newsfirstkannada.com

ಕೂಡಿಟ್ಟ ಹಣ ಸಕಾಲದಲ್ಲಿ ಉಪಯೋಗ, ಧನ ಲಾಭದ ಜೊತೆ ನಿಮಗೆ ಶುಭವಾಗಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

04-07-2023

    ಕೈ ಹಾಕಿದ ಕೆಲಸಕ್ಕೆ ಬದ್ಧರಾಗಿ, ಹಿರಿಯರ ಆರೋಗ್ಯದ ಕಡೆ ಗಮನವಿರಲಿ

    ಅಧಿಕ ಖರ್ಚು ಆದರೂ ಬೇಸರವಿಲ್ಲ, ವ್ಯವಹಾರದಿಂದ ಲಾಭ ಆಗಲಿದೆ

    ದೂರದ ಬಂಧುಗಳ ಭೇಟಿ, ನಿಮ್ಮ ವಿವಾಹ ವಿಚಾರ ಮುನ್ನಲೆಗೆ ಬರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರಲಿದೆ.

ಮೇಷ ರಾಶಿ

  • ವಿದ್ಯಾರ್ಥಿಗಳು ತುಂಬಾ ಪರಿಶ್ರಮ ಪಡಬೇಕಾಗಬಹುದು
  • ಇಂದು ಮಹಿಳೆಯರಿಗೆ ಒತ್ತಡದ ದಿನ
  • ಕೈ ಹಾಕಿದ ಕೆಲಸಕ್ಕೆ ಬದ್ಧರಾಗಿರಬೇಕು
  • ಹಿರಿಯರ ಆರೋಗ್ಯದ ಬಗ್ಗೆ ಗಮನಕೊಡಿ
  • ನಿಮ್ಮ ಒಡಹುಟ್ಟಿದವರು ನಿಮ್ಮನ್ನು ಟೀಕಿಸಬಹುದು
  • ಆರ್ಥಿಕವಾಗಿ ಯಾವುದೇ ರೀತಿಯ ತೊಂದರೆ ಇಲ್ಲ
  • ಗಣಪತಿಯನ್ನು ಆರಾಧನೆ ಮಾಡಿ

ವೃಷಭ

  • ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ, ಗೌರವವನ್ನು ಸಂಪಾದನೆ ಮಾಡುತ್ತೀರಿ
  • ನಿಂತಿದ್ದ ಕಾರ್ಯಗಳು ಮುಂದುವರಿಕೆಯಾಗಲಿದೆ
  • ಅಧಿಕ ಖರ್ಚು ಆದರೂ ಬೇಸರವಿಲ್ಲ
  • ವ್ಯವಹಾರದಿಂದ ಲಾಭ ಆಗಲಿದೆ
  • ಅನಗತ್ಯ ವಿಚಾರಗಳಿಂದ ದೂರ ಉಳಿಯಿರಿ
  • ನೌಕರಿಯಲ್ಲಿ ಸಮಾಧಾನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
  • ಪೂರ್ವ ಯೋಚಿತ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ
  • ಅಪನಂಬಿಕೆ ಇರುವವರಿಗೆ ಮೋಸ ಆಗಲಿದೆ
  • ದೂರದ ಬಂಧುಗಳನ್ನು ಭೇಟಿ ಮಾಡಬಹುದು
  • ವಿವಾಹ ವಿಚಾರ ಮುನ್ನಲೆಗೆ ಬರಲಿದೆ
  • ಹಣಕಾಸಿನ ವಿಚಾರಕ್ಕೆ ಜಗಳದ ಸಾಧ್ಯತೆ ಇದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಕನಸು ನನಸಾಗುವ ನಿರೀಕ್ಷೆಯಲ್ಲಿರುತ್ತೀರಿ
  • ಬಂಧುಗಳ ಆಗಮನದಿಂದ ಸಂತೋಷ ಆಗಲಿದೆ
  • ತಾಯಿಯವರಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಸಾಂಸಾರಿಕವಾದ ಕಿತ್ತಾಟ ಕಾಣಬಹುದು
  • ಮಕ್ಕಳು ಅನ್ಯೋನ್ಯವಾಗಿ ವರ್ತಿಸುತ್ತಾರೆ
  • ಆರ್ಥಿಕ ಮುನ್ನಡೆಯಿಂದ ಸಮಾಧಾನ ಸಿಗಲಿದೆ
  • ಶಿವಾರಾಧನೆ ಮಾಡಿ

ಸಿಂಹ

  • ಧನ ಲಾಭದ ಯೋಗ ನಿಮ್ಮನ್ನು ಹುಡುಕಿಕೊಂಡು ಬರಲಿದೆ
  • ಇಂದು ಮಾನಸಿಕ ಕಿರಿಕಿರಿ ದೂರವಾಗಬಹುದು
  • ಓದುವುದರಲ್ಲಿ ಆಸಕ್ತಿ ಬರಬಹುದು
  • ಭೂಮಿ ಖರೀದಿಯ ಯೋಗವಿದೆ
  • ತಂದೆಯವರಿಗೆ ಉತ್ತಮವಾದ ಸ್ಥಾನಮಾನ ಸಿಗಬಹುದು
  • ಕುಟುಂಬದಲ್ಲಿ ಉನ್ನತ ವಿಚಾರ ಚರ್ಚೆಗೆ ಬರಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳಿಗೆ ಅನುಕೂಲವಿರುವ ದಿನ
  • ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಸಮಸ್ಯೆಯಾಗಬಹುದು
  • ಇಂದು ಅಧಿಕವಾದ ಪ್ರಯಾಣವನ್ನು ಮಾಡಬೇಡಿ
  • ನಿಮ್ಮ ತಪ್ಪು ನಿಮಗೆ ತೊಂದರೆಯಾಗಬಹುದು
  • ಒತ್ತಡಕ್ಕೆ ಮಣಿದು ಮಾಡಿದ ಕೆಲಸ ಹಾಳಾಗಬಹುದು
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಬಹುದು
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ತುಲಾ

  • ಹಿರಿಯರಿಗೆ ಸಂತೋಷವನ್ನು ಕೊಡುತ್ತೀರಿ
  • ಜವಾಬ್ದಾರಿಯಿಂದ ನಿಮಗೆ ಗೌರವ ಹೆಚ್ಚಾಗಲಿದೆ
  • ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತೀರಿ
  • ವೃತ್ತಿ ಜೀವನದವರಿಗೆ ವಿಶೇಷವಾದ ಗೌರವ ಸಿಗಲಿದೆ
  • ಆರ್ಥಿಕ ಸುಸ್ಥಿತಿ ಇರಬಹುದು
  • ಸಾಂಸಾರಿಕವಾಗಿ ಸಂತೋಷವಾದ ಕ್ಷಣಗಳಿರುತ್ತವೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  •  ವ್ಯಾಪಾರದಲ್ಲಿ ನಷ್ಟ ಆಗುವುದರಿಂದ ಬೇಸರ ಆಗಬಹುದು
  • ವಿದ್ಯೆಯಲ್ಲಿ ಅನಾಸಕ್ತಿ ಉಂಟಾಗಬಹುದು
  • ಏನೋ ವೈರಾಗ್ಯದ ಬುದ್ಧಿ ಬರಬಹುದು ಅದರಿಂದ ಒಳಿತಲ್ಲ
  • ಸರಿಯಾದ ಯೋಚನೆಗೆ ಹಲವು ಅಡ್ಡಿ ಬರಬಹುದು
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗೆ ಸಿಹಿ ಸುದ್ದಿ
  • ಮಕ್ಕಳಿಂದ ಉತ್ತಮವಾದ ಸ್ಪಂದನೆ ಸಿಗುವುದರಿಂದ ಸಂತೋಷ ಪಡುತ್ತೀರಿ
  • ದುರ್ಗಾರಾಧನೆ ಮಾಡಿ

ಧನುಸ್ಸು

  • ಬಂಧುಗಳ ಜೊತೆ ಜಗಳ ಮಾಡುವ ಸಾಧ್ಯತೆ ಇದೆ
  • ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ
  • ಮನ ಮನೆಯಲ್ಲಿ ಅಶಾಂತಿಯ ವಾತಾವರಣ
  • ಸಮಾಜದಲ್ಲಿ ಅಪಕೀರ್ತಿ
  • ಹಣಕ್ಕೆ ತೊಂದರೆ ಇಲ್ಲ ಖರ್ಚು ಇರಲಿದೆ
  • ಯಾವ ಕಾರಣಕ್ಕೂ ರೋಗವನ್ನು ಮುಚ್ಚಿಡಬೇಡಿ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಸಂಸಾರಿಕವಾಗಿ ವೈಶಮ್ಯವನ್ನು ಕಾಣಬಹುದು
  • ಸಮಾಧಾನದಿಂದ ಇರಲು ಆಗುವುದಿಲ್ಲ
  • ವ್ಯವಹಾರದಲ್ಲಿ ಬೇಸರ ಉಂಟಾಗಬಹುದು
  • ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಮಕ್ಕಳು ಯಶಸ್ಸನ್ನು ಹೊಂದುತ್ತಾರೆ
  • ಆರ್ಥಿಕವಾಗಿ ತೊಂದರೆ ಇಲ್ಲ ಆದರೆ ಎಲ್ಲವೂ ಸರಿಯಾಗಿರುವುದಿಲ್ಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಅಧಿಕಾರಿ ವರ್ಗದಿಂದ ತೊಂದರೆ ಉಂಟಾಗಬಹುದು
  • ಈ ದಿನ ಮನೋವ್ಯಥೆ ಪಡುತ್ತೀರಿ
  • ಉದ್ಯೋಗ ಬದಲಾವಣೆಯ ಸೂಚನೆ ಇದೆ
  • ಕೂಡಿಟ್ಟ ಹಣ ಸಕಾಲದಲ್ಲಿ ಉಪಯೋಗ ಬರಲಿದೆ
  • ಮಕ್ಕಳ ಜೊತೆಯಲ್ಲಿ ವಾದ ಮಾಡುವುದರಿಂದ ಬೇಸರ ಆಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಶತ್ರುಗಳ ವಿರುದ್ಧ ಅಪಜಯ
  • ವೈಯಕ್ತಿಕವಾದ ಆಸಕ್ತಿಯಿಂದ ಸಮಾಜ ಸೇವೆಯನ್ನು ಮಾಡುತ್ತೀರಿ
  • ರುದ್ರೋಗಿಗಳಿಗೆ ಸಮಸ್ಯೆ ಉಂಟಾಗಬಹುದು
  • ಒತ್ತಡದ ಬದುಕಿನಿಂದ ಹೊರ ಬರಬೇಕು
  • ಅನಗತ್ಯ ತಿರುಗಾಟದಿಂದ ಬೇಸರ ಆಗಬಹುದು
  • ಮನೆಯಲ್ಲಿ ವ್ಯವಹಾರದ ಚರ್ಚೆ ಆಗಲಿದೆ ಆದರೆ ಸೂಕ್ತವಾದ ನಿರ್ಧಾರಕ್ಕೆ ಬರಲು ಆಗುವುದಿಲ್ಲ
  • ಆಂಜನೇಯನ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೂಡಿಟ್ಟ ಹಣ ಸಕಾಲದಲ್ಲಿ ಉಪಯೋಗ, ಧನ ಲಾಭದ ಜೊತೆ ನಿಮಗೆ ಶುಭವಾಗಲಿದೆ- ಏನ್​​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More