newsfirstkannada.com

ಹೊಸ ಕೆಲಸಕ್ಕೆ ಅವಕಾಶ.. ರಿಯಲ್​ ಎಸ್ಟೇಟ್​ ಮಾಡೋರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

26-10-2023

  ನಿಮ್ಮ ಮಾತುಗಳು ಬೇರೆಯವರ ಮೇಲೆ ಪ್ರಭಾವ ಬೀರುತ್ತವೆ

  ಗುಪ್ತವಾಗಿ ಮಾಡಿದ್ದ ವ್ಯವಹಾರದಿಂದ ನಷ್ಟ ಉಂಟಾಗಬಹುದು

  ಕುಟುಂಬದಲ್ಲಿ ಕೆಲವು ಘಟನೆಗಳ ಬಗ್ಗೆ ಚರ್ಚೆ ಮಾಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಹೊಸ ಕೆಲಸಕ್ಕೆ ಚಿಂತನೆ ನಡೆಸಬಹುದು
 • ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಸಿಗಬಹುದು
 • ಬಾಕಿ ಬರಬೇಕಾದ ಹಣ ಸಿಗಬಹುದು
 • ಪ್ರೇಮಿಗಳಿಗೆ ಸಂಕಷ್ಟ ಎದುರಾಗುವ ದಿನ
 • ಇಂದಿನ ದಿನಚರಿ ತುಂಬಾ ಚೆನ್ನಾಗಿರಲಿದೆ
 • ಯಾವುದೇ ಆಂತರಿಕ ವಿಚಾರಗಳನ್ನು ಬಹಿರಂಗ ಮಾಡಬೇಡಿ
 • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

 • ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ದಿನ
 • ಮನೆಯಲ್ಲಿ ಹಲವು ವಿಚಾರವನ್ನು ಚರ್ಚಿಸುತ್ತೀರಿ
 • ವಿರೋಧಿಗಳ ಯೋಜನೆಗಳು ವಿಫಲವಾಗಲಿದೆ
 • ಹಣ ಹೂಡಿಕೆಯ ವಿಚಾರ ಬೇಡ
 • ಆಹಾರ ಸೇವನೆಯಲ್ಲಿ ಜಾಗರೂಕರಾಗಿರಿ
 • ಆಲಸ್ಯ ನಿಮ್ಮನ್ನು ಹೆಚ್ಚಾಗಿ ಕಾಡಬಹುದು
 • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಕಾರ್ಯಕ್ಷೇತ್ರದಲ್ಲಿ ಅಹಿತವಾದ ವಾತಾವರಣ
 • ಬಾಕಿ ಇರುವ ಕೆಲಸಗಳಿಂದ ಸಮಸ್ಯೆಯಾಗಬಹುದು
 • ಸಾಂಸಾರಿಕವಾಗಿ ಕೆಲವು ವಿಚಾರಗಳಲ್ಲಿ ಬೇಸರವಾಗಲಿದೆ
 • ಕುಟುಂಬದಲ್ಲಿ ಕೆಲವು ಘಟನೆಗಳ ಬಗ್ಗೆ ಚರ್ಚೆ ಮಾಡುತ್ತೀರಿ
 • ಸಮಾಜದಲ್ಲಿ ಜನಪ್ರಿಯತೆ ಗಳಿಸುತ್ತೀರಿ
 • ಮಕ್ಕಳ ಜೊತೆ ಹೊಂದಾಣಿಕೆಯಿರಲಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

 • ದಿನದ ಆರಂಭ ಚೆನ್ನಾಗಿರುವುದಿಲ್ಲ
 • ಆರೋಗ್ಯದ ಸಮಸ್ಯೆ ಕಾಡಬಹುದು
 • ಬಾಕಿ ಇರುವ ಕೆಲಸಗಳಿಗೆ ಚಾಲನೆ ಇಲ್ಲ
 • ಜನರ ವಿರುದ್ಧ ಮನಸ್ಥಿತಿಯಂತೆ ನಡೆಯುತ್ತೀರಿ
 • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
 • ಯಾರನ್ನು ಕೂಡ ಅವಲಂಬಿಸಬೇಡಿ
 • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಮನೆಯಲ್ಲಿ ಅಶಾಂತಿಯ ವಾತಾವರಣ
 • ಯಾವುದೇ ರೀತಿಯ ವಾಗ್ವಾದಗಳು ಬೇಡ
 • ಹಿರಿಯರ ಮಾತಿಗೆ ಬೆಲೆಯಿರಲಿ
 • ಉನ್ನತ ವ್ಯಾಸಂಗದ ಬಗ್ಗೆ ಚಿಂತಿಸುತ್ತೀರಿ ಶುಭವಿದೆ
 • ನಿಮ್ಮ ಅಭಿಪ್ರಾಯಕ್ಕೆ ಬೆಲೆ ಇದೆ
 • ಇಂದು ಉತ್ತಮವಾದ ಹಣ ಸಂಪಾದಿಸುತ್ತೀರಿ
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ದಾಂಪತ್ಯದಲ್ಲಿ ಜಗಳ ಹೆಚ್ಚಾಗಬಹುದು
 • ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಬೆಲೆ ಇರುವುದಿಲ್ಲ
 • ಕೆಲವು ಪ್ರಮುಖ ಕೆಲಸಗಳಿಗೆ ಅಡ್ಡಿ ಉಂಟಾಗಬಹುದು
 • ಸಾಲದ ವ್ಯವಹಾರಗಳು ಸಮಸ್ಯೆಯಾಗಬಹುದು
 • ಗುಪ್ತವಾಗಿ ಮಾಡಿದ್ದ ವ್ಯವಹಾರದಿಂದ ನಷ್ಟ ಉಂಟಾಗಬಹುದು
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

 • ಒತ್ತಡಗಳಿಂದ ಮುಕ್ತರಾಗುತ್ತೀರಿ
 • ಮಕ್ಕಳ ಬಗ್ಗೆ ಇದ್ದ ಚಿಂತೆ ದೂರವಾಗಬಹುದು
 • ವಿರೋಧಿಗಳ ವಿಚಾರದಲ್ಲಿ ಗೆಲ್ಲುತ್ತೀರಿ
 • ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ಕೇಳುತ್ತೀರಿ
 • ಮಾನಸಿಕವಾಗಿ ದೃಢವಾಗಿರಬೇಕು
 • ಮನೆಯಲ್ಲಿಹಿರಿಯರಿಗೆ ತೊಂದರೆಯಾಗಬಹುದು
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಯಾರಿಂದಲೂ ಏನನ್ನು ನಿರೀಕ್ಷೆ ಮಾಡಬೇಡಿ
 • ಪ್ರಯಾಣದಿಂದ ಲಾಭ ಸಿಗಬಹುದು
 • ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ
 • ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸಬಹುದು
 • ಮನೆಯಲ್ಲಿ ಹೊಂದಾಣಿಕೆ ಇರಲಿ
 • ಪೋಷಕರ ಮಧ್ಯೆ ಘರ್ಷಣೆಗೆ ಅವಕಾಶವಿದೆ
 • ಸೂರ್ಯನಾರಾಯಣನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ಹೊಸ ಕೆಲಸ ಆರಂಭಿಸಲು ಹಣದ ಕೊರತೆ ಉಂಟಾಗಬಹುದು
 • ತಿಳುವಳಿಕೆ ಪಡೆಯಲು ಉತ್ತಮ ಸಮಯ
 • ನಿಮ್ಮ ವೃತ್ತಿಯ ದೃಷ್ಠಿಯಿಂದ ಇಂದು ಚೆನ್ನಾಗಿದೆ
 • ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಉಂಟಾಗಬಹುದು
 • ಮನೆಯಲ್ಲಿ ಹೊಂದಾಣಿಕೆಯಿರಲಿ
 • ಬಾಕಿ ಕೊಡಬೇಕಾದ ಹಣವಿದ್ದರೆ ಈ ದಿನ ಹಿಂದಿರುಗಿಸಿ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಕೌಟುಂಬಿಕವಾಗಿ ಸಮಾಧಾನಕರ ದಿನ
 • ನಿಮ್ಮ ಮಾತುಗಳು ಬೇರೆಯವರ ಮೇಲೆ ಪ್ರಭಾವ ಬೀರುತ್ತವೆ
 • ಕಠಿಣವಾದ ಮಾತುಗಳಿಂದ ನಿಷ್ಠುರರಾಗುತ್ತೀರಿ
 • ಮಾನಸಿಕವಾದ ಶಾಂತಿಗಾಗಿ ಮೌನವಾಗಿರಿ
 • ವ್ಯವಹಾರಿಕ ಲಾಭವಿದೆ ಆದರೆ ಮಾನಸಿಕ ಸ್ಥಿಮಿತತೆ ಇರುವುದಿಲ್ಲ
 • ಕಠಿಣ ಪರಿಶ್ರಮಕ್ಕೆ ಬೆಲೆಯಿದೆ
 • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕುಂಭ

 • ದೊಡ್ಡ ವ್ಯವಹಾರದಲ್ಲಿ ತೊಡಗಿಸಿ ಕೊಳ್ಳಬಹುದು
 • ಯಾರಿಗೂ ಸಹಾಯ ಮಾಡಬೇಡಿ ಒಳಿತಿದೆ
 • ಮನೋರಂಜನೆಗೆ ಹಣ ಖರ್ಚು ಮಾಡಬಹುದು
 • ಪ್ರತಿಷ್ಠಿತ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಪುಷ್ಟಿ ಸಿಗಬಹುದು
 • ನೈತಿಕವಾಗಿ ನಿಮ್ಮತನ ಉಳಿಸಿಕೊಳ್ಳಿ
 • ಪ್ರಾಮಾಣಿಕವಾಗಿ ವರ್ತಿಸುವ ಪ್ರಯತ್ನವಿರಲಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಕಾರ್ಯಕ್ಷೇತ್ರದಲ್ಲಿ ನಕಾರಾತ್ಮಕ ವಾತಾವರಣ ವಿರುತ್ತದೆ
 • ನಿರೀಕ್ಷಿತ ಲಾಭವಿಲ್ಲದೇ ಬೇಸರವಾಗಬಹುದು
 • ಮನಸ್ಸಿನಲ್ಲಿ ಯಾವುದೋ ಅಹಿತಕರ ಘಟನೆ ನಡೆಯಬಹುದು ಎಂಬ ಭಯ ಕಾಡಬಹುದು
 • ಒಬ್ಬರೇ ಇರಲು ಬಯಸಬಹುದು
 • ಆತುರದ ಯಾವ ನಿರ್ಧಾರಗಳು ಬೇಡ
 • ಮಕ್ಕಳ ವಿಚಾರದಲ್ಲಿ ಗಾಂಭೀರ್ಯವಾದ ಚಿಂತನೆ ಮಾಡಿ
 • ಗಣಪತಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಕೆಲಸಕ್ಕೆ ಅವಕಾಶ.. ರಿಯಲ್​ ಎಸ್ಟೇಟ್​ ಮಾಡೋರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More