newsfirstkannada.com

ಕಾನೂನಿನ ಹೋರಾಟಕ್ಕೆ ಜಯವಿದೆ, ಸರ್ಕಾರಿ ಉದ್ಯೋಗಿಗಳಿಗೆ ಲಾಭ- ಇಲ್ಲಿದೆ ರಾಶಿ ಭವಿಷ್ಯ

Share :

04-09-2023

  ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು

  ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು

  ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
 • ಸಾಲ ಮಾಡುವ ಸಂದರ್ಭ ಬರಬಹುದು
 • ತಾಯಿಯ ಜೊತೆ ಜಗಳ ಆಗುವುದರಿಂದ ದ್ವೇಷ ಉಂಟಾಗಬಹುದು
 • ಇಂದು ಮಾನಸಿಕ ಅಸಮಾಧಾನ
 • ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರ ಮಾಡುತ್ತೀರಿ
 • ಸಂಬಂಧಿಕರ ಮಾತಿನಿಂದ ಬೇಸರವಾಗಬಹುದು
 • ನವಗ್ರಹರ ಆರಾಧನೆ ಮಾಡಿ

ವೃಷಭ

 • ಇಂದು ಧನಾಗಮನ ಆಗಲಿದೆ
 • ನಿಮ್ಮ ಭಾವನೆಗೆ ಹೊಡೆತ ಬೀಳಬಹುದು
 • ಕುಟುಂಬದಲ್ಲಿ ಸಾಮರಸ್ಯವಿರುವ ದಿನ
 • ಹಣದ ಸಮಸ್ಯೆ ದೂರವಾಗಬಹುದು
 • ಸಂಬಂಧಿಕರ ಮನೆಗೆ ಭೇಟಿ ನೀಡುವುದರಿಂದ ಸಂತೋಷ ಆಗಲಿದೆ
 • ಮಕ್ಕಳ ಚಟುವಟಿಕೆ ಬಗ್ಗೆ ದೃಢ ನಿರ್ಧಾರ ಮಾಡುತ್ತೀರಿ
 • ಗೋ ಸೇವೆಯನ್ನು ಮಾಡಿ

ಮಿಥುನ

 • ಆರ್ಥಿಕ ಬೆಳವಣಿಗೆಗೆ ಅವಕಾಶವಿರುವ ದಿನ
 • ಮಾನಸಿಕ ನೆಮ್ಮದಿಗೆ ಭಂಗ ಬರಬಹುದು
 • ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು
 • ಆರೋಗ್ಯದ ಸಮಸ್ಯೆ ಕಾಡಬಹುದು
 • ಸ್ವಯಂಕೃತ ಅಪರಾಧಗಳನ್ನು ಮಾಡುತ್ತೀರಿ
 • ಬೇರೆಯವರ ಮಾತು ನಿಮಗೆ ಪಥ್ಯ ಆಗಲಿದೆ
 • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಕಟಕ

 • ಅಧಿಕ ಖರ್ಚಿನಿಂದ ಅಸಮಾಧಾನ ಆಗಬಹುದು
 • ಸೋಲು ಮತ್ತು ನಷ್ಟದ ಭೀತಿ ಕಾಡಲಿದೆ
 • ಸರ್ಕಾರಿ ಉದ್ಯೋಗಿಗಳಿಗೆ ಲಾಭದ ದಿನ
 • ಮಾತಿನಿಂದ ಸಮಸ್ಯೆ ಉಂಟಾಗಬಹುದು
 • ಕಾನೂನಿನ ಹೋರಾಟಕ್ಕೆ ಜಯವಿದೆ
 • ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು
 • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಪ್ರೇಮಿಗಳಿಗೆ ಸವಾಲುಗಳು ಎದುರಾಗಲಿದೆ
 • ದುಶ್ಚಟಗಳಿರುವವರಿಗೆ ಸಮಸ್ಯೆಗಳಿಂದ ತೊಂದರೆಯಾಗಬಹುದು
 • ಸಹೋದರ ವರ್ಗದಿಂದ ಸಹಾಯ ಆಗಲಿದೆ
 • ಹೆಚ್ಚಿನ ವಿದ್ಯಾಭ್ಯಾಸದ ಚಿಂತೆ ವಿದ್ಯಾರ್ಥಿಗಳಿಗೆ ಇರಲಿದೆ
 • ಕುಟುಂಬದಲ್ಲಿ ಸಿಹಿ ಸುದ್ದಿ ಕೇಳಬಹುದು
 • ವಿದೇಶ ಪ್ರಯಾಣಕ್ಕೆ ಚಿಂತನೆ ನಡೆಸುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಿತ್ರರಿಂದ ಲಾಭವಾಗುವ ದಿನ
 • ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
 • ಸಂಬಂಧಿಕರಲ್ಲಿ ಕಿರಿಕಿರಿ ಉಂಟಾಗಬಹುದು
 • ಮಕ್ಕಳಿಂದ ಲಾಭ, ಸಹಾಯ ಸಿಗಬಹುದು
 • ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು
 • ಆಸ್ತಿಯ ಖರೀದಿ ಆದರೆ ಅಸಮಾಧಾನ
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ತುಲಾ

 • ಮಾನಸಿಕ ಸಮಾಧಾನದ ದಿನ
 • ಆಸ್ತಿಯ ಸಮಸ್ಯೆ ಬಗೆಹರಿಯುವುದಿಲ್ಲ
 • ಅಧಿಕ ಖರ್ಚು ಆಗಲಿದೆ
 • ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಹೊಂದಲಿದೆ
 • ಉದ್ಯೋಗ ಅಥವಾ ವೃತ್ತಿಯಲ್ಲಿ ಸಮಾಧಾನ
 • ಹೊಂದಾಣಿಕೆಯ ಅಭಾವ ಕಾಣಬಹುದು
 • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
 • ಉದ್ಯೋಗಸ್ಥರಿಗೆ ಕಿರಿಕಿರಿ ಉಂಟಾಗಲಿದೆ
 • ಅನಿರೀಕ್ಷಿತವಾಗಿ ವಂಚನೆಯಾಗಬಹುದು
 • ಭರವಸೆಗೆ ಮಾತ್ರ ಮಾರು ಹೋಗಬೇಡಿ
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಹಣ ಹೂಡಿಕೆಯಲ್ಲಿ ಆಸಕ್ತಿ ಉಂಟಾಗಲಿದೆ ಆದರೆ ಪ್ರಯೋಜನವಿಲ್ಲ
 • ದುರ್ಗಾರಾಧನೆ ಮಾಡಿ ಮಾಡಿ

ಧನುಸ್ಸು

 • ಮನೆಯಲ್ಲಿ ಅಶಾಂತಿಯ ವಾತಾವರಣ
 • ಉದ್ಯೋಗದಲ್ಲಿ ಸಮಸ್ಯೆಯಾಗಬಹುದು
 • ಹಣದ ವಿಚಾರಕ್ಕೆ ಜಗಳ ಸಾಧ್ಯತೆ
 • ನಷ್ಟ, ನಿರಾಸೆ, ಬೇಸರ ಉಂಟಾಗಬಹುದು
 • ಇಂದು ಮಕ್ಕಳಿಂದ ಸಮಾಧಾನ ಆಗಲಿದೆ
 • ಪ್ರಯಾಣದ ಸಾಧ್ಯತೆಯಿಂದ ಶುಭವಿದೆ
 • ಶಿವಾರಾಧನೆ ಮಾಡಿ

ಮಕರ

 • ಪ್ರಯಾಣದ ನೆಪದಿಂದ ಮನೆಯಿಂದ ದೂರ ಆಗುತ್ತೀರಿ
 • ಇಂದು ಮಿತ್ರರೇ ಶತ್ರುಗಳಾಗುವರು
 • ಅನಾರೋಗ್ಯದ ಭೀತಿ ಕಾಡಲಿದೆ
 • ಕಾನೂನಿನ ಹೋರಾಟಕ್ಕೆ ಮುಂದಾಗುತ್ತೀರಿ
 • ಎಲ್ಲಾ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
 • ಎಲ್ಲರ ಜೊತೆಯಲ್ಲೂ ಕೂಡ ನಿಷ್ಠೂರ ಆಗುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಮಕ್ಕಳಿಂದ ಅನುಕೂಲ ಆದರೆ ಭಯ
 • ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
 • ಇಂದು ಆಕಸ್ಮಿಕ ಧನಲಾಭ ಆಗಲಿದೆ
 • ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
 • ಅನಾರೋಗ್ಯದಿಂದ ಪಾರಾಗುತ್ತೀರಿ
 • ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
 • ನವಗ್ರಹರ ಆರಾಧನೆ ಮಾಡಿ

ಮೀನ

 • ಸಮಾಜದಲ್ಲಿ, ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ
 • ಪಾಲುದಾರಿಕೆ, ಹಣ ಹೂಡಿಕೆಯಿಂದ ನಷ್ಟ ಅನುಭವಿಸುತ್ತೀರಿ
 • ಸ್ಥಿರಾಸ್ತಿ ನಷ್ಟ ಆಗುವ ಸಾಧ್ಯತೆ ಇದೆ
 • ವಾಹನ ಚಾಲನೆಯಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
 • ಮನೆಯಲ್ಲಿ ಶುಭಕಾರ್ಯದ ಚಿಂತೆ ಇರಲಿದೆ
 • ಇಂದು ವ್ಯವಹಾರದಲ್ಲಿ ಅನುಕೂಲವಿದೆ
 • ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾನೂನಿನ ಹೋರಾಟಕ್ಕೆ ಜಯವಿದೆ, ಸರ್ಕಾರಿ ಉದ್ಯೋಗಿಗಳಿಗೆ ಲಾಭ- ಇಲ್ಲಿದೆ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More