newsfirstkannada.com

ತಾಯಿಯವರಿಗೆ ಆಘಾತದ ಸೂಚನೆ, ಮಾನಸಿಕ ನೆಮ್ಮದಿಗೆ ಭಂಗವಾಗಬಹುದು; ನಿಮ್ಮ ಇಂದಿನ ಭವಿಷ್ಯ ಹೀಗಿದೆ

Share :

27-08-2023

  ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ

  ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು

  ಕೆಲಸ, ಕಾರ್ಯದಲ್ಲಿ ವಿಳಂಬ, ಅದರಿಂದ ಕೋಪ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ , ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಸ್ವಪ್ರಯತ್ನದಿಂದ ಯಶಸ್ಸು ಸಿಗುವ ದಿನ
 • ಇಂದು ಶತ್ರುಕಾಟ ತಪ್ಪಿದ್ದಲ್ಲ
 • ಕೆಲವು ಸಮಸ್ಯೆಗಳು ಸವಾಲಾಗುತ್ತವೆ
 • ಇಂದು ಮಕ್ಕಳಿಂದ ಖರ್ಚಿನ ಕಿರಿಕಿರಿ
 • ದೈಹಿಕ ಶ್ರಮ ಅದರಿಂದ ಸಮಾಧಾನ ಸಿಗಬಹುದು
 • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
 • ನವಗ್ರಹರನ್ನ ಪ್ರಾರ್ಥನೆ ಮಾಡಿ

ವೃಷಭ

 • ವೃತ್ತಿ ಜೀವನದಲ್ಲಿ ಪ್ರಗತಿಯಿರುವ ದಿನ
 • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ
 • ಇಂದು ಅನಗತ್ಯವಾದ ಖರ್ಚುವೆಚ್ಚ ಬೇಡ
 • ಹೊಸ ವ್ಯವಹಾರದಿಂದ ಧನಲಾಭವಿದೆ
 • ಜೀವನದಲ್ಲಿ ಸಾರ್ಥಕ್ಯವಾದ ಭಾವನೆಬರಬಹುದು
 • ಗುರು-ಹಿರಿಯರಲ್ಲಿ ಭಕ್ತಿಯಿರಲಿ ಶುಭವಾಗುತ್ತದೆ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ನಿರೀಕ್ಷೆಗೆ ತಕ್ಕ ಆದಾಯ ಸಿಗಬಹುದು
 • ಉತ್ತಮ ಅವಕಾಶಕ್ಕೆ ಅನುಕೂಲವಿದೆ
 • ಇಂದು ಯಾರೊಂದಿಗೂ ಜಗಳ ಬೇಡ
 • ಮನೆಯವರ ಸಲಹೆ ಸ್ವೀಕಾರ ಮಾಡಿ
 • ಸ್ನೇಹಿತರು ಸಕಾಲದಲ್ಲಿ ದೂರವಾಗುತ್ತಾರೆ
 • ಬೇರೆಯವರ ಮೇಲೆ ಅವಲಂಬಿತರಾಗಬೇಡಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಕೆಲಸ, ಕಾರ್ಯದಲ್ಲಿ ವಿಳಂಬ ಅದರಿಂದ ಕೋಪ ಬರಬಹುದು
 • ನಾನಾ ರೀತಿಯಿಂದ ಲಾಭವಾಗುವ ದಿನ
 • ತಾಳ್ಮೆಯ ಪರೀಕ್ಷೆ ನಡೆಯಬಹುದು
 • ಮಾನಸಿಕ ನೆಮ್ಮದಿಗೆ ಭಂಗವಾಗಬಹುದು
 • ತಾಯಿಯವರಿಗೆ ಆಘಾತದ ಸೂಚನೆಯಿದೆ ಗಮನಿಸಿ
 • ಇಂದು ಸ್ನೇಹಿತರ ಸಹಕಾರ ಮುಖ್ಯವಾಗುತ್ತದೆ
 • ಮಹಾಮೃತ್ಯುಂಜಯನ ಜಪ ಮಾಡಿ

ಸಿಂಹ

 • ಇಂದು ಜಾಣ್ಮೆಯಿಂದ ಲಾಭಗಳಿಸುತ್ತೀರಿ
 • ಆರ್ಥಿಕವಾಗಿ ಒಂದು ಹೆಜ್ಜೆ ಮುಂದಿಡಬಹುದು
 • ಶುಭ ಫಲಗಳ ನಿರೀಕ್ಷೆಗೆ ಒಳಿತಾಗಿರುವ ದಿನ
 • ಹಲವರಿಗೆ ದಾರಿದೀಪವಾಗುತ್ತೀರಿ
 • ಸ್ನೇಹಿತರ ಸಮಸ್ಯೆಗಳನ್ನು ಬಗೆಹರಿಸಿ ಹೆಸರು ಮಾಡುತ್ತೀರಿ
 • ನಿಮ್ಮ ವಿರೋಧಿಗಳ ಶಕ್ತಿ ಕುಂದುತ್ತದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಅಧಿಕವಾದ ಒತ್ತಡದಿಂದ ಅಶಾಂತಿ ಉಂಟಾಗಬಹುದು
 • ದಾಂಪತ್ಯ ಕಲಹ ಹೆಚ್ಚಾಗಬಹುದು
 • ಇಂದು ಮಾನಸಿಕ ವ್ಯಥೆಪಡಬಹುದು
 • ಸ್ವಯಂಕೃತ ಅಪರಾಧದ ಅರಿವಾಗುವುದಿಲ್ಲ
 • ಇಂದು ಎಲ್ಲರ ಜೊತೆಯಲ್ಲಿ ವೈಮನಸ್ಸು
 • ನಿಮ್ಮ ಕಷ್ಟ ಕೇಳುವವರಿಲ್ಲದೇ ಬೇಸರವಾಗಬಹುದು
 • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ತುಲಾ

 • ಸಂಕಷ್ಟಗಳಿಂದ ಪಾರಾಗುತ್ತೀರಿ
 • ಎಲ್ಲವನ್ನು ತಡೆಯುವ ಸಾಮರ್ಥ್ಯ ನಿಮಗೆ ಬರಬಹುದು
 • ದೊಡ್ಡವರಿಂದ ಪ್ರಶಂಸೆ ಸಿಗಬಹುದು
 • ನಿಮ್ಮ ಶ್ರಮಕ್ಕೆ ತಕ್ಕ ಗೌರವಾದರಗಳು ಸಿಗಬಹುದು
 • ಇಂದು ಹಣದ ವಿಚಾರದಲ್ಲಿ ಅದೃಷ್ಟವಂತರು
 • ಅಕಾಲವಾದ ಭೋಜನದಿಂದ ಹಿಂಸೆಯಾಗಬಹುದು
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಆಕಸ್ಮಿಕವಾಗಿ ಗಂಭೀರವಾದ ಸಮಸ್ಯೆ ಎದುರಿಸಬಹುದು
 • ತಾಯಿಯವರ ಜೊತೆ ಜಗಳ, ಮುನಿಸು ಉಂಟಾಗಬಹುದು
 • ನಿರುದ್ಯೋಗ ಸಮಸ್ಯೆ ಕಾಡಬಹುದು
 • ಮಾತು ಹಿಡಿತದಲ್ಲಿರಲಿ ಇಲ್ಲದಿದ್ದರೆ ಅವಾಮಾನವಾಗಬಹುದು
 • ನಿಮ್ಮ ಒತ್ತಡ ಬೇರೆಯವರ ಮೇಲೆ ಹಾಕದಿರಿ
 • ಮೌನವಾಗಿದ್ದರೆ ಗೌರವ ಹೆಚ್ಚಾಗಬಹುದು
 • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ಯಾವುದೇ ವಿಚಾರಗಳಾದ್ರು ಕೂಡ ಮನೆಯಲ್ಲಿ ಚರ್ಚೆ ಮಾಡಿ
 • ಅನಾರೋಗ್ಯ ಪೀಡಿತರಿಗೆ ಸ್ವಲ್ಪ ಕಷ್ಟದ ದಿನ
 • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡಬಹುದು
 • ಹಲವಾರು ದಿನಗಳ ಹಿಂದೆ ಅಂದುಕೊಂಡ ಕೆಲಸಕ್ಕೆ ಚಾಲನೆ ಸಿಗಬಹುದು
 • ಮನೆಯಲ್ಲಿ ಶಾಂತಿಯವಾತಾವರಣ ಇರುತ್ತದೆ ಹಾಗೇ ಕಾಪಾಡಿಕೊಳ್ಳಿ
 • ವಿನಾಕಾರಣ ವಾದ,ವಿವಾದ ಬೇಡ ಅವಮಾನವಾಗಬಹುದು
 • ಕುಲದೇವತಾರಾಧನೆ ಮಾಡಿ

ಮಕರ

 • ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ
 • ವೃಥಾ ತಿರುಗಾಟ ಆದರೆ ಪ್ರಯೋಜನವಿಲ್ಲ
 • ಇಂದು ವೃತ್ತಿಯಲ್ಲಿ ಪ್ರಗತಿಯಿದೆ
 • ಬಲಿಷ್ಠರೊಂದಿಗೆ ಇದೀನ ಸ್ಪರ್ಧೆ ಮಾಡಬೇಡಿ
 • ಮಾಹಿತಿ ಕೊರತೆಯಿಂದ ಹಿನ್ನಡೆ ಉಂಟಾಗಬಹುದು
 • ಯಾರನ್ನು ಮಾತಿನಿಂದ ಕಟ್ಟಿಹಾಕಬೇಡಿ
 • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

 • ಕುಟುಂಬದ ಬಗ್ಗೆ ಕಾಳಜಿರಲಿ
 • ಪ್ರೇಮಿಗಳ ಕನಸು ನನಸಾಗಬಹುದು
 • ಇಂದು ಮಾನಸಿಕವಾಗಿ ನಿಯಂತ್ರಣದಲ್ಲಿರಿ
 • ಚಾಲಕರಿಗೆ ಸಮಸ್ಯೆಯಿರುವ ದಿನ
 • ದೊಡ್ಡ ರೋಗಗಳಿಂದ ಬಳಲುತ್ತಿರುವವರಿಗೆ ತೊಂದರೆಯಿದೆ
 • ಕಬ್ಬಿಣದ ವ್ಯಾಪಾರಿಗಳಿಗೆ ಶುಭವಿದೆ
 • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ಮೀನ

 • ಇಂದು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿ
 • ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ
 • ಪುಣ್ಯಕ್ಷೇತ್ರದ ದರ್ಶನಕ್ಕೆ ಚಿಂತನೆ ಮಾಡಬಹುದು
 • ಶತ್ರುಗಳಿಂದ ತೊಂದರೆಯಿದೆ
 • ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕೋಪಬರಬಹುದು
 • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯವರಿಗೆ ಆಘಾತದ ಸೂಚನೆ, ಮಾನಸಿಕ ನೆಮ್ಮದಿಗೆ ಭಂಗವಾಗಬಹುದು; ನಿಮ್ಮ ಇಂದಿನ ಭವಿಷ್ಯ ಹೀಗಿದೆ

https://newsfirstlive.com/wp-content/uploads/2023/08/rashi-bhavishya-25.jpg

Load More