newsfirstkannada.com

ಈ ರಾಶಿಯವರಿಗೆ ದುಶ್ಚಟದಿಂದಲೇ ತೊಂದರೆ; ಸಂಸಾರದಲ್ಲೂ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

07-11-2023

    ಆಪ್ತರಿಂದ ಸಹಾಯದ ಭರವಸೆ ಸಿಗಲಿದೆ ಆದರೆ, ನೆರವೇರುವುದಿಲ್ಲ

    ಮಾತಿನ ಮೇಲೆ ನಿಗಾ ಇರಲಿ, ಅಕಾಲ ಭೋಜನದಿಂದ ಅನಾರೋಗ್ಯ

    ಆಲಸ್ಯ, ಮಾನಸಿಕ ಚಂಚಲತೆ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮಾನಸಿಕವಾದ ಕಿರಿಕಿರಿ, ಮನಸ್ತಾಪ ಇರಲಿದೆ
  • ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
  • ಆಸ್ತಿಯ ವಿಚಾರದಲ್ಲಿ ಆತಂಕವಾಗಬಹುದು
  • ನೀರು ಮತ್ತು ಬೆಂಕಿ, ವಾಹನಗಳಿಂದ ಎಚ್ಚರಿಕೆವಹಿಸಿ
  • ಹಿರಿಯರಲ್ಲಿ ಭಕ್ತಿ ಪ್ರದರ್ಶಿಸುತ್ತೀರಿ
  • ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ನೌಕರಿಯಲ್ಲಿ ವಾದವನ್ನು ಮಾಡುತ್ತೀರಿ ಬಡ್ತಿಗೆ ಅವಕಾಶವಿದೆ
  • ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ
  • ಬಂಧುಗಳಲ್ಲಿ ಕಲಹದ ಸಾಧ್ಯತೆ
  • ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ
  • ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯಿದೆ
  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ
  • ಮಾನಸಿಕ ನೋವು, ಕುಟುಂಬ ಕಲಹ ಉಂಟಾಗಬಹುದು
  • ಸ್ತ್ರೀಯರಿಂದ ಮನೆಯಲ್ಲಿ ಅನುಕೂಲವಿದೆ
  • ಮೋಜು ಮಸ್ತಿಯಿಂದ ತೊಂದರೆಯಾಗಬಹುದು
  • ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
  • ಚಂಚಲ ಮನಸ್ಸನ್ನು ನಿಯಂತ್ರಿಸಿ
  • ಶಕ್ತಿ ದೇವತಾ ಆರಾಧನೆ ಮಾಡಿ

ಕಟಕ

  • ಗುತ್ತಿಗೆ ಕೆಲಸಗಾರರಿಗೆ ಅನುಕೂಲವಿದೆ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಮನಸ್ಸಿಗೆ ಸದಾ ಸಂಕಟದ ಅನುಭವವಿರಲಿದೆ
  • ವಿನಾಕಾರಣ ನಿಷ್ಠೂರದ ಸಾಧ್ಯತೆ
  • ಅವಕಾಶ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ
  • ಇಂದು ನಿದ್ರಾಭಂಗ ಆಗಬಹುದು
  • ಬಂಧುಗಳಲ್ಲಿ ವಿರೋಧವನ್ನು ಕಟ್ಟಿಕೊಳ್ಳುತ್ತೀರಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕೈ ಹಾಕಿದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ
  • ಇಂದು ಹೊಸಬರ ಪರಿಚಯವಾಗಲಿದೆ
  • ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ
  • ಯಾರ ಜೊತೆಯಲ್ಲಿಯೂ ಶತ್ರುತ್ವ ಕಟ್ಟಿಕೊಳ್ಳಬೇಡಿ
  • ಆರ್ಥಿಕವಾಗಿ ಚೆನ್ನಾಗಿರಲಿದೆ
  • ವಿಶೇಷ ಅಧ್ಯಯನ ಅಥವಾ ಆಧ್ಯಾತ್ಮಕ್ಕೆ ಅವಕಾಶವಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಕ್ಕಳಿಂದ ಲಾಭ, ಪ್ರೀತಿಯ ಉಡುಗೊರೆ ಸಿಗಲಿದೆ
  • ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
  • ಮಿತ್ರರಿಂದ ಹಿನ್ನಡೆಯಾಗಬಹುದು
  • ರಾಜಕಾರಣಿಗಳಿಂದ ತೊಂದರೆ ಮತ್ತು ನಷ್ಟವೂ ಆಗಲಿದೆ
  • ಆಸ್ತಿ ವಿಚಾರದಲ್ಲಿ ಕಲಹ ಬಗೆಹರಿಯುವುದಿಲ್ಲ
  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ನಷ್ಟದ ಸಂಭವ
  • ಶಿವರಾಧನೆಯನ್ನು ಮಾಡಿ

ತುಲಾ

  • ಆರ್ಥಿಕವಾಗಿ ಬೆಳೆಯಲು ಯೋಜನೆ ರೂಪಿಸುತ್ತೀರಿ
  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಮನೆಯಲ್ಲಿ ಹೊಸ ವಸ್ತು ಖರೀದಿಗೆ ಅವಕಾಶವಿದೆ
  • ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ
  • ಅಧಿಕಾರಿಗಳ ಸಲಹೆ ಮನಸ್ಸಿಗೆ ಒಪ್ಪುವುದಿಲ್ಲ
  • ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಶ್ಚಿಕ

  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತೀರಿ
  • ದೂರ ಪ್ರಯಾಣದ ಸಂಭವವಿದೆ
  • ಅವಕಾಶ ಕೈ ತಪ್ಪದೆ ಇರುವ ಹಾಗೆ ನೋಡಿಕೊಳ್ಳಿ
  • ಮಿತ್ರರಿಂದ ಸಹಾಯ ದೊರೆಯಬಹುದು
  • ವಾಹನ ಅಪಘಾತದ ಸಂಭವವಿದೆ
  • ಆಲಸ್ಯ, ಮಾನಸಿಕ ಚಂಚಲತೆ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ
  • ಕುಲದೇವತಾರಾಧನೆ ಮಾಡಿ

ಧನುಸ್ಸು

  • ಅಕಾಲ ಭೋಜನದಿಂದ ಅನಾರೋಗ್ಯ ಉಂಟಾಗಬಹುದು
  • ಮಾತಿನ ಮೇಲೆ ನಿಗಾ ಇರಲಿ
  • ಸಾಲದ ವಿಚಾರ ಚರ್ಚೆ ಮಾಡುತ್ತೀರಿ
  • ಉತ್ತಮ ಅವಕಾಶಗಳ ಸೂಚನೆ ಇದೆ
  • ಹಿಡಿತವಿಲ್ಲದ ಖರ್ಚು ತೊಂದರೆಗೆ ಅವಕಾಶ ಮಾಡಿಕೊಡಲಿದೆ
  • ಬೇರೆಯವರು ನಿಮ್ಮನ್ನು ಸಾಕ್ಷಿ ಸಹಿತ ನಿಂದಿಸುತ್ತಾರೆ
  • ದುರ್ಗಾರಾಧನೆಯನ್ನು ಮಾಡಿ

ಮಕರ

  • ಸಾಂಸಾರಿಕವಾಗಿ ಸಮಸ್ಯೆಯಾಗಬಹುದು
  • ಕರ್ತವ್ಯ ಲೋಪದಿಂದ ಅವಮಾನ ಆಗಬಹುದು
  • ವ್ಯವಹಾರದಲ್ಲಿ ಅನಾಸಕ್ತಿಯಿಂದ ನಷ್ಟವಾಗಬಹುದು
  • ಆಪ್ತರಿಂದ ಸಹಾಯದ ಭರವಸೆ ಸಿಗಲಿದೆ ಆದರೆ ನೆರವೇರುವುದಿಲ್ಲ
  • ಅತಿಯಾದ ಆಸೆ, ಮಿತಿಮೀರಿದ ಚಿಂತನೆ ಒಳ್ಳೆಯದಲ್ಲ
  • ಸಾಧಾರಣ ಫಲ ಕಂಡರೂ ಪ್ರಯತ್ನ ತಪ್ಪುವುದಿಲ್ಲ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಅನಗತ್ಯ ಚರ್ಚೆ, ಖರ್ಚಿನಿಂದ ಮುಖಭಂಗ ಆಗಲಿದೆ
  • ವಿರೋಧಿಗಳ ದ್ವೇಷ, ಕಿರುಕುಳವನ್ನು ಅನುಭವಿಸಬೇಕಾಗಬಹುದು
  • ಕೋಪದಿಂದ ಕೆಲಸಕ್ಕೆ ತೊಂದರೆಯಾಗಬಹುದು
  • ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣುತ್ತೀರಿ
  • ಅಪವಾದದ ಭೀತಿ ಹೆಚ್ಚಾಗಿ ಕಾಡಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳ ವಿಚಾರದಲ್ಲಿ ಗಂಭೀರ ಚಿಂತೆ ನಡೆಸುತ್ತೀರಿ
  • ದುಶ್ಚಟಗಳ ಸಹವಾಸವಿದ್ದರೆ ತೊಂದರೆ ಅನುಭವಿಸುತ್ತೀರಿ
  • ಪ್ರಯತ್ನ ಮಾಡಿದರು ಕಾರ್ಯ ವಿಫಲವಾಗಲಿದೆ
  • ಇಂದು ನಂಬಿಕಸ್ಥರಿಂದ ಅಶಾಂತಿ
  • ಅನಾವಶ್ಯಕ ವಿಚಾರಗಳು ಮುನ್ನೆಲೆಗೆ ಬರಬಹುದು
  • ದೂರ ಪ್ರಯಾಣ ಬೇಡ ತೊಂದರೆಯಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ದುಶ್ಚಟದಿಂದಲೇ ತೊಂದರೆ; ಸಂಸಾರದಲ್ಲೂ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More