newsfirstkannada.com

ದಂಪತಿ ಮಧ್ಯೆ ಸಮಸ್ಯೆ, ಹಳೆಯ ಸ್ನೇಹಿತರಿಂದ ಅನುಕೂಲ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

28-08-2023

  ವಾಹನದಿಂದ ಪೆಟ್ಟಾಗಬಹುದು ಎಚ್ಚರವಹಿಸಿ

  ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು

  ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಉದ್ಯೋಗ ಸ್ಥಳದಲ್ಲಿ ಜಗಳ ಆಗುವ ಸಾಧ್ಯತೆ ಇದೆ
 • ಆಲಸ್ಯದಿಂದ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಲಿದೆ ಚಿಗುಪ್ಸೆ ಬರಲಿದೆ
 • ಇಂದು ಹಿರಿಯರನ್ನು ಗೌರವಿಸಿ
 • ವಾಹನದಿಂದ ಪೆಟ್ಟಾಗಬಹುದು ಎಚ್ಚರಿಕೆವಹಿಸಿ
 • ರಾಜಕಾರಣಿಗಳ ಒತ್ತಡ ಇರಲಿದೆ
 • ಹಣಕ್ಕಾಗಿ ತುಂಬಾ ಕಷ್ಟ ಪಡುತ್ತೀರಿ
 • ದುರ್ಗಾರಾಧನೆಯನ್ನು ಮಾಡಿ

ವೃಷಭ

 • ಬಂಧುಗಳಿಂದ ಸಹಾಯ ಆಗಲಿದೆ
 • ಕುಟುಂಬದ ಹಿರಿಯರ ವಿಚಾರ ಆತಂಕ ಆಗಬಹುದು
 • ತಾಯಿಯವರಿಗೆ ತೊಂದರೆಯಾಗಬಹುದು
 • ವೈಯಕ್ತಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
 • ಸ್ನೇಹಿತರ ಭೇಟಿ ಖುಷಿ ಕೊಡಲಿದೆ
 • ಮನರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
 • ಗಣಪತಿಯನ್ನು ಆರಾಧನೆ ಮಾಡಿ

ಮಿಥುನ

 • ದಾಂಪತ್ಯದಲ್ಲಿ ಸಂತಸ ಉಂಟಾಗಲಿದೆ
 • ಹಳೆಯ ಕಹಿ ನೆನಪುಗಳು ದೂರ ಆಗಲಿದೆ
 • ಹಿರಿಯರ ಆಶೀರ್ವಾದ, ಸಹಾಯ ನಿಮಗೆ ಸಿಗಲಿದೆ
 • ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ
 • ದೊಡ್ಡವರ ಆಸ್ತಿ ಅಥವಾ ಹಣ ದೊರೆಯಲಿದೆ
 • ಮನೆಯಲ್ಲಿ ನೆಮ್ಮದಿಯ ವಾತಾವರಣ
 • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಮಕ್ಕಳಿಂದ ನಿಮಗೆ ಸಹಾಯ ಸಿಗಲಿದೆ
 • ದುಶ್ಚಟಗಳಿಂದ ದೂರ ಇರಿ ತೊಂದರೆಯಾಗಬಹುದು
 • ಇಂದು ಕೆಲಸಕ್ಕೆ ತೊಂದರೆಯಾಗಬಹುದು
 • ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು
 • ಸಹೋದರ ವರ್ಗದಿಂದ ಒಳ್ಳೆಯ ಮಾತು ಆಡಲಿದ್ದಾರೆ
 • ಮನೆಯವರ ಸಲಹೆ ಪಡೆದುಕೊಳ್ಳಿ ಒಳ್ಳೆಯದಾಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಹಳೆಯ ಸ್ನೇಹಿತರಿಂದ ಅನುಕೂಲ ಆಗಲಿದೆ
 • ದೀರ್ಘ ಕಾಲದ ಹಣ ಹೂಡಿಕೆಗೆ ಚಿಂತನೆ ನಡೆಸುತ್ತೀರಿ
 • ನಿದ್ರೆಗೆ ತೊಂದರೆ ಮಾಡಿಕೊಳ್ಳಬೇಡಿ
 • ದಂಪತಿಗಳಿಗೆ ಸಮಸ್ಯೆ ಕಾಡಬಹುದು
 • ಓದಿನಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ
 • ತಂದೆಯಿಂದ ಸೂಕ್ತವಾದ ಸಲಹೆ ಸಿಗಲಿದೆ ಸ್ವೀಕರಿಸಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ ಆಗಬಹುದು
 • ಮಕ್ಕಳಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
 • ದುಷ್ಟರಿಂದ ಕೆಲವು ಸಮಸ್ಯೆಗಳು ಆಗಬಹುದು
 • ನೆರೆಹೊರೆಯವರಿಂದ ಲಾಭ ಆಗಲಿದೆ
 • ಪುಣ್ಯಕ್ಷೇತ್ರಗಳ ಬೇಟಿಗೆ ಚಿಂತನೆ ಮಾಡುತ್ತೀರಿ
 • ಹಿಂದೆ ಮಾಡಿದ ತಪ್ಪಿಗೋಸ್ಕರ ದೇವರ ಮೊರೆ ಹೋಗುತ್ತೀರಿ
 • ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ

ತುಲಾ

 • ಉದ್ಯೋಗದ ಬದಲಾವಣೆಗೆ ಅವಕಾಶ ಇರಲಿದೆ
 • ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ
 • ಸಹೋದರರ ವರ್ಗದಿಂದ ಧನ ಸಹಾಯ ಆಗಲಿದೆ
 • ಮಕ್ಕಳ ಚಟುವಟಿಕೆ ಸಮಾಧಾನ ಕೊಡಲಿದೆ
 • ಸ್ನೇಹಿತರಿಂದ ಉಡುಗೊರೆ ಸ್ವೀಕರಿಸುತ್ತೀರಿ
 • ತಂದೆಯವರ ಆಶೀರ್ವಾದ ಲಭ್ಯವಾಗಲಿದೆ
 • ಕುಲ ದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೀರಿ
 • ಸ್ವಂತ ಉದ್ಯೋಗಕ್ಕೆ ನಿರ್ಧಾರವನ್ನು ಮಾಡುವುದರಿಂದ ಕಷ್ಟ ಅನುಭವಿಸುತ್ತೀರಿ
 • ಯೋಚಿಸದೆ ಮಾಡಿದ ತಪ್ಪು ಮುಳುವಾಗಲಿದೆ
 • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ಯಾರನ್ನು ಕೂಡ ಸಹಾಯ ಕೇಳಿದರು ಪ್ರಯೋಜನ ಆಗುವುದಿಲ್ಲ
 • ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
 • ಶಿವಾರಾಧನೆ ಮಾಡಿ

ಧನುಸ್ಸು

 • ಗೌರವಕ್ಕೆ ಪಾತ್ರರಾಗುತ್ತೀರಿ ಆದರೆ ಅದನ್ನ ಉಳಿಸಿಕೊಳ್ಳಿ
 • ಕಾರ್ಯಗಳಲ್ಲಿ ವಿಘ್ನ ಆಗಬಹುದು
 • ಇಂದು ಬಂಧುಗಳೇ ಶತ್ರುಗಳಾಗುತ್ತಾರೆ
 • ಸ್ಥಳ ಬದಲಾವಣೆಯ ಸೂಚನೆ ಇದೆ
 • ತಪ್ಪು ನಿರ್ಧಾರಗಳನ್ನು ಮಾಡುತ್ತೀರಿ
 • ಆತ್ಮಗೌರವ ಮುಖ್ಯವೆಂದು ಭಾವಿಸಿ
 • ಈಶ್ವರನಿಗೆ ಬಿಲ್ವಪತ್ರೆಯಿಂದ ಅರ್ಚಿಸಿ

ಮಕರ

 • ಸ್ವಂತ ವ್ಯವಹಾರದಲ್ಲಿ ಸಮಾಧಾನ
 • ಹೆಂಗಸರ ಆಸ್ತಿಯಿಂದ ತೊಂದರೆಯಾಗಬಹುದು
 • ಮಾಟ ಮಂತ್ರದ ಭೀತಿ ಕಾಡಬಹುದು
 • ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಲಿದೆ
 • ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ಇಲ್ಲದಿರುವುದು
 • ಕೇವಲ ಯಾಂತ್ರಿಕವಾದ ಜೀವನ ಸಾಗಿಸುತ್ತಿದ್ದೀರಿ
 • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಉದ್ಯೋಗದಲ್ಲಿ ಶತ್ರು ಕಾಟ
 • ರೋಗಬಾಧೆಯಿಂದ ಬೇಸರ ಆಗಲಿದೆ
 • ಇಂದು ವ್ಯಾಪಾರದಲ್ಲಿ ಲಾಭವಿದೆ
 • ಮಿತ್ರರಿಂದ ಅನುಕೂಲವಿದೆ ಆದರೆ ಅಪಹಾಸ್ಯ ಮಾಡುತ್ತಾರೆ
 • ಒಪ್ಪಂದಗಳಲ್ಲಿ ತಪ್ಪು ನಿರ್ಧಾರ ಮಾಡುತ್ತೀರಿ
 • ಮನೆಗೆ ಅತಿಥಿಗಳ ಆಗಮನ ಆಗುವುದರಿಂದ ಸಂತೋಷ ಪಡುತ್ತೀರಿ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

 • ಮನೆಯಲ್ಲಿ ಸಮಸ್ಯೆಗಳು ಉಂಟಾಗುವುದರಿಂದ ಬೇಸರ ಆಗಬಹುದು
 • ನಿಮ್ಮ ಮಾತಿಗೆ ಬೆಲೆ ಕಡಿಮೆಯಾಗಬಹುದು
 • ಯಾರದ್ದೋ ಮಾತು ಕೇಳಿ ತೊಂದರೆ ಪಡುತ್ತೀರಿ
 • ಅಪರಿಚಿತರಿಂದ ವಂಚನೆಯಾಗಬಹುದು
 • ಪ್ರಯಾಣದಲ್ಲಿ ಎಚ್ಚರಿಕೆವಹಿಸಿ
 • ಹಳೆಯ ಆಸೆ ಇಂದು ನೆರವೇರಬಹುದು
 • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿ ಮಧ್ಯೆ ಸಮಸ್ಯೆ, ಹಳೆಯ ಸ್ನೇಹಿತರಿಂದ ಅನುಕೂಲ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More