newsfirstkannada.com

Today Horoscope: ಈ ವಿಚಾರದಲ್ಲಿ ಭಾರೀ ಬೇಸರ.. ಇವತ್ತು ಯಾರಿಗೆ ಧನಲಾಭ ಗೊತ್ತಾ..? ಏನ್​​ ಹೇಳ್ತಿದೆ ನಿಮ್ಮ ಭವಿಷ್ಯ

Share :

06-07-2023

  ದೂರದ ದಾಯಾದಿಗಳಿಂದ ಸಹಾಯ ಆಗಲಿದೆ

  ಪ್ರೇಮಿಗಳು ಹೊಡೆದಾಡುವ ಸಂದರ್ಭ ಬರಲಿದೆ

  ನಿಮ್ಮ ಆಸಕ್ತಿ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

 • ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದರಿಂದ ಬೇಸರ ಆಗಬಹುದು
 • ಸಂಪಾದಿಸಿದ ಹಣ ಕೈಯಲ್ಲಿರುವುದಿಲ್ಲ
 • ಮನೆ,ಮಡದಿ,ಗಂಡ ಮಕ್ಕಳು ಎಲ್ಲಾ ನಶ್ವರ ಅನಿಸಬಹುದು
 • ಸಾಲದ ಪರಿಸ್ಥಿತಿ ಎದುರಾಗಬಹುದು
 • ಬಹುಜನರ ವಿರೋಧಿಯಾಗುತ್ತೀರಿ
 • ಯಾರು ಸಹಾಯಕ್ಕೆ ಬರುವುದಿಲ್ಲ ಬೇಸರ ಆಗಲಿದೆ
 • ಪ್ರತ್ಯಂಗಿರಾದೇವಿಯನ್ನು ಪ್ರಾರ್ಥನೆ ಮಾಡಿ

ವೃಷಭ

 •  ಧನಾಗಮನ ಆಗುವುದರಿಂದ ಸಂತೋಷ ಆಗಲಿದೆ
 • ಬೇರೆಯವರ ತಪ್ಪು ನಿಮ್ಮ ಮೇಲೆ ಬರಲು ಬಿಡಬೇಡಿ
  ( ಕುಟುಂಬದಲ್ಲಿ ಸೌಖ್ಯವಿದೆ)
 • ಕೆಲಸದ ಒತ್ತಡ ತುಂಬಾ ಇರಲಿದೆ ಆದರೆ ಆದಾಯವು ಇದೆ
 • ನಿಮ್ಮ ಆಸಕ್ತಿ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ
 • ಮಕ್ಕಳಿಂದ ಉತ್ತಮ ಸಂದೇಶ ಬರುವುದರಿಂದ ಸಂತೋಷ ಆಗಲಿದೆ
 • ಕುಲದೇವತಾ ಆರಾಧನೆಯನ್ನು ಮಾಡಿ

ಮಿಥುನ

 • ಆರ್ಥಿಕವಾದ ಬೆಳವಣಿಗೆಯನ್ನು ಕಾಣುತ್ತೀರಿ
 • ಬೇರೆಯವರ ಸಲಹೆ ತೆಗೆದುಕೊಳ್ಳಿ ತೀರ್ಮಾನ ನಿಮ್ಮದಾಗಿರಲಿ
 • ಕೈ ಹಾಕಿದ ಕೆಲಸದಲ್ಲಿ ಬದಲಾವಣೆಯ ಚಿಂತೆ ನಷ್ಟ ಆಗಲಿದೆ
 • ವಿವಾಹ ವಿಚಾರ ಮುನ್ನಲೆಗೆ ಬರುತ್ತದೆ
 • ದೊಡ್ಡವರ ಆಶೀರ್ವಾದ ಪಡೆಯಿರಿ ಶುಭವಿದೆ
 • ಪ್ರೇಮಿಗಳು ಹೊಡೆದಾಡುವ ಸಂದರ್ಭ ಬರಲಿದೆ
 • ನವಗ್ರಹರನ್ನ ಆರಾಧನೆ ಮಾಡಿ

ಕಟಕ

 • ಅಧಿಕವಾದ ಖರ್ಚಿನಿಂದ ಬೇಸರ ಆಗಲಿದೆ
 • ಚಿಕ್ಕ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
 • ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
 • ಮಿತ್ರರಿಂದ ಲಾಭ ಆಗಲಿದೆ
 • ಉದ್ಯೋಗದಲ್ಲಿ ಪ್ರಶಂಸೆಯಾಗಲಿದೆ
 • ದೂರದ ದಾಯಾದಿಗಳಿಂದ ಸಹಾಯ ಆಗಲಿದೆ
 • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಸಿಂಹ

 • ಪ್ರೀತಿಸಿದವರಿಗೆ ಆಘಾತ ಆಗಬಹುದು
 • ದುಶ್ಚಟಗಳಿರುವ ವ್ಯಕ್ತಿಗಳಿಗೆ ತೊಂದರೆಯಾಗಬಹುದು
 • ಕನಸು ನನಸಾಗುವ ಸಂದರ್ಭವಿದೆ
 • ಗುಪ್ತ ಧನಾಗಮನದ ಯೋಗವಿದೆ
 • ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ಮಾಡುತ್ತೀರಿ
 • ವಿದೇಶ ಪ್ರವಾಸಕ್ಕೆ ಮಾತುಕತೆ ಆಡುತ್ತೀರಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 •  ಮಿತ್ರರು ಸಕಾಲದಲ್ಲಿ ಅನುಕೂಲಕ್ಕೆ ಬರುವುದಿಲ್ಲ
 • ಉದ್ಯೋಗ ವಿಚಾರದಲ್ಲಿ ಬೇಸರ ಆಗಬಹುದು
 • ಬಂಧುಗಳಲ್ಲಿ ಕಲಹ ಉಂಟಾಗಬಹುದು
 • ಹಳೆಯ ಹಣವಿದ್ದರೆ ಅನುಕೂಲಕ್ಕೆ ಬರಲಿದೆ
 • ಆಸ್ತಿ ವಿಚಾರದಲ್ಲಿ ಸ್ವಲ್ಪ ಹಿಂಸೆ ಆಗಬಹುದು
 • ಕಾನೂನು ಹೋರಾಟಕ್ಕೆ ಸಿದ್ಧವಿರಬೇಕು
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ತುಲಾ

 • ಆಸ್ತಿಯ ವಿಚಾರದಲ್ಲಿ ಜಯ ಸಾಧಿಸುತ್ತೀರಿ
 • ಅಧಿಕವಾದ ಖರ್ಚು ಆಗಲಿದೆ
 • ದೈವ ನಿಂದನೆ ಮಾಡುವವರನ್ನು ದೂರ ಮಾಡುತ್ತೀರಿ
 • ಉದ್ಯೋಗ ಕಳೆದುಕೊಂಡವರಿಗೆ ಕೆಲವು ಸಲಹೆ ನೀಡುತ್ತೀರಿ
 • ನಿಮ್ಮ ಆಶ್ರಯವನ್ನು ಬಯಸಿ ಬರುವವರಿದ್ದಾರೆ
 • ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತೀರಿ
 • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

 • ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಹುದು
 • ಉದ್ಯೋಗಸ್ಥ ಮಹಿಳೆಯರಿಗೆ ಅನಾನುಕೂಲ
 • ಅನಿರೀಕ್ಷಿತವಾದ ಲಾಭಕ್ಕೆ ಅವಕಾಶಗಳಿವೆ
 • ಉದ್ಯೋಗದ ಬರವಸೆ ನಿಮಗೆ ಸಂತೋಷವನ್ನು ಕೊಡಲಿದೆ
 • ಆರೋಗ್ಯದಲ್ಲಿ ಏರುಪೇರು ಆಗಬಹುದು
 • ಮನೆಯವರ ಮಾತು ಕೇಳಿ ಒಳ್ಳೆಯದಾಗಲಿದೆ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಹಣ ಹೂಡಿಕೆಯಲ್ಲಿ ನಷ್ಟ ಆಗಬಹುದು
 • ಮಕ್ಕಳಿಂದ ಪಾಠ ಹೇಳಿಸಿಕೊಳ್ಳುತ್ತೀರಿ
 • ನಿಮ್ಮ ಜವಾಬ್ದಾರಿಯ ಕಡೆ ಗಮನಕೊಡಿ
 • ಉದ್ಯೋಗವನ್ನು ಕಳೆದುಕೊಳ್ಳುತ್ತೀರಿ
 • ಹಣದ ವಿಚಾರಕ್ಕೆ ಜಗಳ ಆಗುವುದರಿಂದ ಬೇಸರ ಆಗಲಿದೆ
 • ಅಪೇಕ್ಷೆಗೆ ಅಡ್ಡಿ ಆಗುವುದರಿಂದ ಮನಸ್ಸಿಗೆ ನಿರಾಸೆ ಆಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಪ್ರಯಾಣದಲ್ಲಿ ಹಣ ನಷ್ಟ ಆಗಲಿದೆ
 • ಶತ್ರುಗಳು ತೊಂದರೆಯನ್ನು ಮಾಡಬಹುದು
 • ಅನಾರೋಗ್ಯ ತೊಂದರೆಯನ್ನು ಕೊಡಬಹುದು
 • ಕೋರ್ಟ್ ಕಾನೂನು ವಿಚಾರಗಳನ್ನು ಎದುರಿಸಬೇಕಾಗಬಹುದು
 • ಹಿರಿಯರ ಮಾತು ಸರಿ ಅಂತ ಅನಿಸುವುದಿಲ್ಲ
 • ಸ್ನೇಹಿತರು ಕೂಡ ಸಹಕರಿಸುವುದಿಲ್ಲ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ಮಕ್ಕಳಿಂದ ಅನುಕೂಲವಿದೆ
 • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
 • ಆಕಸ್ಮಿಕವಾಗಿ ಲಾಭ ಸಿಗಲಿದೆ
 • ಸಾಂಸಾರಿಕವಾಗಿ ಕಿರಿಕಿರಿಯಾಗಬಹುದು
 • ಹಿರಿಯರ ಆಸ್ತಿ, ಹಣ, ದ್ರವ್ಯ ಲಭ್ಯ ಆಗುವ ಯೋಗವಿದೆ
 • ಮನೆಯಲ್ಲಿ ದೊಡ್ಡ ನಿರ್ಧಾರಕ್ಕೆ ಅಡ್ಡಿ ಆಗಬಹುದು
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಮೀನಾ

 •  ಜವಾಬ್ದಾರಿಯಿಂದ ವರ್ತಿಸಿದ ಕೆಲಸದಲ್ಲಿ ಜಯಗಳಿಸುತ್ತೀರಿ
 • ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ ಆಗಲಿದೆ ಜಾಗ್ರತೆವಹಿಸಿ
 • ವೃತ್ತಿ ಅಥವಾ ಉದ್ಯೋಗದಲ್ಲಿ ಬದಲಾವಣೆಯಾಗುವುದರಿಂದ ಬೇಸರ ಆಗಲಿದೆ
 • ವಾಹನ ಚಲಾವಣೆಯಲ್ಲಿ ಜಾಗ್ರತೆವಹಿಸಿ
 • ಇಂದು ದೂರದ ಪ್ರಯಾಣ ಬೇಡ
 • ನಿಮ್ಮ ಶಿಸ್ತು ಬೇರೆಯವರಿಗೆ ತೊಂದರೆಯಾಗಬಾರದು
 • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಈ ವಿಚಾರದಲ್ಲಿ ಭಾರೀ ಬೇಸರ.. ಇವತ್ತು ಯಾರಿಗೆ ಧನಲಾಭ ಗೊತ್ತಾ..? ಏನ್​​ ಹೇಳ್ತಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More