newsfirstkannada.com

ಈ ರಾಶಿ ಸ್ತ್ರೀಯರಿಗೆ ಮಾನಸಿಕ ಕಿರಿಕಿರಿ; ವ್ಯಾಪಾರಸ್ಥರಿಗೆ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ!

Share :

29-08-2023

  ಸಾಂಸಾರಿಕ ಸಾಮರಸ್ಯ ಚೆನ್ನಾಗಿರಲಿದೆ ತಾಳ್ಮೆ ಇರಲಿ

  ಬೇರೆಯವರ ಮಾತಿಗೆ ಬೆಲೆಯನ್ನು ಕೊಡಬೇಕಾಗತ್ತೆ

  ಬೇರೆ ರೀತಿಯ ಕೆಲಸ ಕಾರ್ಯಗಳಲ್ಲಿ ಮನಸ್ಸಿರುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಆಕಸ್ಮಿಕವಾಗಿ ಧನ ಲಾಭ ಆಗಲಿದೆ
 • ಸಾಂಸಾರಿಕ ಸಾಮರಸ್ಯ ಚೆನ್ನಾಗಿರಲಿದೆ ಆದರೆ ತಾಳ್ಮೆ ಇರಲಿ
 • ಆದಾಯದ ಮೂಲ ಹೆಚ್ಚಾಗಲಿದೆ
 • ಇಂದು ಮಕ್ಕಳ ಭವಿಷ್ಯವನ್ನು ಗಮನಿಸಿ
 • ಹಳೆಯ ಸ್ನೇಹಿತರು ನಿಮ್ಮನ್ನು ಬೆಂಬಲಿಸುತ್ತಾರೆ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ಬಹಳ ದಿನಗಳಿಂದ ಇದ್ದ ಕಿರಿಕಿರಿ ಇತ್ಯರ್ಥವಾಗಬಹುದು
 • ವಿವಾದಗಳಿಂದ ಹೊರ ಬರುತ್ತೀರಿ
 • ಗುರಿ ಸಾಧನೆಗೆ ಸಕಾಲ
 • ಅಲ್ಪ ಗಳಿಕೆಯಾದರು ತೃಪ್ತಿ ಇರುವ ದಿನ
 • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
 • ಪ್ರೇಮಿಗಳಿಗೆ ದುರಂತದ ಸಮಯ
 • ಶಾರದಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಷೇರು ವ್ಯವಹಾರದಿಂದ ಧನಲಾಭ ಆಗಬಹುದು
 • ಶ್ರಮಪಟ್ಟರು ಕೂಡ ಸಮಾಧಾನವಿಲ್ಲ
 • ಪ್ರಯಾಣದಿಂದ ಖರ್ಚು ಆಗಲಿದೆ
 • ಸಂಕಲ್ಪ ಮಾಡಿದ ಕೆಲಸಕ್ಕೆ ಭಂಗ ಆಗಲಿದೆ
 • ದಾಯಾದಿಗಳಿಂದ ವಿರೋಧದ ಮಾತು
 • ಧರ್ಮ ಕಾರ್ಯದ ಚಿಂತನೆ ನಡೆಸುತ್ತೀರಿ
 • ದುರ್ಗಾರಾಧನೆ ಮಾಡಿ

ಕಟಕ

 • ಉದ್ಯೋಗದಲ್ಲಿ ಭಡ್ತಿ ಸಿಗಬಹುದು
 • ಸ್ನೇಹಿತರ ಬೇಟಿಯಾಗುವುದರಿಂದ ಶುಭವಿದೆ
 • ಮನೆಗೆ ಹಿರಿಯರ ಆಗಮನ ಆಗಲಿದೆ
 • ಇಂದು ಭೂ ಲಾಭ ಆಗಲಿದೆ
 • ಸಂತೋಷ ಕೂಟದಲ್ಲಿ ಭಾಗಿಯಾಗಬಹುದು
 • ಬೇರೆಯವರ ಮಾತಿಗೆ ಬೆಲೆಯನ್ನು ಕೊಡಬೇಕಾಗತ್ತೆ
 • ಭೂ ವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಸ್ವಾಭಿಮಾನವಿರಲಿ ಆದರೆ ಕೋಪ ಬೇಡ
 • ದುಡುಕು ಸ್ವಭಾವದಿಂದ ತೊಂದರೆಯಾಗಬಹುದು
 • ಆತುರದ ಯಾವ ಕೆಲಸವೂ ಬೇಡ
 • ಮನೆಯವರಿಗೆ ನಿಮ್ಮಿಂದ ಸಂತಸ ಆಗಲಿದೆ
 • ಅತ್ಯುತ್ಸಾಹವಿದ್ದರೂ ತಾಳ್ಮೆ ಇರಲಿ
 • ಆಶ್ಚರ್ಯಕರ ಬದಲಾವಣೆಯಾಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಾನಸಿಕವಾದ ಅಸ್ಥಿರತೆ ಹೆಚ್ಚಾಗಿ ಕಾಡಬಹುದು
 • ಈ ದಿನ ಉದ್ಯಮಿಗಳಿಗೆ ಪ್ರಗತಿ ಇದೆ
 • ಆಸ್ತಿಯನ್ನು ಮಾರಾಟ ಮಾಡಿ ಸಂಕಟ ಪಡುತ್ತೀರಿ
 • ಸ್ತ್ರೀಯರಿಗೆ ಮಾನಸಿಕ ಕಿರಿಕಿರಿಯಾಗಬಹುದು
 • ಮಕ್ಕಳು ನಿಮ್ಮನ್ನು ವಿರೋಧ ಮಾಡುತ್ತಾರೆ
 • ಮಾನಸಿಕವಾಗಿ ಯಾವುದೇ ರೀತಿಯ ಕೆಟ್ಟ ನಿರ್ಧಾರಗಳು ಬೇಡ
 • ನವಗ್ರಹರ ಆರಾಧನೆ ಮಾಡಿ

ತುಲಾ

 • ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ಮನಸ್ಸಿರುವುದಿಲ್ಲ
 • ಕೆಲವು ಬದಲಾವಣೆಗಳಿಂದ ಶುಭವಿದೆ
 • ದಾಯಾದಿ ಕಲಹಕ್ಕೆ ನೀವು ಸಾಕ್ಷಿ ಆಗುತ್ತೀರಿ
 • ಸೇವಕ ವರ್ಗದವರಿಂದ ಕಿರಿಕಿರಿಯಾಗಬಹುದು
 • ಮನಸ್ಸಿಗೆ ಇಷ್ಟವಾದ ಕೆಲಸವನ್ನು ಮಾಡಿ
 • ಸಮಾಜದಲ್ಲಿ ಮನ್ನಣೆ ಗಳಿಸುತ್ತೀರಿ
 • ಇಷ್ಟ ದೇವತಾ ಆರಾಧನೆ ಮಾಡಿ

ವೃಶ್ಚಿಕ

 • ತಂದೆಯವರ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ
 • ಅಧಿಕಾರಿಗಳಿಂದ ಬೇಸರ ಆಗಬಹುದು
 • ಮನಸ್ಸಿನಲ್ಲಿ ಅಸಮಾಧಾನ ಇರಲಿದೆ
 • ಇಂದು ಯಾವುದೂ ಬೇಡ ಅನಿಸಲಿದೆ
 • ನಿಮ್ಮ ಬುದ್ಧಿಯಿಂದ ಎಲ್ಲವನ್ನೂ ನಿರ್ಧರಿಸಿ
 • ಯಾರಿಗೂ ಹೊರೆಯಾಗಬೇಡಿ
 • ನಾಗರಾಧನೆ ಮಾಡಿ

ಧನುಸ್ಸು

 • ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ
 • ಮನೆಯಲ್ಲಿ ಏನೋ ಒಂದು ರೀತಿಯ ಭಯ
 • ದೈವ ಭಕ್ತಿಯನ್ನು ಹೆಚ್ಚಿಸಿಕೊಳ್ಳಿ
 • ಉದ್ಯೋಗದಲ್ಲಿ ಸ್ಥಾನಮಾನ ಪ್ರಾಪ್ತಿಯಾಗಬಹುದು
 • ತಂದೆಯವರನ್ನು ನೆನಪು ಮಾಡಿಕೊಂಡು ನೋವು ಪಡುತ್ತೀರಿ
 • ಕೂಡಿಟ್ಟಿದ್ದ ಹಣ ಉಪಯೋಗಕ್ಕೆ ಬರುವುದಿಲ್ಲ
 • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

 • ಇಂದು ಶತ್ರುಗಳ ನಾಶ ಆಗಲಿದೆ
 • ಹಣ ಕೈಯಲ್ಲಿ ಉಳಿಯುವುದಿಲ್ಲ
 • ಬುದ್ದಿ ಇದ್ದರೂ ಕೂಡ ಮನಸ್ಸಿಗೆ ಸಮಾಧಾನ ಇರುವುದಿಲ್ಲ
 • ಸರ್ಕಾರಿ ಉದ್ಯೋಗದಲ್ಲಿ ಕಿರಿಕಿರಿ ಇರಲಿದೆ
 • ಹಿರಿಯರ ಮಾತು ನಿಮಗೆ ಹಿಡಿಸುವುದಿಲ್ಲ
 • ಆಸ್ತಿಗಾಗಿ ಹೋರಾಟ ನಡೆಸುತ್ತೀರಿ
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕುಂಭ

 • ಸಾಲಬಾಧೆ ನಿಮ್ಮನ್ನು ಕಾಡಬಹುದು
 • ಅನಾವಶ್ಯಕ ಮಾತು ಆಡಲಿದ್ದೀರಿ
 • ಇಂದು ಶತ್ರುಗಳಿಂದ ದೂರವಿರಿ
 • ಭಾಗ್ಯ ವೃದ್ಧಿಗೆ ಅಡ್ಡಿಯಾಗಲಿದೆ
 • ವಿವಾಹ ಜೀವನದಲ್ಲಿ ಅನುಮಾನಗಳು ಹುಟ್ಟಬಹುದು
 • ಯಾವುದೇ ಕೆಟ್ಟ ನಿರ್ಧಾರಗಳು ಬೇಡ
 • ಋಣಮೋಚನ ಮಂಗಳ ಸ್ತೋತ್ರವನ್ನು ಪಠಣೆ ಮಾಡಿ

ಮೀನ

 • ಎಲ್ಲಿ ಹೋದರೂ ಸಮಾಧಾನವಿಲ್ಲ
 • ಮಾನಸಿಕವಾದ ಭೀತಿ ಉಂಟಾಗಬಹುದು
 • ಕಾನೂನು ಕ್ಷೇತ್ರದಲ್ಲಿ ಜಯ ಹೊಂದುತ್ತೀರಿ
 • ರಾಜ ಸನ್ಮಾನ ಆಗಲಿದೆ
 • ಇಂದು ಶತ್ರು ಕಾಟ ಹೆಚ್ಚಾಗಬಹುದು
 • ಸಹೋದರ ವರ್ಗದಲ್ಲಿ ಆಸ್ತಿಯ ವಿಚಾರ ಚರ್ಚೆ ಮಾಡುತ್ತೀರಿ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿ ಸ್ತ್ರೀಯರಿಗೆ ಮಾನಸಿಕ ಕಿರಿಕಿರಿ; ವ್ಯಾಪಾರಸ್ಥರಿಗೆ ಸಂಕಷ್ಟ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More