newsfirstkannada.com

ಮಕ್ಕಳಿಂದ ವಿಪರೀತ ಖರ್ಚು, ಪ್ರೇಮಿಗಳಿಗೆ ಅಶುಭ, ಮಾನಸಿಕ ಕಿರಿಕಿರಿ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

05-07-2023

  ಕೆಲಸ ಇಲ್ಲದಿದ್ದರೂ ಶರೀರಕ್ಕೆ ಆಯಾಸ ಆಗಬಹುದು

  ಮಕ್ಕಳಿಗೂ ಈ ರಾಶಿಗೂ ಹೊಂದಾಣಿಕೆ ಆಗುವುದಿಲ್ಲ

  ಪ್ರಯಾಣದಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

 • ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
 • ಆರ್ಥಿಕವಾದ ಮುನ್ನಡೆಯಾಗಲಿದೆ
 • ಅಧಿಕವಾದ ಕೋಪ ನಷ್ಟವನ್ನು ತರಲಿದೆ
 • ಪ್ರಯಾಣದಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ
 • ಅನಗತ್ಯವಾದ ಚರ್ಚೆ ಮಾಡುವುದರಿಂದ ಸೋಲು ಅನುಭವಿಸುತ್ತೀರಿ
 • ಬಯಸಿದ್ದು ಸಿಗದೇ ಹೋರಾಟದಲ್ಲಿ ಅಂತ್ಯ ಆಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಸಾಮಾಜಿಕವಾದ ನ್ಯಾಯಕ್ಕೆ ಬೆಂಬಲವನ್ನು ಕೊಡುತ್ತೀರಿ
 • ಖರ್ಚು ಹೆಚ್ಚು ಸ್ವಲ್ಪ ಯೋಚನೆಯನ್ನು ಮಾಡಬೇಕು
 • ಪ್ರಯಾಣದಿಂದ ಖುಷಿ ಆದರೆ ಸಮಯ ವ್ಯರ್ಥ
 • ಮಕ್ಕಳ ಬಗ್ಗೆ ಉತ್ತಮವಾದ ಆಸಕ್ತಿ ಇರಲಿದೆ
 • ಜೀವನ ಕ್ರಮವನ್ನು ಬದಲಾವಣೆ ಮಾಡಿಕೊಳ್ಳಿ
 • ವಿದೇಶ ಪ್ರವಾಸದ ಬಗ್ಗೆ ಯೋಚಿಸುತ್ತೀರಿ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

 • ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಇರುವ ದಿನ
 • ವಿನಾಕಾರಣ ಬಹಿರಂಗ ಚರ್ಚೆ ಬೇಡ
 • ತಾಯಿಯವರಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
 • ದುಡ್ಡು ಬಂಧುತ್ವವನ್ನು ಕೆಡಿಸುತ್ತದೆ ಎಂಬುದು ತಿಳಿದಿರಬೇಕು
 • ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ
 • ನಿಮ್ಮ ನಿರ್ಧಾರಗಳು ಸರಿಯಾಗಿರಬೇಕು
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಕಾರ್ಯಸಿದ್ದಿ ಸಂತೋಷ ಆಗಲಿದೆ
 • ಬಂಧುಗಳು ನಿಮ್ಮನ್ನು ಟೀಕಿಸಬಹುದು
 • ಅನಗತ್ಯ ವಿಚಾರವುಳ್ಳ ವ್ಯಕ್ತಿಗಳಿಂದ ಕಿರಿಕಿರಿಯಾಗಬಹುದು
 • ಧಾರ್ಮಿಕ ಕರ್ಮಾಚರಣೆಯಲ್ಲಿ ಆಸಕ್ತಿಯನ್ನು ತೋರಿಸುತ್ತೀರಿ
 • ವಿಶೇಷವಾಗಿ ಸಹಾಯ ಹಸ್ತವನ್ನು ಚಾಚುತ್ತೀರಿ
 • ಮನೆಯಲ್ಲಿ ನೆಮ್ಮದಿಯ ವಾತಾವರಣ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಸಿಂಹ

 • ಬಹು ದಿನಗಳ ಆಸೆ ಈ ದಿನ ಈಡೇರಬಹುದು
 • ಭೂ ಸಂಬಂಧವಾದಂತಹ ಲಾಭ ಸಿಗಲಿದೆ
 • ಬೇರೆಯವರ ಒಡನಾಟ ಚೆನ್ನಾಗಿರುತ್ತದೆ
 • ಹಿರಿಯರು ಕೂಡ ಸಹಾಯ ಮಾಡುತ್ತಾರೆ
 • ಹಣವನ್ನು ಸಂಗ್ರಹಿಸಿರುತ್ತೀರಿ
 • ಭವಿಷ್ಯಕ್ಕೆ ಉತ್ತಮ ದಾರಿ ಕಾಣುವ ದಿನ
 • ದುರ್ಗಾರಾಧನೆಯನ್ನು ಮಾಡಿ

ಕನ್ಯಾ

 • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಮಕ್ಕಳಿಗೂ ನಿಮಗೂ ಹೊಂದಾಣಿಕೆ ಆಗುವುದಿಲ್ಲ
 • ಅಧಿಕ ಪ್ರಯಾಣದಿಂದ ತೊಂದರೆಯನ್ನು ಮಾಡಿಕೊಳ್ಳುತ್ತೀರಿ
 • ಮಕ್ಕಳ ಬಗ್ಗೆ ಅನುಮಾನ, ಅವಮಾನ ಆಗಲಿದೆ
 • ಕೆಲಸ ಇಲ್ಲದಿದ್ದರೂ ಶರೀರಕ್ಕೆ ಆಯಾಸ ಆಗಬಹುದು
 • ದೇಹಸ್ಥಿತಿ ತೀರ ತೊಂದರೆಯಿಂದ ನಿಮಗೆ ಹಿನ್ನಡೆಯನ್ನು ಉಂಟು ಮಾಡಲಿದೆ
 • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚನ್ನು ಮಾಡುತ್ತೀರಿ
 • ಹೊಸ ಯೋಜನೆಗಳಿಗೆ ತಿರುವು ಸಿಗಲಿದೆ
 • ಆರ್ಥಿಕವಾದ ಚೇತರಿಕೆಯಿಂದ ಮನಸ್ಸಿಗೆ ಸಮಾಧಾನ ಆಗಲಿದೆ
 • ಕಟ್ಟಡ ನಿರ್ಮಾಣದಿಂದ ಸಂತಸ
 • ಹೊಸಬರ ಪರಿಚಯದಿಂದ ಅನುಕೂಲ ಆಗಲಿದೆ
 • ನಿಮ್ಮ ಆಸೆಗಳು ಈಡೇರುವ ಸಮಯ
 • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ವ್ಯಾಪಾರದಿಂದ ಲಾಭವಿದೆ ಆದರೆ ಸಮಾಧಾನವಿಲ್ಲ
 • ಮಕ್ಕಳಿಂದ ವಿಪರೀತ ಖರ್ಚು
 • ಇಂದು ಪ್ರೇಮಿಗಳಿಗೆ ಅಶುಭ
 • ಮಾನಸಿಕ ಕಿರಿಕಿರಿ ಇರುತ್ತದೆ
 • ಆರೋಗ್ಯದ ಬಗ್ಗೆ ಗಮನವಿರಲಿ
 • ಮನೆಯ ವಾತಾವರಣವನ್ನು ಗಮನಿಸಿ ವ್ಯವಹರಿಸಿ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಪ್ರವಾಸದಿಂದ ಸಂತಸ ಆಗಲಿದೆ
 • ಆಲಸ್ಯವನ್ನು ದೂರ ಮಾಡಿ ತೊಂದರೆಯನ್ನು ಮಾಡಿಕೊಳ್ಳಬೇಡಿ
 • ಮನೆಯಲ್ಲಿ ಅಸಮಾಧಾನ ಇರಲಿದೆ
 • ಗೌರವಕ್ಕಾಗಿ ಹುಡುಕಾಟವನ್ನು ಮಾಡುತ್ತೀರಿ
 • ಗೊತ್ತಿಲ್ಲದ ವಿಚಾರವನ್ನು ತಿಳಿಯಿರಿ
 • ಹಿರಿಯರಿಗೆ ಅನಾರೋಗ್ಯದ ಸಮಸ್ಯೆ ಕಾಡಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ
 • ತಾಯಿಯಿಂದ ಹಣದ ಸಹಾಯ ಆಗಲಿದೆ
 • ಚಿನ್ನಾಭರಣ ಖರೀದಿ ಮಾಡುತ್ತೀರಿ
 • ಸ್ವಂತ ಉದ್ಯೋಗ ಮಾಡುವವರಿಗೆ ಲಾಭವಿದೆ
 • ಸುಳ್ಳು, ನಾಟಕ ಮಾಡುವುದು ಬೇಡ ಒಳ್ಳೆಯದಲ್ಲ
 • ಮಕ್ಕಳ ಬಗ್ಗೆ ಚಿಂತಿಸಿ ಬೇಸರ ಮಾಡಿಕೊಳ್ಳಬೇಡಿ
 • ಸುಬ್ರಮಣ್ಯನನ್ನು ಆರಾಧನೆ ಮಾಡಿ

ಕುಂಭ

 • ಚುರುಕುತನದಿಂದ ಕಾರ್ಯಸಿದ್ದಿ ಆಗಲಿದೆ
 • ಮಾತಿನಲ್ಲಿ ಹೊರಟುತನ ಬೇಡ
 • ಸಮಾಧಾನದ ಮನಸ್ಸು ನಿಮಗೆಲ್ಲವನ್ನು ತಂದು ಕೊಡಬಹುದು
 • ಬೇರೆಯವರ ಹಾಸ್ಯ, ಟೀಕೆ ಮಾಡಬಹುದು ಯಾವುದಕ್ಕೂ ಮನಸ್ಸನ್ನು ಕೊಡಬೇಡಿ
 • ನಿಮ್ಮ ಮಾತು ಮನೆಯವರಿಗೆ ದಾರಿದೀಪ ಆಗಲಿದೆ
 • ಗುರುಗಳ ಅನುಗ್ರಹದ ಯೋಗವಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಸರ್ಕಾರಿ ಕೆಲಸದಲ್ಲಿ ಶುಭವನ್ನು ಕಾಣುತ್ತೀರಿ
 • ಹೆಚ್ಚಿನ ಅವಕಾಶಗಳು ನಿಮ್ಮ ಕಡೆಗೆ ಹರಿದು ಬರಲಿದೆ
 • ಸ್ಥಿರಾಸ್ತಿ ಲಭ್ಯವಾಗುವ ಸಾಧ್ಯತೆ ಇದೆ
 • ಮಾನಸಿಕ ಸ್ಥಿರತೆ ಇರುವುದಿಲ್ಲ
 • ಅಣ್ಣ ತಮ್ಮಂದಿರ ವಿಚಾರದಲ್ಲಿ ಜಗಳಕ್ಕೆ ಅವಕಾಶವಿದೆ
 • ಯಾವುದೇ ಹಠ ಸಿಟ್ಟು ಯಾವುದು ಬೇಡ
 • ಶಿವರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಿಂದ ವಿಪರೀತ ಖರ್ಚು, ಪ್ರೇಮಿಗಳಿಗೆ ಅಶುಭ, ಮಾನಸಿಕ ಕಿರಿಕಿರಿ- ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More