newsfirstkannada.com

ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಯ; ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಇಂದಿನ ಭವಿಷ್ಯ

Share :

03-07-2023

    ನಿಜವಾಗಿ ಸಿಗಬೇಕಾದ ಆಸ್ತಿಗಾಗಿ ಹೋರಾಟ ಮಾಡಬಹುದು

    ಮನಸ್ಸು ಎಷ್ಟೇ ಗಟ್ಟಿಯಾದರೂ ನೋವು ಇದ್ದೆ ಇರುವ ದಿನ

    ತಂದೆ ತಾಯಿಯ ಆರೈಕೆ ನಿಮಗೆ ಪುಷ್ಟಿಯನ್ನು ಕೊಡಲಿದೆ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

  • ನಿಜವಾಗಿ ಸಿಗಬೇಕಾದ ಆಸ್ತಿಗಾಗಿ ಹೋರಾಟ ಮಾಡಬಹುದು
  • ಅನಿರೀಕ್ಷಿತ ಗೌರವ ಸಂದಾಯದ ಸಾಧ್ಯತೆ
  • ಮನಸ್ಸು ಎಷ್ಟೇ ಗಟ್ಟಿಯಾದರೂ ನೋವು ಇದ್ದೆ ಇರುವ ದಿನ
  • ಸಂಕಟದ ಅನುಭವ ಆಗಬಹುದು
  • ಭೂಮಿಯ ಶುಭಯೋಗ ಕಾಣಬಹುದು
  • ತಾಯಿಯ ಕಡೆಯಿಂದ ಸಂಪೂರ್ಣ ಸಹಾಯ ಸಹಕಾರ ಸಿಗಬಹುದು
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ರಾಜಕೀಯ ವ್ಯಕ್ತಿಗಳಿಂದ ಕೆಲವು ಕೆಲಸಗಳಾಗಬಹುದು ಅದರಿಂದ ಸಮಾಧಾನ
  • ಕಛೇರಿಯಲ್ಲಿ ಹೊಸ ಚಟುವಟಿಕೆ, ಯೋಜನೆಗಳು ಪ್ರಾರಂಭವಾಗಬಹುದು
  • ವಿದೇಶ ಪ್ರವಾಸದ ಸುಳಿವು ಅದರಿಂದ ಸಂತಸ ವಾಗಬಹುದು
  • ಮಾನಸಿಕವಾಗಿ ಗಟ್ಟಿಯಾದ ನಿರ್ಧಾರಗಳಿರಲಿ
  • ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿ
  • ಮಕ್ಕಳ ಅಭ್ಯುದಯ ಚೆನ್ನಾಗಿರುತ್ತದೆ
  • ಕುಲದೇವರಾಧನೆ ಮಾಡಿ

ಮಿಥುನ

  • ಎಲ್ಲಾ ಕಡೆ ಕಿರಿಕಿರಿಯ ದಿನ ತುಂಬಾ ಬೇಸರ ಉಂಟಾಗಬಹುದು
  • ಕೋಪ ಹೆಚ್ಚಾಗಿ ತೊಂದರೆ ಅನುಭವಿಸಬಹುದು
  • ಆರ್ಥಿಕ ಕುಸಿತದಿಂದ ಅಸಮಾಧಾನವಾಗಬಹುದು
  • ಬೇರೆಯವರ ಹಿತಕ್ಕಾಗಿ ನೀವು ನಿಷ್ಠೂರವಾಗಬಹುದು
  • ಬಂಧುಗಳು ನಾಟಕವಾಡುತ್ತಾರೆ ಆದರೆ ಅವರ ನಿಜ ಬಣ್ಣ ಬಯಲಾಗಬಹುದು
  • ಪ್ರಯಾಣದಿಂದ ಸಂತಸ ಖರ್ಚು ಹೆಚ್ಚಾಗಬಹುದು
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಸಂಸಾರದಲ್ಲಿ ಹಳೆಯ ವಿಚಾರಗಳು ಮುನ್ನೆಲೆಗೆ ಬಂದು ಬೇಸರವಾಗಬಹುದು
  • ಮರೆಯಲು ಸಾಧ್ಯವಾಗದ ಘಟನೆ ನಡೆಯುವ ಸಂಭವವಿದೆ
  • ಇಂದು ಮಕ್ಕಳಿಂದ ಸಮಾಧಾನ ಸಿಗಬಹುದು
  • ನಿಮ್ಮ ಬುದ್ಧಿವಂತಿಕೆಯಿಂದ ವ್ಯವಹಾರದಲ್ಲಿ ಅನುಕೂಲವಾಗಬಹುದು
  • ಮನೆಯ ವಿಚಾರದಲ್ಲಿ ತೃಪ್ತಿ ಸಿಗಬಹುದು
  • ಆರ್ಥಿಕ ಸುಧಾರಣೆಯಿಂದ ಸಂತೋಷವಾಗಬಹುದು
  • ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಯಾವುದೇ ರೀತಿಯ ಸ್ಪರ್ಧೆಗಳ ಕಡೆ ಗಮನಕೊಡಬೇಡಿ
  • ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ ಸಂತೋಷ ಆಗಲಿದೆ
  • ತಂದೆ ತಾಯಿಯ ಆರೈಕೆ ನಿಮಗೆ ಪುಷ್ಟಿಯನ್ನು ಕೊಡಲಿದೆ
  • ಮುಂದಿನ ಜೀವನ ಮನಸ್ಸಿನಲ್ಲಿರಲಿ
  • ಸ್ವಂತ ಉದ್ಯೋಗ ಮಾಡುವವರಿಗೆ ಯಶಸ್ಸು ಸಿಗಲಿದೆ
  • ದೂರದ ಆಲೋಚನೆಗೆ ಅನುಕೂಲವಿದೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮನೆ,ವ್ಯವಹಾರ ವೃತ್ತಿಯಲ್ಲಿ ಬದಲಾವಣೆಗೆ ಅವಕಾಶವಿದೆ
  • ವ್ಯಾಪಾರದಲ್ಲಿ ಜಾಗರೂಕತೆಯಿಂದ ಇರಬೇಕು
  • ಮಕ್ಕಳಿಂದ ನಿಷ್ಠೂರ, ಜಗಳದ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
  • ಆರೋಗ್ಯದಲ್ಲಿ ವ್ಯತ್ಯಯ ಆಗುವುದರಿಂದ ಬೇಸರ ಆಗಲಿದೆ
  • ಪ್ರಯಾಣದ ಅನುಕೂಲವಿದೆ ಸಂತೋಷ ಪಡುತ್ತೀರಿ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
  • ಮೃತ್ಯುಂಜಯನನ್ನು ಜಪ ಮಾಡಿ

ತುಲಾ

  • ಕಾನೂನಿನ ಹೋರಾಟದಲ್ಲಿ ಜಯ ಸಿಗಲಿದೆ
  • ಮನಸ್ಸಿನಲ್ಲಿ ತುಂಬಾ ಒಳ್ಳೆಯ ಆಲೋಚನೆಗಳು ಸದಾ ಹಾಗೆ ಉಳಿಯಲಿ
  • ಅಭಿವೃದ್ದಿಯ ಪಥವನ್ನು ತುಳಿಯುತ್ತೀರಿ
  • ಮಕ್ಕಳು, ಮನೆಯವರು ಸಹಕರಿಸುತ್ತಾರೆ
  • ಇಂದು ಅಪರಿಚಿತ ವ್ಯಕ್ತಿಗಳು ಸಹಾಯ ಮಾಡಬಹುದು
  • ಸಾಂಸಾರಿಕವಾಗಿ ನೆಮ್ಮದಿಯ ಕ್ಷಣಗಳು
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ನಿಮ್ಮಲ್ಲಿರುವ ಒಳ್ಳೆತನ ಬೇರೆಯವರಿಗೆ ದುರ್ಬಲವಾಗಿ ಕಾಣಬಹುದು
  • ಇಂದು ಉದ್ಯಮಿಗಳಿಗೆ ಅನುಕೂಲವಿದೆ
  • ಕ್ರೀಡಾಪಟುಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
  • ತಾಯಿಯವರಿಂದ ಆರ್ಥಿಕ ಸಹಾಯ ಆಗಲಿದೆ
  • ಅನಿರೀಕ್ಷಿತ ಆಪತ್ತನ್ನು ಎದುರಿಸುತ್ತೀರಿ
  • ಸ್ನೇಹಿತರ ಜೊತೆ ಜಗಳವನ್ನು ಮಾಡಿಕೊಳ್ಳಬೇಡಿ
  • ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಆಗದೆ ಬೇಸರ ಆಗಲಿದೆ
  • ಉತ್ತಮವಾದ ಸ್ಥಾನಮಾನ ಇದ್ದರೂ ಉಪಯೋಗಿಸಿಕೊಳ್ಳುವ ಬುದ್ದಿವಂತಿಕೆ ಇರುವುದಿಲ್ಲ
  • ಮನಸ್ಸು ಸರಿಯಾಗಿರದೆ ಎಲ್ಲವನ್ನೂ ಗೊಂದಲ ಮಾಡಿಕೊಳ್ಳುತ್ತೀರಿ
  • ಇಂದು ಆಲಸ್ಯವನ್ನು ದೂರಮಾಡಿ
  • ಧನಾತ್ಮಕ ಚಿಂತನೆಯಿರಲಿ
  • ಆರೋಗ್ಯದಲ್ಲಿ ಏರುಪೇರು ಆಗಲಿದೆ
  • ಮನಸ್ಸು ಸರಿಯಾದರೆ ಸಮಸ್ಯೆಗಳು ಬಗೆಹರಿಯಲಿದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಆರ್ಥಿಕವಾಗಿ ಅನಿರೀಕ್ಷಿತವಾದ ಲಾಭಗಳು ದೊರೆಯಲಿದೆ
  • ಮಕ್ಕಳು ಉತ್ತಮವಾದ ಸಾಧನೆ ಮಾಡಿ ನಿಮಗೆ ಸಂತೋಷ ಪಡಿಸುತ್ತಾರೆ
  • ಕೆಲಸ ಅಥವಾ ವೃತ್ತಿಯಲ್ಲಿ ಯಶಸ್ಸು ಕಾಣುತ್ತೀರಿ
  • ಹಲವರು ಹಿಂಬಾಲಕರಿಗೆ ಮಾತ್ರ ಬೇಸರ ಮಾಡುತ್ತೀರಿ
  • ಮಾನಸಿಕವಾದ ನೆಮ್ಮದಿಗೆ ಹೋರಾಟ ಮಾಡಿ ವ್ಯವಹಾರಕ್ಕಲ್ಲ
  • ಸ್ಥಿರಾಸ್ತಿಯ ವಿಚಾರ ತಲೆನೋವು ಆಗಿಬಿಟ್ಟಿದೆ
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಂಸರಿಕವಾಗಿ ನೆಮ್ಮದಿಯ ವಾತಾವರಣ
  • ಆರೋಗ್ಯ ಸುಧಾರಣೆ ಆಗುವುದರಿಂದ ನೆಮ್ಮದಿ ಇರಲಿದೆ
  • ಹಿರಿಯರ ಮಾತಿನಿಂದ ನೋವು ಉಂಟಾಗಲಿದೆ
  • ಮೇಲಾಧಿಕಾರಿಗಳ ಸಹಾಯ ಇರಲಿದೆ
  • ಅನಾವಶ್ಯಕವಾಗಿ ಸಮಯವನ್ನು ಕಳೆಯಬೇಡಿ
  • ಸ್ವಯಂ ಪ್ರಯತ್ನ ಫಲಕಾರಿಯಾಗುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಧನ ದ್ರವ್ಯ ಲಾಭದಿಂದ ಅಹಂಕಾರ ಬರಬಹುದು
  • ಜೀವನಕ್ಕೆ ಉತ್ತಮವಾದ ತಿರುವು ಸಿಗಲಿದೆ
  • ಅಧಿಕ ಒತ್ತಡ, ಶತ್ರುಬಾಧೆ ಕಾಡಬಹುದು
  • ಶುಭ ಸಂಧರ್ಭಗಳಿದ್ದರೂ ಕೂಡ ಮನಸ್ಸಿರುವುದಿಲ್ಲ
  • ಪ್ರೀತಿ ಪಾತ್ರರು ನಿಮ್ಮ ಜೊತೆಗಿರುವುದರಿಂದ ಸಮಾಧಾನ ಸಿಗಲಿದೆ
  • ಕೈಲಾದ ಸಹಾಯವನ್ನು ಮಾಡಿ ಪುಣ್ಯ ಸಂಪಾದಿಸಿ
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಯ; ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More