newsfirstkannada.com

Today Horoscope: ವಿಪರೀತ ಖರ್ಚು, ಅಪಘಾತವಾಗುವ ಸಾಧ್ಯತೆ.. ನಿಮ್ಮ ಇಂದಿನ ಭವಿಷ್ಯ ಹೀಗಿದೆ

Share :

26-08-2023

  ಹಳೆಯ ಸಾಲದಿಂದ ಮಾನಸಿಕವಾಗಿ ನೆಮ್ಮದಿ ಇಲ್ಲ

  ಶ್ರಮಕ್ಕೆ ತಕ್ಕ ಪ್ರತಿಫಲ, ಆದಾಯ ಮನಸ್ಸಿಗೆ ಸಮಾಧಾನ ಕೊಡಲಿದೆ

  ನಿಮ್ಮ ಇಂದಿನ ದಿನ ಹೇಗಿರಲಿದೆ..? ಇಲ್ಲಿದೆ ರಾಶಿ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ , ದಶಮಿ ತಿಥಿ, ಮೂಲ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ತಂದೆಯವರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು
 • ಮಹಿಳೆಯರಿಗೆ ಆಭರಣ ಪ್ರಾಪ್ತಿಯಾಗಬಹುದು
 • ಕುಟುಂಬದಲ್ಲಿ ಅಶಾಂತಿ, ಆತಂಕಗಳಿರಲಿದೆ
 • ಅಕಾಲ ಭೋಜನದಿಂದ ಬೇಸರ ಆಗಬಹುದು
 • ಅಧಿಕವಾದ ಹಣ ಖರ್ಚು ಆಗಲಿದೆ
 • ಮಾನಸಿಕವಾಗಿ ಧೈರ್ಯ ತಂದುಕೊಳ್ಳಬೇಕು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತೀರಿ
 • ಸಣ್ಣಪುಟ್ಟ ಕೆಲಸಗಳು ಒತ್ತಡವನ್ನು ತಂದು ಕೊಡಲಿದೆ
 • ಆರ್ಥಿಕವಾಗಿ ಚೇತರಿಕೆ ಕಾಣಲಿದೆ
 • ನೌಕರಿಯಲ್ಲಿ ಬೇಸರ ಉಂಟಾಗಬಹುದು
 • ಅಂದುಕೊಂಡ ಕೆಲಸ ಆಗುವುದಿಲ್ಲ
 • ಮನೆಯಲ್ಲಿ ಶುಭಕಾರ್ಯದ ನಿರ್ಧಾರ ಮಾಡುತ್ತೀರಿ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

 • ವಾಹನ ಚಾಲನೆಯಿಂದ ತೊಂದರೆಯಾಗಬಹುದು
 • ವಿಪರೀತವಾದ ಖರ್ಚಾಗುವ ದಿನ
 • ಆಲಸ್ಯದಿಂದ ಅವಕಾಶ ವಂಚಿತರಾಗುತ್ತೀರಿ
 • ಮಿತ್ರರಲ್ಲಿ ಮನಸ್ತಾಪ ಉಂಟಾಗಲಿದೆ
 • ಈ ದಿನ ಅಷ್ಟೊಂದು ಚೆನ್ನಾಗಿರುವುದಿಲ್ಲ
 • ಹಳೆಯ ಸಾಲದಿಂದ ಮಾನಸಿಕವಾಗಿ ನೆಮ್ಮದಿ ಇಲ್ಲ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಶ್ರಮಕ್ಕೆ ತಕ್ಕ ಪ್ರತಿಫಲ, ಆದಾಯ ಮನಸ್ಸಿಗೆ ಸಮಾಧಾನ ಕೊಡಲಿದೆ
 • ಅವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ
 • ಶತ್ರುಗಳಿಗೆ ಭಯ ಉಂಟಾಗಬಹುದು
 • ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಬಹುದು
 • ಕೋಪವನ್ನು ಕಡಿಮೆ ಮಾಡಿಕೊಳ್ಳಿ
 • ವಿನಾಕಾರಣ ವಿವಾದಗಳಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

 • ಚಂಚಲ ಮನಸ್ಸನ್ನು ಹಿಡಿದಿಟ್ಟುಕೊಳ್ಳಿ
 • ಗೃಹ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಲಿದೆ
 • ಆದಾಯ ಕಡಿಮೆ ಖರ್ಚು ಹೆಚ್ಚಾಗಬಹುದು
 • ಯತ್ನ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
 • ಯಾರ ಜೊತೆಯಲ್ಲೂ ಮನಸ್ತಾಪ ಬೇಡ
 • ಪೋಷಕರ ಆಶೀರ್ವಾದವನ್ನು ಪಡೆಯಿರಿ
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕನ್ಯಾ

 • ಬಂಧುಗಳಿಂದ ಉಪಕಾರವನ್ನು ಪಡೆಯುತ್ತೀರಿ
 • ದುಷ್ಟ ಜನರಿಂದ ದೂರವಿರಿ ತೊಂದರೆಯಾಗಬಹುದು
 • ಆಕಸ್ಮಿಕವಾಗಿ ಖರ್ಚು ಆಗುವುದರಿಂದ ಕೊರಗುತ್ತೀರಿ
 • ವಿಪರೀತವಾದರೆ ಯಾವುದು ಒಳ್ಳೆಯದಲ್ಲ
 • ಮಕ್ಕಳ ವಿಚಾರದಲ್ಲಿ ಅಸಮಾಧಾನ
 • ಹಣಕ್ಕಾಗಿ ಹೋರಾಟ ನಡೆಸುತ್ತೀರಿ
 • ಕುಲದೇವತಾ ಆರಾಧನೆಯನ್ನು ಮಾಡಿ

ತುಲಾ

 • ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ
 • ವಿರೋಧಿಗಳ ಎದುರು ಜಯ ಸಾಧಿಸುತ್ತೀರಿ
 • ಸಮಾಜದಲ್ಲಿ ವಿಶೇಷ ಮಾನ್ಯತೆ ಸಿಗಲಿದೆ
 • ದಾಯಾಧಿಗಳಲ್ಲಿ ಕಲಹ ಆಗಬಹುದು
 • ಇಂದು ಮಹಿಳೆಯರಿಗೆ ಆರ್ಥಿಕಾನುಕೂಲವಿದೆ
 • ವಿದೇಶ ಪ್ರಯಾಣದ ಬಗ್ಗೆ ಚಿಂತನೆ ಮಾಡುತ್ತೀರಿ
 • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಸ್ನೇಹಿತರಿಗೆ ಸಮಸ್ಯೆಯಾಗುವುದರಿಂದ ಬೇಸರ ಆಗಲಿದೆ
 • ಅಪಘಾತ ಸಂಭವವಿದೆ ಜಾಗ್ರತೆವಹಿಸಿ
 • ತಂದೆ ಮಕ್ಕಳ ನಡುವೆ ವೈಮನಸ್ಯ ಬರಬಹುದು
 • ವಿನಾಕಾರಣ ಹಠ, ಸಿಟ್ಟು ಬೇಡ
 • ಹಿರಿಯರ ಅಥವಾ ಅನುಭವಿಗಳ ಮಾತು ಕೇಳಿದರೆ ಒಳ್ಳೆಯದು
 • ಋಣ ಬಾಧೆ ಬೇಸರ ಆಗಬಹುದು
 • ನವಗ್ರಹರ ಆರಾಧನೆ ಮಾಡಿ

ಧನುಸ್ಸು

 • ಅಧಿಕಾರ ಪ್ರಾಪ್ತಿ ಆಗುವುದರಿಂದ ಸಂತೋಷ ಆಗಲಿದೆ
 • ಶರೀರದಲ್ಲಿ ಆತಂಕ ಕಾಡಲಿದೆ
 • ಚಂಚಲ ಮನಸ್ಸನ್ನು ನಿಯಂತ್ರಿಸಿ
 • ಅನಾವಶ್ಯಕ ವಸ್ತುಗಳ ಖರೀದಿ ಮಾಡುತ್ತೀರಿ
 • ಹಿರಿಯರ ಬೈಗುಳಕ್ಕೆ ಅವಕಾಶವಿದೆ
 • ಬೇರೆಯವರನ್ನು ನಿಂದಿಸಬೇಡಿ
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಕರ

 • ರಾಜಕೀಯ ರಂಗದಲ್ಲಿ ಮುನ್ನಡೆಯಾಗಲಿದೆ
 • ವಿಶ್ರಾಂತಿಯ ಅಗತ್ಯತೆ ಇರುತ್ತದೆ
 • ತಾಳ್ಮೆಯಿಂದ ಇದ್ದರೆ ಕ್ಷೇಮ
 • ಯಾರೊಂದಿಗೂ ವಾದ, ಕೋಪವನ್ನು ಮಾಡಿಕೊಳ್ಳಬೇಡಿ
 • ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ
 • ಮನೆಯವರ ಅಸಹಕಾರದಿಂದ ಬೇಸರ ಆಗಬಹುದು
 • ಶಕ್ತಿ ದೇವತಾ ಆರಾಧನೆ ಮಾಡಿ

ಕುಂಭ

 • ಸಣ್ಣಪುಟ್ಟ ವಿಚಾರಗಳಲ್ಲಿ ಭಿನಾಭಿಪ್ರಾಯ ಬರಲಿದೆ
 • ಸುಳ್ಳಿನಿಂದ ತೊಂದರೆಯಾಗಬಹುದು
 • ಉದ್ಯಮಿಗಳಿಗೆ ಲಾಭ ಆಗಲಿದೆ
 • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
 • ಮಹಿಳೆಯರ ಪರವಾಗಿ ಹಲವು ಕೆಲಸಗಳು ಆಗುವುದರಿಂದ ಶುಭವಿದೆ
 • ಸಂತನಾಪೇಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ
 • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

 • ಕಾರ್ಯಸಾಧನೆಯಿಂದ ಸಂತೋಷ ಆಗಲಿದೆ
 • ಚಿನ್ನಾಭರಣ ಖರೀದಿಯ ಯೋಗವಿದೆ
 • ವಿವಾಹದ ಅಥವಾ ಶುಭ ಕಾರ್ಯದ ಬಗ್ಗೆ ಚರ್ಚೆ ಮಾಡುತ್ತೀರಿ
 • ಪರಿಶ್ರಮಕ್ಕೆ ತಕ್ಕ ಆದಾಯ ಇರಲಿದೆ
 • ಗೃಹದಲ್ಲಿ ಶಾಂತಿಯ ವಾತಾವರಣವಿದೆ
 • ಯಾವುದಕ್ಕೂ ಕೊರತೆ ಇಲ್ಲ ಸಮಾಧಾನ ಇರಲಿದೆ
 • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ವಿಪರೀತ ಖರ್ಚು, ಅಪಘಾತವಾಗುವ ಸಾಧ್ಯತೆ.. ನಿಮ್ಮ ಇಂದಿನ ಭವಿಷ್ಯ ಹೀಗಿದೆ

https://newsfirstlive.com/wp-content/uploads/2023/08/rashi-bhavishya-25.jpg

Load More