newsfirstkannada.com

ನಿರುದ್ಯೋಗಿಗಳಿಗೆ ಗುಡ್​​ನ್ಯೂಸ್​​; ಈ ರಾಶಿಯವರು ಎಚ್ಚರದಿಂದಿರಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

27-06-2023

  ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ

  ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ

  ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ
 • ಮಕ್ಕಳ ಮತ್ತು ಮನೆಯವರ ಸಹಕಾರವಿದೆ
 • ದೊಡ್ಡ ಉದ್ದಿಮೆದಾರರಿಗೆ ಶುಭವಿದೆ
 • ರಾಜಕೀಯದಲ್ಲಿ ನಿಷ್ಠೆಯಿರುವವರಿಗೆ ಗೌರವವಿದೆ
 • ಖರ್ಚಾದಷ್ಟು ಹಣ ಬರುತ್ತದೆಂಬ ಆತ್ಮವಿಶ್ವಾಸ ಇರುತ್ತದೆ
 • ಯಾವ ಅಡೆತಡೆಗಳಿಗೂ ಹೆದರದಿರಿ ಶುಭವಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ
 • ಹಲವು ರೀತಿಯ ಗೊಂದಲಗಳು ನಿವಾರಣೆಯಾಗಲಿದೆ
 • ಇಂದು ಪ್ರಯಾಣದಿಂದ ಖುಷಿಯಾಗಲಿದೆ
 • ಎರಡನೇ ಮದುವೆ ಆದವರಿಗೆ ಸಮಸ್ಯೆಯಾಗಲಿದೆ
 • ಮಕ್ಕಳಿಂದ ಸಮಾಧಾನದ ಸಂಗತಿ
 • ದ್ರವ್ಯ ಲಾಭ, ಧನಲಾಭದಿಂದ ಸಂತೋಷ ಆಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಕುಟುಂಬದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ
 • ಹಳೆಯ ಪದ್ಧತಿಯಂತೆ ಆಚರಣೆಗಳಿರಲಿ
 • ಬೇರೆಯವರ ತಪ್ಪುಗಳನ್ನು ತಿದ್ದಲು ಹೋಗಬೇಡಿ
 • ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ ಗಮನಿಸಿಕೊಳ್ಳಿ
 • ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
 • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
 • ದುರ್ಗಾರಾಧನೆ ಮಾಡಿ

ಕಟಕ

 • ಮನೆಯ ಜಗಳ ಬೀದಿಗೆ ಬರುವುದು ಬೇಡ
 • ನಿಮ್ಮ ವಿರೋಧಿಗಳು ನಿಮ್ಮನ್ನು ಕೆರಳಿಸಲು ಕಾಯುತ್ತಿರುತ್ತಾರೆ
 • ಸಹೋದರ ವರ್ಗದವರಿಗೆ ಹೊಟ್ಟೆಕಿಚ್ಚು
 • ಮಕ್ಕಳ ವರ್ತನೆ ನಿಮಗೆ ಸಂತೋಷ ಆಗಲಿದೆ
 • ಕಾನೂನಿನ ವಿಚಾರ ಮುನ್ನಲೆಗೆ ಬರುತ್ತದೆ
 • ಸೇವಕ ವರ್ಗದವರಿಂದ ತೊಂದರೆಯಾಗಬಹುದು
 • ಶಿವಾರಾಧನೆ ಮಾಡಿ

ಸಿಂಹ

 • ನಿಮ್ಮ ಶಿಸ್ತು ಹಲವರಿಗೆ ಮಾದರಿಯಾಗಲಿದೆ
 • ಯಾವುದೇ ರೀತಿಯ ಬದಲಾವಣೆಗೆ ಮನಸ್ಸು ಮಾಡಬೇಡಿ
 • ನಿಮ್ಮವರೇ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ
 • ಹಲವು ಮುಖ್ಯವಾದ ವ್ಯಕ್ತಿಗಳನ್ನು ಆಕರ್ಷಿಸುತ್ತೀರಿ
 • ಎಲ್ಲಾ ಕೆಲಸಗಳನ್ನು ಬಹಳ ಸರಳವಾಗಿ ನೆರವೇರಿಸುತ್ತೀರಿ
 • ನಿಮ್ಮ ಜಾಣ್ಮೆಗೆ ಸೋಲದವರಿಲ್ಲ ಶುಭವಿದೆ
 • ಇಷ್ಟದೇವತಾ ಆರಾಧನೆ ಮಾಡಿ

ಕನ್ಯಾ

 • ಮನೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಯಾಗಬಹುದು
 • ವಿವಾಹ ಮಂಗಳ ಕಾರ್ಯಕ್ಕೆ ಹಲವಾರು ಅಡ್ಡಿಗಳಾಗಬಹುದು
 • ನಿಮ್ಮ ಕರ್ತವ್ಯವನ್ನು ಮರೆಯುತ್ತೀರಿ
 • ಆರ್ಥಿಕವಾಗಿ ತೊಂದರೆ ಇಲ್ಲ ಮಾನಸಿಕವಾಗಿ ನೆಮ್ಮದಿ ಇಲ್ಲ
 • ಹೊಂದಾಣಿಕೆಯಿಂದ ಸಾಂಸಾರಿಕ ಜೀವನವನ್ನು ನಡೆಸಿ
 • ಬೇರೆಯವರ ಬಗ್ಗೆ ಉತ್ತಮ ಅಭಿಪ್ರಾಯವಿರಲಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶ ಇರಲಿದೆ
 • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
 • ಮನೆಯಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೀರಿ
 • ಯಾವುದೇ ವಿಚಾರದಲ್ಲಿ ರಾಜಿಯನ್ನು ಮಾಡಿಕೊಳ್ಳಬೇಡಿ
 • ವೃತ್ತಿಯಲ್ಲಿ ಅನುಕೂಲವಿರುತ್ತದೆ
 • ಹಿಂದೆ ಮಾಡಿದ ಹಣ ಹೂಡಿಕೆಯಿಂದ ಲಾಭ ಸಿಗಲಿದೆ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ಮಕ್ಕಳಿಗಾಗಿ ಪಟ್ಟ ಕಷ್ಟ ಸಾರ್ಥಕವೆನಿಸುವ ದಿನ
 • ಅನಿರೀಕ್ಷಿತ ಧನಾಗಮನದಿಂದ ಸಂತೋಷ ಆಗಲಿದೆ
 • ತಂದೆಯವರಿಗೆ ಅಪಘಾತ ಆಗುವ ಸೂಚನೆ ಇದೆ ಎಚ್ಚರಿಕೆವಹಿಸಿ
 • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
 • ವಿದೇಶ ಪ್ರವಾಸ ಮಾಡಲು ಇಚ್ಛಿಸಿದವರಿಗೆ ಶುಭವಿದೆ
 • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಎಲ್ಲಾ ವಿಚಾರಗಳಲ್ಲೂ ದೃಢವಾದ ನಿರ್ಧಾರ ಮಾಡಿ
 • ಹಣಕಾಸಿನ ವಿಚಾರಕ್ಕೆ ಜಗಳ ಆಗಬಹುದು
 • ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
 • ದೊಡ್ಡವರ ಜೊತೆಯಲ್ಲಿ ವಿಧೇಯರಾಗಿರಿ
 • ಮಕ್ಕಳು ನಿಮ್ಮ ವಿಚಾರದಲ್ಲಿ ಸಹಕರಿಸುತ್ತಾರೆ
 • ಹಳೆಯ ಸ್ನೇಹಿತರಿಂದ ಸ್ವಲ್ಪ ಸಹಾಯ ಆಗಲಿದೆ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ದೊಡ್ಡ ವಿಚಾರಗಳಿಂದ ವಿಮುಖರಾಗುತ್ತೀರಿ
 • ಮನೆಯಲ್ಲಿ ಜಗಳ ಆಗದಂತೆ ನೋಡಿಕೊಳ್ಳಿ
 • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
 • ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ
 • ತಂದೆಯವರ ಮಾತು ನಿಮಗೆ ಇಷ್ಟ ಆಗುವುದಿಲ್ಲ
 • ಆಕಸ್ಮಿಕವಾಗಿ ವಿಚಿತ್ರ ಘಟನೆ ನಡೆಯಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಹಲವು ದಿವಸಗಳ ಕನಸು ನೆರವೇರಬಹುದು
 • ಮಕ್ಕಳಿಂದ ಕೆಲವು ಸಮಸ್ಯೆ ಆಗಲಿದೆ
 • ದಾಂಪತ್ಯದಲ್ಲಿ ಅತಿಯಾದ ವಾದ-ವಿವಾದಗಳು ಆಗಲಿದೆ
 • ಮಕ್ಕಳ ಮೇಲೆ ಕೆಲವು ದುಷ್ಪರಿಣಾಮಕ್ಕೆ ದಾರಿಯಾಗಲಿದೆ
 • ರಿಯಲ್ ಎಸ್ಟೇಟ್ ಏಜೆಂಟ್ಸ್ ಗೆ ಲಾಭವಿದೆ
 • ರಾಜಕಾರಣಿಗಳು ತುಂಬಾ ಕಷ್ಟ ಪಡಬೇಕಾಗುತ್ತದೆ
 • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಮೀನಾ

 • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ
 • ಉದ್ಯೋಗದಲ್ಲಿ ಅಥವಾ ವೃತ್ತಿಯಲ್ಲಿ ಜಯ ಸಾಧಿಸುವಿರಿ
 • ಶಿಸ್ತನ್ನು ಕಾಪಾಡಿ ಗೌರವವಿದೆ
 • ಮಕ್ಕಳಿಂದ ಏನನ್ನು ನಿರೀಕ್ಷಿಸಬೇಡಿ
 • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಿರುವ ದಿನ
 • ದೊಡ್ಡ ಸಾಧಕರ ಬೇಟಿಗೆ ಅವಕಾಶವಿದೆ
 • ಧಾರಣಾ ಸರಸ್ವತಿದೇವಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರುದ್ಯೋಗಿಗಳಿಗೆ ಗುಡ್​​ನ್ಯೂಸ್​​; ಈ ರಾಶಿಯವರು ಎಚ್ಚರದಿಂದಿರಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More