newsfirstkannada.com

ವಿರಸ, ಜಂಜಾಟ, ಜಗಳ.. ದುಡ್ಡಿದ್ರೂ ಸಿಗಲ್ಲ ನೆಮ್ಮದಿ.. ಏನ್​​ ಹೇಳ್ತಿದೆ ನಿಮ್ಮ ಭವಿಷ್ಯ..?

Share :

22-06-2023

  ಕೆಲಸದ ಒತ್ತಡ ಸ್ವಲ್ಪ ಕಾಣುವುದರಿಂದ ಮಾನಸಿಕವಾಗಿ ಬೇಸರ ಆಗಲಿದೆ

  ಸಹೋದರ ವರ್ಗದಿಂದ ಕೆಲವು ಮಾತು ಬರುವುದರಿಂದ ಬೇಸರ ತರುವುದು

  ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ ಆದರೆ ನಿಭಾಯಿಸದೆ ಸೋಲುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಆಶ್ಲೇಷಾ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

 • ತುಂಬಾ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು
 • ಮಕ್ಕಳ ವರ್ತನೆಯ ಬಗ್ಗೆ ಕಾಳಜಿವಹಿಸಿ
 • ಕೂಡಿಟ್ಟಿದ್ದ ಹಣ ಬೇಡದ ಕೆಲಸಕ್ಕೆ ಖರ್ಚಾಗಬಹುದು
 • ಪ್ರೇಮಿಗಳಲ್ಲಿ ವಿರಸ ಉಂಟಾಗಿ ಜಗಳಕ್ಕೆ ಅವಕಾಶವಿದೆ
 • ಮನೆಯವರ ಸಲಹೆ ನಿಮಗೆ ಹಿಡಿಸುವುದಿಲ್ಲ
 • ಹಣವಿದ್ದರೂ ಕೂಡ ಮಾನಸಿಕ ನೆಮ್ಮದಿಯಿಲ್ಲ
 • ಗಣಪತಿಯನ್ನು ಆರಾಧನೆ ಮಾಡಿ

ವೃಷಭ

 • ಕೆಲಸದ ಒತ್ತಡ ಸ್ವಲ್ಪ ಕಾಣುವುದರಿಂದ ಮಾನಸಿಕವಾಗಿ ಬೇಸರ ಆಗಲಿದೆ
 • ಜ್ಞಾನಾರ್ಜನೆಗೆ ಬೇಕಾದ ವಿಷಯವನ್ನು ಸಂಗ್ರಹ ಮಾಡಿ
 • ಹೊಸ ಉದ್ಯೋಗದ ಪ್ರಸ್ತಾಪ ಬರಬಹುದು
 • ಆದಾಯದ ಪರಿಸ್ಥಿತಿ ಚೆನ್ನಾಗಿರುತ್ತದೆ
 • ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ
 • ವಸ್ತ್ರಾಭರಣಗಳ ಖರೀದಿಯಿಂದ ಖುಷಿಯಾಗಲಿದೆ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ಹಣಕಾಸಿನ ವಿಚಾರಕ್ಕೆ ಸಮಯ ಚೆನ್ನಾಗಿಲ್ಲ
  (ಸ್ನೇಹಿತರ ಜೊತೆಯಲ್ಲಿ ಜಗಳ ಆಗಬಹುದು)
 • ಅನುಭವಿಗಳ ಮಾತು ಮಾರ್ಗದರ್ಶನ ಪ್ರಯೋಜನವಾಗಲಿದೆ
 • ಇಂದು ಭಾವೋದ್ವೇಗಕ್ಕೆ ಒಳಗಾಗಬೇಡಿ
 • ಮಕ್ಕಳಿಂದ ಸಹಕಾರ ದೊರೆಯಲಿದೆ
 • ಬಂಧುಗಳಿಂದ ಇಲ್ಲ ಸಲ್ಲದ ಮಾತಿನಿಂದ ಬೇಸರ ಆಗಲಿದೆ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ಸಹೋದರ ವರ್ಗದಿಂದ ಕೆಲವು ಮಾತು ಬರುವುದರಿಂದ ಬೇಸರ ಆಗಲಿದೆ
 • ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ
 • ಅಧಿಕಾರಿಗಳ ಮೂಲಕ ಲಾಭ ಆಗಬಹುದು
 • ಹಿರಿಯರ ಅಭಿಮಾನಕ್ಕೆ ಭಾಜನರಾಗುತ್ತೀರಿ
 • ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಗಲಿದೆ
 • ಮಾನಸಿಕ ಸ್ಥಿರತೆಯಿರಲಿ ತಾಳ್ಮೆ ಕಳೆದುಕೊಳ್ಳಬೇಡಿ
 • ಈಶ್ವರನ ಆರಾಧನೆ ಮಾಡಿ

ಸಿಂಹ

 • ತುಂಬಾ ಪರಿಶ್ರಮದಿಂದ ಉತ್ತಮವಾದ ಫಲ ಸಿಗಲಿದೆ
 • ಇಂದು ಹಣ ಸಿಗುವ ಸಾಧ್ಯತೆ ಇದೆ
 • ಹೊಸ ಜಮೀನು, ಮನೆ ಖರೀದಿಸಲು ಅವಕಾಶಗಳಿವೆ
 • ನಿಮ್ಮ ಹೊಸ ಯೋಜನೆಗಳಿಗೆ ಶುಭವಿದೆ
 • ನಿಮ್ಮ ಕೆಲಸದ ಬಗ್ಗೆ ನಂಬಿಕೆ ಇರಲಿ
 • ಅನುಮಾನಾಸ್ಪದಂತಹ ವ್ಯಕ್ತಿಗಳನ್ನ ದೂರವಿಡಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ, ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ ಆದರೆ ನಿಭಾಯಿಸದೆ ಸೋಲುತ್ತೀರಿ
 • ಬುದ್ಧಿವಂತಿಕೆಯಿಂದ ಕೆಲಸವನ್ನು ನಿರ್ವಹಿಸಿ
 • ಅತ್ಯುತ್ಸಾಹವನ್ನು ನಿಯಂತ್ರಣ ಮಾಡಿ
 • ಸಕ್ಕರೆ ಕಾಯಿಲೆ ಇರುವವರಿಗೆ ಸಮಸ್ಯೆಯಾಗಲಿದೆ
 • ಮನೆಯಲ್ಲಿ ಜಗಳ ಆಗುವ ಸಾಧ್ಯತೆ ಇದೆ
 • ಆಸ್ತಿ ವಿಚಾರದಲ್ಲಿ ಸಹೋದರ ವರ್ಗದಿಂದ ಕಿರಿಕಿರಿಯಾಗಬಹುದು
 • ಶನೇಶ್ಚರನನ್ನು ಪ್ರಾರ್ಥನೆ ಮಾಡಿ

ತುಲಾ

 • ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡುತ್ತೀರಿ
 • ವಿವಾದಗಳು ನಿಮ್ಮಿಂದ ದೂರವಾಗಲಿದೆ
 • ಅವಸರವಾಗಿ ಕೆಲವು ನಿರ್ಧಾರಗಳಾಗಬಹುದು ಆದರೂ ಅದು ಒಳ್ಳೆಯದು
 • ಹಣದ ವಿಚಾರದಲ್ಲಿ ಅನುಕೂಲವಿದೆ
 • ದಾಯಾದಿಗಳು ನಿಮ್ಮನ್ನು ಆಶ್ರಯಿಸುತ್ತಾರೆ
 • ಕೈ ಹಾಕಿದ ಕೆಲಸಗಳಲ್ಲಿ ಜಯವಿದೆ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಅಂದುಕೊಂಡ ಕೆಲಸಕ್ಕೆ ಮುಂದಾಗುತ್ತೀರಿ ಒಳ್ಳೆಯದನ್ನ ಸೂಚಿಸುತ್ತದೆ
 • ರಾಜಕೀಯ ವ್ಯಕ್ತಿಗಳಿಗೆ ಅತಿಯಾದ ಒತ್ತಡ
 • ಆರೋಗ್ಯದಲ್ಲಿ ಏರುಪೇರು ಆಗುವುದರಿಂದ ತೊಂದರೆ ಇದೆ
 • ಕಾನೂನಿನ ವಿಚಾರದಲ್ಲಿ ಯಶಸ್ಸನ್ನು ಕಾಣುತ್ತೀರಿ
 • ಮಕ್ಕಳು, ಮೊಮ್ಮಕ್ಕಳಿಂದ ಸಂತೋಷ ಆಗಲಿದೆ
 • ದೂರದ ಪ್ರವಾಸವನ್ನು ಆಯೋಜಿಸುತ್ತೀರಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಕೆಲಸದಲ್ಲಿ ಹಿರಿಯರು, ಅಧಿಕಾರಿಗಳು ಆತೃಪ್ತರಾಗುತ್ತಾರೆ
 • ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
 • ಆಸಕ್ತಿಗೆ ಅನುಗುಣವಾಗಿ ಕೆಲಸಮಾಡಿ – ಆಲಸ್ಯಬೇಡ
 • ಪ್ರೇಮಿಗಳಿಗೆ ಅಪಾರ್ಥದಿಂದ ತೊಂದರೆ ಇದೆ
 • ಹಿರಿಯರ ಮಾರ್ಗದರ್ಶನ ಪಡೆಯಿರಿ – ಹಠಬೇಡ
 • ದುರ್ಗಾರಾಧನೆ ಪ್ರಾರ್ಥನೆ ಮಾಡಿ

 • ಮುಖ್ಯ ಕೆಲಸಗಳಲ್ಲಿ ನಿಮ್ಮ ಪಾತ್ರ ದೊಡ್ಡದಾಗಿರುತ್ತದೆ
 • ಮನೆಯ ಹಿರಿಯರ ನೆನಪು ನಿಮಗೆ ಕಾಡಬಹುದು
 • ಮಕ್ಕಳ ಚಲನ ವಲನಗಳನ್ನು ಗಮನಿಸಿ
 • ಉತ್ತಮ ಸ್ನೇಹಿತರಿಗಾಗಿ ಹುಡುಕಾಟವನ್ನು ಮಾಡುತ್ತೀರಿ
 • ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎನ್ನುವಂತಿರುವ ದಿನ
 • ಹೆಂಗಸರಿಗೆ ಖರೀದಿಯ ಖುಷಿ ಇರುತ್ತದೆ
 • ದುರ್ಗಾ ಆರಾಧನೆ ಮಾಡಿ

ಕುಂಭ

 • ವ್ಯವಹಾರದಲ್ಲಿ ಹೊಸತನ ಬೇಡ
 • ಸಾಂಸಾರಿಕವಾಗಿ ಗೊಂದಲ ಇರುತ್ತದೆ
 • ತಂದೆ ಮಕ್ಕಳಲ್ಲಿ ಜಗಳ, ಭಿನ್ನಾಭಿಪ್ರಾಯ ಉಂಟಾಗಬಹುದು
 • ಕೆಲಸದಲ್ಲಿ ನಿಮ್ಮ ಅನುಭವ ಸಾಕು ಅಂತ ಅನಿಸುವುದಿಲ್ಲ
 • ಖರ್ಚಿಗೆ ಕಡಿವಾಣವನ್ನು ಹಾಕಿ
 • ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತೀರಿ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನಾ

 • ಶುಭ ಕೆಲಸಗಳನ್ನು, ಒಳ್ಳೆಯವರನ್ನು ಪ್ರೋತ್ಸಾಹಿಸುತ್ತೀರಿ
 • ಹೋರಾಟ ಪರಿಶ್ರಮದಿಂದ ಉತ್ತಮ ಫಲವನ್ನು ಹೊಂದುತ್ತೀರಿ
 • ಹಳೆಯ ಮಾರ್ಗದರ್ಶಕರು ಅಥವಾ ಗುರುಗಳ ಭೇಟಿ ಮಾಡುತ್ತೀರಿ
 • ಸಾಮಾಜಿಕ ಕಳಕಳಿ ಹೆಚ್ಚಾಗಬಹುದು
 • ಮನೆಯಲ್ಲಿ ಮಂಗಳ ಕಾರ್ಯಕ್ಕಾಗಿ ಪ್ರಯತ್ನ ಪಡುತ್ತೀರಿ ಯಶಸ್ಸಿದೆ
 • ಕುಟುಂಬದಲ್ಲಿ ಅಭಿವೃದ್ಧಿಯ ಚರ್ಚೆಯಿಂದ ಸಂತಸ ಆಗಲಿದೆ
 • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿರಸ, ಜಂಜಾಟ, ಜಗಳ.. ದುಡ್ಡಿದ್ರೂ ಸಿಗಲ್ಲ ನೆಮ್ಮದಿ.. ಏನ್​​ ಹೇಳ್ತಿದೆ ನಿಮ್ಮ ಭವಿಷ್ಯ..?

https://newsfirstlive.com/wp-content/uploads/2023/06/rashi-bhavishya-25.jpg

Load More