newsfirstkannada.com

ಈ ರಾಶಿಯವರಿಗೆ ಕಂಕಣ ಭಾಗ್ಯ; ಆರೋಗ್ಯದ ಬಗ್ಗೆ ಎಚ್ಚರವಿರಲಿ; ಇಲ್ಲಿದೆ ಇಂದಿನ ಭವಿಷ್ಯ

Share :

02-09-2023

  ಬಹಳ ದಿನಗಳ ಆಸೆ ಈ ದಿನ ಈಡೇರಬಹುದು

  ಒತ್ತಡದಿಂದ ಶಾರೀರಿಕ ಸಮಸ್ಯೆಯಾಗಬಹುದು

  ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
 • ತಂದೆಯವರಿಗೆ ಸಮಸ್ಯೆಯಾಗಬಹುದು
 • ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
 • ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
 • ಇಂದು ಪ್ರಯಾಣ ಮಾಡಬೇಡಿ
 • ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ನೌಕರಿಯ ಒತ್ತಡದಿಂದ ಶಾರೀರಿಕ ಸಮಸ್ಯೆಯಾಗಬಹುದು
 • ರಾಜಕಾರಣಿಗಳ ಭೇಟಿಯ ಸಾಧ್ಯತೆ ಇದೆ
 • ಆಸ್ತಿಯ ಲಾಭಕ್ಕೆ ಅವಕಾಶವಿದೆ
 • ಮನೆಯಲ್ಲಿ ಸಮಾಧಾನ ಇರುವುದಿಲ್ಲ
 • ಮಾಂತ್ರಿಕ ದೋಷ ಇರುವುದು ಪತ್ತೆಯಾಗಲಿದೆ
 • ಹಲವಾರು ರೀತಿಯ ಯೋಚನೆಗಳು ಬರಲಿದೆ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ಧನ ಅಥವಾ ಉದ್ಯೋಗ ನಷ್ಟ ಆಗುವ ದಿನ
 • ಕುಟುಂಬದಲ್ಲಿ ವಾಗ್ವಾದ ಇರಲಿದೆ
 • ಪತ್ರ ಅಥವಾ ದಾಖಲಾತಿಗಳ ಸಮಸ್ಯೆಯಾಗಲಿದೆ
 • ದೃಢವಾದ ನಿರ್ಧಾರದಿಂದ ಅನುಕೂಲವಿದೆ
 • ಮಕ್ಕಳಿಂದ ಸಹಾಯ ಆಗಲಿದೆ
 • ಕಾನೂನಿನ ಹೋರಾಟಕ್ಕೆ ಸಜ್ಜಾಗಬೇಕು
 • ಗಣಪತಿಯ ಆರಾಧನೆ ಮಾಡಿ

ಕಟಕ

 • ಸ್ವಂತ ನಿರ್ಧಾರಕ್ಕೆ ಅಡ್ಡಿಯಾಗಬಹುದು
 • ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಅಗಬಹುದು
 • ಧನ ನಷ್ಟ ಆಗುವುದರಿಂದ ಚಿಂತೆ ಕಾಡಲಿದೆ
 • ಕಟ್ಟಡ ಕಾಮಗಾರಿಯ ಕೆಲಸ ಪೂರ್ಣ ಆಗಲಿದೆ
 • ಇಂದು ಉದ್ವೇಗಕ್ಕೆ ಒಳಗಾಗಬೇಡಿ
 • ಆರ್ಥಿಕವಾಗಿ ಸಬಲರಾಗಿರುತ್ತೀರಿ
 • ಶಿವಾರಾಧನೆ ಮಾಡಿ

ಸಿಂಹ

 • ಏನು ನಷ್ಟವಾಗದಂತೆ ಗಮನಿಸಿಕೊಳ್ಳಿ
 • ಪ್ರಶಂಸೆ ನಿಮಗೆ ಇಷ್ಟವಾಗುವುದಿಲ್ಲ
 • ತಂದೆಯಿಂದ ಅನುಕೂಲ ಆಗಲಿದೆ
 • ಹೊಸ ಕಟ್ಟಡದ ನಿರ್ಮಾಣಕ್ಕೆ ಚಿಂತನೆ ನಡೆಸುತ್ತೀರಿ
 • ರಾಜಕೀಯವಾಗಿ ಸ್ವಲ್ಪ ಆಸಕ್ತಿ ಬರಲಿದೆ
 • ಇಂದು ಆರ್ಥಿಕವಾಗಿ ತೊಂದರೆ ಇಲ್ಲ
 • ದುರ್ಗಾ ಪೂಜೆ ಮಾಡಿ

ಕನ್ಯಾ

 • ಆಸ್ತಿ ನಷ್ಟ ಅಗುವ ಭಯ ಕಾಡಲಿದೆ
 • ಜಾಣತನದ ವ್ಯವಹಾರದಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ
 • ದಾಂಪತ್ಯದಲ್ಲಿ ಅಭಿಪ್ರಾಯ ಭೇದ ಇರಲಿದೆ
 • ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುತ್ತೀರಿ
 • ಕುಟುಂಬದಲ್ಲಿ ಮಾತುಕತೆ ಇರುವುದಿಲ್ಲ
 • ಮನಸ್ಸಿಗೆ ಬಂದದ್ದನ್ನು ಮಾಡಲು ಹೋದರೆ ತೊಂದರೆಯಾಗಬಹುದು
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ತುಲಾ

 • ನಿರೀಕ್ಷಿಸಿದ ಕೆಲಸದಿಂದ ಬಹಳ ಸಂತೋಷ ಆಗಲಿದೆ
 • ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ
 • ಕಾನೂನು ಹೋರಾಟಕ್ಕೆ ಹೊಸ ತಿರುವು ಬರಲಿದೆ
 • ಹಳೆಯ ಹೂಡಿಕೆಯಿಂದ ಲಾಭವೂ ಆಗಲಿದೆ
 • ಮಂಗಳ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ
 • ಇಂದು ಮಕ್ಕಳಿಂದ ಶುಭವಿದೆ
 • ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ

ವೃಶ್ಚಿಕ

 • ಇಂದು ಪ್ರಯಾಣದ ಅವಶ್ಯಕತೆ ಇದೆ
 • ದೂರದೂರಿಗೆ ಹೋಗುವುದಕ್ಕೆ ಮನಸ್ಸು ಮಾಡುತ್ತೀರಿ
 • ರಾಜಕೀಯ ವ್ಯಕ್ತಿಗಳಿಂದ ನಿಮಗೆ ಅನುಕೂಲವಿದೆ
 • ಉದ್ಯೋಗ ವಿಚಾರದಲ್ಲಿ ಅಸಮಾಧಾನ
 • ಅಪರಿಚಿತರಿಂದ ಸಹಾಯ ಆಗಬಹುದು
 • ಬೇಜವಾಬ್ದಾರಿಯ ಪರಾಕಾಷ್ಠೆ ಮತ್ತು ಆಲಸ್ಯ ತೊಂದರೆಯನ್ನು ಮಾಡಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಉಡುಗೊರೆ ಅಥವಾ ಬಹುಮಾನ ರೂಪದಲ್ಲಿ ಹಣ ಪಡೆಯಲು ಅವಕಾಶವಿದೆ
 • ತಾಯಿಯವರಿಂದ ಸಹಾಯ ಆಗಲಿದೆ
 • ಆರೋಗ್ಯದ ಬಗ್ಗೆ ಗಮನಹರಿಸಿ
 • ಮನೆಯಲ್ಲಿ ಮಂಗಳ ಕಾರ್ಯದ ಚಿಂತನೆ
 • ಮಾನಸಿಕವಾಗಿ ಕಳವಳ ಭಯದ ವಾತಾವರಣ ಇರಲಿದೆ
 • ಧರ್ಮಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಶುಭ ಕಾರ್ಯಕ್ಕೆ ವಿಘ್ನ ಆಗಬಹುದು
 • ಇಂದು ಸ್ನೇಹಿತರು ದೂರವಾಗಬಹುದು
 • ಉನ್ನತ ಅಧಿಕಾರಿಗಳ ಸಹಾಯ ಅರ್ಧಕ್ಕೆ ನಿಲ್ಲಬಹುದು
 • ದಾಂಪತ್ಯದಲ್ಲಿ ಕಲಹ ಆಗಲಿದೆ
 • ಆಸ್ತಿ ವಿಚಾರದಲ್ಲಿ ಮುನ್ನಡೆಯಾಗಲಿದೆ
 • ಕುಟುಂಬದಲ್ಲಿ ಅಸಹಕಾರದಿಂದ ಬೇಸರ ಆಗಬಹುದು
 • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕುಂಭ

 • ಹಣ ಹೂಡಿಕೆಯ ವಿಚಾರ ಸಮಸ್ಯೆಯಾಗಬಹುದು
 • ಸಹೋದರ ವರ್ಗದಲ್ಲಿ ಜಗಳ ಆಗಬಹುದು
 • ಇಂದು ವ್ಯವಹಾರದಲ್ಲಿ ಅನುಕೂಲವಿದೆ
 • ಬೇರೆಯವರ ಆಸ್ತಿ, ಪದಾರ್ಥದಿಂದ ತೊಂದರೆಯಾಗಬಹುದು
 • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
 • ಮಾತೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
 • ಗೋ ಸೇವೆಯನ್ನು ಮಾಡಿ

ಮೀನ

 • ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗಬಹುದು
 • ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
 • ಸಾಕು ಪ್ರಾಣಿಗಳಿಂದ ಎಚ್ಚರಿಕೆವಹಿಸಿ
 • ಯಾವುದೇ ನಿರ್ಧಾರಕ್ಕೂ ಮುನ್ನ ಆಲೋಚನೆ ಮಾಡಿ
 • ಮಾನಸಿಕವಾಗಿ ಹಿಂಸೆಯಿಂದ ಬೇಸರ ಆಗಬಹುದು
 • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಕಂಕಣ ಭಾಗ್ಯ; ಆರೋಗ್ಯದ ಬಗ್ಗೆ ಎಚ್ಚರವಿರಲಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More