newsfirstkannada.com

Today Horoscope: ದಂಪತಿ ಮಧ್ಯೆ ಕಲಹ.. ಮಕ್ಕಳ ಆರೋಗ್ಯದಲ್ಲಿ ಏರುಪೇರು -ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

Share :

28-07-2023

  ಸ್ನೇಹಿತರ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು

  ಉನ್ನತ ಅಧಿಕಾರಿಗಳಿಂದ ತೊಂದರೆ ಆಗಬಹುದು

  ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕಾದ ದಿನ
 • ಇಂದು ಮನೋರೋಗ ಕಾಡಬಹುದು
 • ಉದ್ಯೋಗದ ಸ್ಥಳದಲ್ಲಿ ಶತ್ರುಗಳ ಕಾಟ
 • ಅಂದುಕೊಂಡ ಕೆಲಸಗಳು ಆಗುವುದಿಲ್ಲ
 • ಮನೆಯಲ್ಲಿ ಆತಂಕ ಕಾಡಬಹುದು
 • ಯಾವ ಕೆಲಸಕ್ಕೂ ಮನಸ್ಸು ಇರುವುದಿಲ್ಲ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
 • ಯಾರಿಗೂ ಸಾಲ ಕೊಡಲು, ಕೊಡಿಸಲು ಹೋಗಬೇಡಿ
 • ಸಾಂಸಾರಿಕವಾಗಿ ಖುಷಿ ಇರುತ್ತದೆ
 • ಮನೆಯ ದುರಸ್ಥಿಯಿಂದ ಸಂತೋಷವಾಗಬಹುದು
 • ಮಾತಿನಿಂದ ಯಾರನ್ನೂ ಕಟ್ಟಿ ಹಾಕಬೇಡಿ
 • ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ಗಮನಿಸಿ
 • ಈಶ್ವರನ ಆರಾಧನೆ ಮಾಡಿ

ಮಿಥುನ

 • ಶುಭ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
 • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
 • ಉನ್ನತ ಅಧಿಕಾರಿಗಳಿಂದ ತೊಂದರೆಯಾಗಬಹುದು
 • ಆದಷ್ಟು ರಾಜಕಾರಣಿಗಳಿಂದ ಅಂತರ ಕಾಯ್ದುಕೊಳ್ಳಿ
 • ಇಂದು ಮನೆಯವರ ಸಲಹೆ ಬಹಳ ಮುಖ್ಯವಾಗುತ್ತದೆ
 • ಹಣಕಾಸಿನ ವಿಚಾರದಲ್ಲಿ ಗೊಂದಲವಾಗಬಹುದು
 • ಸಾಲಿಗ್ರಾಮದ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

 • ಉಡುಗೊರೆ ರೂಪದಲ್ಲಿ ಹಣ ಸಿಗಬಹುದು
 • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಗಮನಿಸಿ
 • ಮನೆಯ ವಾತಾವರಣ ಕಲುಷಿತವಾಗಿರುತ್ತದೆ
 • ಹಣದ ವಿಚಾರದಲ್ಲಿ ಸ್ವಲ್ಪ ಏರುಪೇರಾಗಬಹುದು
 • ಇಂದು ವ್ಯವಹಾರದಲ್ಲಿ ಮುನ್ನಡೆ ಸಾಧಿಸಬಹುದು
 • ಮಕ್ಕಳಿಂದ ಹಲವು ಮಾದರಿಯ ಸಲಹೆ ಸಿಗಬಹುದು
 • ಶಿವಾರಾಧನೆ ಮಾಡಿ

ಸಿಂಹ

 • ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು
 • ದೂರದೂರಿನಿಂದ ಮುಖ್ಯವಾದ ಸಂದೇಶ ಬರಬಹುದು
 • ರಾಜಕೀಯ ಸಂಪರ್ಕ ಸಿಗಬಹುದು
 • ಇಂದು ದೊಡ್ಡವರ ಸಲಹೆಯಿಂದ ಲಾಭವಾಗಬಹುದು
 • ಅತಿಯಾದ ಬುದ್ಧಿವಂತಿಕೆಯ ಪ್ರದರ್ಶನ ಬೇಡ
 • ಯಾವುದೇ ಅಪರಿಚಿತರಿಗೆ ಸಹಾಯ ಮಾಡುವುದು ಬೇಡ
 • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಇಂದು ಉದ್ಯೋಗದಲ್ಲಿ ಲಾಭವಿರುವ ದಿನ
 • ಮನೆಯಲ್ಲಿ ತೊಂದರೆಯಿದೆ ಗಮನಿಸಿ
 • ಸಹೋದರರ ಜಗಳ ತಾರಕಕ್ಕೇರಬಹುದು
 • ಆಸ್ತಿ ವಿಚಾರದಲ್ಲಿ ಅಸಮಾಧಾನ ಉಂಟಾಗಬಹುದು
 • ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು
 • ಯಾವುದೇ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
 • ಸಾಯಿಬಾಬಾ ಪ್ರಾರ್ಥನೆ ಮಾಡಿ

ತುಲಾ

 • ಆಸ್ತಿಯಿಂದ ಲಾಭ ಆಗಲಿದೆ
 • ಅನಿರೀಕ್ಷಿತವಾಗಿ ದೊಡ್ಡವರ ಭೇಟಿಯಾಗಬಹುದು
 • ಶತ್ರು ದಮನ ಆಗಲಿದೆ
 • ಇಂದು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
 • ಮಾತಿನಿಂದ ಕೆಲವರು ಪ್ರಭಾವಿತರಾಗುತ್ತಾರೆ
 • ಹಿರಿಯರ ಸಹಕಾರ ಸಿಗಲಿದೆ
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ವೃಶ್ಚಿಕ

 • ನಷ್ಟದ ಪ್ರಮಾಣ ಅಧಿಕ ಆಗಬಹುದು
 • ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು
 • ಸಾಮಾಜಿಕ ಪ್ರಶಂಸೆ ಸಿಗಲಿದೆ
 • ತಂದೆಯವರಿಗೆ ತೊಂದರೆಯಾಗಬಹುದು
 • ಗೃಹಕಲಹ ಮನಸ್ತಾಪ ಉಂಟಾಗಬಹುದು
 • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಸ್ವಂತ ಉದ್ಯೋಗಗಳನ್ನು ಮಾಡುವವರಿಗೆ ಲಾಭವಿದೆ
 • ಅಧಿಕಾರಿಗಳಿಂದ ಉತ್ತಮವಾದ ಸಲಹೆ ಸಿಗಲಿದೆ
 • ಧನ ಐಶ್ವರ್ಯಗಳ ಅಭಿವೃದ್ಧಿ ಆಗಲಿದೆ
 • ಮಕ್ಕಳಿಂದ ಶುಭ ವಾರ್ತೆ ಸಿಗಲಿದೆ
 • ಯತ್ನ ಕಾರ್ಯದಲ್ಲಿ ಜಯ ಸಿಗಲಿದೆ
 • ಹಲವು ಗೊಂದಲಗಳ ನಿವಾರಣೆಯಾಗಲಿದೆ
 • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಹಣ ನಷ್ಟ ಆಗುವುದರಿಂದ ಮಾನಸಿಕ ವೇದನೆಯಾಗಲಿದೆ
 • ಹಿರಿಯರಿಂದ ದೂರ ಆಗುವುದರಿಂದ ನೋವನ್ನು ಅನುಭವಿಸುತ್ತೀರಿ
 • ನಿಮ್ಮ ಹಠಮಾರಿತನ ಒಳ್ಳೆಯದಲ್ಲ
 • ಬೇರೆಯವರ ಮಾತು ನಿಮಗ ಹಿಡಿಸುವುದಿಲ್ಲ
 • ಲಾಭಕ್ಕಾಗಿ ಹಣ ಹೂಡಿಕೆ ಮಾಡುವುದರಿಂದ ಆತಂಕ ಪಡುತ್ತೀರಿ
 • ಜವಾಬ್ದಾರಿಯನ್ನು ಮರೆಯಬೇಡಿ
 • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಕುಂಭ

 • ಪ್ರಯಾಣಕ್ಕೆ ಹಲವಾರು ರೀತಿ ಅಡ್ಡಿಯಾಗಲಿದೆ
 • ರಾಜಕೀಯ ವ್ಯಕ್ತಿಗಳ ಭೇಟಿಯಿಂದ ನಿರಾಸೆಯಾಗಬಹುದು
 • ಅಂದುಕೊಂಡ ಕೆಲಸ ಪ್ರಾರಂಭ ಆಗುವುದಿಲ್ಲ
 • ಆಸ್ತಿಯ ಲಾಭದ ನಿರೀಕ್ಷೆಯಲ್ಲಿರುವುದರಿಂದ ನಿರಾಸೆಯಾಗಲಿದೆ
 • ವಾದದಿಂದ ಯಾರಿಗೂ ನೋವುಂಟು ಮಾಡದಿರಿ
 • ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನಾ

 • ಆಸೆಗಳು ಪೂರೈಸುವುದಿಲ್ಲ ಮನಸ್ಸಿಗೆ ಬೇಸರ ಆಗಲಿದೆ
 • ಮನೆಯವರ ಜೊತೆ ವಾದ ಮಾಡುವುದರಿಂದ ವಿವಾದ ಆಗಲಿದೆ
 • ವಿಚಾರವನ್ನು ತಿಳಿಯದೆ ವಾದಿಸಬೇಡಿ
 • ಹಲವಾರು ದಿನದ ಹಣ ಈ ದಿನ ಕೈಸೇರಲಿದೆ
 • ಇಂದು ಮಕ್ಕಳಿಂದ ಖುಷಿಯಾಗಲಿದೆ
 • ಹಿಂದೆ ಮಾಡಿದ ಕೆಲಸದಿಂದ ಲಾಭ ಸಿಗಲಿದೆ
 • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ದಂಪತಿ ಮಧ್ಯೆ ಕಲಹ.. ಮಕ್ಕಳ ಆರೋಗ್ಯದಲ್ಲಿ ಏರುಪೇರು -ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More