newsfirstkannada.com

ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಶಾಕಿಂಗ್ ನ್ಯೂಸ್-ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ 

Share :

20-06-2023

  ಸಾಂಸಾರಿಕವಾಗಿ ತುಂಬಾ ಪ್ರಾಮಾಣಿಕರಾಗಿರಬೇಕು

  ಕಷ್ಟಪಟ್ಟರೆ ಮಾತ್ರ ಅನುಕೂಲವಿದೆ ಆಲಸ್ಯ ದೂರಮಾಡಿ

  ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಕಹಿಸುದ್ದಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ  ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಉದ್ಯೋಗಿಗಳಿಗೆ ದಿನವು ಚೆನ್ನಾಗಿರುತ್ತದೆ
 • ಹಣವನ್ನು ಉಳಿಸಲು ಬಯಸುತ್ತೀರಿ – ಆಗುವುದಿಲ್ಲ
 • ಕಠಿಣ ಪರಿಶ್ರಮಕ್ಕೆ ಫಲ ನಿರೀಕ್ಷಿಸುತ್ತೀರಿ – ಅರ್ಧದಷ್ಟು
 • ಮೇಲಾಧಿಕಾರಿಗಳ ಜೊತೆ ವಾದ ಬೇಡ
 • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಬೇಡ
 • ಮಕ್ಕಳಿಗೆ ವಿದ್ಯಾಕ್ಷೇತ್ರದಲ್ಲಿ ಅನುಕೂಲವಿದೆ
 • ಕುಲದೇವತಾರಾಧನೆ

ವೃಷಭ

 • ಸಾಂಸಾರಿಕವಾಗಿ ಉತ್ತಮ ಒಡನಾಟವಿರಲಿ
 • ಉನ್ನತ ವ್ಯಾಸಂಗ ಆಸಕ್ತಿ ತೋರಿಸಬಹುದು
 • ಕೆಟ್ಟ ಸಮಯವನ್ನು ದಾಟಿ ಬರುವ ಬಗ್ಗೆ ತಿಳಿಯುತ್ತೀರಿ
 • ನಿಮ್ಮ ವೈಯಕ್ತಿಕ ವಿಚಾರಗಳು ಬೇರೆಯವರಿಗೆ ಬೇಡ
 • ಸರ್ಕಾರಿ ಉದ್ಯೋಗಿಗಳಿಗೆ ಸಮಸ್ಯೆಯಾಗಬಹುದು
 • ಹಣಕಾಸು ಧಾರಾಳವಾಗಿ ಖರ್ಚಾಗುತ್ತದೆ
 • ಗಣಪತಿ ಆರಾಧನೆ ಮಾಡಿ

ಮಿಥುನ

 • ಕಾನೂನಿನ ವಿಚಾರದಲ್ಲಿ ಅಡತಡೆಯಾಗಬಹುದು
 • ಬಾಕಿ ಇರುವ ಹಣ, ದ್ರವ್ಯ ಸಿಗುವ ಸಾಧ್ಯತೆಯಿದೆ
 • ಅಧಿಕಾರಿಗಳು ನಿಮ್ಮ ಕಾರ್ಯದಿಂದ ಸಂತೋಷ ಭರಿತರಾಗಬಹುದು
 • ಯಾವುದೇ ಉತ್ತಮ ಕೆಲಸಗಳು ಕೈ ಹಿಡಿಯುತ್ತದೆ
 • ವ್ಯವಹಾರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಶುಭ
 • ವಿದ್ಯಾರ್ಥಿಗಳಿಗೆ ಕೆಲವು ಸರ್ಕಾರೀ ಸಮಸ್ಯೆಗಳಿರಬಹುದು
 • ಸುಬ್ರಹ್ಮಣ್ಯ ಆರಾಧನೆ ಮಾಡಿ

ಕಟಕ

 • ಸ್ನೇಹಿತರ ಸಹಾಯ ಅಗತ್ಯ, ಲಾಭವೂ ಹೌದು
 • ನಿಮ್ಮ ವಿರೋಧಿಗಳು ನಿಮ್ಮ ಪರವಾಗುತ್ತಾರೆ
 • ಹೊಸ ಜಾಗ / ಮನೆ ಖರೀದಿಗೆ ಅವಕಾಶವಿದೆ
 • ಕಠಿಣ ನಿರ್ಧಾರಕ್ಕಿಂತ ಬುದ್ಧಿವಂತಿಕೆ ಕೆಲಸ ಮಾಡಲಿ
 • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ – ಗಮನಿಸಿ
 • ಚಿಕ್ಕ ಮಕ್ಕಳಿಗೆ ಕಾಲೋಚಿತ ಅನಾರೋಗ್ಯ ಸಮಸ್ಯೆಯಾಗಬಹುದು
 • ದುರ್ಗಾದೇವಿಯ ಆರಾಧನೆ ಮಾಡಿ

ಸಿಂಹ

 • ನಿಮ್ಮ ಕೆಲಸದ ಬಗ್ಗೆ ನಿಗಾವಹಿಸಿ – ಜಯವಿದೆ
 • ಪ್ರೇಮಿಗಳಿಗೆ ಸ್ವಲ್ಪ ಸಮಸ್ಯೆಕಾಡಬಹುದು
 • ಸಮಯಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು
 • ನೌಕರರಿಗೆ ಗೌರವ ದೊರೆಯುವ ಸಮಯ
 • ಸ್ಥಗಿತಗೊಂಡ ಕೆಲಸ ಆರಂಭ – ಯಶಸ್ಸು
 • ಉದ್ಯೋಗ ಬದಲಾಯಿಸುವ ಯೋಗವಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಸಾಲದ ವಿಚಾರಕ್ಕೆ ಹೊಗಬೇಡಿ – ತೊಂದರೆ
 • ಬೇರೆಯವರ ವಿಚಾರದಿಂದ ದೂರವಿರಿ
 • ವಿವಾಹಿತರು ಸಾಂಸಾರಿಕವಾಗಿ ಜಗಳ ಮಾಡಬೇಡಿ
 • ರಕ್ತದೊತ್ತಡ ಹೆಚ್ಚಿರುವವರಿಗೆ ಸಮಸ್ಯೆ
 • ನಿದ್ರಾಭಂಗ – ಮನಸ್ಸಿನ ಮೇಲೆ ಪರಿಣಾಮ
 • ಮನಸ್ಸಿನಲ್ಲಿ ಉತ್ತಮ ಆಲೋಚನೆಗಳಿರಲಿ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ತುಲಾ

 • ಮನೆಗೆ ಸ್ನೇಹಿತರ ಆಗಮನ – ವಿವಾಹ ವಿಚಾರ ಚರ್ಚೆ
 • ಪ್ರೇಮಿಗಳಿಗೆ ಉತ್ತಮ ದಿನ – ತಪ್ಪು ಆಲೋಚನೆ ಬೇಡ
 • ರಾಜಕೀಯ ವಿಚಾರದಲ್ಲಿ ಮುನ್ನಡೆ
 • ತಾಯಿಯ ಆರೋಗ್ಯದಲ್ಲಿ ಏರುಪೇರು
 • ಯಾವುದೋ ಕೆಲಸ ನಿಮಗೆ ಯಶಸ್ಸುಕೊಡಲಿದೆ
 • ಸಮಾಜದಲ್ಲಿ ನಿಮಗೆ ಉನ್ನತ ಸ್ಥಾನಮಾನ ವಿರುತ್ತದೆ
 • ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಕಷ್ಟ ಪಟ್ಟರೆ ಮಾತ್ರ ಅನುಕೂಲವಿದೆ ಆಲಸ್ಯ ದೂರಮಾಡಿ
 • ಪ್ರಯಾಣದಲ್ಲಿ ನಿಯಮ ಪಾಲಿಸಿ – ತೊಂದರೆಯಿದೆ
 • ಆರೋಗ್ಯದ ಬಗ್ಗೆ ಗಮನಿಸಿ – ರಕ್ತ ಸಂಬಂಧೀ
 • ನಿಮ್ಮ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆಯಿರಲಿ
 • ಕೆಲಸ ಮಾಡುವ ಜಾಗದಲ್ಲಿ ಕ್ಷುಲಕ ರಾಜಕೀಯವಿರಬಹುದು
 • ಮಾತಿನ ಮೆಲೆ ಹಿಡಿತವಿರಲಿ – ಶುಭವಿದೆ
 • ಈಶ್ವರಾರಾಧನೆ ಪ್ರಾರ್ಥನೆ ಮಾಡಿ

ಧನುಸ್ಸು

 • ಕೆಲಸದಲ್ಲಿ ಹಿರಿಯರು, ಅಧಿಕಾರಿಗಳು ಆತೃಪ್ತರಾಗುತ್ತಾರೆ
 • ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
 • ಆಸಕ್ತಿಗೆ ಅನುಗುಣವಾಘಿ ಕೆಲಸಮಾಡಿ – ಆಲಸ್ಯಬೇಡ
 • ಪ್ರೇಮಿಗಳಿಗೆ ಅಪಾರ್ಥದಿಂದ ತೊಂದರೆ ಇದೆ
 • ಹಿರಿಯರ ಮಾರ್ಗದರ್ಶನ ಪಡೆಯಿರಿ – ಹಠಬೇಡ
 • ದುರ್ಗಾರಾಧನೆ ಪ್ರಾರ್ಥನೆ ಮಾಡಿ

 • ಮನೆಯಲ್ಲಿ ವಿನಾಕಾರಣ ಜಗವಾಗಬಹುದು
 • ಅಗತ್ಯವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಬಗೆಹರಿಸಿ
 • ಮನಸ್ಸು ತುಂಬಾ ಚಂಚಲವಾಗಿ ತೊಂದರೆ ಸಂಭವ
 • ವಿದ್ಯುತ್​ ಉಪಕರಣಗಳಿಂದ ತೊಂದರೆ ಸಂಭವ
 • ಕೆಟ್ಟ ಅಭ್ಯಾಸಗಳಿರುವವರು ನಿಯಂತ್ರಿಸಿ – ಸಮಸ್ಯೆ
 • ನಿಮ್ಮ ಕೆಲಸದಲ್ಲಿ ತುಂಬಾ ಹಿನ್ನಡೆ ಕಾಣುತ್ತಿರಿ
 • ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ

 • ನಿಮ್ಮ ಕೆಲಸದ ಶೈಲಿಯನ್ನು ಬದಲಿಸಲು ಪ್ರಯತ್ನಿಸಿ
 • ಸಮಯಕ್ಕೆ ಹೆಚ್ಚಿನ ಬೆಲೆ ಜೊತೆ ಆದ್ಯತೆ ನೀಡಬೇಕು
 • ವ್ಯವಹಾರದಲ್ಲಿ ಹಣದ ಲಾಭವಿರುತ್ತದೆ
 • ವಿಚಾರ ತಿಳಿಯುವುದರಲ್ಲಿ ಆಸಕ್ತಿವಹಿಸಿ
 • ಮಕ್ಕಳಿಂದ ಹಲವು ಸಲಹೆ ಪಡೆಯುತ್ತೀರಿ ಶುಭ
 • ವಿನಾಕಾರಣ ಹಣ ಹೂಡಿಕೆ ಮಾಡಬೇಡಿ

ಮೀನಾ

 • ಹಿರಿಯರ ಆರ್ಶೀವಾದದಿಂದ ಲಾಭ ಸಿಗುತ್ತದೆ
 • ಸಾಮಾಜಿಕ ಕಾರ್ಯಕ್ರಮದಲ್ಲಿ ಆಸಕ್ತಿ ಇರುವುದಿಲ್ಲ
 • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಕಹಿಸುದ್ದಿ
 • ಹೊಸ ವ್ಯವಹಾರಕ್ಕೆ ಹಣದ ಸಮಸ್ಯೆ
 • ಸಾಂಸಾರಿಕವಾಗಿ ತುಂಬಾ ಪ್ರಾಮಾಣಿಕರಾಗಿರಬೇಕು
 • ಆಸ್ತಿ ವಿವಾದಗಳಿಂದ ದೂರ ಉಳಿಯಿರಿ
 • ಪ್ರತ್ಯಂಗಿರಾದೇವಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಶಾಕಿಂಗ್ ನ್ಯೂಸ್-ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ 

https://newsfirstlive.com/wp-content/uploads/2023/06/rashi-bhavishya-25.jpg

Load More