newsfirstkannada.com

×

ಪರಿಸ್ಥಿತಿಯನ್ನು ಜಾಣ್ಮೆಯಿಂದ ಬಗೆಹರಿಸಿ.. ಬೆಲೆಬಾಳುವ ವಸ್ತು ಖರೀದಿಸಬಹುದು: ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

Published July 7, 2023 at 6:13am

Update July 7, 2023 at 6:30am

    ವೈದ್ಯರಿಗೆ ಸವಾಲುಗಳು ಜತೆ ಅವಮಾನ ಕೂಡ ಆಗಬಹುದು

    ಹಣದ ವಿಚಾರದಲ್ಲಿ ಅಡ್ಡಿಯಿದ್ದರೂ ನಿವಾರಣೆಯಾಗುತ್ತದೆ

    ವ್ಯಾವಹಾರಿಕವಾದ ಚರ್ಚೆ ಮತ್ತು ಧನ ಲಾಭ ಆಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ದ್ರವ್ಯ ಲಾಭದ ಯೋಗವಿದೆ
  • ಉನ್ನತ ಸ್ಥಾನಮಾನದ ಪ್ರಾಪ್ತಿಯಾಗಬಹುದು
  • ಜೀವನಕ್ಕೆ ಉತ್ತಮವಾದ ತಿರುವು ಸಿಗಬಹುದು
  • ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಬಹುದು
  • ಮಕ್ಕಳಿಂದ ಉತ್ತಮವಾದ ಪ್ರತಿಕ್ರಿಯೆ ಸಿಗಬಹುದು
  • ಸಾರ್ವಜನಿಕ ರಂಗದಲ್ಲಿ ಸಾಧನೆ ಮಾಡಬಹುದು
  • ನವಗ್ರಹ ಆರಾಧನೆ ಮಾಡಿ

ವೃಷಭ

  • ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬಹುದು
  • ಕೆಲಸ ಸ್ಥಳದಲ್ಲಿ ಒತ್ತಡ ಉಂಟಾಗಬಹುದು
  • ಪರಿಸ್ಥಿತಿ ಯಾವುದೇ ಇರಲಿ ಜಾಣ್ಮೆಯಿಂದ ಬಗೆಹರಿಸಿ
  • ಶಿಷ್ಯರು, ಅನುಯಾಯಿಗಳು ನಿಮ್ಮನ್ನ ಬೇಸರ ಪಡಿಸಬಹುದು
  • ಮನೆಯಲ್ಲಿ ಬೆಲೆಬಾಳುವ ವಸ್ತು ಖರೀದಿ ಮಾಡಬಹುದು
  • ಮಕ್ಕಳಿಗೆ ಅನುಕೂಲಕರ ಸಮಯ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮಿಥುನ

  • ಸ್ವಪ್ರಯತ್ನದಿಂದ ಇಂದು ಕಾರ್ಯಸಿದ್ಧಿಯಾಗಬಹುದು
  • ಯಾವುದೇ ಗೊಂದಲಗಳನ್ನು ಮಾಡಿಕೊಳ್ಳಬೇಡಿ
  • ಇಂದು ಶತ್ರು ಭಾದೆ ಹೆಚ್ಚಾಗಬಹುದು
  • ಪ್ರವಾಸಕ್ಕೆ ಯೋಜನೆ ಮಾಡುತ್ತೀರಿ
  • ಹಣದ ವಿಚಾರದಲ್ಲಿ ಅಡ್ಡಿಯಿದ್ದರೂ ನಿವಾರಣೆಯಾಗುತ್ತದೆ
  • ಸರಕಾರಿ ನೌಕರರಿಗೆ ಸವಾಲುಗಳು ಎದುರಾಗಬಹುದು
  • ಪ್ರತ್ಯಂಗಿರಾದೇವಿ ಆರಾಧನೆ ಮಾಡಿ

ಕಟಕ

  • ನಿಮ್ಮ ವೃತ್ತಿಯಲ್ಲಿ ಯಶಸ್ಸು ಸಿಗಬಹುದು
  • ನಿಮ್ಮ ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು
  • ಕೋರ್ಟ್ ಕೇಸುಗಳಲ್ಲಿ ವಿಘ್ನ ಉಂಟಾಗಬಹುದು
  • ಮನಸ್ಸಿಗೆ ಬೇಸರ, ಆತಂಕ ಉಂಟಾಗಬಹುದು
  • ವೈದ್ಯರಿಗೆ ಕೆಲವು ಸವಾಲುಗಳು ಎದುರಾಗಬಹುದು ಅವಮಾನ ಕೂಡ ಆಗಬಹುದು
  • ಮನಸ್ಸಿನ ದುಗುಡವನ್ನ ದೂರ ಮಾಡಿಕೊಳ್ಳಿ
  • ಸುದರ್ಶನ ಮಹಾವಿಷ್ಣುವನ್ನ ಆರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾದ ಚರ್ಚೆ ಮಾಡುತ್ತೀರಿ ಅದರಿಂದ ಧನ ಲಾಭವಾಗಬಹುದು
  • ದೂರದೂರಿಗೆ ಪ್ರಯಾಣ ಮಾಡುವ ಸಂಭವವಿದೆ
  • ಬೇರೆಯವರನ್ನ ನಿಮ್ಮ ವಿಚಾರಕ್ಕೆ ಬರಲು ಬಿಡಬೇಡಿ
  • ನಿಮ್ಮ ಕನಸಿನ ವಿಚಾರವನ್ನ ಪ್ರಸ್ತಾಪ ಮಾಡಿ
  • ಮನೆಯವರ ಸಹಕಾರದಿಂದ ಸಂತೋಷವಾಗಬಹುದು
  • ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನಿಸಬಹುದು
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಪ್ರತಿಭೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ
  • ಇಂದು ವಿನಾಕಾರಣ ಚರ್ಚೆ ಮಾಡಬಹುದು
  • ನಿಮ್ಮ ಆರೋಗ್ಯ ತುಂಬಾ ದುಸ್ಥಿತಿ ತಲುಪಬಹುದು
  • ಮನೋರೋಗ ನಿಮ್ಮನ್ನ ಕಾಡಬಹುದು
  • ಮಕ್ಕಳು ನಿಮ್ಮನ್ನು ದೂರ ಮಾಡುವ ಸಾಧ್ಯತೆಯಿದೆ
  • ಹಣವಿದೆ ಆದರೆ ಎಳ್ಳಷ್ಟು ನೆಮ್ಮದಿ ಇರುವುದಿಲ್ಲ
  • ಕುಲದೇವತಾ ಆರಾಧನೆ ಮಾಡಿ

ತುಲಾ

  • ಇಂದು ನಿರುದ್ಯೋಗದಿಂದ ಮುಕ್ತಿ ಸಿಗಬಹುದು
  • ಹಳೆ ಹಣ ಅಥವಾ ದ್ರವ್ಯ ಕೈಹಿಡಿಯಬಹುದು
  • ಹಿರಿಯರ ಆಸ್ತಿಯಿಂದ ಪಾಲು ದೊರೆಯುವ ಸೂಚನೆಯಿದೆ
  • ಅಣ್ಣತಮ್ಮಂದಿರ ನಡುವೆ ಸಂಘರ್ಷ ಉಂಟಾಗಬಹುದು
  • ಮಾನಸಿಕ ನೆಮ್ಮದಿ ಸಿಗಬಹುದು
  • ಹೊಸ ಯೋಜನೆಗಳಿಗೆ ಅಡಿಪಾಯ ಹಾಕಬಹುದು
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆತುರದ ಸ್ವಭಾವದಿಂದ ತೊಂದರೆ ಮಾಡಿಕೊಳ್ಳಬಹುದು
  • ನಿರುದ್ಯೋಗ ಸಮಸ್ಯೆ ಕಾಡಬಹುದು
  • ಬಂಧುಗಳಿಂದ ಟೀಕೆಗೆ ಒಳಗಾಗಬಹುದು
  • ಅವಕಾಶಗಳು ಕೈತಪ್ಪಿ ಹೋಗಬಹುದು
  • ಪ್ರವಾಸದ ಯೋಜನೆಗೆ ತೊಂದರೆಯಾಗಿ ನಿರಾಸೆ ಹೊಂದಬಹುದು
  • ಮನೆಯಲ್ಲಿ ಹೊಂದಾಣಿಕೆ ಇಲ್ಲದೆ ಬೇಸರವಾಗಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಅತಿಯಾದ ಆತ್ಮವಿಶ್ವಾಸದಿಂದ ನಷ್ಟ ಉಂಟಾಗಬಹುದು
  • ಋಣಾತ್ಮಕ ಯೋಚನೆಗಳು ಹೆಚ್ಚಾಗಬಹುದು
  • ವಿರೋಧಿಗಳು ನಿಮ್ಮನ್ನ ಹಿಂಸಿಸಬಹುದು
  • ಆತ್ಮೀಯರ ಭೇಟಿಯಾಗದೆ ಬೇಸರವಾಗಬಹುದು
  • ಕಾನೂನು ಹೋರಾಟಕ್ಕೆ ಮುಂದಾಗಿ ಅಪಯಶಸ್ಸು ಕಾಣಬಹುದು
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಸಿಗಬಹುದು
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಮಕರ

  • ಇಂದು ವಿವಾದಗಳಿಂದ ದೂರ ಉಳಿಯಿರಿ
  • ನಂಬಿಕಸ್ಥರಿಂದ ಮೋಸವಾಗುವ ಸಾಧ್ಯತೆಯಿದೆ
  • ದ್ರವ್ಯ ಅಥವಾ ಹಣ ನಷ್ಟವಾಗುವ ಸಾಧ್ಯತೆಯಿದೆ
  • ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಸಿಗಬಹುದು
  • ಇಂದು ನಿಮ್ಮ ತಪ್ಪಿನ ಅರಿವಾಗುವುದಿಲ್ಲ
  • ದಿನವನ್ನು ತುಂಬಾ ಹಗುರವಾಗಿ ಪರಿಗಣಿಸುತ್ತೀರಿ
  • ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ

ಕುಂಭ

  • ಇಂದು ಸಾಲದ ವಿಚಾರ ಮಾಡಬೇಡಿ ಸಮಸ್ಯೆಯಾಗಬಹುದು
  • ಬೇರೆ ವ್ಯವಹಾರಗಳಿಂದ ನಷ್ಟವಾಗಬಹುದು
  • ಮೂಲ ಧನಕ್ಕೆ ಆಪತ್ತಿದೆ ಎಚ್ಚರಿಕೆವಹಿಸಿ
  • ಅನಾವಶ್ಯಕ ಖರ್ಚಿನಿಂದ ಬೇಸರವಾಗಬಹುದು
  • ಹಿರಿಯರ ಅವಕೃಪೆಯಿಂದ ತೊಂದರೆಯಾಗಬಹುದು
  • ಹೊಂದಾಣಿಕೆಯ ಸ್ವಭಾವವಿದ್ದರೆ ಶುಭವಿದೆ
  • ಕುಬೇರಲಕ್ಷ್ಮೀಯನ್ನ ಪ್ರಾರ್ಥನೆ ಮಾಡಿ

ಮೀನಾ

  • ಯತ್ನ ಕಾರ್ಯಕ್ಕೆ ವಿಘ್ನ ಉಂಟಾಗಬಹುದು
  • ಇಂದು ಬೇರೆಯವರ ಮನಸ್ಸು ಗೆಲ್ಲುತ್ತೀರಿ
  • ಕೋಪದಿಂದ ಕೆಲವು ತೊಂದರೆಗಳಾಗಬಹುದು
  • ಸ್ತ್ರೀಯರಿಗೆ ವಸ್ತ್ರಾಭರಣದ ಲಾಭವಿದೆ
  • ಹಣಕಾಸು ವಿಚಾರದಲ್ಲಿ ಲಾಭವಿದೆ
  • ಮಕ್ಕಳಿಂದ ಎಲ್ಲ ರೀತಿಯ ಸಹಾಯ, ಸಹಕಾರ ಸಿಗಬಹುದು
  • ಮನ್ಯುಸೂಕ್ತ ಮಂತ್ರವನ್ನ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಿಸ್ಥಿತಿಯನ್ನು ಜಾಣ್ಮೆಯಿಂದ ಬಗೆಹರಿಸಿ.. ಬೆಲೆಬಾಳುವ ವಸ್ತು ಖರೀದಿಸಬಹುದು: ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More