newsfirstkannada.com

ಮನೆ, ಮನ ಶುದ್ಧವಿರಲಿ, ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ; ಏನ್​ ಹೇಳ್ತಿದೆ ಇಂದಿನ ನಿಮ್ಮ ಭವಿಷ್ಯ

Share :

14-06-2023

    ಈ ರಾಶಿಯವರಿಗೆ ಮಕ್ಕಳಿಂದ ಚಿಂತೆ ಅತಿಯಾಗಿ ಕಾಡಬಹುದು

    ಆಕಸ್ಮಿಕವಾಗಿ ಧನಲಾಭವಾಗತ್ತೆ ಜೊತೆಗೆ ಭಯವು ಇರುತ್ತದೆ..!

    ಈ ರಾಶಿಯವರು ಹಳೆಯ ವ್ಯವಹಾರದಿಂದ ಲಾಭ ಕಾಣಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣ ಪಕ್ಷ , ದ್ವಾದಶಿ-ತಿಥಿ, ಭರಣಿ- ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ನಿರುದ್ಯೋಗಿಗಳಿಗೆ ಸ್ವಲ್ಪ ಸಮಯ ಚೆನ್ನಾಗಿಲ್ಲ
  • ಪೋಷಕರ ಸಲಹೆಗಳನ್ನ ಗೌರವದಿಂದ ಸ್ವೀಕರಿಸಿ ಅನುಕೂಲವಿದೆ
  • ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ
  • ಶುಭ ಕಾರ್ಯಗಳನ್ನು ತಿರಸ್ಕರಿಸಬೇಡಿ
  • ವೈವಾಹಿಕ ಸಮಸ್ಯೆಗಳು ಬಗೆಹರಿಯಬಹುದು
  • ಕಾನೂನಿನ ವಿಚಾರಗಳು ಜಟಿಲವಾಗಬಹುದು
  • ಸ್ವಯಂವರ ಪಾರ್ವತಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ವೃತ್ತಿ ಜೀವನದ ವಿಚಾರದಲ್ಲಿ ಸಮಾಧಾನ ಸಿಗಬಹುದು
  • ಶೀತ ಸಂಬಂಧಿ ಅನಾರೋಗ್ಯ ಕಾಡಬಹುದು
  • ಸ್ನೇಹಿತರಿಂದ ಉತ್ತಮವಾದ ಬೆಂಬಲ ಸಿಗಬಹುದು
  • ಯಾವುದೇ ಸಮಸ್ಯಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿ
  • ರಾಜಕಾರಣಿಗಳಿಗೆ ಉತ್ತಮ ಸಂಪರ್ಕ ಸಿಗಬಹುದು
  • ಮಕ್ಕಳ ಜೊತೆಯಲ್ಲಿ ಅನ್ಯೋನ್ಯತೆ ಇರಲಿ
  • ಕುಲದೇವತಾರಾಧನೆ ಮಾಡಿ

ಮಿಥುನ

  • ಕಾನೂನು ವಿಚಾರಗಳಲ್ಲಿ ಎಚ್ಚರಿಕೆಯಿರಲಿ
  • ಆಹಾರದಿಂದ ಅನಾರೋಗ್ಯ ಸಾಧ್ಯತೆ
  • ಸಂಶೋಧನೆಯ ಮನಸ್ಥಿತಿಯಲ್ಲಿರುತ್ತೀರಿ
  • ಹಣಕಾಸು ವಿಚಾರ ಗಮನಿಸಿ ಯೋಜನೆ ಹಾಕಿ
  • ಅನುಪಯುಕ್ತ ಕೆಲಸಗಳಿಗಾಗಿ ಹಣ ಖರ್ಚಾಗಬಹುದು
  • ಮಕ್ಕಳು ಉತ್ತಮ ಗೌರವ ತರುತ್ತಾರೆ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ನಿರುದ್ಯೋಗಿಗಳಿಗೆ ಸ್ವಲ್ಪ ಸವಾಲು ಎದುರಾಗಬಹುದು
  • ನಿಮ್ಮ ಕೆಲಸದ ಬಗ್ಗೆ ನಿಗಾವಹಿಸಿ
  • ಮನೆಯ ಸದಸ್ಯರಿಗೆ ಸುಳ್ಳು ಹೇಳಬೇಡಿ
  • ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
  • ಸ್ವಾರ್ಥ ಸ್ನೇಹಿತರು ನಿಮ್ಮನ್ನು ತಿರಸ್ಕರಿಸಬಹುದು
  • ಕಾಲು, ಬೆನ್ನು ನೋವು ಕಾಣಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಹಣ ಹೂಡಿಕೆಯಿಂದ ನಿಮಗೆ ಲಾಭವಿದೆ
  • ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಹಲವು ದಿನಗಳ ಆಸೆ ಇಂದು ಪೂರೈಸಬಹುದು
  • ಸಾಂಸಾರಿಕ ಜೀವನದಲ್ಲಿ ಇಂದು ಒತ್ತಡ ಕಡಿಮೆ ಸಾಧ್ಯತೆ
  • ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಚರ್ಚೆ ಅದರಿಂದ ಕೋಪ ಬರಬಹುದು
  • ಸ್ನೇಹಿತರ ಕೆಲವು ಸಲಹೆ ನಿಮಗೆ ಸಮಾಧಾನವಾಗುವುದಿಲ್ಲ
  • ಅಯ್ಯಪ್ಪ ಸ್ವಾಮಿಯನ್ನ ಆರಾಧನೆ ಮಾಡಿ

ಕನ್ಯಾ

  • ಇಂದು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬೇಡಿ
  • ಸಾಲದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ
  • ನಿಮ್ಮ ಮಾತನ್ನು ಹಲವರು ವಿರೋಧಿಸಬಹುದು
  • ನೀವು ವೈಯಕ್ತಿಕ ಹಿತಾಸಕ್ತಿಗೆ ಬೆಲೆ ಕೊಡಬಹುದು
  • ಆರೋಗ್ಯದಲ್ಲಿ ಏರುಪೇರಾಗಬಹುದು
  • ಇಂದು ನಿಮ್ಮ ಮನೆಯವರೇ ನಿಮ್ಮನ್ನು ದೂಷಿಸಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಸಿದ್ಧತೆ ಬೇಕಾಗಬಹುದು
  • ಮಕ್ಕಳ ಕೆಟ್ಟ ಅಭ್ಯಾಸಗಳನ್ನು ನಿರ್ಲಕ್ಷ್ಯ ಮಾಡಬೇಡಿ
  • ಇಂದು ನಿಮ್ಮ ಮಾತು ಬಹಳ ಸರಳ ಮತ್ತು ಮೃದುವಾಗಿರಲಿ
  • ಬೇರೆಯವರಿಗೆ ತಿಳುವಳಿಕೆ ಹೇಳಲು ಹೋಗಬೇಡಿ
  • ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು
  • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
  • ಈಶ್ವರಾಧನೆ ಮಾಡಿ

ವೃಶ್ಚಿಕ

  • ಕೆಲಸದ ಸ್ಥಳದಲ್ಲಿ ಯಾವುದಾದರು ಸಮಸ್ಯೆಗಳಿದ್ದರೆ ಪರಿಹರಿಸುತ್ತೀರಿ
  • ಇಂದು ತುಂಬಾ ಪರಿಶ್ರಮದ ದಿನ
  • ರಿಯಲ್ ಎಸ್ಟೇಟ್ ಉದ್ಯಮಿಗಳು ಬಹಳ ಎಚ್ಚರಿಕೆಯಿಂದಿರಬೇಕು
  • ಹಳೆಯ ಸ್ನೇಹಿತರ ಭೇಟಿಯಿಂದ ಮತ್ತೆ ಸಮಸ್ಯೆಗೆ ಅವಕಾಶ ಸಾಧ್ಯತೆ
  • ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಅದರಿಂದ ಬೇಸರ ಸಾಧ್ಯತೆ
  • ನಿರುದ್ಯೋಗ ಅಥವಾ ಮದುವೆ ವಿಚಾರ ಕಾಡಬಹುದು
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಧನುಸ್ಸು

  • ನಿಮ್ಮ ಜೀವನ ಶೈಲಿಯಲ್ಲಿ ಹೊಸತನ ಬೇಕು ಪ್ರಯತ್ನಿಸಿ
  • ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ ಆಗಬಹುದು
  • ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬಹುದು
  • ವೈವಾಹಿಕ ಜೀವನ ಬೇಸರ ತರಿಸುತ್ತದೆ
  • ವ್ಯಾಪಾರದ ದೃಷ್ಠಿಯಿಂದ ಪ್ರಯಾಣ ಮಾಡುವ ಸಾಧ್ಯತೆಯಿದೆ
  • ಹೊಸ ಕೆಲಸವನ್ನು ಆರಂಭಿಸುವ ಮುನ್ನ ಯೋಚಿಸಿ
  • ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮಕರ

  • ಸ್ವಾರ್ಥಿಗಳೊಂದಿಗೆ ಸಮಸ್ಯೆ ಎದುರಿಸಬೇಕಾಗಬಹುದು
  • ಇಂದು ಸುಳ್ಳು ಹೇಳುವುದನ್ನ ತಪ್ಪಿಸಿ
  • ಕುಟುಂಬದವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ಮಕ್ಕಳಿಂದ ಚಿಂತೆ ಅತಿಯಾಗಿ ಕಾಡಬಹುದು
  • ವಿದ್ಯಾರ್ಥಿಗಳಿಗೆ ವ್ಯಾಸಂಗದ ಸಮಸ್ಯೆ
  • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಮನೆ, ಮನ, ವ್ಯವಹಾರ ಶುದ್ಧವಾಗಿರಲಿ
  • ಇಂದು ಆಪದ್ಧನ ನಿಮ್ಮ ಕೈಹಿಡಿಯುತ್ತದೆ
  • ದೀರ್ಘಕಾಲದ ರೋಗಿಗಳಿಗೆ ಸಮಸ್ಯೆ
  • ಆಕಸ್ಮಿಕವಾಗಿ ಧನಲಾಭವಾಗತ್ತೆ ಜೊತೆಗೆ ಭಯವು ಇರುತ್ತದೆ
  • ಜೀವನದ ಮೌಲ್ಯ ಗೊತ್ತಾಗುವ ಸಮಯ
  • ಮಕ್ಕಳಿಂದ ದೂರವಾಗಬಹುದು, ನಿಷ್ಠುರವಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನಾ

  • ನಿಮ್ಮ ವೈಯಕ್ತಿಕ ವಿಚಾರಗಳನ್ನು ಪ್ರಸ್ತುತ ಪಡಿಸಬೇಡಿ
  • ಆರೋಗ್ಯದಲ್ಲಿ ವ್ಯತ್ಯಯ ಅದರಿಂದ ಚಿಂತೆ ಸಾಧ್ಯತೆ
  • ಹಣಕಾಸಿನ ವಿಚಾರದಲ್ಲಿ ತೊಂದರೆಯಿಲ್ಲ
  • ಅಧಿಕಾರಿಗಳೊಂದಿಗೆ ಸಹನೆಯಿಂದ ವರ್ತಿಸಿ
  • ಮನೆಯಲ್ಲಿ ಹೆದರಿಕೆಯ ವಾತಾವರಣ
  • ಹಳೆಯ ವ್ಯವಹಾರದಿಂದ ಲಾಭ ಕಾಣಬಹುದು
  • ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More