newsfirstkannada.com

Today’s Horoscope: ದಾಂಪತ್ಯ ಕಲಹ ಅತಿರೇಕಕ್ಕೆ ಏರಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

26-06-2023

  ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು

  ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು

  ನಿಗೂಢವಾದ ವಿಚಾರಗಳನ್ನು ತಿಳಿಯದೇ ಭಯಗೊಳ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00ರವರೆಗೆ ಇರಲಿದೆ.

ಮೇಷ ರಾಶಿ

 • ಹೊಸ ಉದ್ಯೋಗದಲ್ಲಿ ಬರುತ್ತಿದ್ದ ಕಷ್ಟ ನಷ್ಟಗಳನ್ನು ದೂರ ಮಾಡಿಕೊಳ್ಳಬಹುದು
 • ಸಣ್ಣ ಉದ್ಯೋಗ, ಕೈಗಾರಿಕೆಯವರಿಗೆ ಅನುಕೂಲವಿದೆ
 • ಕೆಲಸದ ಬಗ್ಗೆ ತುಂಬಾ ಪ್ರಾಯೋಗಿಕವಾಗಿರಬೇಕು
 • ರಾಜಕೀಯಕ್ಕೆ ಸಂಬಂಧಿಸಿದವರಿಗೆ ತುಂಬಾ ಒಳ್ಳೆಯದಾಗಬಹುದು
 • ಹೆಚ್ಚುತ್ತಿರುವ ಖರ್ಚುಗಳನ್ನ ನಿಯಂತ್ರಣ ಮಾಡಿ
 • ಕೆಲಸದಲ್ಲಿ ಕಾಣದ ಕೈಗಳು ನಿಮಗೆ ತೊಂದರೆ ಮಾಡಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಬೇರೆಯವರು ನಿಮ್ಮ ಜೊತೆ ವಾದ ಮಾಡಲು ಅವಕಾಶವನ್ನು ಮಾಡಿ ಕೊಡಬೇಡಿ
 • ಮಿತ್ರರಿಂದ ಸಹಾಯ ಆಗಬಹುದು
 • ಅನಗತ್ಯವಾದ ಪ್ರಯಾಣ ಮಾಡಬೇಡಿ
 • ಹಣದ ಸಾಲವನ್ನು ಯಾರಿಗೂ ಕೊಡಬೇಡಿ
 • ಪ್ರೇಮಿಗಳಿಗೆ ಒಳ್ಳೆಯ ಸಮಯ
 • ಮಕ್ಕಳ ಬಗ್ಗೆ ಸ್ವಲ್ಪ ಕಾಳಜಿವಹಿಸಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದಿರುತ್ತೀರಿ
 • ನಿಗೂಢವಾದ ವಿಚಾರಗಳನ್ನು ತಿಳಿಯದೆ ಕಂಗಾಲಾಗುತ್ತೀರಿ
 • ನಿಮ್ಮ ತಪ್ಪುಗಳಿಂದ ನೀವು ತಿಳಿದುಕೊಳ್ಳಲು ಅವಕಾಶವಿದೆ
 • ಜನರು ನಿಮ್ಮ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ
 • ವೃತ್ತಿಗೆ ಸಂಬಂಧಿಸಿದ ಒತ್ತಡ ದೂರವಾಗಬಹುದು
 • ಕಠಿಣ ಪರಿಶ್ರಮದಿಂದ ಲಾಭವನ್ನು ಪಡೆಯುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಸಾಂಸಾರಿಕವಾಗಿ ಕೆಲವು ವಾದ-ವಿವಾದಗಳು ಏರ್ಪಾಟಾಗಬಹುದು
 • ಮನಸ್ಸಿನಲ್ಲಿ ಕೆಟ್ಟ ಯೋಚನೆಗಳಿಗೆ ಅವಕಾಶ ಆಗಲಿದೆ
 • ಹಳೆಯ ಸಾಲ ತೀರಿಸುವ ವಿಚಾರದಲ್ಲಿ ಸಮಸ್ಯೆ ಆಗಬಹುದು
 • ತಾಯಿಯವರ ಆರೋಗ್ಯದ ಬಗ್ಗೆ ಗಮನಕೊಡಿ
 • ವ್ಯಾವಹಾರಿಕವಾಗಿ ಕೆಲವು ಅಡ್ಡಿಗಳು ಕಾಣಬಹುದು
 • ತಂದೆ ಮಕ್ಕಳ ಚರ್ಚೆ ಆರೋಗ್ಯಕರವಾಗಿರಲಿದೆ
 • ವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

 • ಜೀವನದ ಶೈಲಿಯಲ್ಲಿ ಬದಲಾವಣೆಯಾಗಬಹುದು
 • ಉದ್ಯೋಗ ಬದಲಾವಣೆಗೆ ಅವಕಾಶವಿದೆ
 • ಸ್ನೇಹಿತರ ಜೊತೆಯಲ್ಲಿ ಸಮಯವನ್ನು ಕಳೆಯುತ್ತೀರಿ
 • ನಿಮ್ಮ ನಿಷ್ಠೆ ಜನರಿಗೆ ಸ್ಫೂರ್ತಿ ಆಗಬಹುದು
 • ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
 • ಜನರಿಂದ ತಿಳಿಯುವುದು ತುಂಬಾ ಇದೆ
 • ಶಿವಾರಾಧನೆ ಮಾಡಿ

ಕನ್ಯಾ

 • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
 • ಕೆಲಸದ ಸ್ಥಳದಲ್ಲಿ ಮಾನಸಿಕ ಹಿಂಸೆಗೆ ಅವಕಾಶವಿದೆ
 • ನಿಮ್ಮ ಮಾತು, ವರ್ತನೆಯನ್ನು ಸಮಾಜ ಗಮನಿಸುತ್ತಿರುತ್ತದೆ
 • ವಸ್ತು ಅಥವಾ ಪದಾರ್ಥವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
 • ದಾಂಪತ್ಯದ ಕಲಹ ಅತಿರೇಕಕ್ಕೆ ಏರಲಿದೆ
 • ಎಲ್ಲಾ ಇದ್ದರೂ ಕೂಡ ಕೊರಗುವುದು ತಪ್ಪುವುದಿಲ್ಲ
 • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ತುಲಾ

 • ವಿದ್ಯಾರ್ಥಿಗಳಿಗೆ ವೃತ್ತಿಯ ಬಗ್ಗೆ ಚಿಂತನೆ
 • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಮನೆಗೆ ಹೊಸ ವಸ್ತುವನ್ನು ಖರೀದಿಸುವುದರಿಂದ ಸಂತೋಷ ಆಗಲಿದೆ
 • ನ್ಯಾಯಾಲಯದ ಪ್ರಕರಣಗಳಲ್ಲಿ ಜಯವನ್ನು ಹೊಂದುತ್ತೀರಿ
 • ಆದಾಯದ ಮೂಲಗಳು ಹೆಚ್ಚಾಗುತ್ತದೆ
 • ದೊಡ್ಡ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

 • ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡಿ
 • ಮನೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
 • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಹುದು
 • ಕೇಳದೆ ಇರುವವರಿಗೆ ಯಾವ ಸಲಹೆಯನ್ನು ಕೊಡಬೇಡಿ
 • ನೀವು ಬಹಳ ಜಾಗರೂಕರಾಗಿರಿ
 • ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಕೈ ಹಾಕಿದ ಕೆಲಸ ಅಪೂರ್ಣ ಆಗುವುದರಿಂದ ಬೇಸರ ಆಗಲಿದೆ
 • ಇಂದು ಪ್ರೇಮಿಗಳಿಗೆ ಶುಭದಿನ
 • ವ್ಯವಹಾರದಲ್ಲಿ ಲಾಭಗಳಿಸುವ ಸೂಚನೆಗಳಿವೆ
 • ಪೂರ್ವಜರ ಆಸ್ತಿ ಅಥವಾ ಹಣ ಸಿಗಬಹುದು
 • ಬೇರೆಯವರ ಮಾತನ್ನು ಗಮನಿಸಬೇಡಿ
 • ನಿಮ್ಮತನವನ್ನು ಕಾಪಾಡಿಕೊಳ್ಳಿ
 • ಮನೋಭವನನ್ನು ಪ್ರಾರ್ಥನೆ ಮಾಡಿ

ಮಕರ

 • ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತೀರಿ
 • ಆಪ್ತರಿಂದ ಹಣದ ವಂಚನೆ ಆಗಬಹುದು
 • ಮನೆಯಲ್ಲಿ ಅಶಾಂತಿಯ ವಾತಾವರಣ
 • ಮುಖ್ಯವಾದ ಕಾರ್ಯಕ್ಕೆ ಅಡ್ಡಿಯಾಗುವುದರಿಂದ ಆತಂಕ ಆಗಬಹುದು
 • ಮಕ್ಕಳ ಚಟುವಟಿಕೆಗಳಿಂದ ಸಂತೋಷ ಆಗಲಿದೆ
 • ಮಾಂತ್ರಿಕವಾದ ದೋಷ ಇರಬಹುದು ಅನ್ನೋ ಅನುಮಾನ ಬರಲಿದೆ
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕುಂಭ

 • ಉದ್ಯೋಗದ ಬಗ್ಗೆ ಚಿಂತೆ ಮಾಡುತ್ತೀರಿ
 • ಕೆಲವು ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಯಾಗಬಹುದು
 • ಪ್ರಯಾಣದಲ್ಲಿ ತೊಂದರೆಯನ್ನು ಕಾಣಬಹುದು
 • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಆಗಬಹುದು ಎಚ್ಚರಿಕೆವಹಿಸಿ
 • ಹೆಚ್ಚು ಒತ್ತಡವಿರುವ ಕೆಲಸವನ್ನು ದೂರ ಮಾಡಿ
 • ಮಕ್ಕಳ ಸಹಕಾರ ಸಿಗದೆ ನಿರಾಸೆ ಆಗಬಹುದು
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
 • ಆತ್ಮವಿಶ್ವಾಸವಿರಲಿ ಆದರೆ ಅಹಂ ಬೇಡ
 • ವಿವಾಹ ವಿಚಾರದಲ್ಲಿ ಸರಿಯಾದ ನಿರ್ಧಾರ ಮಾಡಲಾಗುವುದಿಲ್ಲ
 • ಮನಸ್ಸಿನಲ್ಲಿ ಭಯದ ಆತಂಕ ಕಾಣಬಹುದು
 • ತಲೆನೋವು ಅಥವಾ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಕಾಡಬಹುದು
 • ಜಾಗ್ರತೆಯಿಂದಿರಿ ಎಚ್ಚರಿಕೆವಹಿಸಿ ಶುಭವಿದೆ
 • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today’s Horoscope: ದಾಂಪತ್ಯ ಕಲಹ ಅತಿರೇಕಕ್ಕೆ ಏರಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More