newsfirstkannada.com

ಭಾರತ ತಂಡದಲ್ಲಿ ‘ಕುಲ್ಚಾ’ ಜೋಡಿ ಯಾಱರು? ಇಂದು ಇವರ ಬದಲಿಗೆ ಕಣಕ್ಕಿಳಿಯುತ್ತಾರಾ ಜಡೇಜಾ, ಅಕ್ಷರ್​ ಪಟೇಲ್?

Share :

27-07-2023

    ಭಾರತ ತಂಡದಲ್ಲಿ ಕುಲ್ಚಾ ಜೋಡಿ ಎಂದರೆ ಯಾಱರು.?

    ಕುಲ್ಚಾ ಜೋಡಿಗೆ ಟಕ್ಕರ್​ ಕೊಡುತ್ತಾರಾ ಈ ಆಟಗಾರರು

    ಇಂದು ಕೆರಿಬಿಯನ್​​ ವಿರುದ್ಧದ ಏಕದಿನ ಪಂದ್ಯ ಆರಂಭ

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಈಗ ಏಕದಿನ ಸರಣಿಯ ತಲೆನೋವು ಶುರುವಾಗಿದೆ. ವಿಶ್ವಕಪ್​​​​​ ಸಿದ್ಧತೆಯ ವೇದಿಕೆ ಅಂತಾನೇ ಬಿಂಬಿತವಾಗಿರೋ ಈ ಸರಣಿಗೂ ಮುನ್ನವೇ ಕುಲ್ಚಾV/S ಅಕ್ಷರ್, ಜಡೇಜಾ ಎಂಬಂತಾಗಿದೆ. ಅದ್ಯಾಕೆ..?

ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಎಲ್ಲರ ಚಿತ್ತ ಏಕದಿನ ಸರಣಿಯತ್ತ ನೆಟ್ಟಿದೆ. ಇಂದಿನಿಂದ ಆರಂಭವಾಗಲಿರುವ ಈ ಏಕದಿನ ಸಿರೀಸ್​​​ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್. ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್​​ ಶರ್ಮಾಗೆ ಟಫೆಸ್ಟ್​ ಸಿರೀಸ್.. ಅಷ್ಟೇ ಅಲ್ಲ, ಕೆಲ ಟಫ್ ಕಾಲ್​ ತೆಗೆದುಕೊಳ್ಳಬೇಕಾದ ಧರ್ಮ ಸಂಕಟವೂ ರೋಹಿತ್ ಮುಂದಿದೆ. ಇದಕ್ಕೆಲ್ಲ ಕಾರಣ ಏಕದಿನ ಪ್ರಿಪರೇಷನ್​​..

ಏಕದಿನ ಸರಣಿ ಪ್ರಿಪರೇಷನ್ ಅಂತಾನೇ ಬಿಂಬಿತವಾಗಿರೋ ಈ ಸರಣಿಯಲ್ಲಿ ರೋಹಿತ್​​​​​​​​​​​​​​​​​​​, ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಕಗ್ಗಂಟ್ಟಿಗೆ ಸಿಲುಕಿದ್ದಾರೆ. ಅದರಲ್ಲೂ ಸ್ಪಿನ್ ಕೋಟಾದಲ್ಲಿ ಯಾರಿಗೆ ಅವಕಾಶ ನೀಡುವುದು ಎಂಬ ಪ್ರಶ್ನೆ ಹಿಟ್​ಮ್ಯಾನ್​ಗೆ ಇನ್ನಿಲ್ಲದೆ ಕಾಡ್ತಿದೆ. ಇದಕ್ಕೆಲ್ಲ ಕಾರಣ ಕುಚ್ಚಾ ಜೋಡಿ ಹಾಗೂ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್.

ನಾಲ್ವರಲ್ಲಿ ಯಾರಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ..?

ಸದ್ಯ ಏಕದಿನ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಜೊತೆ ಜೊತೆಗೆ ಯಜುವೇಂದ್ರ ಚಹಲ್ ಆ್ಯಂಡ್ ಕುಲ್​ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಈ ಪೈಕಿ ಜಸ್ಟ್​ ಇಬ್ಬರಿಗೆ ಮಾತ್ರವೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗಲಿದೆ. ಹೀಗಾಗಿ ಈ ನಾಲ್ವರಲ್ಲಿ ಸ್ಥಾನ ಪಡೆಯುವ ಇಬ್ಬರು ಯಾರೆಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಸಹಜವಾಗೇ ಜಡೇಜಾ ಆ್ಯಂಡ್ ಚಹಲ್ ಎಂಬ ಮಾತು ಕ್ರಿಕೆಟ್ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಆದ್ರೆ, ಈ ಗೇಮ್​ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ಬದಲಾಗಬೇಕಿದೆ.

ಹೇಳಿ ಕೇಳಿ ವೆಸ್ಟ್ ಇಂಡೀಸ್ ಸೇಮ್ ಟು ಸೇಮ್. ಇಂಡಿಯನ್ ಕಂಡೀಷನ್ಸ್​ಗೆ ಹೋಲುತ್ತೆ. ಹೀಗಾಗಿ ಸ್ಪಿನ್ನರ್​ಗಳ ಮೇಲುಗೈ ಸಾಮಾನ್ಯ. ಆದ್ರೆ, ಟೀಮ್ ಇಂಡಿಯಾ ಮತ್ತಷ್ಟು ಬಲವಾಗಬೇಕಾದ್ರೆ, ಅಟ್ಯಾಕಿಂಗ್ ಮೂಡ್​ನಲ್ಲಿ ಕಾಣಬೇಕಾದ್ರೆ. ನಾವ್​ ಹೇಳೋ ಈ ಗೇಮ್​ ಪ್ಲಾನ್​​ಗೆ ಮೊರೆ ಹೋಗಲೇಬೇಕು.

ಕುಲ್ಚಾ ಬದಲಿಗೆ ಅಕ್ಷರ್​-ಜಡೇಜಾ ಜೋಡಿಗೆ ಅವಕಾಶ..?

ಸಾಮಾನ್ಯವಾಗಿ ಓರ್ವ ಸ್ಪಿನ್​​ ಆಲ್​ರೌಂಡರ್ & ಓರ್ವ ಸ್ಪೆಷಲಿಸ್ಟ್​ ಸ್ಪಿನ್ನರ್​​​ ಜೊತೆ ಕಣಕ್ಕಿಳಿಯೋದು ಟೀಮ್ ಇಂಡಿಯಾದ ಸ್ಟ್ರಾಟರ್ಜಿ. ಆದ್ರೆ, ಇದು ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಂಪ್ಲೀಟ್ ಬದಲಾಗಬೇಕಿದೆ. ಇಂಡಿಯನ್ ಕಂಡೀಷನ್ಸ್​ಗೆ ಪಿಚ್​​ಗಳು ಹೋಲುವುದರಿಂದ ಜಡೇಜಾ ಆ್ಯಂಡ್ ಅಕ್ಷರ್​ ಪಟೇಲ್​​ ಜೋಡಿಯನ್ನೇ ಕಣಕ್ಕಿಳಿಸಬೇಕಿದೆ. ಇದಕ್ಕೆ ಕಾರಣವೂ ಇದೆ.

ಅಕ್ಷರ್​-ಜಡೇಜಾ ಯಾಕೆ ಬೇಕು..?

  • ಟೀಮ್ ಇಂಡಿಯಾದಲ್ಲಿ ಅಕ್ಷರ್​-ಜಡೇಜಾಗೆ ಸತತ ಸ್ಥಾನ
  • ಆಲ್​ರೌಂಡರ್​ಗಳಾಗಿ ತಂಡಕ್ಕೆ ಅಕ್ಷರ್​-ಜಡೇಜಾ ನೆರವು
  • ಲೋವರ್ ಆರ್ಡರ್​ನಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ
  • ಮ್ಯಾಚ್​​​​​​​​​​​ ಫಿನಿಷರ್​ಗಳಾಗಿ ತಂಡಕ್ಕೆ ನೆರವಾಗಬಲ್ಲರು
  • ಬ್ಯಾಟಿಂಗ್​ ಜೊತೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ
  • ಉತ್ತಮ ಫೀಲ್ಡರ್​ಗಳಾಗಿ ತಂಡಕ್ಕೆ ಉಪಯುಕ್ತ ಕೊಡುಗೆ

ಹೀಗಾಗಿ ಅಕ್ಷರ್, ಜಡೇಜಾ ಜೋಡಿಗೆ ಹೋಲಿಸಿದ್ರೆ. ಕುಲ್ಚಾ ಜೋಡಿಯಿಂದ ಟೀಮ್ ಇಂಡಿಯಾಗೆ ಡಿಸ್ ಅಡ್ವಾಂಟೇಜ್ ಆಗೋದೇ ಹೆಚ್ಚಾಗಿದೆ.

ಕುಲ್ಚಾ ಜೋಡಿ ಯಾಕೆ ಬೇಡ ..?

  • ಏಕದಿನ ಫಾರ್ಮೆಟ್​ ಆಡಿ ಕಳೆದಿವೆ ಹಲವು ದಿನ
  • ಕುಲ್ಚಾ ಜೋಡಿ ಬೌಲಿಂಗ್​ನಲ್ಲಿ ಇಲ್ಲ ಮ್ಯಾಜಿಕ್
  • IPL ಹೊರೆತುಪಡಿಸಿ ಟೀಮ್ ಇಂಡಿಯಾ ಪರ ಆಡಿಲ್ಲ
  • ಕಳಪೆ ಫೀಲ್ಡಿಂಗ್ ಟೀಮ್ ಇಂಡಿಯಾಗೆ ಮುಳ್ಳಾಗುತ್ತೆ
  • ವೀಕ್ ಆಗುತ್ತೆ ಬ್ಯಾಟಿಂಗ್ & ಫೀಲ್ಡಿಂಗ್ ಡಿಪಾರ್ಟ್​ಮೆಂಟ್
  • ಕುಲ್ಚಾ ಜೋಡಿಯಲ್ಲಿ ಮಾಯವಾಗಿದೆ ಆತ್ಮವಿಶ್ವಾಸ

ಹೀಗಾಗಿ ತಂಡಕ್ಕೆ ಅಡಿಷನಲ್​ ಬೂಸ್ಟ್​ ನೀಡೋ ಈ ತ್ರಿಡೈಮಾನ್ಶಿಯಲ್ ಪ್ಲೇಯರ್​ಗಳಾದ ಜಡೇಜಾ ಹಾಗೂ ಅಕ್ಷರ್​ ಪಟೇಲ್​ಗೆ ಚಾನ್ಸ್ ನೀಡೋದೆ ಬೆಸ್ಟ್​.

ಚಾನ್ಸ್ ಸಿಕ್ಕವರಿಗೆ ಏಕದಿನ ವಿಶ್ವಕಪ್ ಟಿಕೆಟ್ ಫಿಕ್ಸ್..!

ವಿಂಡೀಸ್​ ವಿರುದ್ಧ ಕಣಕ್ಕಿಳಿಯೋ ಆಟಗಾರರಿಗೆ ಅದೃಷ್ಟ ಗ್ಯಾರಂಟಿ. ಯಾಕಂದ್ರೆ, ಏಕದಿನ ವಿಶ್ವಕಪ್ ಪ್ರಿಪರೇಷನ್​ಗೆ ವಿಂಡೀಸ್ ಸರಣಿಯೇ ವೇದಿಕೆ, ಇಲ್ಲಿಂದಲೇ ಟೀಮ್ ಇಂಡಿಯಾದ ಅಸಲಿ ಕಸರತ್ತು ಶುರುವಾಗುತ್ತೆ. ಹೀಗಾಗಿ ಚಾನ್ಸ್ ಸಿಕ್ಕವರು ಕಮಾಲ್ ಮಾಡಿದ್ರೆ, ಏಕದಿನ ವಿಶ್ವಕಪ್​ನಲ್ಲಿ ಆಡೋದು ಬಹುತೇಕ ಫಿಕ್ಸ್​. ಅಷ್ಟೇ ಅಲ್ಲ, ಬೆಂಚ್ ಕಾಯುವ ಆಟಗಾರರು ಗಂಟು ಮೂಟೆ ಕಟ್ಟಬೇಕಾಗುತ್ತೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ ತಂಡದಲ್ಲಿ ‘ಕುಲ್ಚಾ’ ಜೋಡಿ ಯಾಱರು? ಇಂದು ಇವರ ಬದಲಿಗೆ ಕಣಕ್ಕಿಳಿಯುತ್ತಾರಾ ಜಡೇಜಾ, ಅಕ್ಷರ್​ ಪಟೇಲ್?

https://newsfirstlive.com/wp-content/uploads/2023/07/AXARA_PATEL_JADEJA.jpg

Load More