newsfirstkannada.com

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್​ ಏರಿಕೆ; ಪ್ರತೀ 10 ಗ್ರಾಮ್​ಗೆ ಎಷ್ಟು ರೇಟ್​​?

Share :

08-07-2023

  ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಗೋಲ್ಡ್​ ರೇಟ್​ ಏನು?

  ಭಾರತದಲ್ಲಿ ಬಂಗಾರ, ಬೆಳ್ಳಿ ಬೆಲೆಯ ವಹಿವಾಟು ಸುದ್ದಿ ಇಲ್ಲಿದೆ

  ಚಿನ್ನ, ಬೆಳ್ಳಿಯ ಬೆಲೆ ಹೆಚ್ಚಳನಾ ಅಥವಾ ಇಳಿಕೆಯಾಗಿದೆಯಾ..?

ದಿನ ನಿತ್ಯದಲ್ಲಿ ಬಂಗಾರದ ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಮೊದಲೇ ನಮ್ಮಲ್ಲಿ ಬಂಗಾರ ಪ್ರಿಯರು ಅಧಿಕವಾಗಿರುತ್ತಾರೆ. ಹೀಗಾಗಿ ಹಬ್ಬ-ಹರಿದಿನಗಳಿಗೆ, ಮದುವೆ ಸಮಾರಂಭಗಳಿಗೆ ಚಿನ್ನವನ್ನು ಖರೀದಿ ಮಾಡುತ್ತಿರುತ್ತಾರೆ. ಹೀಗಾಗಿ ಇಂದಿನ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳಲು ಭಾರೀ ಉತ್ಸುಕ ಇರುತ್ತದೆ. ಅದೇ ರೀತಿ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಹೆಚ್ಚಳವಾಗಿದಿಯಾ ಅಥವಾ ಇಳಕೆಯಾಗಿದೆಯಾ ಎನ್ನುವ ಮಾಹಿತಿ ಇಲ್ಲಿದೆ.

 • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹5,455 ಇದೆ. ಇದು ನಿನ್ನೆ ₹5,415 ಇತ್ತು. ಅಂದರೆ ಇವತ್ತು 1 ಗ್ರಾಂಗೆ 40 ರೂಪಾಯಿ ಹೆಚ್ಚಳವಾಗಿದೆ.
 • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹54,550 ಇದೆ. ಇದು ನಿನ್ನೆ ₹54,150 ಇತ್ತು. ಹೀಗಾಗಿ ಇವತ್ತು 10 ಗ್ರಾಂಗೆ 400 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

 • ಇನ್ನು ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹5,951 ಇದೆ. ಇದು ನಿನ್ನೆ ₹5,907 ಇತ್ತು. 24 ಕ್ಯಾರೆಟ್​ನ 1 ಗ್ರಾಂಗೆ ಇವತ್ತು 44 ರೂಪಾಯಿ ಏರಿದೆ.
 • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹59,510 ಇದೆ. ಇದು ನಿನ್ನೆ ₹59,070 ಇತ್ತು. ಹೀಗಾಗಿ ಇವತ್ತು 10 ಗ್ರಾಂಗೆ 440 ರೂಪಾಯಿ ಹೆಚ್ಚಳ ಕಂಡಿದೆ.

ಬೆಳ್ಳಿಯ ಬೆಲೆ ಎಷ್ಟಿದೆ?

 • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹72.75 ಇದೆ. ಇದು ನಿನ್ನೆ 71.70 ರೂಪಾಯಿ ಇತ್ತು. ಇವತ್ತು 1.05 ರೂ. ಹೆಚ್ಚಳವಾಗಿದೆ.
 • ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹727.50 ಇದ್ದು ನಿನ್ನೆ ಇದರ ಬೆಲೆ 717 ರೂ. ಇತ್ತು. ಹೀಗಾಗಿ ಇಂದು 10.50 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ತುಸು ಹೆಚ್ಚಳ ಆಗಿರುವುದು ಕಂಡುಬರುತ್ತದೆ.

ಭಾರತದಲ್ಲಿ ಇಂದು ಚಿನ್ನ- ಬೆಳ್ಳಿಯ ಬೆಲೆ ನೋಡುವುದಾದ್ರೆ..

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 54,550 ರೂ.ಗಳು
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 59,510 ರೂ.ಗಳು
 • ಬೆಳ್ಳಿ ಬೆಲೆ 10 ಗ್ರಾಂಗೆ 733 ರೂಪಾಯಿ ಇದ್ದು, 1 ಕೆ.ಜಿ ಬೆಳ್ಳಿ 73,300 ರೂ. ಇದೆ.

ಸದ್ಯ ಈಗ ಚಿನ್ನದ ಬೆಲೆ ಏರಿಕೆ ಕಂಡಿದೆ ಎನ್ನಬಹುದು. ಇದರಿಂದ ಚಿನ್ನ ಖರೀದಿ ಮಾಡುವವರಿಗೆ ಕೊಂಚ ಬೇಸರವಾದರೂ ಸ್ವಲ್ಪ ಮಟ್ಟಿಗೆಯಾದರೂ ಖರೀದಿ ಮಾಡುವ ಆಸೆ ಹೊಂದಿರುತ್ತಾರೆ. ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆಯಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್​ ಏರಿಕೆ; ಪ್ರತೀ 10 ಗ್ರಾಮ್​ಗೆ ಎಷ್ಟು ರೇಟ್​​?

https://newsfirstlive.com/wp-content/uploads/2023/07/GOLD_RATE_4.jpg

Load More