತ ಧನ ಲಾಭವಾಗಬಹುದು
  • ದೂರದ ಸಂಬಂಧಿಕರಿಗೆ ಸಮಸ್ಯೆ, ತೊಂದರೆ ಆಗಬಹುದು
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

  • ಹಿರಿಯರ ಮಾರ್ಗದರ್ಶನದ ನಂತರ ಕಾರ್ಯ ಪ್ರವೃತ್ತರಾಗಬೇಕು
  • ತುಂಬಾ ಅಲೆದಾಡಬೇಕಾದ ದಿನ
  • ಪ್ರೇಮಿಗಳು ತುಂಬಾ ಭಾವುಕರಾಗಬಹುದು
  • ಹಣದ ಲಾಭಕ್ಕೆ ಅವಕಾಶಗಳಿವೆ
  • ಮಕ್ಕಳ ಜೊತೆಯಲ್ಲಿ ಸಮಯ ಕಳೆಯುತ್ತೀರಿ
  • ವ್ಯಾವಹಾರಿಕವಾಗಿ ಚೆನ್ನಾಗಿರುವ ದಿನ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಠನೆ ಮಾಡಿ

ಧನುಸ್ಸು

  • ಇಂದು ಹೆಚ್ಚು ಶ್ರಮವಾಗುವ ಕೆಲಸ ಬೇಡ
  • ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ
  • ಸಹೋದ್ಯೋಗಿಗಳಿಂದ ಸಮಸ್ಯೆ ಉಂಟಾಗಬಹುದು
  • ಮನೆಯ ತಪ್ಪನ್ನ ತಿದ್ದುವಲ್ಲಿ ಯಶಸ್ವಿಯಾಗಬಹುದು
  • ಮಕ್ಕಳಿಂದ ಸಂತೋಷ ಸಿಗಬಹುದು
  • ವಿದ್ಯಾರ್ಥಿಗಳಿಗೆ ಶುಭದಾಯಕ ದಿನ
  • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ಮಕರ

  • ಸರ್ಕಾರಿ ನೌಕರರಿಗೆ ಉತ್ತಮವಾದ ಸಮಯ
  • ಸಾಯಂಕಾಲದ ಹೊತ್ತಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಸಮಸ್ಯೆ ಆಗಬಹುದು
  • ಹಣಕ್ಕಾಗಿ ತುಂಬಾ ಯೋಚನೆ ಮಾಡುತ್ತೀರಿ ಯೋಜನೆಗಳನ್ನು ಹಾಕುತ್ತೀರಿ
  • ದುಡಿಯುವಾಗ ದುಡಿದು ಬಿಡಬೇಕು ಎಂಬ ಭಾವನೆ ಬರಬಹುದು
  • ನೀವು ನೀವಾಗಿರಲು ಪ್ರಯತ್ನಿಸಿ ಅದರಿಂದ ಶುಭವಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

  • ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಚಾಲನೆ ಸಿಗಬಹುದು
  • ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ
  • ಇಂದು ಹಣಗಳಿಸಲು ಅವಕಾಶಗಳಿವೆ
  • ನಿಮ್ಮ ಸಮಸ್ಯೆಗಳು ಮಾತ್ರ ಪರಿಹಾರವಾಗುವುದಿಲ್ಲ
  • ಪ್ರೇಮಿಗಳಲ್ಲಿ ವಿರಸ ಉಂಟಾಗುವುದರಿಂದ ದೂರವಾಗಬಹುದು
  • ಅವಕಾಶದ ನಿರೀಕ್ಷೆಯಲ್ಲಿದ್ದರೆ ನಿರಾಸೆ ಆಗಬಹುದು
  • ಮನೋಭವನನ್ನು ಪ್ರಾರ್ಥನೆ ಮಾಡಿ

ಮೀನಾ

  • ಇಂದು ತುಂಬಾ ಮಂಗಳಕರವಾದ ದಿನ
  • ಕಾರ್ಯಕ್ಷೇತ್ರದಲ್ಲಿ ಪ್ರಗತಿಯ ದಿನ
  • ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಸಿಗಲಿದೆ
  • ಗಂಟಲಿನ ಮತ್ತು ಶೀತದ ಸಮಸ್ಯೆ ಕಾಡಬಹುದು
  • ಪೋಷಕರ ಜೊತೆ ಮನಸ್ತಾಪ ಬೇಡ
  • ಹಣದ ವಿಚಾರವಾಗಿ ತುಂಬಾ ಲೆಕ್ಕ ಹಾಕುತ್ತೀರಿ
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಬಂಧಿಕರಿಗೆ ಸಮಸ್ಯೆ, ಸ್ನೇಹಿತರಿಂದ ಮನಸ್ತಾಪ-ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More