newsfirstkannada.com

ಕುಟುಂಬದಲ್ಲಿ ಏನೋ ಕಳವಳ, ಕಾನೂನಿನ ಹೋರಾಟದಲ್ಲಿ ಸಿಗಲಿದೆ ಜಯ; ಇಲ್ಲಿದೆ ಇಂದಿನ ಭವಿಷ್ಯ.!

Share :

01-08-2023

  ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ

  ಪ್ರೇಮಿಗಳಿಗೆ ಸಮಸ್ಯೆ ಆಗುವುದರಿಂದ ದುರಂತವನ್ನು ಕಾಣಬಹುದು.!

  ಮಾತು ಮಿತವಾಗಿರಲಿ, ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ, ಉತ್ತರಾಷಾಡ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ
 • ಬೇರೆಯವರ ವ್ಯವಹಾರದಿಂದ ದೂರವಿರಿ
 • ಕೆಲವು ದೋಷಗಳು ವ್ಯವಹಾರದಲ್ಲಿ ಕಾಣಬಹುದು
 • ಮನೆಯ ವಾತಾವರಣದ ಬಗ್ಗೆ ಚಿಂತಿಸಿ
 • ಹಣದ ಗೊಂದಲ ಇರಬಹುದು
 • ಮಕ್ಕಳ ಅಸಹಕಾರ ನಿಮಗೆ ತೊಂದರೆಯನ್ನು ಉಂಟು ಮಾಡಬಹುದು
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
 • ಕಾರ್ಯ ಶೈಲಿಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ
 • ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳಿ
 • ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಬಹುದು
 • ಎಷ್ಟೇ ಹಣ ಬಂದರೂ ಖರ್ಚಿಗೆ ದಾರಿ ಇದೆ
 • ಹೊಸ ಸಂಪರ್ಕಗಳು ಸಿಗುವುದರಿಂದ ಅನುಕೂಲ ಆಗಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

 • ದೊಡ್ಡವರ ಆಶೀರ್ವಾದ ಪಡೆಯಿರಿ
 • ಅನಿರೀಕ್ಷಿತವಾದ ಧನಲಾಭ ಆಗಬಹುದು
 • ಸ್ಥಿರಾಸ್ತಿಯ ಬಗ್ಗೆ ಚಿಂತನೆ ಮಾಡುತ್ತೀರಿ
 • ಹೊಸ ಕೆಲಸವನ್ನು ಆರಂಭಿಸಲು ತೊಂದರೆ ಇಲ್ಲ
 • ವಿದ್ಯಾರ್ಥಿಗಳಿಗೆ ಸವಾಲುಗಳು ಹೆಚ್ಚಾಗಬಹುದು
 • ಇಂದು ಪ್ರೇಮಿಗಳಿಗೆ ಸುದಿನ
 • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ಕಟಕ

 •  ವ್ಯಾವಹಾರಿಕವಾದ ಸಮಸ್ಯೆಗಳಿಂದ ಮುಕ್ತಿ
 • ಕಾಲು ನೋವು ಸಮಸ್ಯೆಯಾಗಬಹುದು
 • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
 • ನಿಂತಿದ್ದ ಕೆಲಸಗಳು ಪರಿಪೂರ್ಣ ಆಗಲಿದೆ
 • ನಿಮ್ಮ ನಿರ್ಧಾರಗಳಲ್ಲಿ ಯಾವುದೇ ರೀತಿಯ ಸಡಿಲಿಕೆ ಬೇಡ
 • ಹಣವು ನಿಮ್ಮ ಕೈ ಸೇರುವುದು
 • ಈಶ್ವರನ ಆರಾಧನೆ ಮಾಡಿ

ಸಿಂಹ

 • ಮಕ್ಕಳ ಬಗ್ಗೆ ಚಿಂತಿಸುತ್ತೀರಿ
 • ಉದ್ಯೋಗದಲ್ಲಿ ಹೊಸ ವಿಚಾರ ಸೃಷ್ಟಿಯಾಗಬಹುದು
 • ಆಸ್ತಿಯ ವಿಚಾರದಲ್ಲಿ ಅನುಕೂಲವಿದೆ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆದ್ಯತೆ ಇರಲಿ
 • ಬಂಧುಗಳಿಂದ ಪ್ರಶಂಸೆ ಸಿಗಬಹುದು
 • ಕಾನೂನಿನ ಹೋರಾಟದಲ್ಲಿ ಜಯ ಸಿಗಲಿದೆ
 • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಹಿರಿಯರ ಸಹಾಯದಿಂದ ಅನುಕೂಲವಿದೆ
 • ಶತ್ರುಗಳ ವಿರುದ್ಧ ಜಾಗ್ರತೆಯಿಂದ ವರ್ತಿಸಿ
 • ಕುಟುಂಬದಲ್ಲಿ ಏನೋ ಕಳವಳ
 • ಪ್ರವಾಸಕ್ಕೆ ಚಿಂತಿಸುತ್ತೀರಿ ಕಾರ್ಯರೂಪಕ್ಕೆ ಬರೋದು ಕಷ್ಟ ಆಗಲಿದೆ
 • ಬೆಲೆ ಬಾಳುವ ವಸ್ತುವಿನ ನಷ್ಟ ಆಗಲಿದೆ
 • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ
 • ಕೆಲವು ಅಗತ್ಯ ಕೆಲಸಗಳಿಂದ ಸಮಾಧಾನ ಇರಲಿದೆ
 • ವ್ಯಾಪಾರದಲ್ಲಿ ಹಣ ಹೂಡಿಕೆಯ ಸಂಭವವಿದೆ
 • ಸಹೋದರ ವರ್ಗದಿಂದ ಸಹಾಯ ಆಗಬಹುದು
 • ಆರೋಗ್ಯ ಸಮಸ್ಯೆ ದೂರ ಆಗಲಿದೆ
 • ವಿವಾದದಿಂದ ಯಾವುದೇ ವಿಚಾರಗಳಿಗೆ ಸರಿಯಾದ ಉತ್ತರ ಸಿಗಲಿದೆ
 • ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 •  ಕುಟುಂಬದಲ್ಲಿ ಸ್ವಲ್ಪ ಸಮಾಧಾನದ ವಾತಾವರಣ
 • ಹಿರಿಯ ಅಧಿಕಾರಿಗಳು ಸಹಕರಿಸುತ್ತಾರೆ
 • ಇಂದು ನಿಮ್ಮ ಸ್ವಾಭಿಮಾನ ಹೆಚ್ಚಾಗಲಿದೆ
 • ಉದ್ಯೋಗ ಹುಡುಕುತ್ತಿರುವವರಿಗೆ ನಿರಾಸೆಯಾಗಬಹುದು
 • ಪರೀಕ್ಷಾ ಫಲಿತಾಂಶಗಳು ನಿಮ್ಮ ಪರವಾಗಿರುವುದಿಲ್ಲ
 • ಉದ್ಯೋಗಿಗಳಿಗೆ ಒತ್ತಡದಿಂದ ಕಿರಿಕಿರಿಯಾಗಬಹುದು
 • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಧನುಸ್ಸು

 • ಅಧಿಕವಾದ ಖರ್ಚು ಮನಸ್ಸಿಗೆ ಸಮಾಧಾನವಿಲ್ಲ
 • ಗುಣಮಟ್ಟದಲ್ಲಿ ನೀವು ರಾಜಿಯನ್ನು ಮಾಡಿಕೊಳ್ಳುವುದು ಬೇಡ
 • ವಿನಾಕಾರಣ ಸಲಹೆಗಳನ್ನು ಕೊಡದಿರಿ
 • ಪ್ರೀತಿ ಪ್ರೇಮದ ವಿಚಾರದಲ್ಲಿ ನಂಬಿಕೆ ಕಡಿಮೆಯಾಗಲಿದೆ
 • ನವದಂಪತಿಗಳಿಗೆ ಕೆಲವು ಸಮಸ್ಯೆಯಾಗಬಹುದು
 • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತೀರಿ
 • ಇಂದು ಭೂ ವ್ಯವಹಾರಸ್ಥರಿಗೆ ಶುಭವಿದೆ
 • ಸಾಮಾಜಿಕ ಚಟುವಟಿಕೆಗಳು ನಿಮ್ಮ ಕೈ ಹಿಡಿಯಲಿದೆ
 • ಮನೆಯಲ್ಲಿಯೂ ಸಮಾಧಾನಕರ ವಾತಾವರಣವಿದೆ
 • ಮಕ್ಕಳಿಂದ ಸ್ವಲ್ಪ ಯೋಚನೆಯಾಗುವುದರಿಂದ ಭಯ ಆಗಲಿದೆ
 • ಸ್ನೇಹಿತರಲ್ಲಿ ವಿರಸ ಮತ್ತು ಬೇಸರ ಉಂಟಾಗಲಿದೆ
 • ಶಿವರಾಧನೆ ಮಾಡಿ

ಕುಂಭ

 • ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಆಯ್ಕೆ ಮಾಡಿ
 • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ದುರಂತವನ್ನು ಕಾಣಬಹುದು
 • ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
 • ಪೂರ್ಣ ಆತ್ಮವಿಶ್ವಾಸದ ಜೊತೆಯಲ್ಲೇ ಕೆಲಸ ಮಾಡಬೇಕು
 • ಕೆಲಸದ ಬದಲಾವಣೆಯ ಚಿಂತೆ ಬೇಡ
 • ಸರ್ಕಾರಿ ಇಲಾಖೆಯವರಿಗೆ ಸ್ವಲ್ಪ ಸಮಸ್ಯೆಯಾಗಬಹದು
 • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಮೀನ

 • ಅಧಿಕಾರಿಗಳಿಂದ ನಿಮ್ಮ ಬಗ್ಗೆ ಅಸಮಾಧಾನ
 • ಮಾತು ಮಿತವಾಗಿದ್ದರೆ ಒಳ್ಳೆಯದು
 • ಬೇರೆಯವರ ಸಲಹೆಯನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ
 • ಕೆಲಸದ ಒತ್ತಡ ನಿಮಗೆ ಬೇಸರ ತರಲಿದೆ
 • ನೀವು ಅಂದುಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗಲಿದೆ
 • ಮಾನಸಿಕ ಕಳವಳ ಹೆಚ್ಚಾಗಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಟುಂಬದಲ್ಲಿ ಏನೋ ಕಳವಳ, ಕಾನೂನಿನ ಹೋರಾಟದಲ್ಲಿ ಸಿಗಲಿದೆ ಜಯ; ಇಲ್ಲಿದೆ ಇಂದಿನ ಭವಿಷ್ಯ.!

https://newsfirstlive.com/wp-content/uploads/2023/06/rashi-bhavishya-25.jpg

Load More