newsfirstkannada.com

ಹಣಕಾಸಿನ ವಿಚಾರದಲ್ಲಿ ಸಂಕಷ್ಟ, ನ್ಯಾಯ ದೇಗುಲದಲ್ಲೂ ಹಿನ್ನಡೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

25-08-2023

  ಹೆಣ್ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸೂಚನೆ ಸಿಗಲಿದೆ

  ಮನೆಯ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ

  ಯಾರ ಭವಿಷ್ಯ ಏನ್ ಹೇಳ್ತಿದೆ..? ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ಆರ್ಥಿಕ ಪ್ರಗತಿಗೆ ಅನುಕೂಲವಿದೆ
 • ಮನೆಯಲ್ಲಿ ಸಮಾಧಾನವಾದ ವಾತಾವರಣವಿದೆ
 • ಬೇರೆಯವರ ವಿಚಾರ ಮುಳುವಾಗಲಿದೆ
 • ಉದ್ಯೋಗದಲ್ಲಿ ಸಂತೋಷವಿದೆ
 • ತಂದೆಯವರಿಂದ ಸಹಾಯ ಸಿಗಲಿದೆ
 • ಹೆಂಗಸರಿಗೆ ಆರೋಗ್ಯದ ಸಮಸ್ಯೆಯಾಗಬಹುದು
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಅಂತರಂಗದ ವಿಚಾರವನ್ನು ಹಂಚಿಕೊಳ್ಳಬೇಡಿ
 • ಅಗ್ನಿಯ ವಿಚಾರದಲ್ಲಿ ಜಾಗ್ರತೆವಹಿಸಿ
 • ಮಕ್ಕಳ ವಿಚಾರದಲ್ಲಿ ಗೊಂದಲ ಆಗಬಹುದು
 • ಬೇರೆಯವರಿಂದ ಮಾನಸಿಕವಾಗಿ ಹಿಂಸೆ ಆಗಲಿದೆ
 • ಹಣದ ವಿಚಾರದಲ್ಲಿ ಮನೆಯವರ ನಿರ್ಧಾರ ಅಂತ್ಯ ಆಗಲಿದೆ
 • ಸಮಾಜದಲ್ಲಿ ಗೌರವವನ್ನು ಹೊಂದುತ್ತೀರಿ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ಬಂಧುಗಳಿಂದ ಅನುಕೂಲ ಆಗಲಿದೆ
 • ದೂರದ ಪ್ರಯಾಣ ಮಾಡುವುದರಿಂದ ಅಶುಭವಿದೆ
 • ಅನಾರೋಗ್ಯ ಸಮಸ್ಯೆ ಉಂಟಾಗಬಹುದು
 • ಮಕ್ಕಳಿಂದ ಶುಭವಾರ್ತೆ ಸಿಗಲಿದೆ
 • ಹಲವಾರು ಕೆಲಸಗಳಲ್ಲಿ ಅಡ್ಡಿಯಾಗಬಹುದು
 • ಅಂದುಕೊಂಡ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
 • ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ

ಕಟಕ

 • ಇಂದು ಆರ್ಥಿಕ ಅನುಕೂಲವಿದೆ
 • ಜೀವನಕ್ಕೆ ಎಲ್ಲಾ ರೀತಿಯ ಅನುಕೂಲತೆಗಳು ಇರಲಿದೆ
 • ಪ್ರಯಾಣದಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆ ಇರಲಿ
 • ಹಿತ ಶತ್ರುಗಳಿಂದ ದೂರವಿರಿ
 • ಮನಸಿಗೆ ಅಶಾಂತಿ ಇರಲಿದೆ
 • ಮಕ್ಕಳ ಅಭ್ಯುದಯದಿಂದ ಸಮಾಧಾನವಿದೆ
 • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಸಿಂಹ

 • ಕೈ ಹಿಡಿದ ಕೆಲಸಗಳಲ್ಲಿ ಅಭಿವೃದ್ಧಿಯಾಗಬಹುದು
 • ಹಿತಶತ್ರುಗಳು ನಿಮ್ಮಿಂದ ದೂರ ಆಗುತ್ತಾರೆ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
 • ರಾಜಕೀಯ ವ್ಯಕ್ತಿಗಳ ಸಂಪರ್ಕ ಆಗಬಹುದು
 • ದೂರದೂರಿನ ಪ್ರಯಾಣಕ್ಕೆ ಚರ್ಚೆಯಾಗಲಿದೆ
 • ಮನಸ್ಸಿನ ಕಿರಿಕಿರಿ ದೂರ ಆಗಲಿದೆ
 • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಸೂರ್ಯನನ್ನು ಆರಾಧನೆ ಮಾಡಿ

ಕನ್ಯಾ

 • ವ್ಯಾವಹಾರಿಕವಾಗಿ ನಷ್ಟದ ಸೂಚನೆ ಇದೆ
 • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
 • ಇಂದು ಮಾತೆಯರಿಗೆ ಅನುಕೂಲವಿದೆ
 • ಬಂಧುಗಳಲ್ಲಿ ಅಸಮಾಧಾನ ಆಗಬಹುದು
 • ಇಂದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು
 • ಹಣಕಾಸಿನ ವಿಚಾರದಲ್ಲಿ ಸಂಕಷ್ಟ
 • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ವ್ಯವಹಾರದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ
 • ಸ್ಥಿರಾಸ್ತಿಯ ಲಾಭ ಆಗುವುದರಿಂದ ಹಣದ ಖರ್ಚು ಆಗಲಿದೆ
 • ರಾಜಕೀಯ ನಾಯಕರಿಗೆ ಮುನ್ನಡೆಯಾಗಬಹುದು
 • ಇಂದು ವಿದ್ಯಾರ್ಥಿಗಳಿಗೆ ಜಯ ಸಿಗಲಿದೆ
 • ಹಳೆಯ ಹೂಡಿಕೆಯಿಂದ ಲಾಭ ಆಗಲಿದೆ
 • ಈ ದಿನ ಬಂಧುಗಳು ಹತ್ತಿರವಾಗುತ್ತಾರೆ
 • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಸರ್ಕಾರಿ ಕೆಲಸದಲ್ಲಿ ಅಸಮಾಧಾನ
 • ಹಣಕ್ಕಾಗಿ ಪರದಾಟವನ್ನು ಮಾಡುತ್ತೀರಿ
 • ಮೇಲಾಧಿಕಾರಿಗಳ ಕಿರುಕುಳ ಇರಲಿದೆ
 • ಸಮಾಜದಲ್ಲಿ ಅಪಪ್ರಚಾರ ಆಗಲಿದೆ
 • ಮನೆಯಲ್ಲಿ ಪದಾರ್ಥ ಅಥವಾ ಹಣ ಕಳುವಾಗುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
 • ಮಕ್ಕಳಿಂದ ಬೇಸರ ಅಥವಾ ಜಗಳ ಆಗುವ ಸಾಧ್ಯತೆ
 • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

 • ಮಾನಸಿಕ ಕಿರಿಕಿರಿ ಉಂಟಾಗಬಹುದು
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಅಗತ್ಯಕ್ಕೆ ಹಣ ಹೊಂದಿಸಲಾಗುವುದಿಲ್ಲ
 • ಮನಸ್ಸಿಗೆ ಅಶಾಂತಿ ತಲೆದೋರಲಿದೆ
 • ಇರುವ ಶ್ರೀಮಂತಿಕೆ ಕನ್ನಡಿಯ ಗಂಟು ಆಗಿರಲಿದೆ
 • ಧೈರ್ಯದಿಂದ ಎಲ್ಲವನ್ನು ಎದುರಿಸಬೇಕು
 • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

 • ವೃತ್ತಿಯಲ್ಲಿ ಅಸಮಾಧಾನ ಇರಲಿದೆ
 • ಇಂದು ಚಾಲಕರಿಗೆ ಅನುಕೂಲವಿದೆ
 • ವಿನಾಕಾರಣ ತಿರುಗಾಟ ಬೇಡ
 • ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
 • ಹಣದ ಖರ್ಚು ಹೆಚ್ಚಾಗುವುದರಿಂದ ಕೋಪ ಬರಲಿದೆ
 • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಮಾನಸಿಕವಾದ ಕಿರಿಕಿರಿ ದೂರವಾಗಲಿದೆ
 • ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತವಾದ ಆಸ್ತಿಯ ಸೂಚನೆ ಸಿಗಲಿದೆ
 • ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ
 • ಹಣವಿಲ್ಲ ಎಂಬ ಕೊರಗು ಮನಸ್ಸಿನಲ್ಲಿರಲಿದೆ
 • ಬಂಧುಗಳಿಂದ ಸಹಾಯ ಆದರೆ ಕುಹಕದ ಮಾತು
 • ಮಕ್ಕಳಿಂದ ತಿಳುವಳಿಕೆ, ಸಹಾಯ, ಸಲಹೆಗಳನ್ನು ಪಡೆಯುತ್ತೀರಿ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

 • ಅಂದುಕೊಂಡ ಪ್ರಯಾಣ ರದ್ದಾಗಬಹುದು
 • ಸಂಬಂಧಿಕರಿಂದ ಅನುಕೂಲವಿದೆ
 • ಇಂದು ಮಕ್ಕಳಿಂದ ಶುಭವಿದೆ
 • ರಾಜಕೀಯ ರಂಗದಿಂದ ಕಿರುಕುಳ ಇರಬಹುದು
 • ನಿಮ್ಮ ವೈಯಕ್ತಿಕ ಗೌರವಕ್ಕೆ ಕಳಂಕ ಬರಬಹುದು
 • ಅಭಿಮಾನಿಗಳಿಂದ ಸಮಾಧಾನ ಸಿಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕಾಸಿನ ವಿಚಾರದಲ್ಲಿ ಸಂಕಷ್ಟ, ನ್ಯಾಯ ದೇಗುಲದಲ್ಲೂ ಹಿನ್ನಡೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More