newsfirstkannada.com

ವ್ಯಾಪಾರಸ್ಥರಿಗೆ ಅಧಿಕವಾದ ಲಾಭ ದೊರೆಯುವ ದಿನ- ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

28-06-2023

    ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ದಿನ

    ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು!

    ಬೇರೆಯವರಿಗೋಸ್ಕರ ನೀವು ಸಾಲ ಮಾಡಬೇಕಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆ ಮಡದಿ ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೆ ದೂರ ಆಗಲಿದೆ
  • ಹಣ ಹೂಡಿಕೆ ಮಾಡಲು ಮನಸ್ಸು ಮಾಡಬಹುದು
  • ವ್ಯಾವಹಾರಿಕವಾಗಿ ಉತ್ತಮವಾದ ವಿಚಾರವನ್ನು ನಿರೀಕ್ಷಿಸಬಹುದು
  • ರಾಜಕೀಯ ಮತ್ತು ರಾಜಕಾರಣಿಗಳಿಗೆ ತಿರುವು ಸಿಗಲಿದೆ
  • ಅದೃಷ್ಟದ ಬೆಂಬಲ ನಿಮ್ಮ ಜೊತೆ ಇರುವಂತೆ ಭಾಸವಾಗಲಿದೆ
  • ಸಾಮಾಜಿಕವಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕು
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಏನೋ ಬದಲಾವಣೆಗೆ ಪ್ರಯತ್ನಿಸುತ್ತೀರಿ ಆದರೆ ಸಾಧ್ಯ ಆಗುವುದಿಲ್ಲ
  • ವ್ಯವಹಾರವನ್ನು ವಿಸ್ತರಿಸಲು ಅವಕಾಶವಿದೆ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಇರಲಿದೆ
  • ಕಷ್ಟದಲ್ಲಿರುವವರು ನಿಮ್ಮ ಆಶ್ರಯ ಕೇಳಬಹುದು
  • ಮನೆಯಲ್ಲಿನ ವಾತಾವರಣಕ್ಕೆ ಬೇರೆಯವರಿಂದ ಸಮಸ್ಯೆಯಾಗಬಹುದು
  • ಕೆಲಸದಲ್ಲಿ ಅಭಿವೃದ್ಧಿ, ಧನಾಗಮನದಿಂದ ಸಂತೋಷ ಆಗಲಿದೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ನೀವು ಮಾಡುವ ಕೆಲಸವನ್ನು ಹಲವಾರು ಜನ ಗಮನಿಸುತ್ತಿರುತ್ತಾರೆ
  • ಇಂದು ವೈದ್ಯ ವೃತ್ತಿಯವರಿಗೆ ಅನುಕೂಲವಿದೆ
  • ತಾಯಿಯ ಕಡೆಯಿಂದ ಹಣ ಅಥವಾ ಆಸ್ತಿ ಸಿಗುವ ಸಾಧ್ಯತೆ ಇದೆ
  • ನಿಮ್ಮ ಜಾಣ್ಮೆ ನಿಮಗೆ ವರದಾನವಾಗಲಿದೆ
  • ದೊಡ್ಡವರ,ಅಧಿಕಾರಿಗಳ ಸಂಪೂರ್ಣ ಸಹಕಾರ ನಿಮ್ಮ ಪರವಾಗಿರಲಿದೆ
  • ಮಕ್ಕಳ ಬಗ್ಗೆ ಸ್ವಲ್ಪ ಗಮನವಿರಲಿ ಆತಂಕ ಬೇಡ
  • ಭೂವರಾಹನನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ನ್ಯೂನತೆಗಳನ್ನು ಗುರುತಿಸಿ ಗಮನ ಕೊಡಿ ಸರಿಪಡಿಸಿಕೊಳ್ಳಿ
  • ವೈಯಕ್ತಿಕವಾದ ವಿಚಾರಕ್ಕೆ ಬೇರೆಯವರ ಸಹಾಯ ಬೇಡ
  • ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ
  • ಖರ್ಚಿನ ಮೇಲಿನ ನಿಯಂತ್ರಣ ಸಾಧ್ಯ ಆಗುವುದಿಲ್ಲ
  • ಸಹೋದರ ವರ್ಗದಲ್ಲಿ ವ್ಯಾವಹಾರಿಕವಾಗಿ ಭಿನ್ನಾಭಿಪ್ರಾಯ
  • ಮನೆಯಲ್ಲಿ ದೊಡ್ಡ ವ್ಯವಹಾರದ ನಿರ್ಧಾರವನ್ನು ಮಾಡುತ್ತೀರಿ
  • ದುರ್ಗಾ ಆರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕ ಪ್ರಗತಿಯಿಂದ ಸಂತೋಷ ಆಗಲಿದೆ
  • ಮಾತಿನಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
  • ಹಣಕಾಸಿನ ವಿಚಾರದಲ್ಲಿ ಸಮಾಧಾನವಿರುತ್ತದೆ
  • ಏಕಾಗ್ರತೆಯಿಂದ ಎಲ್ಲವನ್ನೂ ಸಾಧಿಸುತ್ತೀರಿ
  • ಸಾರ್ವಜನಿಕ ಹಿತಾಸಕ್ತಿಯಿಂದ ಯಾವುದೇ ಕೆಲಸವನ್ನು ಮಾಡಿ ಶುಭ ಆಗಲಿದೆ
  • ಅಂದು ಕೊಂಡಿದ್ದನ್ನು ಸಾಧಿಸದೆ ಬಿಡುವುದಿಲ್ಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಬಂಧುಗಳಲ್ಲಿ ವಿಶ್ವಾಸವನ್ನು ಇಟ್ಟುಕೊಳ್ಳಿ
  • ಶಾರೀರಿಕವಾಗಿ ಗಮನಿಸಿಕೊಳ್ಳಿ ತೊಂದರೆಯಿದೆ
  • ದಾಂಪತ್ಯದಲ್ಲಿ ಕೆಲವು ದೋಷಗಳು ಕಾಣಬಹುದು
  • ಮಕ್ಕಳಿಂದ ತಿಳುವಳಿಕೆಯನ್ನು ಹೇಳಿಸಿಕೊಳ್ಳುವ ಪರಿಸ್ಥಿತಿ ಬರಲಿದೆ
  • ಮಂಗಳಕಾರ್ಯಕ್ಕೆ ಅಡೆತಡೆ ಕಾಣಬಹುದು
  • ಮನೋನಿಗ್ರಹದಿಂದ ನಿಮ್ಮ ಕಾರ್ಯ ಸಾಧನೆ ಆಗಲಿದೆ
  • ಲಕ್ಷ್ಮೀ ನಾರಾಯಣ ಸ್ತೋತ್ರವನ್ನು ಪಠಿಸಿ

ತುಲಾ

  • ಮನೋಬಲ ಹೆಚ್ಚಾಗುವ ಸಾಧ್ಯತೆ
  • ಮಹೋನ್ನತ ಕಾರ್ಯಕ್ಕೆ ಅವಕಾಶವಿದೆ
  • ಮಹಿಳೆಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಗಮನಿಸಿ
  • ಬೇರೆಯವರ ದೌರ್ಬಲ್ಯ ನಿಮಗೆ ಉಪಯೋಗ ಆಗಲಿದೆ
  • ಕೆಲಸ, ಹಣ, ಸಂತೋಷ ಎಲ್ಲವೂ ನಿಮ್ಮದಾಗಲಿದೆ
  • ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿದೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಬೇರೆಯವರ ಮಾತುಗಳನ್ನು ಮಾನ್ಯ ಮಾಡಿ
  • ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿರುತ್ತದೆ
  • ಮನಸ್ಸನ್ನು ಕೇಂದ್ರೀಕರಿಸಿ ಕಾರ್ಯವನ್ನು ಮಾಡಿ
  • ಮಾನಸಿಕ ಅಶಾಂತಿಯನ್ನು ದೂರ ಮಾಡಿಕೊಳ್ಳಿ
  • ನೆರೆಹೊರೆಯವರ ಜೊತೆ ಕಲಹಕ್ಕೆ ಅವಕಾಶವಿದೆ
  • ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
  • ನವಗ್ರಹರನ್ನು ಆರಾಧನೆ ಮಾಡಿ

ಧನುಸ್ಸು

  • ಉತ್ತಮರ ಆಶೀರ್ವಾದದಿಂದ ಅನುಕೂಲ ಆಗಲಿದೆ
  • ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಹೊಂದುತ್ತೀರಿ
  • ರಾಸಾಯನಿಕ ವಸ್ತುಗಳಿಂದ ತೊಂದರೆ ಆಗಬಹುದು
  • ಮಾತಿನ ಮೇಲೆ ನಿಗಾ ಇರಬೇಕು
  • ಬೇರೆಯವರಿಗೋಸ್ಕರ ನೀವು ಸಾಲ ಮಾಡಬೇಕಾಗುತ್ತದೆ
  • ಸಾಂಕ್ರಾಮಿಕ ರೋಗಗಳಿಂದ ಸಮಸ್ಯೆಯಾಗಬಹುದು
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ವಿವಾಹ ವಿಚಾರದಲ್ಲಿ ಶುಭ ಸಮಾಚಾರ
  • ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ
  • ವಿದ್ಯಾರ್ಥಿಗಳಿಗೆ ಸವಾಲುಗಳು ಎದುರಾಗಲಿದೆ
  • ಬೇರೆಯವರಲ್ಲಿ ಕ್ಷಮೆಯನ್ನು ಕೇಳುವ ಸ್ಥಿತಿಯನ್ನು ತಂದುಕೊಳ್ಳುತ್ತೀರಿ
  • ಹಠ ಮಾಡಬೇಡಿ ತಾಳ್ಮೆ ಇರಲಿ
  • ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ದಿನ
  • ಸ್ವಯಂವರ ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬಂಧುಗಳಿಂದ ಅಗತ್ಯವಾದ ಸಹಕಾರ ಸಿಗಲಿದೆ
  • ರಾಜಕಾರಣಿಗಳಿಗೆ ಉತ್ತಮವಾದ ಸಮಯ
  • ವ್ಯಾಪಾರಸ್ಥರಿಗೆ ಅಧಿಕವಾದ ಲಾಭ ಜೊತೆಗೆ ಭಯ ಇರಲಿದೆ
  • ಅನಗತ್ಯವಾದ ಖರ್ಚಿಗೆ ನೂರಾರು ದಾರಿ
  • ಪೂರ್ವ ನಿಯೋಜಿತ ಕೆಲಸಗಳಲ್ಲಿ ಪ್ರಗತಿ ಇರಲಿದೆ
  • ಸರ್ಕಾರಿ ಕೆಲಸದಲ್ಲಿ ನಿಧಾನಗತಿ
  • ನವಗ್ರಹರ ಆರಾಧನೆಯನ್ನು ಮಾಡಿ

ಮೀನಾ

  • ಸಮಾಜದಲ್ಲಿ ಗೌರವ, ಮನ್ನಣೆಗಳಿರುತ್ತದೆ
  • ಉದ್ಯೋಗಸ್ಥ ಮಹಿಳೆಯರಿಗೆ ಸಮಸ್ಯೆಯಾಗಬಹುದು
  • ನಂಬಿಕಸ್ಥರಿಂದಲೇ ಅಶಾಂತಿ
  • ಅನಾವಶ್ಯಕ ವಿಚಾರಗಳಿಂದ ದೂರ ಉಳಿಯಿರಿ
  • ನೀವು ಸಮಯ ಸಾಧಕರಾಗಿ ವರ್ತಿಸದಿರಿ
  • ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಾಪಾರಸ್ಥರಿಗೆ ಅಧಿಕವಾದ ಲಾಭ ದೊರೆಯುವ ದಿನ- ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More