newsfirstkannada.com

ಅನಿರೀಕ್ಷಿತ ಆರ್ಥಿಕ ಲಾಭ; ಈ ರಾಶಿಯವರಿಗೆ ಶುಭ ಸುದ್ದಿ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

24-06-2023

  ಯಾವುದೇ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿ ಸಿಗಲಿದೆ

  ಬೇರೆಯವರ ಸಹಾಯ ನಿಮಗೆ ಸುಲಭವಾಗಿ ಸಿಗಲಿದೆ

  ವ್ಯಾಪಾರ ಅಥವಾ ವ್ಯವಹಾರದಲ್ಲಿ ಘರ್ಷಣೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ  9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

 • ಆರೋಗ್ಯದ ಬಗ್ಗೆ ಉದಾಸೀನವನ್ನು ಮಾಡಬೇಡಿ
 • ಅನಿರೀಕ್ಷಿತವಾದ ಧನಾಗಮನ ಆಗಲಿದೆ
 • ವ್ಯಾಪಾರ ಅಥವಾ ವ್ಯವಹಾರದಲ್ಲಿ ಘರ್ಷಣೆಯಾಗಬಹುದು
 • ಮಕ್ಕಳಿಂದ ಶುಭವಾರ್ತೆ ಬರುತ್ತದೆ
 • ಇಂದು ಮಾನಸಿಕ ನೆಮ್ಮದಿ ಸಿಗಲಿದೆ
 • ತಂದೆಯವರಿಗೆ ತೊಂದರೆಯ ಸೂಚನೆ ಕಾಣಲಿದೆ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

 • ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ
 • ಅಧಿಕಾರದಲ್ಲಿ ಬಡ್ತಿ ಸಿಗಲಿದೆ
 • ಯಾವುದೇ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿ ಸಿಗಲಿದೆ
 • ಬಂದುಗಳಲ್ಲಿ ಕಲಹ ಆಗುವುದರಿಂದ ಬೇಸರ ಆಗಲಿದೆ
 • ಎಲ್ಲಿ ಹೋದರೂ ಜನ ನಿಮ್ಮನ್ನು ಹಿಂಬಾಲಿಸುತ್ತಾರೆ
 • ಬೇರೆಯವರ ಸಹಾಯ ನಿಮಗೆ ಸುಲಭವಾಗಿ ಸಿಗಲಿದೆ
 • ಇಂದು ದೈಹಿಕವಾಗಿ ಶ್ರಮ ಆಗಲಿದೆ
 • ಮಕ್ಕಳಿಂದ ಶುಭ ವಾರ್ತೆ ಬರಲಿದೆ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ
 • ಷೇರು ವ್ಯವಹಾರದಲ್ಲಿ ಧನಲಾಭವಿದೆ
 • ಚಂಚಲ ಮನಸ್ಸಿನಿಂದ ಕೆಲವು ಸಮಸ್ಯೆಯಾಗಬಹುದು
 • ಹಿರಿಯರಿಂದ ಸಂತೋಷ ಆಗಲಿದೆ
 • ಸಹೋದ್ಯೋಗಿಗಳ ಸಹಕಾರ ಇರಲಿದೆ
 • ಗುತ್ತಿಗೆದಾರರಿಗೆ ಸ್ವಲ್ಪ ಮಟ್ಟಿನ ಲಾಭವಿದೆ
 • ಕುಲದೇವತಾ ಆರಾಧನೆ ಮಾಡಿ

ಕಟಕ

 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಮನಸ್ಸಿಗೆ ಸಮಾಧಾನ ಇರುವುದಿಲ್ಲ
 • ವಿನಾಕಾರಣ ನಿಷ್ಠುರ ಆಗುತ್ತೀರಿ
 • ಭೂಮಿ ಮತ್ತು ಆಸ್ತಿಯ ವಿಚಾರದಲ್ಲಿ ಧನಲಾಭ ಆಗಲಿದೆ
 • ಸರ್ಕಾರಿ ವ್ಯವಹಾರಗಳಿಂದ ತೃಪ್ತಿ ಸಿಗಲಿದೆ
 • ಲೋಹದ ವಸ್ತುಗಳಿಂದ ಸ್ವಲ್ಪ ಹುಷಾರಾಗಿರಬೇಕು
 • ಮಹಾಗಣಪತಿಯನ್ನು ಆರಾಧನೆ ಮಾಡಿ

ಸಿಂಹ

 • ನಿಮ್ಮ ಕೆಲಸವನ್ನು ತುಂಬಾ ತಾಳ್ಮೆಯಿಂದ ನಿಭಾಯಿಸಿ
 • ಹೊಸ ವ್ಯಕ್ತಿಗಳ ಪರಿಚಯದಿಂದ ಅನುಕೂಲವಿದೆ
 • ಕೋರ್ಟ್ ವ್ಯವಹಾರದಲ್ಲಿ ಸ್ವಲ್ಪ ನಿಧಾನಗತಿ
 • ಆರೋಗ್ಯದ ಕಡೆ ಗಮನಕೊಡಿ
 • ಜವಾಬ್ದಾರಿಯುತವಾದ ಕೆಲಸದಿಂದ ನಿಮಗೆ ಆತಂಕ
 • ಮಾನಸಿಕವಾದ ನೆಮ್ಮದಿ ಇರುವುದಿಲ್ಲ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ರಿಯಲ್ ಎಸ್ಟೇಟ್ ಏಜೆಂಟ್ಸ್​ಗಳಿಗೆ ಸಮಸ್ಯೆ ಆಗಬಹುದು
 • ಆಕಸ್ಮಿಕ ನಷ್ಟವನ್ನು ಅನುಭವಿಸುತ್ತೀರಿ ಜೊತೆಗೆ ಮನಸ್ತಾಪ ಉಂಟಾಗಲಿದೆ
 • ಆಸ್ತಿ ವಿಚಾರದಲ್ಲಿ ಕಲಹ ಆಗಬಹುದು
 • ಬೇರೆಯವರ ವಿಚಾರದಲ್ಲಿ ಎಚ್ಚರಿಕೆವಹಿಸಿ
 • ತುಂಬಾ ಪರಿಶ್ರಮದಿಂದ ಮಾತ್ರ ಕೆಲಸ ಸಾಧ್ಯ ಆಗಲಿದೆ
 • ಪ್ರಯಾಣದಲ್ಲಿ ಅಪಾಯ ಆಗಬಹುದು
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ತುಲಾ

 • ನಿದ್ರಾಭಂಗ ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ
 • ಇಂದು ಆರ್ಥಿಕವಾಗಿ ಅನುಕೂಲವಿದೆ
 • ಸಂಕಷ್ಟಗಳೆಲ್ಲ ಎದುರಿಸುವ ಆತ್ಮಸ್ಥೈರ್ಯ ಇರುತ್ತದೆ
 • ವಿರೋಧಿಗಳಿಗೆ ಹೆದರಿಕೆಯನ್ನು ಉಂಟು ಮಾಡುತ್ತೀರಿ
 • ಪ್ರಯಾಣದಲ್ಲಿ ಕಾಲಹರಣ ಆಗಬಹುದು
 • ಸಮಾಜದಲ್ಲಿ ಗೌರವ ಪ್ರಶಸ್ತಿಗಳು ಲಭಿಸುತ್ತದೆ
 • ನವಗ್ರಹರ ಆರಾಧನೆ ಮಾಡಿ

ವೃಶ್ಚಿಕ

 • ಮಿತ್ರರ ಸಹಾಯ ನಂಬಿ ತೊಂದರೆ ಪಡಬಹುದು
 • ಮಕ್ಕಳ ಬಗ್ಗೆ ಹೆಚ್ಚು ಗಮನವನ್ನ ಹರಿಸಿ
 • ಇಷ್ಟ ಮಿತ್ರರ ಬಗ್ಗೆ ಬೇಸರವಾಗಬಹುದು
 • ಇಂದು ವಿನಾಕಾರಣ ಜಗಳ ಬೇಡ
 • ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚರ್ಚೆ ಮಾಡಬಹುದು
 • ಸಂಗೀತ ಕ್ಷೇತ್ರದವರಿಗೆ ಅನುಕೂಲವಿದೆ
 • ಇಷ್ಟ ದೇವತಾರಾಧನೆ ಮಾಡಿ

ಧನುಸ್ಸು

 • ಚಿಕ್ಕ ಮಕ್ಕಳ ಪೋಷಣೆಗೆ ಹೆಚ್ಚಿನ ಗಮನ ಕೊಡಿ
 • ಹೊಸ ಆದಾಯದ ಮೂಲಗಳು ಲಭ್ಯವಾಗಬಹುದು
 • ಸರ್ಕಾರಿ ಉದ್ಯೋಗದಲ್ಲಿ ಲಾಭವಿದೆ
 • ಬರಹಗಾರರು ತಮ್ಮ ಗೌರವ ಹೆಚ್ಚಿಸಿ ಕೊಳ್ಳಬಹುದು
 • ಮನಸ್ಸಿನಲ್ಲಿ ಉತ್ಸಾಹ ಹೆಚ್ಚಾಗಬಹುದು ಅದರಿಂದ ಶುಭವಿದೆ
 • ದೂರದ ಪ್ರಯಾಣಕ್ಕೆ ಅವಕಾಶವಿದೆ ಅದರಿಂದ ಶುಭವಿದೆ
 • ನರಸಿಂಹನ ಆರಾಧನೆ ಮಾಡಿ

ಮಕರ

 • ಇಂದು ತುಂಬಾ ಶಾಂತ ಮನಸ್ಥಿತಿ ಕಾಪಾಡಿಕೊಳ್ಳಿ
 • ತಿಳುವಳಿಕೆ ಇರುವ ಜನರ ಸಂಪರ್ಕ ಮಾಡಿ
 • ಅನುಭವಿಗಳು ನಿಮಗೆ ಸಹಾಯ ಮಾಡಬಹುದು
 • ಇಂದು ನಿಮ್ಮ ಶಕ್ತಿ ಮೀರಿದ ಕೆಲಸಕ್ಕೆ ಹೋಗಬೇಡಿ
 • ಹಣಕಾಸಿನ ಸಮಸ್ಯೆಗಳು ಬಗೆಹರಿಯಬಹುದು
 • ಮನಸ್ತಾಪ ಮತ್ತು ಅಶಾಂತಿಗೆ ಅವಕಾಶವಿದೆ
 • ಶಿವರಾಧನೆ ಮಾಡಿ

ಕುಂಭ

 • ವ್ಯವಹಾರಿಕವಾಗಿ ತೊಂದರೆ ಕಾಣಬಹುದು
 • ಬೆಲೆ ಬಾಳುವ ವಸ್ತು, ಹಣ, ಪದಾರ್ಥ ಕಳವಾಗುವ ಸಾಧ್ಯತೆಯಿದೆ
 • ಮಾನಸಿಕ ತೊಂದರೆ ಅನುಭವಿಸಬಹುದು
 • ಶೀತ ಸಂಬಂಧಿ ಸಮಸ್ಯೆ ಕಾಡಬಹುದು
 • ವಿರೋಧಿಗಳಿಂದ ನಿಮಗೆ ತೊಂದರೆಯ ಸೂಚನೆಯಿದೆ
 • ನಿಮ್ಮ ಕೆಲಸದಲ್ಲಿ ನೀವು ಜಾಗೃತರಾಗಿರಿ
 • ಆಂಜನೇಯನನ್ನು ಸ್ಮರಣೆ ಮಾಡಿ

ಮೀನಾ

 • ನಿಮ್ಮ ಪರಿಶ್ರಮ, ಕಷ್ಟಕ್ಕೆ ಅರ್ಥಪೂರ್ಣ ಫಲಿತಾಂಶ ಸಿಗಬಹುದು
 • ಮಕ್ಕಳ ವಿಚಾರದಲ್ಲಿ ಸಂತೋಷವಾಗಬಹುದು
 • ಸಾಮಾಜಿಕವಾಗಿ ನಿಮ್ಮ ವರ್ತನೆ ಬದಲಾಗಲಿ
 • ಮಾತಾಡುವಾಗ ಎಚ್ಚರಿಕೆಯಿರಲಿ ಅವಮಾನವಾಗಬಹುದು
 • ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅನಾಸಕ್ತಿ ಉಂಟಾಗಬಹುದು
 • ಇರುವ ಅನುಕೂಲತೆಗಳನ್ನು ಸರಿಯಾಗಿ ಬಳಸಿಕೊಳ್ಳಿ
 • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಿರೀಕ್ಷಿತ ಆರ್ಥಿಕ ಲಾಭ; ಈ ರಾಶಿಯವರಿಗೆ ಶುಭ ಸುದ್ದಿ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More