newsfirstkannada.com

ಇಂದು ಸ್ತ್ರೀಯರಿಗೆ ಶುಭ ದಿನ, ಮಂಗಳ ಕಾರ್ಯದಲ್ಲಿ ಭಾಗಿಯಾಗುತ್ತೀರಿ; ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

Share :

29-07-2023

  ತಾಯಿಯವರು ಸಹಾಯ ಮಾಡುತ್ತಾರೆ, ಮಾನಸಿಕ ಕಿರಿಕಿರಿ ತಪ್ಪಿದ್ದಲ್ಲ

  ವಸ್ತ್ರಾಭರಣಗಳ ಖರೀದಿ ಮಾಡುವುದರಿಂದ ನಿಮಗೆ ಸಂತಸ ಆಗಲಿದೆ

  ಮನೆಯಲ್ಲಿ ಸಂತೋಷ ಇರಲಿದೆ, ಇಂದು ಸ್ನೇಹಿತರು ಸಹಕರಿಸುತ್ತಾರೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ, ಪಕ್ಷ , ಏಕಾದಶಿ ತಿಥಿ, ಜೇಷ್ಠ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಇರಲಿದೆ.

ಮೇಷ ರಾಶಿ

 • ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ
 • ಕೋರ್ಟ್ ಕೇಸ್ ಗಳಲ್ಲಿ ಜಯ ಇರುವುದಿಲ್ಲ
 • ಸ್ನೇಹಿತರು ವಿರೋಧ ಮಾಡುತ್ತಾರೆ ಮನೆಯಲ್ಲಿ ಸಮಾಧಾನ ಇರಲಿದೆ
 • ತಾಯಿಯ ಹಣವು ದುರುಪಯೋಗ ಆಗಲಿದೆ
 • ಮನೆಯಲ್ಲಿ ನಿಷ್ಠೂರ ಆಗುತ್ತೀರಿ
 • ಇಂದು ದಂಡ ಕಟ್ಟುವ ಸಾಧ್ಯತೆ ಇದೆ
 • ನವಗ್ರಹರ ಆರಾಧನೆ ಮಾಡಿ

ವೃಷಭ

 • ನಿಮ್ಮ ಕೆಲಸದಲ್ಲಿ ವಿಳಂಬ ಆಗುವುದರಿಂದ ಬೇಸರ ಆಗಲಿದೆ
 • ಹಣಕಾಸಿನ ವಿಚಾರದಲ್ಲಿ ತೊಂದರೆ ಇಲ್ಲ
 • ಶರೀರದಲ್ಲಿ ಚೇತರಿಕೆ ಕಾಣುತ್ತೀರಿ
 • ಉದ್ಯೋಗದಲ್ಲಿ ಸಮಾಧಾನ ಇರಲಿದೆ
 • ಹಿರಿಯರು ನಿಮ್ಮನ್ನು ಹೊಗಳಬಹುದು
 • ಮಕ್ಕಳಿಗಾಗಿ ಹೆಚ್ಚು ಖರ್ಚು ಮಾಡುತ್ತೀರಿ
 • ಕುಲದೇವತಾ ಆರಾಧನೆ ಮಾಡಿ

ಮಿಥುನ

 • ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ
 • ವ್ಯಾವಹಾರಿಕವಾಗಿ ನಷ್ಟ ಆಗಲಿದೆ
 • ಮನೆಯಲ್ಲಿ, ವ್ಯವಹಾರದಲ್ಲಿ ಮನಸ್ತಾಪ ಆಗಬಹುದು
 • ಕೆಲಸದಲ್ಲಿ ಒತ್ತಡ ಇರಲಿದೆ
 • ಇಂದು ವಾಹನದಿಂದ ತೊಂದರೆಯಾಗಬಹುದು
 • ಅದೃಷ್ಟದ ಬಗ್ಗೆ ನಿಮ್ಮ ಅಪನಂಬಿಕೆ ಹುಟ್ಟಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಷೇರು ವ್ಯವಹಾರದಲ್ಲಿ ಲಾಭ ಸಿಗಲಿದೆ
 • ಕಟ್ಟಡ ನಿರ್ಮಾಣದ ಖುಷಿ ನಿಮಗಿರಲಿದೆ
 • ಮಕ್ಕಳ ಬಗ್ಗೆ ತುಂಬಾ ಸಂತಸ ಆಗಲಿದೆ
 • ಮನೆಗೆ ಹೊಸ ಅತಿಥಿಯ ಆಗಮನದಿಂದ ಸಂತೋಷವನ್ನು ಕೊಡಲಿದೆ
 • ಹಲವು ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ
 • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಇಂದು ಅನಗತ್ಯ ಖರ್ಚುಗಳು ಬೇಡ
 • ಆಲಸ್ಯವನ್ನು ದೂರ ಮಾಡಿ
 • ನಿಮ್ಮ ಬುದ್ಧಿಗೆ ಕೆಲಸ ಕೊಡಿ
 • ಬೇರೆಯವರ ಹೊಗಳಿಕೆ ಇರಲಿದೆ
 • ಹಲವು ಯೋಜನೆಗಳನ್ನು ರೂಪಿಸಲು ಸಕಾಲ
 • ಹಲವಾರು ಜನ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
 • ಶಿವಾರಾಧನೆಯನ್ನು ಮಾಡಿ

ಕನ್ಯಾ

 • ಆರ್ಥಿಕ ಪರಿಸ್ಥಿತಿ ಕಷ್ಟ ಆಗಬಹುದು
 • ಇಂದು ಮನೆಯಲ್ಲಿ ಅಶಾಂತಿ ಇರಲಿದೆ
 • ದೊಡ್ಡವರ ಮಾತಿಗೆ ಬೆಲೆ ಇಲ್ಲ
 • ಮಕ್ಕಳ ಜೊತೆ ಹೊಂದಾಣಿಕೆ ಇಲ್ಲ
 • ಒಳಗೆ ಕಷ್ಟ ಪಡುತ್ತೀರಿ
 • ದ್ವೇಷ ಬಿಟ್ಟರೆ ಮನಶಾಂತಿ ಸಿಗಬಹುದು
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

 •  ಸಮಾಜದಲ್ಲಿ ಸ್ಥಾನಮಾನ ಸಿಗಲಿದೆ
 • ನಿಮ್ಮ ಹೆಸರಿಗೆ ಹಲವಾರು ರೀತಿಯ ಗೌರವ ಬರಲಿದೆ
 • ಮನೆಯಲ್ಲಿ ಸಂತೋಷ ಇರಲಿದೆ
 • ವ್ಯವಹಾರದಲ್ಲಿ ಹಿನ್ನಡೆಯಾಗುವುದರಿಂದ ಬೇಸರ ಆಗಲಿದೆ
 • ಇಂದು ಸ್ನೇಹಿತರು ಸಹಕರಿಸುತ್ತಾರೆ
 • ಅಲ್ಪ ಶ್ರಮದಿಂದ ಹಲವಾರು ಕೆಲಸಗಳಾಗಲಿದೆ
 • ಶಾರದಾಂಬೆಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 •  ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿಯಾಗಲಿದೆ
 • ಹಳೆಯ ದ್ರವ್ಯಗಳಿಂದ ಲಾಭವಿದೆ
 • ತಾಯಿಯವರು ಸಹಾಯ ಮಾಡುತ್ತಾರೆ
 • ಮಾನಸಿಕ ಕಿರಿಕಿರಿ ತಪ್ಪಿದ್ದಲ್ಲ
 • ಬೇರೆ ಊರಿಗೆ ಪ್ರಯಾಣ ಮಾಡಲು ಚಿಂತೆ ಮಾಡುತ್ತೀರಿ
 • ಅಂದುಕೊಂಡ ಕೆಲಸಕ್ಕೆ ಹಲವಾರು ಅಡ್ಡಿಯಾಗಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

 • ವಾದದಲ್ಲಿ ಅಪಜಯ ಆಗಲಿದೆ
 • ಮನೆಯವರಿಂದ ನಂಬಿಕೆ ದ್ರೋಹ ಆಗಬಹುದು
 • ನಿಜವಾದ ವಿಚಾರವನ್ನು ಮುಚ್ಚಿಡುತ್ತೀರಿ
 • ಮಾನಸಿಕ ಕಳವಳವಿದ್ದರೂ ಹೆದರುವುದಿಲ್ಲ
 • ನಿಮ್ಮ ಆಸ್ತಿಯ ವಿಚಾರದಲ್ಲಿ ಮೋಸ ಆಗಬಹುದು
 • ಮಾನಸಿಕ ನೋವು ಕಣ್ಣೀರಿನಲ್ಲಿ ಮುಕ್ತಾಯ ಆಗಲಿದೆ
 • ನಾಗರಾಧನೆಯನ್ನು ಮಾಡಿ

ಮಕರ

 •  ಇಂದು ಸ್ತ್ರೀಯರಿಗೆ ಶುಭದಾಯಕವಾದ ದಿನ
 • ಹೂಡಿಕೆ ಹಣದ ಲಾಭ ಸಿಗಲಿದೆ
 • ವಸ್ತ್ರಾಭರಣಗಳ ಖರೀದಿ ಮಾಡುವುದರಿಂದ ಸಂತಸ ಆಗಲಿದೆ
 • ಸಾಲದಿಂದ ಮುಕ್ತಿ ಹೊಂದುತ್ತೀರಿ
 • ಹೊಸ ವಾಹನ ಖರೀದಿಯ ಚಿಂತನೆ ಮಾಡುತ್ತೀರಿ
 • ಮಕ್ಕಳಿಂದ ಶುಭವಾರ್ತೆ ಸಿಗಲಿದೆ
 • ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ ಎಚ್ಚರಿಕೆವಹಿಸಿ
 • ಗೋಸೇವೆಯನ್ನು ಮಾಡಿ

ಕುಂಭ

 •  ಭೂ ಪ್ರಾಪ್ತಿಯ ಶುಭ ಸೂಚನೆ ಇದೆ
 • ಮಂಗಳ ಕಾರ್ಯದಲ್ಲಿ ಭಾಗಿಯಾಗುತ್ತೀರಿ
 • ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
 • ಹಳೆ ಬಾಕಿಯಿಂದ ಸಮಾಧಾನ ಕೊಡಲಿದೆ
 • ತಂದೆಯವರಿಗೆ ಅಪಘಾತದ ಸಂಭವವಿದೆ ಎಚ್ಚರಿಕೆವಹಿಸಿ
 • ಮನೆಯಲ್ಲಿ ಆತಂಕ, ಖರ್ಚು ಹೆಚ್ಚಾಗಿರಲಿದೆ
 • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ಮೀನ

 • ಇಂದು ಧನಹಾನಿ ಆಗಲಿದೆ ಎಚ್ಚರಿಕೆವಹಿಸಿ
 • ಮಕ್ಕಳಿಂದ ಸಹಾಯ ಆಗಬಹುದು
 • ತಾಂತ್ರಿಕವಾದ ದೋಷದಿಂದ ವಸ್ತು ನಷ್ಟ ಆಗಬಹುದು
 • ಮಾನಸಿಕವಾಗಿ ಆತಂಕ ಆಗಬಹುದು
 • ಮನೆಯಲ್ಲಿ ಅಶಾಂತಿಯಿಂದ ಸಿಟ್ಟು ಜಾಸ್ತಿಯಾಗಬಹುದು
 • ಬೇರೆಯವರ ವಿಚಾರದಿಂದ ದೂರ ಇರಿ
 • ದುರ್ಗಾರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸ್ತ್ರೀಯರಿಗೆ ಶುಭ ದಿನ, ಮಂಗಳ ಕಾರ್ಯದಲ್ಲಿ ಭಾಗಿಯಾಗುತ್ತೀರಿ; ಏನ್​​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More