newsfirstkannada.com

ಡ್ರೈವಿಂಗ್​​​ ಬಗ್ಗೆ​​ ಎಚ್ಚರವಿರಲಿ! ಈ ರಾಶಿಯವರು ದೂರದ ಪ್ರಯಾಣ ಮಾಡಬೇಡಿ! ಇಲ್ಲಿದೆ ಇಂದಿನ ಭವಿಷ್ಯ

Share :

25-06-2023

  ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು

  ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ

  ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ

ಮೇಷ ರಾಶಿ

 • ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನ ಕಾಪಾಡಿಕೊಳ್ಳಬೇಕು
 • ಮುಖ್ಯವಾದ ವಿಚಾರಗಳನ್ನು ಸುರಕ್ಷಿತವಾಗಿರಿಸಿ
 • ಹಣದ ಸಮಸ್ಯೆ ಇದ್ದರೆ ದೂರವಾಗಬಹುದು
 • ನಿಮ್ಮ ಗೌಪ್ಯ ವಿಷಯಗಳು ಹೊರಬರುವ ಸಾಧ್ಯತೆಯಿದೆ
 • ಯೋಚನೆ ಮಾಡದೆ ಯಾವುದೇ ನಿರ್ಧಾರಗಳು ಬೇಡ
 • ಮಕ್ಕಳಿಂದ ಯೋಚನೆ ಬೇಸರವಾಗಬಹುದು
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಪ್ರತಿ ಸಮಸ್ಯೆಯನ್ನ ಸಮರ್ಥವಾಗಿ ಬಗೆಹರಿಸುವ ದಿನ
 • ಮಕ್ಕಳಿಗೆ ಉಡುಗೊರೆ ಕೊಡಬಹುದು
 • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
 • ಹಣಕಾಸು ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ
 • ಜವಾಬ್ದಾರಿಯುತ ಕೆಲಸಗಳು ನಿಮ್ಮ ಹೆಗಲೇರಬಹುದು
 • ಹಳೆಯ ನೆನಪುಗಳಿಂದ ಸಂತಸವಾಗಬಹುದು
 • ಆಂಜನೇಯನನ್ನು ಸ್ಮರಣೆ ಮಾಡಿ

ಮಿಥುನ

 • ನಿಮ್ಮ ಪ್ರತಿಭೆ ಬಗ್ಗೆ ನಿಮಗೆ ಹೆಮ್ಮೆ ಇರಲಿ
 • ನಿಮ್ಮನ್ನ ಸಮಾಜದಲ್ಲಿ ಗೌರವಿಸಬಹುದು
 • ಕಠಿಣ ಪರಿಶ್ರಮದ ಮೇಲೆ ಫಲ ನಿಂತಿರುತ್ತದೆ
 • ರಾತ್ರಿ ಪ್ರಯಾಣ ಬೇಡ ತೊಂದರೆಯಿದೆ
 • ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ
 • ಆರ್ಥಿಕ ನಷ್ಟಕ್ಕೆ ಅವಕಾಶವನ್ನ ಮಾಡಿ ಕೊಡಬೇಡಿ
 • ಶಿವರಾಧನೆ ಮಾಡಿ

ಕಟಕ

 • ಇಂದು ಹಣದ ಸಮಸ್ಯೆ ಸುತ್ತುವರಿಯುತ್ತದೆ
 • ವಿಷಯ ಸಂಗ್ರಹ ಬಹಳ ಮುಖ್ಯವಾಗಬಹುದು
 • ನಿಯಮಗಳನ್ನು ಉಲ್ಲಂಘಿಸಬೇಡಿ ಅದರಿಂದ ತೊಂದರೆಯಿದೆ
 • ಸ್ವಯಂ ವಾಹನ ಚಾಲನೆ ಒಳ್ಳೆಯದಲ್ಲ
 • ಸಹೋದರ ವರ್ಗಗಳಿಂದ ಒತ್ತಡವಿರಬಹುದು
 • ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು
 • ನರಸಿಂಹನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಪ್ರೇಮಿಗಳಲ್ಲಿ ಪರಸ್ಪರ ಅನ್ಯೂನತೆ ಕಾಣಬಹುದು
 • ವೃತ್ತಿಯಲ್ಲಿ ಬಡ್ತಿ ಸಿಗಬಹುದು
 • ಮನೆಯ ಹಿರಿಯರಿಗೆ ನಿಮ್ಮಿಂದ ಸಂತೋಷವಾಗಬಹುದು
 • ಉದ್ಯೋಗಕ್ಕೆ ಸಂಬಂಧಿಸಿದಂತೆ ಅವಕಾಶ ಸಿಗಬಹುದು
 • ವ್ಯಾವಹಾರಿಕವಾದ ಅಡೆತಡೆಗಳನ್ನ ನಿವಾರಣೆ ಮಾಡಿಕೊಳ್ಳಿ
 • ಹಿರಿಯರಿಂದ ಉಡುಗೊರೆ ಪಡೆಯಬಹುದು
 • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

 • ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
 • ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭವಾಗಬಹುದು
 • ಆತ್ಮೀಯರನ್ನು ಕುಟುಂಬದಿಂದ ದೂರ ಮಾಡಿಕೊಳ್ಳುವ ಸಂದರ್ಭ ಹೆಚ್ಚಾಗಿವೆ
 • ಬೇರೆಯವರ ಆಕಾಂಕ್ಷೆಗಳನ್ನ ಈಡೇರಿಸುವಲ್ಲಿ ವಿಫಲರಾಗಬಹುದು
 • ದೂರದ ಪ್ರಯಾಣ ಸಾಧ್ಯತೆ ಹೆಚ್ಚಾಗಿದೆ
 • ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುವುದಿಲ್ಲ
 • ನವಗ್ರಹರಾಧನೆ ಮಾಡಿ

ತುಲಾ

 • ಮನೆಯಲ್ಲಿ ಚರ್ಚಿಸದೆ ಯಾವ ನಿರ್ಧಾರವನ್ನ ಮಾಡಿಬೇಡಿ
 • ಬೇರೆಯವರ ಮಾತು ಕೋಪಗೊಳ್ಳುವಂತೆ ಮಾಡಬಹುದು
 • ವ್ಯರ್ಥ ವಿಚಾರಗಳಿಂದ ದೂರ ಉಳಿಯಿರಿ
 • ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯವಾಗಬಹುದು
 • ಯಾವುದೇ ಅನುಮಾನದ ಕೆಲಸಗಳನ್ನು ಮಾಡಬೇಡಿ
 • ಸಾಯಂಕಾಲ ಸಿಹಿ ಸುದ್ದಿಯಿದೆ ಅದರಿಂದ ಅನುಕೂಲವಾಗಬಹುದು
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ವ್ಯವಹಾರಿಕ ಮತ್ತು ಸಾಮಾಜಿಕವಾಗಿ ನಿಮಗೆ ವಿರೋಧಿಗಳು ಹೆಚ್ಚಾಗಬಹುದು
 • ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಹುಟ್ಟಬಹುದು
 • ತತ್ವ ವಿಚಾರ ಮಾತಾಡುವ ಸಂದರ್ಭ ಬರಬಹುದು
 • ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ
 • ಮನಸ್ಸಿಗೆ ಸರಿ ಹೊಂದುವ ತೀರ್ಮಾನವಿರಲಿ
 • ಧನ್ವಂತರಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ಅವಿವಾಹಿತರಿಗೆ ವಿವಾಹ ಯೋಗ ಬರಬಹುದು
 • ಸರ್ಕಾರಿ ನೌಕರಿಗೆ ಹೊರೆ ಹೆಚ್ಚಾಗಬಹುದು
 • ಮಕ್ಕಳ ವಿಚಾರದಲ್ಲಿ ಸಂತೋಷವಿದೆ ಕಾಳಜಿವಹಿಸಿ
 • ಬುದ್ಧಿವಂತಿಕೆಯಿಂದ ಮಾತುಗಳನ್ನಾಡಿ ಉಪಯೋಗವಿದೆ
 • ವ್ಯವಹಾರಿಕವಾಗಿ ಯಶಸ್ಸಿದೆ ಅದನ್ನ ಬಳಸಿಕೊಳ್ಳಿ
 • ಶುಭ ಕಾರ್ಯಗಳಲ್ಲಿ ಭಾಗಿಗಳಾಗಬಹುದು
 • ಲಕ್ಷ್ಮೀನಾರಾಯಣ ಸ್ತೋತ್ರ ಶ್ರವಣ ಮಾಡಿ

ಮಕರ

 • ಸಾಂಸಾರಿಕವಾಗಿ ಹೊಂದಿಕೊಳ್ಳಲು ಪ್ರಯತ್ನಿಸಬಹುದು
 • ವಿರೋಧಿಗಳು ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಬಹುದು
 • ನಿಮ್ಮ ಜೀವನ ಮಟ್ಟ ಚೆನ್ನಾಗಿರುತ್ತದೆ
 • ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆ ಉದ್ಯೋಗ ಅವಕಾಶವಿದೆ
 • ಸಂತಾನ ಅಪೇಕ್ಷಿಗಳಿಗೆ ಶುಭ ಸೂಚನೆಯಿದೆ
 • ಕಠಿಣವಾದ ಯಾವ ನಿರ್ಧಾರಗಳನ್ನ ಮಾಡಬೇಡಿ
 • ನವಗ್ರಹ ಆರಾಧನೆ ಮಾಡಿ

ಕುಂಭ

 • ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
 • ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುವಂತೆ ಮಾಡಿ
 • ವ್ಯಾಪಾರದ ಉದ್ದೇಶದಿಂದ ಪ್ರಯಾಣ ಮಾಡಬಹುದು
 • ಹೊಸ ವ್ಯವಹಾರಗಳಿಗೆ ಅವಕಾಶವಿದೆ
 • ಮಾತಿನಲ್ಲಿ ತಾಳ್ಮೆಯಿರಲಿ ಗೌರವ ಸಿಗಬಹುದು
 • ಅಧಿಕಾರವಿದ್ದರೂ ಕೂಡ ವಿಧೇಯರಾಗಿರಬೇಕಾಗುತ್ತದೆ
 • ಕುಲದೇವತಾರಾಧನೆ ಮಾಡಿ

ಮೀನಾ

 • ಕಾರ್ಯಕ್ಷೇತ್ರದಲ್ಲಿ ನಿಮ್ಮ ಶಿಸ್ತು ಕೆಲಸ ಮಾಡುತ್ತದೆ
 • ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣಬಹುದು
 • ಆರೋಗ್ಯ ಸಂಬಂಧಿತ ವಿಚಾರಗಳು ತೊಂದರೆ ಮಾಡಬಹುದು
 • ನಿಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ
 • ಹೊಸ ಸ್ನೇಹಿತರ ಸಂಪರ್ಕ ಸಿಗಬಹುದು
 • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
 • ಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೈವಿಂಗ್​​​ ಬಗ್ಗೆ​​ ಎಚ್ಚರವಿರಲಿ! ಈ ರಾಶಿಯವರು ದೂರದ ಪ್ರಯಾಣ ಮಾಡಬೇಡಿ! ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More