newsfirstkannada.com

ನವ ದಂಪತಿಗಳಿಂದ ಕುಟುಂಬಸ್ಥರಿಗೆ ಶುಭ ಸುದ್ದಿ -ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ

Share :

18-06-2023

    ನಿಮ್ಮ ವಿರುದ್ಧ ಕೆಲ ಪ್ರತಿಸ್ಪರ್ಧಿಗಳು, ದೊಡ್ಡವರು ಸೋಲುತ್ತಾರೆ

    ರಾಜಕಾರಣಿಗಳಿಗೆ ಸ್ವಲ್ಪ ಸವಾಲುಗಳು ಎದುರಾಗಬಹುದು..!

    ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಿ ಸಂತೋಷವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಮನ ಶಾಂತಿಯಿರಲಿ ಶುಭವಿದೆ
  • ಹಿಂದೆ ಮಾಡಿದ ತಪ್ಪಿನಿಂದ ಕೆಲವು ಸಮಸ್ಯೆಗಳಾಗಬಹುದು
  • ಹಣಕಾಸಿನ ಬಗ್ಗೆ ಚಿಂತೆ ಮಾಡಬಹುದು
  • ಮನೆಯ ಖರ್ಚಿನಿಂದ ಬೇಸತ್ತು ಹೋಗಬಹುದು
  • ಸ್ನೇಹಿತರೊಂದಿಗೆ ನಿಮ್ಮ ಕೆಲವು ವಿಚಾರಗಳನ್ನು ಚರ್ಚೆ ಮಾಡಿ
  • ಮಕ್ಕಳ ಅಭ್ಯುದಯ ನಿಮಗೆ ಆನಂದ ತರಬಹುದು
  • ನವಗ್ರಹಾರಾಧನೆ ಮಾಡಿ

ವೃಷಭ

  • ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಿ ಸಂತೋಷವಾಗಬಹುದು
  • ಭಿನ್ನಾಭಿಪ್ರಾಯಗಳು ದೂರವಾಗವಾಗಲಿವೆ
  • ಬೇಡದ ವಿಚಾರಗಳಲ್ಲಿ ಸಮಯ ಕಳೆಯಬೇಡಿ
  • ದಿನವು ಕೆಲವು ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗಬಹುದು
  • ಕೆಲಸದ ಸ್ಥಳಗಳಲ್ಲಿ ನಿಮಗೆ ನೆಮ್ಮದಿ ಸಿಗಬಹುದು
  • ಇಂದು ನಿರೀಕ್ಷೆಗಿಂತ ಹೆಚ್ಚು ಪಡೆಯುತ್ತೀರಿ
  • ಕುಲದೇವತಾರಾಧನೆ ಮಾಡಿ

ಮಿಥುನ

  • ಹಿರಿಯರ ಆದೇಶವನ್ನು ಪಾಲಿಸಬೇಕಾಗಿರುವ ದಿನ
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಾಗಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ನಿಮ್ಮ ಕೆಲಸದ ಬಗ್ಗೆ ನಿಷ್ಠರಾಗಿರಿ
  • ಮನಸ್ಸಿನಲ್ಲಿ ತೃಪ್ತಿಭಾವ ಇರಲಿ
  • ರಾಜಕಾರಣಗಳಿಗೆ ಸ್ವಲ್ಪ ಸವಾಲುಗಳು ಎದುರಾಗಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯವಹಾರದಲ್ಲಿ ವಿಷಯ ತಿಳಿಯದೇ ನಷ್ಟವಾಗಬಹುದು
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ ಆದರೆ ನಿಧಾನ
  • ಸಹೋದ್ಯೋಗಿಗಳಿಗೆ ಸಹಾಯ ಮಾಡುತ್ತೀರಿ
  • ಮನೆಯಲ್ಲಿ ಉಳಿದವರ ಮನಸ್ಸು ಅರ್ಥ ಮಾಡಿಕೊಳ್ಳುಲು ಪ್ರಯತ್ನಿಸಿ
  • ಅನಗತ್ಯ ವಾದದಿಂದ ಅವಮಾನವಾಗಬಹುದು
  • ತಂದೆ ಮತ್ತು ಮಕ್ಕಳಲ್ಲಿ ಹೊಂದಾಣಿಕೆಯಿರಲಿ
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯ, ಶನಿಗ್ರಹ ಪ್ರಾರ್ಥನೆ ಮಾಡಿ

ಸಿಂಹ

  • ಇಂದು ಹಣದ ವಿಚಾರವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ
  • ಉತ್ತಮ ಸಲಹೆಯಿಂದ ಪ್ರಭಾವಿತರಾಗುತ್ತೀರಿ
  • ಅನಗತ್ಯ ಗೊಂದಲಗಳನ್ನು ನಿವಾರಣೆ ಮಾಡುತ್ತೀರಿ
  • ಕೌಟುಂಬಿಕ ಸಮಸ್ಯೆಗಳಿಗೆ ಸಣ್ಣ ಪರಿಹಾರವಿದೆ
  • ಸಮಾಜದಲ್ಲಿ ಉತ್ತಮ ಸ್ಠಾನಮಾನ ಹೊಂದುತ್ತೀರಿ
  • ಇಂದು ನಿಮ್ಮನ್ನು ಹಲವರು ಜನರು ಹಿಂಬಾಲಿಸಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನಿಂತು ಹೋಗಿದ್ದ ಕೆಲಸಗಳಿಗೆ ಇಂದು ಮರು ಚಾಲನೆ ಸಿಗಬಹುದು
  • ಕಣ್ಣಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
  • ಮನೆಯಲ್ಲಿ ಹೊಂದಾಣಿಕೆಗೆ ಪ್ರಯತ್ನಿಸಿ
  • ಇಂದು ಮಕ್ಕಳಿಂದ ತುಂಬಾ ಬೇಸರವಾಗಬಹುದು
  • ಮಕ್ಕಳು ದಾರಿ ತಪ್ಪಿದ್ದಾರೆಂಬ ಅನುಮಾನ ಕಾಡಬಹುದು
  • ನಿಮ್ಮ ಪ್ರಯತ್ನಕ್ಕೆ ಧನಾತ್ಮಕ ಫಲವಿಲ್ಲ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ವಿರುದ್ಧ ಕೆಲ ಪ್ರತಿಸ್ಪರ್ಧಿಗಳು, ದೊಡ್ಡವರು ಸೋಲುತ್ತಾರೆ
  • ಮನೆಯಲ್ಲಿ ಸಂಪೂರ್ಣ ಬೆಂಬಲವಿರುತ್ತದೆ
  • ಸರ್ಕಾರಿ ನೌಕರರಿಗೆ ಬಡ್ತಿಗೆ ಅವಕಾಶವಿದೆ
  • ಸಹೋದರರಿಂದ ಹಣದ ಸಹಾಯ ಸಿಗಬಹುದು
  • ನಿಮ್ಮ ಸಲಹೆಯಿಂದ ಜನರಿಗೆ ಪ್ರಯೋಜನವಾಗಬಹುದು
  • ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತನೆ ಮಾಡಿ
  • ಲಕ್ಷ್ಮಿನಾರಾಯಣ ಸ್ತೋತ್ರ ಪಠಣೆ ಮಾಡಿ

ವೃಶ್ಚಿಕ

  • ಮಕ್ಕಳು ಮತ್ತು ಪೋಷಕರ ನಡುವೆ ತಿಕ್ಕಾಟವಾಗಬಹುದು
  • ಮಧ್ಯಾಹ್ನದ ನಂತರ ಅಚ್ಚರಿಯ ಸಂಗತಿ ಕಾದಿದೆ
  • ದಿನ ತುಂಬಾ ಚೆನ್ನಾಗಿದೆಯೆಂದು ಭಾವಿಸಿ
  • ದೂರದ ಪ್ರಯಾಣಕ್ಕೆ ಯೋಜನೆಯಿದೆ
  • ಮದುವೆಯ ವಿಚಾರದಲ್ಲಿ ಅಸಮಾಧಾನವಾಗಬಹುದು
  • ಮಾನಸಿಕ ಒತ್ತಡ ಅಥವಾ ಹಿಂಸೆಗೆ ಒಳಗಾಗಬಹುದು
  • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಸ್ವಂತ ಉದ್ಯೋಗಸ್ಥರಿಗೆ ಹಣದ ಅಭಾವ ಅದರಿಂದ ಹಿನ್ನಡೆ
  • ಸಾಹಸದ ಯಾವ ಕೆಲಸಗಳನ್ನು ಕೂಡ ಮಾಡಬೇಡಿ
  • ಮನಸ್ಸಿನ ಇಚ್ಫೆಗಳು ಪೂರ್ಣವಾಗದೆ ಬೇಸರವಾಗಬಹುದು
  • ಮನೆಯವರ ಅಸಹಕಾರದಿಂದ ನಿರಾಸೆಯಾಗಬಹುದು
  • ಅಹಂಭಾವ, ಸಿಟ್ಟು ಬೇಡ ಅದರಿಂದ ತೊಂದರೆಯಿದೆ
  • ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯವಿರಲಿ
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಮಕರ

  • ಹಣದ ಹರಿವು ಚೆನ್ನಾಗಿದೆ ಯಾವ ಯೋಚನೆಗಳಿಲ್ಲ
  • ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ ಸರಿಯಾದ ತೀರ್ಮಾನ ಮಾಡಿ
  • ಉದ್ಯೋಗಿಗಳು ನಿಮ್ಮ ಜೊತೆ ಸಂತೋಷವಾಗಿರುತ್ತಾರೆ
  • ಬೇರೆ ಊರಿಗೆ ಪ್ರಯಾಣದ ಸಾಧ್ಯತೆ ಇದೆ
  • ಸಾರ್ವಜನಿಕವಾದ ಹೇಳಿಕೆ ಕೊಡುವಾಗ ಎಚ್ಚರಿಕೆಯಿರಲಿ
  • ಬೇರೆಯವರಿಗೆ ತಪ್ಪು ಸಂದೇಶವನ್ನ ಯಾವುದೇ ಕಾರಣಕ್ಕೂ ಕೊಡಬೇಡಿ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕೆಲಸದಿಂದ ಜನರಿಗೆ ಸ್ಫೂರ್ತಿ ಬರುತ್ತದೆ
  • ಮನೆಯಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
  • ಅವಿವಾಹಿತರ ಕಷ್ಟ ಕೇಳುವವರಿರುವುದಿಲ್ಲ
  • ನಿಮ್ಮ ಕೋಪ ನಿಯಂತ್ರಣದಲ್ಲಿರಲಿ
  • ಕೆಟ್ಟ ನಿರ್ಧಾರಗಳ ಬಗ್ಗೆ ಚಿಂತನೆ ಮಾಡಿ ಅದನ್ನ ದೂರಮಾಡಿ
  • ಮಕ್ಕಳ ಜೊತೆ ಕಳೆಯುವ ಸಮಯ ಸಂತೋಷದಾಯಕವಾಗಿರುತ್ತದೆ
  • ಶರಭೇಶ್ವರನನ್ನು ಆರಾಧನೆ ಮಾಡಿ

ಮೀನಾ

  • ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಪ್ರಶಂಸೆ ಮಾಡುತ್ತಾರೆ
  • ಸಾತ್ವಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಬರಬಹುದು
  • ಹೊರಗಿನ ಆಡಂಬರವನ್ನು ಈ ದಿನ ಬಯಸುವುದಿಲ್ಲ
  • ರುಚಿಕರ ತಿನಿಸಿಗಾಗಿ ಗಲಾಟೆಯಾಗಬಹುದು
  • ನಿಮ್ಮ ಹಠವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು
  • ಒತ್ತಡದಿಂದ ಹತಾಶರಾಗಿ ಮಾತನಾಡಬಹುದು ಅದಕ್ಕೆ ಅವಕಾಶ ಕೊಡಬೇಡಿ
  • ಈಶ್ವರಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More