newsfirstkannada.com

ವಿದ್ಯಾರ್ಥಿಗಳಿಗೆ ಕಹಿಸುದ್ದಿ; ಹಿರಿಯರ ಆರೋಗ್ಯದಲ್ಲಿ ಏರುಪೇರು; ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

Share :

06-09-2023

    ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವ ಸಾಧ್ಯತೆ ತೊಂದರೆ!

    ಶತ್ರು ಕಾಟ ನಿರಂತರವಾಗಿರುವುದರಿಂದ ಸಮಸ್ಯೆಯಾಗಬಹುದು

    ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಸ್ಥಾನಮಾನ ಸಿಗಲಿದೆ
  • ದ್ರವ್ಯ ಲಾಭ ಆಗುವುದರಿಂದ ಭಯ ಉಂಟಾಗಬಹುದು
  • ಜೀವನಕ್ಕೆ ಉತ್ತಮವಾದ ತಿರುವು ಕೊಡುವ ಸಮಯ
  • ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ
  • ಬಂಧುಗಳಲ್ಲಿ ವಿಶೇಷವಾದ ಆಕರ್ಷಣೆ ಹೊಂದುತ್ತೀರಿ
  • ವಿದ್ಯಾರ್ಥಿಗಳಿಗೆ ಬಹುಮಾನ ಅಥವಾ ಉಡುಗೊರೆ ಸಿಗುವ ಸಾಧ್ಯತೆ ಇದೆ
  • ಶಾರದಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಮನಸ್ಸಿಗೆ ಮಾತ್ರ ಸಮಾಧಾನವಿಲ್ಲ
  • ಆರ್ಥಿಕವಾಗಿ ಸುಧಾರಣೆಯಾಗಲಿದೆ
  • ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಇರಲಿದೆ
  • ಸತಿಪತಿಯರಲ್ಲಿ ಅನ್ಯೋನತೆ ಕಾಣಲಿದೆ
  • ಪ್ರಯಾಣ ಸಂಭವ ಶುಭವಾಗಲಿದೆ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಶುಭವಿದೆ
  • ದೂರದ ಪ್ರಯಾಣ ಬೇಡ
  • ಶತ್ರು ಕಾಟ ನಿರಂತರವಾಗಿರುವುದರಿಂದ ಸಮಸ್ಯೆಯಾಗಬಹುದು
  • ತೀರ್ಥಕ್ಷೇತ್ರಗಳ ದರ್ಶನಕ್ಕೆ ಚಿಂತನೆಯನ್ನು ಮಾಡಿ
  • ಸಮಾಜದಲ್ಲಿ ಜವಾಬ್ದಾರಿಯ ಸ್ಥಾನವನ್ನು ಹೊಂದಿರುತ್ತೀರಿ
  • ರಾಜಕೀಯ ವ್ಯಕ್ತಿಗಳಿಗೆ ಹಳೆಯ ವಿಚಾರ ಸಮಸ್ಯೆಯಾಗಬಹುದು
  • ಪ್ರತ್ಯಂಗಿರಾದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರವಾಗಿ ಯಶಸ್ಸನ್ನು ಹೊಂದುವುದರ ಜೊತೆಗೆ ಸವಾಲುಗಳನ್ನು ಎದುರಿಸುತ್ತೀರಿ
  • ಮಾತಿನಿಂದ ಕೆಲವು ಸಮಸ್ಯೆಗಳಾಗಬಹುದು
  • ದೂರದ ಸಂಬಂಧಿಕರಲ್ಲಿ ಜಗಳ ಆಗುವ ಸಾಧ್ಯತೆ ಇದೆ
  • ವೈಯಕ್ತಿಕ ವಿಚಾರಗಳಿಂದ ಅವಮಾನ ಆಗಬಹುದು
  • ಮುಚ್ಚಿಟ್ಟಿದ್ದ ವಿಚಾರಗಳು ಹೊರ ಬರಲಿದೆ
  • ತಾಳ್ಮೆಯಿಂದ ವರ್ತಿಸಿ ಅಶುಭವಾದ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ಹೊಸ ತಿರುವು ಶುಭವಿದೆ
  • ವಿದ್ಯಾರ್ಥಿಗಳಲ್ಲಿ ಪ್ರವಾಸದ ವಿಚಾರವನ್ನು ಚರ್ಚೆ ಮಾಡುತ್ತೀರಿ
  • ಕಾರ್ಯಕ್ಷೇತ್ರದಲ್ಲಿ ಸಂತಸ ಆಗಲಿದೆ
  • ಶತ್ರುಗಳಿಗೆ ಸರಿಯಾದ ಉತ್ತರವನ್ನು ನೀಡುವಿರಿ
  • ಮಂಗಳ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ
  • ಹಲವಾರು ಜನರಲ್ಲಿ ನಿಮ್ಮ ವಿಚಾರ ಬರುತ್ತದೆ
  • ಮಹಾ ಗಣಪತಿಯನ್ನು ಆರಾಧನೆ ಮಾಡಿ

ಕನ್ಯಾ

  • ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬರಲಿದೆ
  • ಪ್ರತಿಭೆಗೆ ತಕ್ಕ ಫಲವಿಲ್ಲ ಅದರಿಂದ ಬೇಸರ ಆಗಲಿದೆ
  • ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು
  • ರೋಗಬಾಧೆ ಇರುತ್ತದೆ ಗಮನಿಸಿಕೊಳ್ಳಿ
  • ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು
  • ಮಕ್ಕಳ ಬಗ್ಗೆ ವಿಶ್ವಾಸವಿರಲಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ನಿರುದ್ಯೋಗಿಗಳಿಗೆ ಸ್ವಲ್ಪ ನಿರಾಳ
  • ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
  • ಅಧಿಕವಾದ ಖರ್ಚು ಆಗಲಿದೆ
  • ಮಕ್ಕಳ ವಿದ್ಯಾ ಪ್ರಗತಿ ನಿಮಗೆ ಸಮಾಧಾನ ಕೊಡಲಿದೆ
  • ಬೇರೆಯವರಿಗೆ ಸಹಾಯ ಮಾಡುತ್ತೀರಿ
  • ನಾಯಕತ್ವದ ಕೆಲಸದಲ್ಲಿ ಶ್ರಮ ಪಡುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆತುರದ ನಿರ್ಧಾರದಿಂದ ಸಮಸ್ಯೆಯಾಗಬಹುದು
  • ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ
  • ಎಲ್ಲಾ ರೀತಿಯಲ್ಲೂ ಎಚ್ಚರಿಕೆಯಿಂದಿರಿ
  • ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವ ಸಾಧ್ಯತೆ ತೊಂದರೆಯು ಆಗಬಹುದು
  • ಮನೆಯಲ್ಲಿ ಹೊಂದಾಣಿಕೆ ಇರಲಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಅತಿಯಾದ ನಂಬಿಕೆಯಿಂದ ದ್ರೋಹ ಆಗಬಹುದು
  • ಇಂದು ವಿರೋಧಿಗಳಿಂದ ಕುತಂತ್ರ
  • ಆತ್ಮೀಯರ ಭೇಟಿ ಮಾಡುವುದರಿಂದ ಸಮಾಧಾನ ಆಗಲಿದೆ
  • ಇಷ್ಟವಾದ ಕೆಲಸಕ್ಕೆ ಅಡ್ಡಿಯಾಗಬಹುದು
  • ಹಲವಾರು ರೀತಿಯ ಯೋಜನೆಗಳಿಗೆ ಭಂಗವಾಗಲಿದೆ
  • ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ವಿರಾಮ ಹಾಕಿ
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಮಕರ

  • ಇಂದು ವಿವಾದಗಳಿಂದ ದೂರವಿರಿ
  • ನಂಬಿಕೆ ಕೆಲಸ ಮಾಡುವುದಿಲ್ಲ
  • ನಿಮ್ಮ ಕೆಲಸವನ್ನು ಬೇರೆಯವರಿಗೆ ಹೇಳಬೇಡಿ
  • ಮಾನಸಿಕವಾಗಿ ವ್ಯಥೆ ಪಡುತ್ತೀರಿ
  • ವ್ಯಾವಹಾರಿಕವಾಗಿ ಸ್ವಲ್ಪ ಸಾಧನೆಯನ್ನು ಮಾಡುತ್ತೀರಿ
  • ಆಸೆಗೆ ಮಿತಿ ಇಲ್ಲದ ಕಾರಣ ನಿರಾಸೆ ಹೊಂದುತ್ತೀರಿ
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳಿಂದ ಅನುಕೂಲ ಆದರೆ ಭಯ
  • ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
  • ಅನಾರೋಗ್ಯದಿಂದ ಪಾರಾಗುತ್ತೀರಿ
  • ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮೀನ

  • ಯತ್ನ ಕಾರ್ಯದಲ್ಲಿ ಜಯವಿದೆ ಆದರೆ ತುಂಬಾ ಶ್ರಮ ಪಡಬೇಕು
  • ಎಲ್ಲರ ಮನಸ್ಸಿನಲ್ಲಿ ನಿಮ್ಮ ದೌರ್ಬಲ್ಯದ ವಿಚಾರವನ್ನು ಮಾತನಾಡುತ್ತಾರೆ
  • ಸ್ತ್ರೀಯರಿಗೆ ವಸ್ತ್ರ ಮತ್ತು ಧನಲಾಭ
  • ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಶುಭದಿನ
  • ಭೂ ವಿಚಾರದಲ್ಲಿ ಯಾವುದೇ ಕುತಂತ್ರಗಳು ಬೇಡ
  • ಹಿರಿಯರ ಆಸ್ತಿ, ಧನ ಈ ವಿಚಾರದಲ್ಲಿ ಮನಸ್ತಾಪ ಆಗಲಿದೆ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಕಹಿಸುದ್ದಿ; ಹಿರಿಯರ ಆರೋಗ್ಯದಲ್ಲಿ ಏರುಪೇರು; ಏನ್​​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More